IPL 2026 Auction: ಐಪಿಎಲ್ ಮಿನಿ ಹರಾಜಿನಲ್ಲಿ ಯಾವ ಆಟಗಾರ ಎಷ್ಟು ಮೊತ್ತಕ್ಕೆ ಯಾವ ತಂಡ ಸೇರಿದ? ಇಲ್ಲಿದೆ ವಿವರ
IPL 2026 Auction Sold Players list: ಐಪಿಎಲ್ 2026 ಮಿನಿ ಹರಾಜು ಮುಗಿದಿದ್ದು, ಎಲ್ಲಾ 10 ಫ್ರಾಂಚೈಸಿಗಳ 77 ಸ್ಥಾನಗಳು ಭರ್ತಿಯಾಗಿ 25 ಆಟಗಾರರ ತಂಡಗಳು ಪೂರ್ಣಗೊಂಡಿವೆ. ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡಕ್ಕೆ ಸೇರಿದರು, ಯಾವ ತಂಡಗಳು ಯಾರನ್ನು ಖರೀದಿಸಿದವು, ಹಾಗೂ ಹರಾಜಿನಲ್ಲಿ ಅಧಿಕ ಮೊತ್ತ ಪಡೆದ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ.

Ipl 2026 Auction
ಐಪಿಎಲ್ 2026 ರ ಸೀಸನ್‌ಗಾಗಿ ಮಿನಿ ಹರಾಜು ಮುಗಿದಿದ್ದು, ಒಟ್ಟು 77 ಸ್ಥಾನಗಳು ಭರ್ತಿಯಾಗಿವೆ. ಇದರರ್ಥ ಎಲ್ಲಾ 10 ಫ್ರಾಂಚೈಸಿಗಳು ತಲಾ 25 ಆಟಗಾರರ ತಂಡಗಳನ್ನು ಪೂರ್ಣಗೊಳಿಸಿವೆ. ಇದರಲ್ಲಿ ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡವನ್ನು ಸೇರಿದರು. ಯಾವ್ಯಾವ ತಂಡ ಯಾವ ಆಟಗಾರರನ್ನು ಖರೀದಿಸಿತು. ಯಾರಿಗೆ ಅಧಿಕ ಮೊತ್ತ ಸಿಕ್ಕಿತು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಬ್ಯಾಟರ್ಸ್
- ಡೇವಿಡ್ ಮಿಲ್ಲರ್ – 2 ಕೋಟಿ- ಡೆಲ್ಲಿ ಕ್ಯಾಪಿಟಲ್ಸ್
- ಕ್ಯಾಮರೂನ್ ಗ್ರೀನ್- 25.20 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
- ಪಾತುಮ್ ನಿಸ್ಸಾಂಕ- 4 ಕೋಟಿ – ದೆಹಲಿ ಕ್ಯಾಪಿಟಲ್ಸ್
- ರಾಹುಲ್ ತ್ರಿಪಾಠಿ- 75 ಲಕ್ಷ – ಕೋಲ್ಕತ್ತಾ ನೈಟ್ ರೈಡರ್ಸ್
- ಡ್ಯಾನಿಶ್ ಮಾಲೆವಾರ್- 30 ಲಕ್ಷ – ಮುಂಬೈ ಇಂಡಿಯನ್ಸ್
- ಅಕ್ಷತ್ ರಘುವಂಶಿ – 2.2 ಕೋಟಿ – ಲಕ್ನೋ ಸೂಪರ್ ಜೈಂಟ್ಸ್
- ಸರ್ಫರಾಜ್ ಖಾನ್- 75 ಲಕ್ಷ – ಚೆನ್ನೈ ಸೂಪರ್ ಕಿಂಗ್ಸ್
- ಅಮನ್ ರಾವ್- 30 ಲಕ್ಷ – ರಾಜಸ್ಥಾನ್ ರಾಯಲ್ಸ್
- ಸಾಹಿಲ್ ಪರಾಖ್- 30 ಲಕ್ಷ – ಡೆಲ್ಲಿ ಕ್ಯಾಪಿಟಲ್ಸ್
- ಪೃಥ್ವಿ ಶಾ- 75 ಲಕ್ಷ – ಡೆಲ್ಲಿ ಕ್ಯಾಪಿಟಲ್ಸ್
- ವಿಹಾನ್ ಮಲ್ಹೋತ್ರಾ- 30 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
ಬೌಲರ್‌ಗಳು
- ಜಾಕೋಬ್ ಡಫಿ- 2 ಕೋಟಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಮಥೀಷ ಪತಿರಾನ- 18 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
- ಆನ್ರಿಚ್ ನೋಕಿಯಾ- 2 ಕೋಟಿ – ಲಕ್ನೋ ಸೂಪರ್ ಜೈಂಟ್ಸ್
- ರವಿ ಬಿಷ್ಣೋಯ್- 7.2 ಕೋಟಿ – ರಾಜಸ್ಥಾನ ರಾಯಲ್ಸ್
- ಅಕೀಲ್ ಹೊಸೇನ್- 2 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
- ಅಶೋಕ್ ಶರ್ಮಾ- 90 ಲಕ್ಷ – ಗುಜರಾತ್ ಟೈಟಾನ್ಸ್
