MI vs UPW, WPL 2023: ಮುಂಬೈ ಇಂಡಿಯನ್ಸ್​ಗೆ ಸೋಲುಣಿಸಿದ ಯುಪಿ ವಾರಿಯರ್ಸ್​

TV9 Digital Desk

| Edited By: Zahir Yusuf

Updated on:Mar 18, 2023 | 6:55 PM

Mumbai Indians Women vs UP Warriorz: ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಯುಪಿ ತಂಡದ ನಾಯಕಿ ಅಲಿಸ್ಸಾ ಹೀಲಿ ಬೌಲಿಂಗ್ ಆಯ್ದುಕೊಂಡಿದ್ದಾರೆ.

MI vs UPW, WPL 2023: ಮುಂಬೈ ಇಂಡಿಯನ್ಸ್​ಗೆ ಸೋಲುಣಿಸಿದ ಯುಪಿ ವಾರಿಯರ್ಸ್​
MI vs UPW

MI vs UPW Live Score, WPL 2023: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 15ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಯುಪಿ ವಾರಿಯರ್ಸ್ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಬಿದ್ದಿದೆ. ಇದಕ್ಕೂ ಮುನ್ನ ಮುಂಬೈ ತಂಡವು ಸತತ 5 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ತಂಡದ ನಾಯಕಿ ಅಲಿಸ್ಸಾ ಹೀಲಿ ಬೌಲಿಂಗ್ ಆಯ್ದುಕೊಂಡಿದ್ದರು. ಅಲ್ಲದೆ ಮೊದಲ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ಕೇವಲ 127 ರನ್​ಗಳಿಗೆ ಆಲೌಟ್ ಮಾಡಿತು. 128 ರನ್​ಗಳ ಸುಲಭ ಗುರಿ ಪಡೆದ ಯುಪಿ ವಾರಿಯರ್ಸ್​ಗೆ ಕೊನೆಯ ಓವರ್​ನಲ್ಲಿ ಗೆಲ್ಲಲು 5 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಸೋಫಿ ಎಕ್ಲೆಸ್ಟೋನ್ ತಂಡಕ್ಕೆ ಜಯ ತಂದುಕೊಟ್ಟರು.

ಮುಂಬೈ ಇಂಡಿಯನ್ಸ್-  127 (20)

ಯುಪಿ ವಾರಿಯರ್ಸ್- 129/5 (19.3)

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಹುಮೈರಾ ಕಾಜಿ, ಧಾರಾ ಗುಜ್ಜರ್, ಅಮಂಜೋತ್ ಕೌರ್, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

ಯುಪಿ ವಾರಿಯರ್ಜ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ(ನಾಯಕಿ), ದೇವಿಕಾ ವೈದ್ಯ, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಪಾರ್ಶವಿ ಚೋಪ್ರಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

LIVE NEWS & UPDATES

The liveblog has ended.
 • 18 Mar 2023 06:52 PM (IST)

  MI vs UPW Live Score, WPL 2023: ಯುಪಿ ವಾರಿಯರ್ಸ್​ಗೆ ಭರ್ಜರಿ ಜಯ

  ಕೊನೆಯ ಓವರ್​ನಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಯುಪಿ ವಾರಿಯರ್ಸ್​ಗೆ ಗೆಲುವು ತಂದುಕೊಟ್ಟ ಸೋಫಿ

  MIW 127 (20)

  UPW 129/5 (19.3)

  ಯುಪಿ ವಾರಿಯರ್ಸ್​ಗೆ 5 ವಿಕೆಟ್​ಗಳ ಜಯ

 • 18 Mar 2023 06:48 PM (IST)

  MI vs UPW Live Score, WPL 2023: ಕೊನೆಯ ಓವರ್ ಫೈಟ್

  ಯುಪಿ ವಾರಿಯರ್ಸ್​ಗೆ ಕೊನೆಯ ಓವರ್​ನಲ್ಲಿ ಗೆಲ್ಲಲು 5 ರನ್​ಗಳ ಅವಶ್ಯಕತೆ

  ಕ್ರೀಸ್​ನಲ್ಲಿ ದೀಪ್ತಿ ಶರ್ಮಾ – ಸೋಫಿ ಬ್ಯಾಟಿಂಗ್

  MIW 127 (20)

  UPW 123/5 (19)

    

