RR vs SRH, IPL 2022 : ಎಸ್​ಆರ್​ಹೆಚ್​ ವಿರುದ್ದ ರಾಜಸ್ಥಾನ್ ರಾಯಲ್ಸ್​ಗೆ ಭರ್ಜರಿ ಜಯ

TV9 Web
| Updated By: ಪೃಥ್ವಿಶಂಕರ

Updated on:Mar 30, 2022 | 2:20 PM

Rajasthan royals vs Sunrisers hyderabad: RR vs SRH ನಡುವಣ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸಂಜು ಸ್ಯಾಮ್ಸನ್ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 210 ರನ್​ಗಳಿಸಿತು.

RR vs SRH, IPL 2022 : ಎಸ್​ಆರ್​ಹೆಚ್​ ವಿರುದ್ದ ರಾಜಸ್ಥಾನ್ ರಾಯಲ್ಸ್​ಗೆ ಭರ್ಜರಿ ಜಯ

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 5ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ರಾಜಸ್ಥಾನ್ ರಾಯಲ್ಸ್ ತಂಡ 61 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಆರ್​ಆರ್ ನೀಡಿದ 211 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಎಸ್​ಆರ್​ಹೆಚ್ ತಂಡವು ಅಂತಿಮವಾಗಿ 7 ವಿಕೆಟ್​ ನಷ್ಟಕ್ಕೆ 149 ರನ್​ಗಳಿಸಲಷ್ಟೇ ಶಕ್ತರಾದರು. ರಾಜಸ್ಥಾನ್ ರಾಯಲ್ ಪರ ಸಂಜು ಸ್ಯಾಮ್ಸನ್ (55), ದೇವದತ್ ಪಡಿಕ್ಕಲ್ (41), ಜೋಸ್ ಬಟ್ಲರ್ (35) ಹಾಗೂ ಹೆಟ್ಮೆಯರ್ (32) ಬ್ಯಾಟ್ ಮೂಲಕ ಮಿಂಚಿದರು. ಇನ್ನು ಎಸ್​ಆರ್​ಹೆಚ್​ ಪರ ಐಡೆನ್ ಮಾರ್ಕ್ರಾಮ್ ಅಜೇಯ 57 ರನ್​ ಬಾರಿಸಿದರೆ, ಅಂತಿಮ ಹಂತದಲ್ಲಿ ವಾಷಿಂಗ್ಟನ್ ಸುಂದರ್ ಕೇವಲ 14 ಎಸೆತಗಳಲ್ಲಿ 40 ರನ್​ ಬಾರಿಸಿ ಅಬ್ಬರಿಸಿದರು. ಹಾಗೆಯೇ ಆರ್​ಆರ್​ ಪರ ಯುಜುವೇಂದ್ರ ಚಹಲ್ 3 ವಿಕೆಟ್ ಕಬಳಿಸಿದರೆ, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್ ತಲಾ 2 ವಿಕೆಟ್ ಪಡೆದರು.

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಅಶ್ವಿನ್, ನಾಥನ್ ಕೌಲ್ಟರ್-ನೈಲ್, ಯುಜುವೇಂದ್ರ ಚಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ,  ಕೇನ್ ವಿಲಿಯಮ್ಸನ್ (ನಾಯಕ), ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್,ನಟರಾಜನ್, ಉಮ್ರಾನ್ ಮಲಿಕ್

RR 210/6 (20)

SRH 149/7 (20)

ಸನ್ ರೈಸರ್ಸ್ ಹೈದರಾಬಾದ್ ತಂಡ: ಕೇನ್ ವಿಲಿಯಮ್ಸನ್ (ನಾಯಕ) , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ರಾಹುಲ್ ತ್ರಿಪಾಠಿ , ಅಭಿಷೇಕ್ ಶರ್ಮಾ , ಐಡೆನ್ ಮಾರ್ಕ್ರಾಮ್ , ಅಬ್ದುಲ್ ಸಮದ್ , ವಾಷಿಂಗ್ಟನ್ ಸುಂದರ್ , ರೊಮಾರಿಯೋ ಶೆಫರ್ಡ್ , ಭುವನೇಶ್ವರ್ ಕುಮಾರ್ , ಟಿ ನಟರಾಜನ್ , ಉಮ್ರಾನ್ ಮಲಿಕ್ , ಮಾರ್ಕೊ ಜಾನ್ಸೆನ್ , ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್ , ಗ್ಲೆನ್ ಫಿಲಿಪ್ಸ್ , ಶಶಾಂಕ್ ಸಿಂಗ್ , ವಿಷ್ಣು ವಿನೋದ್ , ಪ್ರಿಯಮ್ ಗರ್ಗ್ , ಕಾರ್ತಿಕ್ ತ್ಯಾಗಿ ,ಫಜಲ್ಹಕ್ ಫಾರೂಕಿ , ಸೌರಭ್ ದುಬೆ

