
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಹರಾಜು ಪ್ರಕ್ರಿಯೆ ಮುಗಿದೆ. 369 ಆಟಗಾರರಲ್ಲಿ 77 ಪ್ಲೇಯರ್ಸ್ ಗೆ ಈ ಬಾರಿ ಅವಕಾಶ ಸಿಕ್ಕಿದೆ. ಅಂದರೆ ಬರೋಬ್ಬರಿ 292 ಆಟಗಾರರು ಮಾರಾಟವಾಗದೇ ಉಳಿದಿದ್ದಾರೆ. ಹೀಗೆ ಅನ್ ಸೋಲ್ಡ್ ಆಗಿರುವ ಪ್ರಮುಖ ಆಟಗಾರರ ಪಟ್ಟಿ ಈ ಕೆಳಗಿನಂತಿವೆ….
ಪ್ರತಿ ಸೆಟ್ ನಂತರ ಈ ಪಟ್ಟಿಯನ್ನು ನವೀಕರಿಸಲಾಗುತ್ತದೆ.
| ಆಟಗಾರರ ಹೆಸರು | ಮೂಲ ಬೆಲೆ (INR ) | ಕ್ಯಾಪ್ಡ್/ಅನ್ಕ್ಯಾಪ್ಡ್ | ಹರಾಜು ಸೆಟ್ |
| ಜೇಕ್ ಫ್ರೇಸರ್-ಮೆಕ್‌ಗುರ್ಕ್ | 2 ಕೋಟಿ | ಕ್ಯಾಪ್ಡ್ | 1 |
| ಡೆವೊನ್ ಕಾನ್ವೇ | 2 ಕೋಟಿ | ಕ್ಯಾಪ್ಡ್ | 1 |
| ಗಸ್ ಅಟ್ಕಿನ್ಸನ್ | 2 ಕೋಟಿ | ಕ್ಯಾಪ್ಡ್ | 2 |
| ಜೇಮಿ ಸ್ಮಿತ್ | 2 ಕೋಟಿ | ಕ್ಯಾಪ್ಡ್ | 2 |
| ದೀಪಕ್ ಹೂಡಾ | 75 ಲಕ್ಷ | ಕ್ಯಾಪ್ಡ್ | 2 |
| ವಿಯಾನ್ ಮುಲ್ಡರ್ | 1 ಕೋಟಿ | ಕ್ಯಾಪ್ಡ್ | 2 |
| ರಹಮಾನುಲ್ಲಾ ಗುರ್ಬಾಝ್ | 1.5 ಕೋಟಿ | ಕ್ಯಾಪ್ಡ್ | 3 |
| ಜಾನಿ ಬೈರ್‌ಸ್ಟೋವ್ | 1 ಕೋಟಿ | ಕ್ಯಾಪ್ಡ್ | 3 |
| ಕೆ.ಎಸ್. ಭಾರತ್ | 75 ಲಕ್ಷ | ಕ್ಯಾಪ್ಡ್ | 3 |
| ಜೆರಾಲ್ಡ್ ಕೋಟ್ಝಿ | 2 ಕೋಟಿ | ಕ್ಯಾಪ್ಡ್ | 4 |
| ಸ್ಪೆನ್ಸರ್ ಜಾನ್ಸನ್ | 1.5 ಕೋಟಿ | ಕ್ಯಾಪ್ಡ್ | 4 |
| ಫಜಲ್ಹಕ್ ಫಾರೂಕಿ | 1 ಕೋಟಿ | ಕ್ಯಾಪ್ಡ್ | 4 |
| ಮಹೇಶ್ ತೀಕ್ಷಣ | 2 ಕೋಟಿ | ಕ್ಯಾಪ್ಡ್ | 5 |
| ಮುಜೀಬ್ ಉರ್ ರೆಹಮಾನ್ | 2 ಕೋಟಿ | ಕ್ಯಾಪ್ಡ್ | 5 |
| ಆರ್ಯ ದೇಸಾಯಿ | 30 ಲಕ್ಷ | ಅನ್ಕ್ಯಾಪ್ಡ್ | 6 |
| ಯಶ್ ಧುಲ್ | 30 ಲಕ್ಷ | ಅನ್ಕ್ಯಾಪ್ಡ್ | 6 |
| ಅಭಿನವ್ ಮನೋಹರ್ | 30 ಲಕ್ಷ | ಅನ್ಕ್ಯಾಪ್ಡ್ | 6 |
| ಅನ್ಮೋಲ್‌ಪ್ರೀತ್ ಸಿಂಗ್ | 30 ಲಕ್ಷ | ಅನ್ಕ್ಯಾಪ್ಡ್ | 6 |
| ಅಥರ್ವ ತೈಡೆ | 30 ಲಕ್ಷ | ಅನ್ಕ್ಯಾಪ್ಡ್ | 6 |
| ಅಭಿನವ್ ತೇಜ್ರಾನಾ | 30 ಲಕ್ಷ | ಅನ್ಕ್ಯಾಪ್ಡ್ | 6 |
| ಮಹಿಪಾಲ್ ಲೊಮ್ರೋರ್ | 50 ಲಕ್ಷ | ಅನ್ಕ್ಯಾಪ್ಡ್ | 7 |
| ರಾಜವರ್ಧನ್ ಹಂಗರ್ಗೇಕರ್ | 40 ಲಕ್ಷ | ಅನ್ಕ್ಯಾಪ್ಡ್ | 7 |
| ವಿಜಯ್ ಶಂಕರ್ | 30 ಲಕ್ಷ | ಅನ್ಕ್ಯಾಪ್ಡ್ | 7 |
| ಈಡನ್ ಆಪಲ್ ಟಾಮ್ | 30 ಲಕ್ಷ | ಅನ್ಕ್ಯಾಪ್ಡ್ | 7 |
| ತನುಷ್ ಕೋಟ್ಯಾನ್ | 30 ಲಕ್ಷ | ಅನ್ಕ್ಯಾಪ್ಡ್ | 7 |
| ಕಮಲೇಶ್ ನಾಗರಕೋಟಿ | 30 ಲಕ್ಷ | ಅನ್ಕ್ಯಾಪ್ಡ್ | 7 |
| ರುಚಿತ್ ಅಹಿರ್ | 30 ಲಕ್ಷ | ಅನ್ಕ್ಯಾಪ್ಡ್ | 8 |
| ಸನ್ವೀರ್ ಸಿಂಗ್ | 30 ಲಕ್ಷ | ಅನ್ಕ್ಯಾಪ್ಡ್ | 8 |
| ವಂಶ್ ಬೇಡಿ | 30 ಲಕ್ಷ | ಅನ್ಕ್ಯಾಪ್ಡ್ | 8 |
| ತುಷಾರ್ ರಹೇಜಾ | 30 ಲಕ್ಷ | ಅನ್ಕ್ಯಾಪ್ಡ್ | 8 |
| ರಾಜ್ ಲಿಂಬಾನಿ | 30 ಲಕ್ಷ | ಅನ್ಕ್ಯಾಪ್ಡ್ | 9 |