 • 18 Mar 2023 06:45 PM (IST)

  MI vs UPW Live Score, WPL 2023: ವಾಟ್ ಎ ಶಾಟ್

  ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ದೀಪ್ತಿ ಶರ್ಮಾ

  UPW 121/5 (18.4)

    

 • 18 Mar 2023 06:43 PM (IST)

  MI vs UPW Live Score, WPL 2023: 12 ರನ್​ಗಳ ಅವಶ್ಯಕತೆ

  10 ಎಸೆತಗಳಲ್ಲಿ 12 ರನ್​ಗಳ ಅವಶ್ಯಕತೆ

  UPW 116/5 (18.2)

  ಕ್ರೀಸ್​ನಲ್ಲಿ ಸೋಫಿ - ದೀಪ್ತಿ ಶರ್ಮಾ ಬ್ಯಾಟಿಂಗ್

 • 18 Mar 2023 06:39 PM (IST)

  MI vs UPW Live Score, WPL 2023: 19 ರನ್​ಗಳ ಅವಶ್ಯಕತೆ

  ಯುಪಿ ವಾರಿಯರ್ಸ್​ಗೆ ಗೆಲ್ಲಲು 18 ಎಸೆತಗಳಲ್ಲಿ 19 ರನ್​ಗಳ ಅವಶ್ಯಕತೆ

  UPW 113/5 (17)

    ಕ್ರೀಸ್​ನಲ್ಲಿ ಸೋಫಿ-ದೀಪ್ತಿ ಶರ್ಮಾ ಬ್ಯಾಟಿಂಗ್

 • 18 Mar 2023 06:31 PM (IST)

  MI vs UPW Live Score, WPL 2023: 5ನೇ ವಿಕೆಟ್ ಪತನ

  ಅಮೆಲಿಯಾ ಕೆರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿ ಹೊರನಡೆದ ಗ್ರೇಸ್ ಹ್ಯಾರಿಸ್ (39)

  UPW 105/5 (15.4)

  ಯುಪಿಗೆ ಗೆಲ್ಲಲು 26 ಎಸೆತಗಳಲ್ಲಿ 23 ರನ್​ಗಳ ಅವಶ್ಯಕತೆ

    

 • 18 Mar 2023 06:29 PM (IST)

  MI vs UPW Live Score, WPL 2023: ಬ್ಯಾಕ್ ಟು ಬ್ಯಾಕ್ ಬೌಂಡರಿ

  ಅಮೆಲಿಯಾ ಕೆರ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಗ್ರೇಸ್ ಹ್ಯಾರಿಸ್

  UPW 105/4 (15.3)

    

 • 18 Mar 2023 06:27 PM (IST)

  MI vs UPW Live Score, WPL 2023: 31 ರನ್​ಗಳ ಅವಶ್ಯಕತೆ

  ಯುಪಿ ವಾರಿಯರ್ಸ್​ಗೆ ಗೆಲ್ಲಲು 30 ಎಸೆತಗಳಲ್ಲಿ 31 ರನ್​ಗಳ ಅವಶ್ಯಕತೆ

  UPW 97/4 (15)

    

  ಕ್ರೀಸ್​ನಲ್ಲಿ ದೀಪ್ರಿ ಶರ್ಮಾ - ಗ್ರೇಸ್ ಹ್ಯಾರಿಸ್ ಬ್ಯಾಟಿಂಗ್

 • 18 Mar 2023 06:23 PM (IST)

  MI vs UPW Live Score, WPL 2023: ಆಕರ್ಷಕ ಬೌಂಡರಿ

  ಅಮನ್ಜೊತ್ ಕೌರ್ ಎಸೆತದಲ್ಲಿ ಫೈನ್​ ಲೆಗ್​ನತ್ತ ಬೌಂಡರಿ ಬಾರಿಸಿದ ಗ್ರೇಸ್ ಹ್ಯಾರಿಸ್

  UPW 90/4 (14.1)

    

 • 18 Mar 2023 06:18 PM (IST)

  MI vs UPW Live Score, WPL 2023: 13 ಓವರ್ ಮುಕ್ತಾಯ

  MIW 127 (20)

  UPW 82/4 (13)