ರಾಜಸ್ಥಾನ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್ (ನಾಯಕ) , ಯಶಸ್ವಿ ಜೈಸ್ವಾಲ್ , ಜೋಸ್ ಬಟ್ಲರ್ , ದೇವದತ್ ಪಡಿಕ್ಕಲ್ , ಶಿಮ್ರೋನ್ ಹೆಟ್ಮೆಯರ್ , ರಿಯಾನ್ ಪರಾಗ್ , ಜೇಮ್ಸ್ ನೀಶಮ್ , ರವಿಚಂದ್ರನ್ ಅಶ್ವಿನ್ , ಯುಜ್ವೇಂದ್ರ ಚಹಲ್ , ಟ್ರೆಂಟ್ ಬೌಲ್ಟ್ , ಪ್ರಸಿದ್ಧ್ ಕೃಷ್ಣ , ನವದೀಪ್ ಸೈನಿ , ನಾಥನ್ ಕೌಲ್ಟರ್​ ನೈಲ್ , ಕರುಣ್ ನಾಯರ್ , ರಾಸ್ಸಿ ವಾನ್ ಡೆರ್ ಡುಸ್ಸೆನ್ , ಡೇರಿಲ್ ಮಿಚೆಲ್ , ಒಬೆದ್ ಮೆಕಾಯ್ , ತೇಜಸ್ ಬರೋಕಾ , ಕುಲದೀಪ್ ಯಾದವ್ ,ಅನುನಯ್ ಸಿಂಗ್ , ಕುಲದೀಪ್ ಸೇನ್ , ಧ್ರುವ್ ಜುರೆಲ್ , ಶುಭಂ ಗರ್ವಾಲ್

Key Events

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್:

ಯಶಸ್ವಿ ಜೈಸ್ವಾಲ್, ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಹೆಟ್ಮೆಯರ್, ರಿಯಾನ್ ಪರಾಗ್, ಅಶ್ವಿನ್, ಕೌಲ್ಟರ್-ನೈಲ್, ಚಹಲ್, ಬೌಲ್ಟ್, ಪ್ರಸಿದ್ಧ್ ಕೃಷ್ಣ

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್:

ಅಭಿಷೇಕ್ ಶರ್ಮಾ,ರಾಹುಲ್ ತ್ರಿಪಾಠಿ, ವಿಲಿಯಮ್ಸನ್ (ನಾಯಕ), ಪೂರನ್,ಮಾರ್ಕ್ರಾಮ್, ಸಮದ್, ವಾಷಿಂಗ್ಟನ್ ಸುಂದರ್, ಶೆಫರ್ಡ್, ಭುವನೇಶ್ವರ್,ನಟರಾಜನ್,ಉಮ್ರಾನ್

LIVE Cricket Score & Updates

The liveblog has ended.
  • 29 Mar 2022 11:14 PM (IST)

    ಆರ್​ಆರ್​ಗೆ ಭರ್ಜರಿ ಜಯ

    ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 5ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ರಾಜಸ್ಥಾನ್ ರಾಯಲ್ಸ್ ತಂಡ 61 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಆರ್​ಆರ್ ನೀಡಿದ 211 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಎಸ್​ಆರ್​ಹೆಚ್ ತಂಡವು ಅಂತಿಮವಾಗಿ 7 ವಿಕೆಟ್​ ನಷ್ಟಕ್ಕೆ 149 ರನ್​ಗಳಿಸಲಷ್ಟೇ ಶಕ್ತರಾದರು.