- ಕಾರ್ತಿಕ್ ತ್ಯಾಗಿ- 30 ಲಕ್ಷ – ಕೋಲ್ಕತ್ತಾ ನೈಟ್ ರೈಡರ್ಸ್
- ನಮನ್ ತಿವಾರಿ- 1 ಕೋಟಿ – ಲಕ್ನೋ ಸೂಪರ್ ಜೈಂಟ್ಸ್
- ಸುಶಾಂತ್ ಮಿಶ್ರಾ- 90 ಲಕ್ಷ – ರಾಜಸ್ಥಾನ ರಾಯಲ್ಸ್
- ಯಶ್ ರಾಜ್ ಪುಂಜಾ – 30 ಲಕ್ಷ – ರಾಜಸ್ಥಾನ ರಾಯಲ್ಸ್
- ಪ್ರಶಾಂತ್ ಸೋಲಂಕಿ – 30 ಲಕ್ಷ – ಕೋಲ್ಕತ್ತಾ ನೈಟ್ ರೈಡರ್ಸ್
- ವಿಘ್ನೇಶ್ ಪುತ್ತೂರು- 30 ಲಕ್ಷ – ರಾಜಸ್ಥಾನ್ ರಾಯಲ್ಸ್
- ಮುಸ್ತಾಫಿಜುರ್ ರೆಹಮಾನ್- 9.2 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
- ಸಾಕಿಬ್ ಹುಸೇನ್- 30 ಲಕ್ಷ – ಸನ್ ರೈಸರ್ಸ್ ಹೈದರಾಬಾದ್
- ಮೊಹಮ್ಮದ್ ಇಝಾರ್- 30 ಲಕ್ಷ – ಮುಂಬೈ ಇಂಡಿಯನ್ಸ್
- ಓಂಕಾರ್ ತರ್ಮಲೆ- 30 ಲಕ್ಷ – ಸನ್ ರೈಸರ್ಸ್ ಹೈದರಾಬಾದ್
- ಅಮಿತ್ ಕುಮಾರ್- 30 ಲಕ್ಷ – ಸನ್ ರೈಸರ್ಸ್ ಹೈದರಾಬಾದ್
- ಅಥರ್ವ ಅಂಕೋಲೆಕರ್- 30 ಲಕ್ಷ – ಮುಂಬೈ ಇಂಡಿಯನ್ಸ್
- ಪ್ರಫುಲ್- 30 ಲಕ್ಷ – ಸನ್ ರೈಸರ್ಸ್ ಹೈದರಾಬಾದ್
- ಆಕಾಶ್ ದೀಪ್- 1 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
- ಮ್ಯಾಟ್ ಹೆನ್ರಿ- 2 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
- ಶಿವಂ ಮಾವಿ – 75 ಲಕ್ಷ – ಸನ್‌ರೈಸರ್ಸ್ ಹೈದರಾಬಾದ್
- ರಾಹುಲ್ ಚಹಾರ್- 5.2 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
- ಲುಂಗಿ ಎನ್ಗಿಡಿ- 2 ಕೋಟಿ – ದೆಹಲಿ ಕ್ಯಾಪಿಟಲ್ಸ್
- ಪ್ರವೀಣ್ ದುಬೆ- 30 ಲಕ್ಷ – ಪಂಜಾಬ್ ಕಿಂಗ್ಸ್
- ವಿಶಾಲ್ ನಿಶಾದ್- 30 ಲಕ್ಷ – ಪಂಜಾಬ್ ಕಿಂಗ್ಸ್
- ಬ್ರಿಜೇಶ್ ಶರ್ಮಾ- 30 ಲಕ್ಷ – ರಾಜಸ್ಥಾನ್ ರಾಯಲ್ಸ್
- ಆಡಮ್ ಮಿಲ್ನೆ- 2.4 ಕೋಟಿ – ರಾಜಸ್ಥಾನ್ ರಾಯಲ್ಸ್
- ಕುಲದೀಪ್ ಸೇನ್- 75 ಲಕ್ಷ – ರಾಜಸ್ಥಾನ್ ರಾಯಲ್ಸ್
- ಪೃಥ್ವಿ ರಾಜ್- 30 ಲಕ್ಷ – ಗುಜರಾತ್ ಟೈಟಾನ್ಸ್
- ಲ್ಯೂಕ್ ವುಡ್- 75 ಲಕ್ಷ – ಗುಜರಾತ್ ಟೈಟಾನ್ಸ್
- ಕೈಲ್ ಜೇಮಿಸನ್- 2 ಕೋಟಿ – ದೆಹಲಿ ಕ್ಯಾಪಿಟಲ್ಸ್
ಆಲ್-ರೌಂಡರ್ಸ್
- ವನಿಂದು ಹಸರಂಗ- 2 ಕೋಟಿ – ಲಕ್ನೋ ಸೂಪರ್ ಜೈಂಟ್ಸ್
- ವೆಂಕಟೇಶ್ ಅಯ್ಯರ್- 7 ಕೋಟಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಔಕಿಬ್ ದಾರ್- 8.4 ಕೋಟಿ – ದೆಹಲಿ ಕ್ಯಾಪಿಟಲ್ಸ್
- ಪ್ರಶಾಂತ್ ವೀರ್- 14.20 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
- ಶಿವಂಗ್ ಕುಮಾರ್- 30 ಲಕ್ಷ – ಸನ್ ರೈಸರ್ಸ್ ಹೈದರಾಬಾದ್
- ಜೇಸನ್ ಹೋಲ್ಡರ್- 7 ಕೋಟಿ – ಗುಜರಾತ್ ಟೈಟಾನ್ಸ್
- ಮ್ಯಾಥ್ಯೂ ಶಾರ್ಟ್ – 1.5 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