  ಯುಪಿ ಪರ ಕ್ರೀಸ್​ನಲ್ಲಿ ಗ್ರೇಸ್ ಹ್ಯಾರಿಸ್ ಹಾಗೂ ದೀಪ್ತಿ ಶರ್ಮಾ ಬ್ಯಾಟಿಂಗ್

 • 18 Mar 2023 06:16 PM (IST)

  MI vs UPW Live Score, WPL 2023: ಬ್ಯಾಕ್ ಟು ಬ್ಯಾಕ್ ಬೌಂಡರಿ

  ಬ್ರಂಟ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಗ್ರೇಸ್ ಹ್ಯಾರಿಸ್

  UPW 82/4 (12.4)

    

 • 18 Mar 2023 06:10 PM (IST)

  MI vs UPW Live Score, WPL 2023: 4ನೇ ವಿಕೆಟ್ ಪತನ

  ಅಮೆಲಿಯಾ ಕೆರ್ ಎಸೆತದಲ್ಲಿ ನೇರವಾಗಿ ಬೌಲರ್​ಗೆ ಕ್ಯಾಚ್ ನೀಡಿದ ತಹ್ಲಿಯಾ ಮೆಕ್​ಗ್ರಾಥ್ (38)

  UPW 71/4 (11.5)

    

 • 18 Mar 2023 06:08 PM (IST)

  MI vs UPW Live Score, WPL 2023: ಯುಪಿ ವಾರಿಯರ್ಸ್ ಉತ್ತಮ ಬ್ಯಾಟಿಂಗ್

  MIW 127 (20)

  UPW 66/3 (11)

  ಕ್ರೀಸ್​ನಲ್ಲಿ ತಹ್ಲಿಯಾ-ಗ್ರೇಸ್ ಹ್ಯಾರಿಸ್ ಬ್ಯಾಟಿಂಗ್

  ಯುಪಿ ವಾರಿಯರ್ಸ್​ಗೆ ಗೆಲ್ಲಲು 54 ಎಸೆತಗಳಲ್ಲಿ 62 ರನ್​ಗಳ ಅವಶ್ಯಕತೆ

 • 18 Mar 2023 06:06 PM (IST)

  MI vs UPW Live Score, WPL 2023: ಬ್ಯಾಕ್ ಟು ಬ್ಯಾಕ್ ಬೌಂಡರಿ

  ಸೈಕಾ ಇಶಾಕ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ತಹ್ಲಿಯಾ

  UPW 60/3 (10.2)

    

 • 18 Mar 2023 06:05 PM (IST)

  MI vs UPW Live Score, WPL 2023: ವೆಲ್ಕಂ ಬೌಂಡರಿ

  ಸೈಕಾ ಇಶಾಕ್ ಎಸೆತದಲ್ಲಿ ಆಫ್ ಸೈಡ್​ನತ್ತ ಬೌಂಡರಿ ಬಾರಿಸಿದ ತಹ್ಲಿಯಾ ಮೆಕ್​ಗ್ರಾಥ್

  UPW 56/3 (10.1)

    

 • 18 Mar 2023 06:04 PM (IST)

  MI vs UPW Live Score, WPL 2023: 10 ಓವರ್ ಮುಕ್ತಾಯ

  10 ಓವರ್​ಗಳಲ್ಲಿ ಅರ್ಧಶತಕ ಪೂರೈಸಿದ ಯುಪಿ ವಾರಿಯರ್ಸ್

  UPW 52/3 (10)

  ಕ್ರೀಸ್​ನಲ್ಲಿ ತಹ್ಲಿಯಾ ಮೆಕ್​ಗ್ರಾಥ್ ಹಾಗೂ ಗ್ರೇಸ್ ಹ್ಯಾರಿಸ್ ಬ್ಯಾಟಿಂಗ್

 • 18 Mar 2023 06:03 PM (IST)

  MI vs UPW Live Score, WPL 2023: 8 ಓವರ್ ಮುಕ್ತಾಯ

  UPW 39/3 (8)

  ಕ್ರೀಸ್​ನಲ್ಲಿ ತಹ್ಲಿಯಾ ಮೆಕ್​ಗ್ರಾಥ್ ಹಾಗೂ ಗ್ರೇಸ್ ಹ್ಯಾರಿಸ್ ಬ್ಯಾಟಿಂಗ್

 • 18 Mar 2023 05:47 PM (IST)