| ಸಿಮರ್ಜೀತ್ ಸಿಂಗ್ | 30 ಲಕ್ಷ | ಅನ್ಕ್ಯಾಪ್ಡ್ | 9 |
| ಆಕಾಶ್ ಮಧ್ವಾಲ್ | 30 ಲಕ್ಷ | ಅನ್ಕ್ಯಾಪ್ಡ್ | 9 |
| ವಹೀದುಲ್ಲಾ ಜದ್ರಾನ್ | 30 ಲಕ್ಷ | ಅನ್ಕ್ಯಾಪ್ಡ್ | 10 |
| ಶಿವಂ ಶುಕ್ಲಾ | 30 ಲಕ್ಷ | ಅನ್ಕ್ಯಾಪ್ಡ್ | 10 |
| ಕರಣ್ ಶರ್ಮಾ | 50 ಲಕ್ಷ | ಅನ್ಕ್ಯಾಪ್ಡ್ | 10 |
| ಕಾರ್ತಿಕೇಯ ಸಿಂಗ್ | 30 ಲಕ್ಷ | ಅನ್ಕ್ಯಾಪ್ಡ್ | 10 |
| ಸೆದಿಕುಲ್ಲಾ ಅಟಲ್ | 75 ಲಕ್ಷ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಶಾನ್ ಅಬಾಟ್ | 2 ಕೋಟಿ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಮೈಕೆಲ್ ಬ್ರೇಸ್‌ವೆಲ್ | 2 ಕೋಟಿ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಡೇರಿಲ್ ಮಿಚೆಲ್ | 2 ಕೋಟಿ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ದಾಸುನ್ ಶನಕ | 75 ಲಕ್ಷ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಚೇತನ್ ಸಕರಿಯಾ | 75 ಲಕ್ಷ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ವಕಾರ್ ಸಲಾಂಖೈಲ್ | 1 ಕೋಟಿ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಸಲ್ಮಾನ್ ನಿಜಾರ್ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಕೆ.ಎಂ. ಆಸಿಫ್ | 40 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಮುರುಗನ್ ಅಶ್ವಿನ್ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ತೇಜಸ್ ಬರೋಕಾ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಕೆ.ಸಿ. ಕಾರ್ಯಪ್ಪ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಮೋಹಿತ್ ರಾಥೀ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಡೇನಿಯಲ್ ಲಾರೆನ್ಸ್ | 2 ಕೋಟಿ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ತಸ್ಕಿನ್ ಅಹ್ಮದ್ | 75 ಲಕ್ಷ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ರಿಚರ್ಡ್ ಗ್ಲೀಸನ್ | 75 ಲಕ್ಷ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಅಲ್ಜಾರಿ ಜೋಸೆಫ್ | 2 ಕೋಟಿ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ರಿಲೇ ಮೆರೆಡಿತ್ | 1.50 ಕೋಟಿ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಜೇ ರಿಚರ್ಡ್ಸನ್ | 1.50 ಕೋಟಿ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಎಂ. ಧೀರಜ್ ಕುಮಾರ್ | 30 ಲಕ್ಷ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ತನಯ್ ತ್ಯಾಗರಾಜನ್ | 30 