    RR 210/6 (20)

    SRH 149/7 (20)

  • 29 Mar 2022 11:04 PM (IST)

    ಸುಂದರ್ ಔಟ್

    14 ಎಸೆತಗಳಲ್ಲಿ 40 ರನ್ ಬಾರಿಸಿ ಬೌಲ್ಟ್​ಗೆ ವಿಕೆಟ್ ಒಪ್ಪಿಸಿದ ವಾಷಿಂಗ್ಟನ್ ಸುಂದರ್

    SRH 133/7 (18.5)

      

  • 29 Mar 2022 11:03 PM (IST)

    ಸುಂದರ್ ಸಿಕ್ಸ್

    ಬೌಲ್ಟ್ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸುಂದರ್

    SRH 132/6 (18.4)

      

  • 29 Mar 2022 11:02 PM (IST)

    ಸೋಲಿನ ಸುಳಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್

    9 ಎಸೆತಗಳಲ್ಲಿ 85 ರನ್​ಗಳ ಅವಶ್ಯಕತೆ

  • 29 Mar 2022 10:54 PM (IST)

    ಮತ್ತೆರಡು ಬೌಂಡರಿ

    ಕೌಲ್ಟರ್ ನೈಲ್​ ಓವರ್​ನಲ್ಲಿ ಮತ್ತೆರಡು ಬೌಂಡರಿ ಬಾರಿಸಿದ ಸುಂದರ್

    ಒಂದೇ ಓವರ್​ನಲ್ಲಿ 24 ರನ್ ಬಾರಿಸಿದ ವಾಷಿಂಗ್ಟನ್ ಸುಂದರ್

    SRH 105/6 (17)

      

  • 29 Mar 2022 10:52 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ನಾಥನ್ ಕೌಲ್ಟರ್ ನೈಲ್ ಎಸೆತದಲ್ಲಿ ಸಿಕ್ಸ, ಫೋರ್, ಫೋರ್ ಬಾರಿಸಿದ ವಾಷಿಂಗ್ಟನ್ ಸುಂದರ್.

    SRH 97/6 (16.4)

      

  • 29 Mar 2022 10:45 PM (IST)

    ಚಹಲ್ ಸ್ಪಿನ್ ಮೋಡಿ

    ಮ್ಯಾಜಿಕ್ ಎಸೆತದಲ್ಲಿ ಶೆಫರ್ಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಚಹಲ್

    SRH 78/6 (15.4)

      

  • 29 Mar 2022 10:39 PM (IST)

    ವೆಲ್ಕಂ ಸಿಕ್ಸ್

    ಕೌಲ್ಟರ್ ನೈಲ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸುವ ಮೂಲಕ ಅಬ್ಬರಿಸಿದ ಶೆಫರ್ಡ್​

    RR 210/6 (20)

    SRH 72/5 (14)

      

  • 29 Mar 2022 10:35 PM (IST)

    13 ಓವರ್ ಮುಕ್ತಾಯ

    SRH 55/5 (13)

      

    ಕ್ರೀಸ್​ನಲ್ಲಿ ಐಡೆನ್ ಮಾರ್ಕ್ರಾಮ್-ರೊಮಾರಿಯೊ ಶೆಫರ್ಡ್​ ಬ್ಯಾಟಿಂಗ್

  • 29 Mar 2022 10:26 PM (IST)

    ಅಬ್ದುಲ್ ಸಮದ್ ಔಟ್

    ಚಹಲ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನ

    ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಅಬ್ದುಲ್ ಸಮದ್ (4)

    SRH 37/5 (10.2)

      

  • 29 Mar 2022 10:22 PM (IST)

    SRH 32/4 (9)

    ಕ್ರೀಸ್​ನಲ್ಲಿ ಅಬ್ದುಲ್ ಸಮದ್-ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್

  • 29 Mar 2022 10:17 PM (IST)

    ಚಹಲ್ ಮ್ಯಾಜಿಕ್

    ಚಹಲ್ ಸ್ಪಿನ್ ಮೋಡಿಗೆ ಸಿಲುಕಿದ ಅಭಿಷೇಕ್ ಶರ್ಮಾ

    ಕೇವಲ 9 ರನ್​ಗಳಿಸಿ ಔಟ್

    ರಾಜಸ್ಥಾನ್ ರಾಯಲ್ಸ್​ ಪರ ಚಹಲ್​ಗೆ ಮೊದಲ ವಿಕೆಟ್

    SRH 29/4 (8.2)

      

  • 29 Mar 2022 10:07 PM (IST)