  MI vs UPW Live Score, WPL 2023: 3ನೇ ವಿಕೆಟ್ ಪತನ

  ಬ್ರಂಟ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಕಿರಣ್ ನವಗಿರೆ (12)...ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ವಿಕೆಟ್ ಕೀಪರ್ ಯಸ್ತಿಕಾ ಭಾಟಿಯಾ...ಯುಪಿ ವಾರಿಯರ್ಸ್ 3ನೇ ವಿಕೆಟ್ ಪತನ

  UPW 27/3 (6.1)

    

 • 18 Mar 2023 05:46 PM (IST)

  MI vs UPW Live Score, WPL 2023: ಪವರ್​ಪ್ಲೇ ಮುಕ್ತಾಯ

  UPW 27/2 (6)

   ಮುಂಬೈ ಇಂಡಿಯನ್ಸ್ ಉತ್ತಮ ಬೌಲಿಂಗ್

  ಕ್ರೀಸ್​ನಲ್ಲಿ ತಹ್ಲಿಯಾ ಮೆಕ್​ಗ್ರಾಥ್ ಹಾಗೂ ಕಿರಣ್ ನವಗಿರೆ ಬ್ಯಾಟಿಂಗ್

 • 18 Mar 2023 05:42 PM (IST)

  MI vs UPW Live Score, WPL 2023: 2ನೇ ವಿಕೆಟ್ ಪತನ

  ಇಸ್ಸಿ ವೊಂಗ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಅಲಿಸ್ಸಾ ಹೀಲಿ (8)

  UPW 21/2 (5.1)

    

 • 18 Mar 2023 05:34 PM (IST)

  MI vs UPW Live Score, WPL 2023: ಭರ್ಜರಿ ಸಿಕ್ಸ್

  ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಸಿಕ್ಸ್ ಬಾರಿಸಿದ ಕಿರಣ್ ನವಗಿರೆ

  UPW 20/1 (4)

    

 • 18 Mar 2023 05:30 PM (IST)

  MI vs UPW Live Score, WPL 2023: ಸ್ಟ್ರೈಟ್ ಹಿಟ್ ಬೌಂಡರಿ

  ಬ್ರಂಟ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಕಿರಣ್ ನವಗಿರೆ

  UPW 7/1 (3)

    

 • 18 Mar 2023 05:24 PM (IST)

  MI vs UPW Live Score, WPL 2023: ಅದ್ಭುತ ಕ್ಯಾಚ್

  ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದ ದೇವಿಕಾ ವೈದ್ಯ...ಅತ್ಯದ್ಭುತ ಕ್ಯಾಚ್ ಹಿಡಿದ ಹರ್ಮನ್​ಪ್ರೀತ್ ಕೌರ್...ದೇವಿಕಾ (1) ಔಟ್

  UPW 1/1 (1.1)

    

 • 18 Mar 2023 05:21 PM (IST)

  MI vs UPW Live Score, WPL 2023: ಮೊದಲ ಓವರ್ ಮುಕ್ತಾಯ

  ಮೊದಲ ಓವರ್​ನಲ್ಲಿ ಒಂದೇ ಒಂದು ರನ್​ ಗಳಿಸಿದ ದೇವಿಕಾ ವೈದ್ಯ

  ಮುಂಬೈ ತಂಡಕ್ಕೆ ಉತ್ತಮ ಆರಂಭ ಒದಗಿಸಿದ ಸ್ಕಿವರ್ ಬ್ರಂಟ್

  UPW 1/0 (1)

    

 • 18 Mar 2023 05:04 PM (IST)

  MI vs UPW Live Score, WPL 2023: ಮುಂಬೈ ಇಂಡಿಯನ್ಸ್ ಇನಿಂಗ್ಸ್ ಅಂತ್ಯ

  MIW 127 (20)

  ಮುಂಬೈ ಇಂಡಿಯನ್ಸ್ ತಂಡವನ್ನು ಆಲೌಟ್ ಮಾಡಿದ ಯುಪಿ ವಾರಿಯರ್ಸ್​

  ಯುಪಿ ವಾರಿಯರ್ಸ್​ಗೆ 128 ರನ್​ಗಳ ಸುಲಭ ಗುರಿ ನೀಡಿದ ಮುಂಬೈ ಇಂಡಿಯನ್ಸ್​

 • 18 Mar 2023 05:03 PM (IST)