- ಸಾತ್ವಿಕ್ ದೇಸ್ವಾಲ್- 30 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಅಮನ್ ಖಾನ್- 40 ಲಕ್ಷ – ಚೆನ್ನೈ ಸೂಪರ್ ಕಿಂಗ್ಸ್
- ಮಂಗೇಶ್ ಯಾದವ್- 5.20 ಕೋಟಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಕೂಪರ್ ಕೊನೊಲಿ- 3 ಕೋಟಿ – ಪಂಜಾಬ್ ಕಿಂಗ್ಸ್
- ಕ್ರೇನ್ಸ್ ಫುಲೆಟ್ರಾ- 30 ಲಕ್ಷ – ಸನ್ ರೈಸರ್ಸ್ ಹೈದರಾಬಾದ್
- ಸಾರ್ಥಕ್ ರಂಜನ್ – 30 ಲಕ್ಷ – ಕೋಲ್ಕತ್ತಾ ನೈಟ್ ರೈಡರ್ಸ್
- ದಕ್ಷ್ ಕಮ್ರಾ- 30 ಲಕ್ಷ – ಕೋಲ್ಕತ್ತಾ ನೈಟ್ ರೈಡರ್ಸ್
- ಲಿಯಾಮ್ ಲಿವಿಂಗ್‌ಸ್ಟೋನ್-13 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
- ರಚಿನ್ ರವೀಂದ್ರ- 2 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
- ಬೆನ್ ದ್ವಾರಶುಯಿಸ್- 4.4 ಕೋಟಿ – ಪಂಜಾಬ್ ಕಿಂಗ್ಸ್
- ಮಾಯಾಂಕ್ ರಾವತ್- 30 ಲಕ್ಷ – ಮುಂಬೈ ಇಂಡಿಯನ್ಸ್
- ಜ್ಯಾಕ್ ಎಡ್ವರ್ಡ್ಸ್- 3 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
- ಝಾಕ್ ಫೌಲ್ಕ್ಸ್- 75 ಲಕ್ಷ – ಚೆನ್ನೈ ಸೂಪರ್ ಕಿಂಗ್ಸ್
- ವಿಕಿ ಓಸ್ಟ್ವಾಲ್- 30 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಕನಿಷ್ಕ್ ಚೌಹಾಣ್- 30 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿಕೆಟ್‌ಕೀಪರ್ಸ್
- ಕ್ವಿಂಟನ್ ಡಿ ಕಾಕ್- 1 ಕೋಟಿ – ಮುಂಬೈ ಇಂಡಿಯನ್ಸ್
- ಬೆನ್ ಡಕೆಟ್- 2 ಕೋಟಿ – ದೆಹಲಿ ಕ್ಯಾಪಿಟಲ್ಸ್
- ಫಿನ್ ಅಲೆನ್- 2 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
- ಕಾರ್ತಿಕ್ ಶರ್ಮಾ- 14.20 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
- ಮುಕುಲ್ ಚೌಧರಿ- 2.6 ಕೋಟಿ – ಲಕ್ನೋ ಸೂಪರ್ ಜೈಂಟ್ಸ್
- ತೇಜಸ್ವಿ ಸಿಂಗ್- 3 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
- ಟಿಮ್ ಸೀಫರ್ಟ್- 1.5 ಕೋಟಿ – ಕೋಲ್ಕತ್ತಾ ನೈಟ್ ರೈಡರ್ಸ್
- ಸಲೀಲ್ ಅರೋರಾ- 1.5 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
- ರವಿ ಸಿಂಗ್- 95 ಲಕ್ಷ – ರಾಜಸ್ಥಾನ ರಾಯಲ್ಸ್
- ಜೋರ್ಡಾನ್ ಕಾಕ್ಸ್- 75 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಜೋಶ್ ಇಂಗ್ಲಿಸ್- 8.6 ಕೋಟಿ – ಲಕ್ನೋ ಸೂಪರ್ ಜೈಂಟ್ಸ್
- ಟಾಮ್ ಬ್ಯಾಂಟನ್- 2 ಕೋಟಿ – ಗುಜರಾತ್ ಟೈಟಾನ್ಸ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:04 pm, Tue, 16 December 25