ಲಕ್ಷ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಕಾನರ್ ಎಸ್ಟರ್‌ಹುಯಿಜೆನ್ | 30 ಲಕ್ಷ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಇರ್ಫಾನ್ ಉಮೈರ್ | 30 ಲಕ್ಷ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಚಿಂತಲ್ ಗಾಂಧಿ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ನಾಥನ್ ಸ್ಮಿತ್ | 75 ಲಕ್ಷ | ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಡೇನಿಯಲ್ ಲ್ಯಾಟೆಗನ್ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಕರಣ್ ಲಾಲ್ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಉತ್ಕರ್ಷ್ ಸಿಂಗ್ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಆಯುಷ್ ವರ್ತಕ್ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಜಿಕ್ಕು ಬ್ರೈಟ್ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಇಜಾಜ್ ಸವಾರಿಯಾ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಮಣಿ ಶಂಕರ್ ಮುರಾ ಸಿಂಗ್ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಮನನ್ ವೋಹ್ರಾ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಮಾಯಾಂಕ್ ದಾಗರ್ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಮನಿ ಗ್ರೆವಾಲ್ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಮ್ಯಾಕ್ನೀಲ್ ನೊರೊನ್ಹಾ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಸಿದ್ಧಾರ್ಥ್ ಯಾದವ್ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ರಿತಿಕ್ ಟಾಡಾ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಚಮಾ ಮಿಲಿಂದ್ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಸ್ವಸ್ತಿಕ್ ಚಿಕಾರ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ವಿಲಿಯಂ ಸದರ್ಲ್ಯಾಂಡ್ | 1 ಕೋಟಿ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
| ಆರ್.ಎಸ್. ಅಂಬರೀಶ್ | 30 ಲಕ್ಷ | ಅನ್ಕ್ಯಾಪ್ಡ್ | ಅಕ್ಸ್ಲೇಟರ್ ರೌಂಡ್ |
ಇದನ್ನೂ ಓದಿ: IPL 2026: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ೮ ಹೊಸ ಆಟಗಾರರು ಇವರೇ..!
369 ಆಟಗಾರರಲ್ಲಿ ಈ ಬಾರಿ 10 ಫ್ರಾಂಚೈಸಿಗಳು 77 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಎಲ್ಲಾ ಫ್ರಾಂಚೈಸಿಗಳು ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕಾಗಿ 25 ಸದಸ್ಯರುಗಳ ಬಳಗವನ್ನು ರೂಪಿಸಿದೆ.