  MI vs UPW Live Score, WPL 2023: ರನೌಟ್

  ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು 19 ಎಸೆತಗಳಲ್ಲಿ 32 ರನ್ ಬಾರಿಸಿದ ವೊಂಗ್

  ದೀಪ್ತಿ ಶರ್ಮಾರ ಅತ್ಯುತ್ತಮ ಥ್ರೋಗೆ...ರನೌಟ್ ಆಗಿ ಹೊರನಡೆದ ಇಸ್ಸಿ ವೊಂಗ್ (32)

  MIW 127/9 (19.4)

    

 • 18 Mar 2023 05:00 PM (IST)

  MI vs UPW Live Score, WPL 2023: ಮತ್ತೊಂದು ಬೌಂಡರಿ

  MIW 126/8 (19.3)

    ದೀಪ್ತಿ ಶರ್ಮಾ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ವೊಂಗ್

 • 18 Mar 2023 04:59 PM (IST)

  MI vs UPW Live Score, WPL 2023: ವಾಟ್ ಎ ಶಾಟ್

  ದೀಪ್ತಿ ಶರ್ಮಾ ಎಸೆತದಲ್ಲಿ ಹಿಂಬದಿತ್ತ ಕಾಲಿಟ್ಟು ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ವೊಂಗ್

  MIW 122/8 (19.1)

    

 • 18 Mar 2023 04:58 PM (IST)

  MI vs UPW Live Score, WPL 2023: ಕೊನೆಯ ಓವರ್ ಬಾಕಿ

  MIW 116/8 (19)

    

  ಕ್ರೀಸ್​ನಲ್ಲಿ ಇಸ್ಸಿ ವೊಂಗ್ - ಕಲಿತಾ ಬ್ಯಾಟಿಂಗ್

 • 18 Mar 2023 04:54 PM (IST)

  MI vs UPW Live Score, WPL 2023: ಮುಂಬೈ ಇಂಡಿಯನ್ಸ್ 8ನೇ ವಿಕೆಟ್ ಪತನ

  ದೀಪ್ತಿ ಶರ್ಮಾ ಎಸೆತದಲ್ಲಿ ಧಾರಾ ಗುಜ್ಜರ್ (3) ಕ್ಲೀನ್ ಬೌಲ್ಡ್

  MIW 111/8 (17.5)

    

 • 18 Mar 2023 04:49 PM (IST)

  MI vs UPW Live Score, WPL 2023: 7ನೇ ವಿಕೆಟ್ ಪತನ

  ರಾಜೇಶ್ವರಿ ಗಾಯಕ್ವಾಡ್ ಎಸೆತದಲ್ಲಿ ಹುಮೈರಾ ಖಾಜಿ (4) ಕ್ಲೀನ್ ಬೌಲ್ಡ್

  MIW 103/7 (17)

  ಯುಪಿ ವಾರಿಯರ್ಸ್​ಗೆ 7ನೇ ಯಶಸ್ಸು

    

 • 18 Mar 2023 04:40 PM (IST)

  MI vs UPW Live Score, WPL 2023: 6ನೇ ವಿಕೆಟ್ ಪತನ

  ಸೋಫಿ ಎಕ್ಲೆಸ್ಟೋನ್ ಎಸೆತದಲ್ಲಿ ಸ್ಟಂಪ್ ಔಟಾಗಿ ನಿರ್ಗಮಿಸಿದ ಅಮನ್ಜೊತ್ ಕೌರ್ (5)

  MIW 98/6 (15.5)

   ಯುಪಿ ವಾರಿಯರ್ಸ್​ಗೆ 6ನೇ ಯಶಸ್ಸು

 • 18 Mar 2023 04:36 PM (IST)

  MI vs UPW Live Score, WPL 2023: 15 ಓವರ್ ಮುಕ್ತಾಯ

  MIW 92/5 (15)

    

  ಕ್ರೀಸ್​ನಲ್ಲಿ ಅಮನ್ಜೊತ್ ಕೌರ್ - ಇಸ್ಸಿ ವೊಂಗ್ ಬ್ಯಾಟಿಂಗ್

 • 18 Mar 2023 04:36 PM (IST)

  MI vs UPW Live Score, WPL 2023: ಬ್ಯಾಕ್ ಟು ಬ್ಯಾಕ್ ಫೋರ್

  ಪರ್ಶವಿ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಇಸ್ಸಿ ವೊಂಗ್

  MIW 92/5 (14.5)