    ಪವರ್​ಪ್ಲೇ ಮುಕ್ತಾಯ

    ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡ ಸನ್​ರೈಸರ್ಸ್​ ಹೈದರಾಬಾದ್

    ವಿಲಿಯಮ್ಸನ್, ಪೂರನ್, ರಾಹುಲ್ ತ್ರಿಪಾಠಿ ಔಟ್

    SRH 14/3 (6)

      

  • 29 Mar 2022 10:00 PM (IST)

    ಪೂರನ್ ಔಟ್

    ಟ್ರೆಂಟ್ ಬೌಲ್ಟ್ ಎಸೆತದಲ್ಲಿ ನಿಕೋಲಸ್ ಪೂರನ್ (0) ಎಲ್​ಬಿಡಬ್ಲ್ಯೂ

    ಎಸ್​ಆರ್​ಹೆಚ್​ 3 ವಿಕೆಟ್ ಪತನ

    RR 210/6 (20)

    SRH 9/3 (4.5)

      

  • 29 Mar 2022 09:54 PM (IST)

    ಸನ್​ರೈಸರ್ಸ್ ಹೈದರಾಬಾದ್​ಗೆ ಆರಂಭಿಕ ಆಘಾತ

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಶೂನ್ಯಕ್ಕೆ ರಾಹುಲ್ ತ್ರಿಪಾಠಿ ಔಟ್

    SRH 7/2 (3.5)

     

  • 29 Mar 2022 09:50 PM (IST)

    ಕೇನ್ ವಿಲಿಯಮ್ಸನ್ ಔಟ್

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಕೇನ್ ವಿಲಿಯಮ್ಸನ್ (2)

    ನ್​ರೈಸರ್ಸ್ ಹೈದರಾಬಾದ್ ಮೊದಲ ವಿಕೆಟ್ ಪತನ

    SRH 7/1 (3)

     

  • 29 Mar 2022 09:20 PM (IST)

    20 ಓವರ್​ ಮುಕ್ತಾಯ

    ರಾಜಸ್ಥಾನ್ ರಾಯಲ್ಸ್- 210/6 (20)

     

  • 29 Mar 2022 09:19 PM (IST)

    ಹೆಟ್ಮೆಯರ್ ಔಟ್

    RR 207/5 (19.2)

     

  • 29 Mar 2022 09:16 PM (IST)

    200 ರನ್​ ಪೂರೈಸಿದ ರಾಜಸ್ಥಾನ್ ರಾಯಲ್ಸ್

    RR 202/4 (18.5)

  • 29 Mar 2022 09:13 PM (IST)

    ಹಿಟ್​-ಮಯರ್

    ಭುವನೇಶ್ವರ್ ಕುಮಾರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಹೆಟ್ಮೆಯರ್

    RR 188/4 (18)

     

  • 29 Mar 2022 09:06 PM (IST)

    RR 170/4 (17)

    ಕ್ರೀಸ್​ನಲ್ಲಿ ರಿಯಾನ್ ಪರಾಗ್-ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್

  • 29 Mar 2022 09:02 PM (IST)

    ಸ್ಯಾಮ್ಸನ್ ಔಟ್

    ಭುವನೇಶ್ವರ್ ಕುಮಾರ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಸ್ಯಾಮ್ಸನ್ (55)

    RR 169/4 (16.3)

     

  • 29 Mar 2022 08:57 PM (IST)

    ಸ್ಯಾಮ್ಸನ್ ಅಬ್ಬರ

    ವಾಷಿಂಗ್ಟನ್ ಸುಂದರ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಸಿಕ್ಸ್ ಸಿಡಿಸುವ ಮೂಲಕ ಅರ್ಧಶತಕ ಪೂರೈಸಿದ ಸಂಜು ಸ್ಯಾಮ್ಸನ್

    RR 163/3 (16)

     

  • 29 Mar 2022 08:52 PM (IST)

    ಪಡಿಕ್ಕಲ್ ಔಟ್

    29 ಎಸೆತಗಳಲ್ಲಿ 41 ರನ್ ಬಾರಿಸಿ ಉಮ್ರಾನ್ ಮಲಿಕ್ ಎಸೆತದಲ್ಲಿ ಬೌಲ್ಡ್ ಆದ ಪಡಿಕ್ಕಲ್

    RR 148/3 (15)

     

  • 29 Mar 2022 08:45 PM (IST)

    14 ಓವರ್ ಮುಕ್ತಾಯ

    RR 138/2 (14)