    

 • 18 Mar 2023 04:29 PM (IST)

  MI vs UPW Live Score, WPL 2023: 5ನೇ ವಿಕೆಟ್ ಪತನ

  ದೀಪ್ತಿ ಶರ್ಮಾ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಶಾಟ್ ಬಾರಿಸಿದ ಹರ್ಮನ್​ಪ್ರೀತ್ ಕೌರ್...ಬೌಂಡರಿ ಲೈನ್​ನಲ್ಲಿ ಸಿಮ್ರಾನ್ ಶೇಖ್ ಉತ್ತಮ ಕ್ಯಾಚ್...ಹರ್ಮನ್​ಪ್ರೀತ್ ಕೌರ್ (25) ಔಟ್

  MIW 78/5 (13.2)

   ಯುಪಿ ವಾರಿಯರ್ಸ್​ಗೆ 5ನೇ ಯಶಸ್ಸು

 • 18 Mar 2023 04:25 PM (IST)

  MI vs UPW Live Score, WPL 2023: 4ನೇ ವಿಕೆಟ್ ಪತನ

  ರಾಜೇಶ್ವರಿ ಗಾಯಕ್ವಾಡ್ ಎಸೆತದಲ್ಲಿ ಸ್ವೀಪ್ ಶಾಟ್​ಗೆ ಯತ್ನ...ಸುಲಭ ಕ್ಯಾಚ್ ನೀಡಿ ಔಟಾದ ಅಮೆಲಿಯಾ ಕೆರ್ (3)

  MIW 77/4 (13)

  ಯುಪಿ ವಾರಿಯರ್ಸ್​ಗೆ 4ನೇ ಯಶಸ್ಸು

    

 • 18 Mar 2023 04:21 PM (IST)

  MI vs UPW Live Score, WPL 2023: ಬ್ಯಾಕ್ ಟು ಬ್ಯಾಕ್ ಫೋರ್

  MIW 71/3 (12)

  ಪರ್ಶವಿ ಚೋಪ್ರಾ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಹರ್ಮನ್​ಪ್ರೀತ್ ಕೌರ್

 • 18 Mar 2023 04:18 PM (IST)

  MI vs UPW Live Score, WPL 2023: ಮುಂಬೈ ಇಂಡಿಯನ್ಸ್ 3ನೇ ವಿಕೆಟ್ ಪತನ

  ಸೋಫಿ ಎಕ್ಲೆಸ್ಟೋನ್ ಎಸೆತದಲ್ಲಿ ವಿಕೆಟ್ ಕೀಪರ್ ಅಲಿಸ್ಸಾ ಹೀಲಿಗೆ ಕ್ಯಾಚ್ ನೀಡಿ ಹೊರ ನಡೆದ ಹೇಲಿ ಮ್ಯಾಥ್ಯೂಸ್ (35)

  MIW 59/3 (11)

  ಯುಪಿ ವಾರಿಯರ್ಸ್ ತಂಡಕ್ಕೆ 3ನೇ ಯಶಸ್ಸು

    

 • 18 Mar 2023 04:13 PM (IST)

  MI vs UPW Live Score, WPL 2023: ಭರ್ಜರಿ ಸಿಕ್ಸ್

  ದೀಪ್ತಿ ಶರ್ಮಾ ಎಸೆತದಲ್ಲಿ ಪುಲ್ ಶಾಟ್ ಮೂಲಕ ಆಕರ್ಷಕ ಸಿಕ್ಸ್ ಬಾರಿಸಿದ ಹೇಲಿ ಮ್ಯಾಥ್ಯೂಸ್

  MIW 56/2 (10)

    

  10 ಓವರ್​ಗಳಲ್ಲಿ 56 ರನ್​ ಕಲೆಹಾಕಿದ ಮುಂಬೈ ಇಂಡಿಯನ್ಸ್

 • 18 Mar 2023 04:03 PM (IST)

  MI vs UPW Live Score, WPL 2023: 8 ಓವರ್ ಮುಕ್ತಾಯ

  MIW 40/2 (8)

    

  ಕ್ರೀಸ್​ನಲ್ಲಿ ಹರ್ಮನ್​ಪ್ರೀತ್ ಕೌರ್ - ಹೇಲಿ ಮ್ಯಾಥ್ಯೂಸ್ ಬ್ಯಾಟಿಂಗ್

 • 18 Mar 2023 04:02 PM (IST)

  MI vs UPW Live Score, WPL 2023: 2ನೇ ವಿಕೆಟ್ ಪತನ

  ಸೋಫಿ ಎಕ್ಲೆಸ್ಟೋನ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಸ್ಕಿವರ್ ಬ್ರಂಟ್ (5)

  ಯುಪಿ ವಾರಿಯರ್ಸ್​ ತಂಡಕ್ಕೆ 2ನೇ ಯಶಸ್ಸು

  MIW 39/2 (7.3)

    

 • 18 Mar 2023 03:59 PM (IST)

  MI vs UPW Live Score, WPL 2023: ಯುಪಿ ವಾರಿಯರ್ಸ್ ಉತ್ತಮ ಬೌಲಿಂಗ್

  7 ಓವರ್​ಗಳಲ್ಲಿ ಕೇವಲ 38 ರನ್​ ನೀಡಿದ ಯುಪಿ ವಾರಿಯರ್ಸ್ ಬೌಲರ್​ಗಳು

  MIW 38/1 (7)

  ಕ್ರೀಸ್​ನಲ್ಲಿ ಹೇಲಿ ಮ್ಯಾಥ್ಯೂಸ್ (24) ಹಾಗೂ ಸ್ಕಿವರ್ ಬ್ರಂಟ್ (5) ಬ್ಯಾಟಿಂಗ್

    

 • 18 Mar 2023 03:53 PM (IST)

  MI vs UPW Live Score, WPL 2023: ಪವರ್​ಪ್ಲೇ ಮುಕ್ತಾಯ

  MIW 31/1 (6)

    

  ಕ್ರೀಸ್​ನಲ್ಲಿ ಹೇಲಿ ಮ್ಯಾಥ್ಯೂಸ್ - ಸ್ಕಿವರ್ ಬ್ರಂಟ್ ಬ್ಯಾಟಿಂಗ್

 • 18 Mar 2023 03:50 PM (IST)

  MI vs UPW Live Score, WPL 2023: ಮುಂಬೈ ಮೊದಲ ವಿಕೆಟ್ ಪತನ

  ಅಂಜಲಿ ಎಸೆತದಲ್ಲಿ ಬೌಲ್ಡ್ ಆಗಿ ಹೊರನಡೆದ ಯಸ್ತಿಕಾ ಭಾಟಿಯಾ (7)

  MIW 30/1 (5)

    

 • 18 Mar 2023 03:45 PM (IST)

  MI vs UPW Live Score, WPL 2023: ಬ್ಯಾಕ್ ಟು ಬ್ಯಾಕ್ ಸಿಕ್ಸ್

  ಗ್ರೇಸ್ ಹ್ಯಾರಿಸ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಬ್ಯಾಕ್ ಟು ಬ್ಯಾಕ್ ಭರ್ಜರಿ ಸಿಕ್ಸ್ ಬಾರಿಸಿದ ಹೇಲಿ ಮ್ಯಾಥ್ಯೂಸ್

  MIW 24/0 (4)

    

 • 18 Mar 2023 03:42 PM (IST)

  MI vs UPW Live Score, WPL 2023: 3 ಓವರ್ ಮುಕ್ತಾಯ

  MIW 11/0 (3)

    

  ಕ್ರೀಸ್​ನಲ್ಲಿ ಹೇಲಿ ಮ್ಯಾಥ್ಯೂಸ್ - ಯಸ್ತಿಕಾ ಭಾಟಿಯಾ ಬ್ಯಾಟಿಂಗ್

 • 18 Mar 2023 03:36 PM (IST)

  MI vs UPW Live Score, WPL 2023: ಉಭಯ ತಂಡಗಳು ಹೀಗಿವೆ

  ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಹುಮೈರಾ ಕಾಜಿ, ಧಾರಾ ಗುಜ್ಜರ್, ಅಮಂಜೋತ್ ಕೌರ್, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

  ಯುಪಿ ವಾರಿಯರ್ಜ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ(ನಾಯಕಿ), ದೇವಿಕಾ ವೈದ್ಯ, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಪಾರ್ಶವಿ ಚೋಪ್ರಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

Published On - Mar 18,2023 3:35 PM

Follow us on

Related Stories

Most Read Stories

Click on your DTH Provider to Add TV9 Kannada