    ಕ್ರೀಸ್​ನಲ್ಲಿ ಸ್ಯಾಮ್ಸನ್-ಪಡಿಕ್ಕಲ್ ಬ್ಯಾಟಿಂಗ್

     

  • 29 Mar 2022 08:33 PM (IST)

    ರಾಜಸ್ಥಾನ್ ರಾಯಲ್ಸ್​ ಭರ್ಜರಿ ಬ್ಯಾಟಿಂಗ್

    RR 108/2 (11.3)

      

    ಸಂಜು ಸ್ಯಾಮನ್ಸ್-ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್

  • 29 Mar 2022 08:25 PM (IST)

    10 ಓವರ್ ಮುಕ್ತಾಯ

    RR 87/2 (10)

      

    ಮೊದಲ 10 ಓವರ್​ಗಳಲ್ಲಿ 87 ರನ್​ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್

    ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್

  • 29 Mar 2022 08:22 PM (IST)

    ಸ್ಯಾಮ್ಸನ್ ಸಿಕ್ಸ್

    ರೊಮಾರಿಯೊ ಶೆಫರ್ಡ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಸಂಜು ಸ್ಯಾಮ್ಸನ್

    RR 86/2 (9.2)

      

  • 29 Mar 2022 08:18 PM (IST)

    ಬಟ್ಲರ್ ಔಟ್

    ಉಮ್ರಾನ್ ಮಲಿಕ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಜೋಸ್ ಬಟ್ಲರ್ (35)

    RR 75/2 (8.1)

      

  • 29 Mar 2022 08:05 PM (IST)

    ಆರ್​ಆರ್​ ವಿಕೆಟ್ ಪತನ

    RR 58/1 (6.1)

    ಶೆಫರ್ಡ್​ ಎಸೆತದಲ್ಲಿ ಕ್ಯಾಚ್ ನೀಡಿದ ಯಶಸ್ವಿ ಜೈಸ್ವಾಲ್ (20)

    ರಾಜಸ್ಥಾನ್ ರಾಯಲ್ಸ್ ಮೊದಲ ವಿಕೆಟ್ ಪತನ

      

  • 29 Mar 2022 08:04 PM (IST)

    ಪವರ್​ಪ್ಲೇ ಮುಕ್ತಾಯ

    RR 58/0 (6)

    ಪವರ್​ಪ್ಲೇನಲ್ಲಿ 58 ರನ್​ ಕಲೆಹಾಕಿದ ಜೋಸ್ ಬಟ್ಲರ್-ಜೈಸ್ವಾಲ್

      

  • 29 Mar 2022 07:55 PM (IST)

    ಜೈ-ಸಿಕ್ಸ್

    ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಯುವ ಎಡಗೈ ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್

    ಬಟ್ಲರ್ ಬ್ಯಾಟ್​ನಿಂದ ಮತ್ತೊಂದು ಸಿಕ್ಸರ್

    RR 51/0 (4.5)

      

  • 29 Mar 2022 07:48 PM (IST)

    ಭರ್ಜರಿ ಸಿಕ್ಸ್

    ಉಮ್ರಾನ್ ಮಲಿಕ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಜೋಸ್ ಬಟ್ಲರ್

  • 29 Mar 2022 07:40 PM (IST)

    ಮೊದಲ ಫೋರ್

    ರೊಮಾರಿ ಶೆಫರ್ಡ್ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ಬೌಂಡರಿ ಖಾತೆ ತೆರೆದ ಬಟ್ಲರ್

    RR 6/0 (2)

  • 29 Mar 2022 07:37 PM (IST)

    ಮೊದಲ ಓವರ್​ನಲ್ಲೇ ನೋಬಾಲ್- ಬಟ್ಲರ್​ಗೆ ಜೀವದಾನ

    ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್​ನ 5ನೇ ಎಸೆತದಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದ ಜೋಸ್ ಬಟ್ಲರ್.

    ಬಟ್ಲರ್ ಕೈ ಹಿಡಿದ ಅದೃಷ್ಟ, ನೋ ಬಾಲ್…ಮೊದಲ ಓವರ್​ನಲ್ಲೇ ಜೀವದಾನ

  • 29 Mar 2022 07:24 PM (IST)

    ಉಭಯ ತಂಡಗಳ ಆಟಗಾರರು

  • 29 Mar 2022 07:08 PM (IST)

    ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ

    ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ನಾಥನ್ ಕೌಲ್ಟರ್-ನೈಲ್, ಯುಜ್ವೇಂದ್ರ ಚಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ

    ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಕೇನ್ ವಿಲಿಯಮ್ಸನ್ (ನಾಯಕ), ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್

  • 29 Mar 2022 07:03 PM (IST)

    ಟಾಸ್ ಗೆದ್ದ ಎಸ್​ಆರ್​ಹೆಚ್ ತಂಡ

    ಟಾಸ್ ಗೆದ್ದ ಎಸ್​ಆರ್​ಹೆಚ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟ್ ಮಾಡಲಿದೆ.

  • 29 Mar 2022 06:38 PM (IST)

    ರಾಜಸ್ಥಾನ ರಾಯಲ್ಸ್ ತಂಡ

    ರಾಜಸ್ಥಾನ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್ (ನಾಯಕ) , ಯಶಸ್ವಿ ಜೈಸ್ವಾಲ್ , ಜೋಸ್ ಬಟ್ಲರ್ , ದೇವದತ್ ಪಡಿಕ್ಕಲ್ , ಶಿಮ್ರೋನ್ ಹೆಟ್ಮೆಯರ್ , ರಿಯಾನ್ ಪರಾಗ್ , ಜೇಮ್ಸ್ ನೀಶಮ್ , ರವಿಚಂದ್ರನ್ ಅಶ್ವಿನ್ , ಯುಜ್ವೇಂದ್ರ ಚಹಲ್ , ಟ್ರೆಂಟ್ ಬೌಲ್ಟ್ , ಪ್ರಸಿದ್ಧ್ ಕೃಷ್ಣ , ನವದೀಪ್ ಸೈನಿ , ನಾಥನ್ ಕೌಲ್ಟರ್​ ನೈಲ್ , ಕರುಣ್ ನಾಯರ್ , ರಾಸ್ಸಿ ವಾನ್ ಡೆರ್ ಡುಸ್ಸೆನ್ , ಡೇರಿಲ್ ಮಿಚೆಲ್ , ಒಬೆದ್ ಮೆಕಾಯ್ , ತೇಜಸ್ ಬರೋಕಾ , ಕುಲದೀಪ್ ಯಾದವ್ ,ಅನುನಯ್ ಸಿಂಗ್ , ಕುಲದೀಪ್ ಸೇನ್ , ಧ್ರುವ್ ಜುರೆಲ್ , ಶುಭಂ ಗರ್ವಾಲ್

  • 29 Mar 2022 06:37 PM (IST)

    ಸನ್ ರೈಸರ್ಸ್ ಹೈದರಾಬಾದ್ ತಂಡ

    ಸನ್ ರೈಸರ್ಸ್ ಹೈದರಾಬಾದ್ ತಂಡ: ಕೇನ್ ವಿಲಿಯಮ್ಸನ್ (ನಾಯಕ) , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ರಾಹುಲ್ ತ್ರಿಪಾಠಿ , ಅಭಿಷೇಕ್ ಶರ್ಮಾ , ಐಡೆನ್ ಮಾರ್ಕ್ರಾಮ್ , ಅಬ್ದುಲ್ ಸಮದ್ , ವಾಷಿಂಗ್ಟನ್ ಸುಂದರ್ , ರೊಮಾರಿಯೋ ಶೆಫರ್ಡ್ , ಭುವನೇಶ್ವರ್ ಕುಮಾರ್ , ಟಿ ನಟರಾಜನ್ , ಉಮ್ರಾನ್ ಮಲಿಕ್ , ಮಾರ್ಕೊ ಜಾನ್ಸೆನ್ , ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್ , ಗ್ಲೆನ್ ಫಿಲಿಪ್ಸ್ , ಶಶಾಂಕ್ ಸಿಂಗ್ , ವಿಷ್ಣು ವಿನೋದ್ , ಪ್ರಿಯಮ್ ಗರ್ಗ್ , ಕಾರ್ತಿಕ್ ತ್ಯಾಗಿ ,ಫಜಲ್ಹಕ್ ಫಾರೂಕಿ , ಸೌರಭ್ ದುಬೆ

  • 29 Mar 2022 06:32 PM (IST)

    RR vs SRH

  • Published On - Mar 29,2022 6:30 PM

    Follow us
    ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
    ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
    ‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
    ‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
    ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
    ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
    ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
    ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
    ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
    ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
    ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
    ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
    ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
    ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
    ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
    ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
    ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
    ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
    ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
    ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು