Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಒಂದು ಲೀಟರ್​ಗೆ 4 ಸಾವಿರ ರೂ! ವಿರಾಟ್ ಕೊಹ್ಲಿ ಕುಡಿಯುವ ಕಪ್ಪು ನೀರಿನ ವಿಶೇಷತೆಗಳೇನು?

Virat Kohli Drinks Black Water: ಸದಾ ಫಿಟ್​ ಆಗಿರಲು ಬಯಸುವ ಆಟಗಾರರು ಹಾಗೂ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ಬ್ಲ್ಯಾಕ್ ವಾಟರ್ ಕುಡಿಯುತ್ತಿದ್ದಾರೆ. ಈ ವಾಟರ್ ಬೆಲೆ ಪ್ರತಿ ಲೀಟರ್​ಗೆ ಸುಮಾರು 3 ಸಾವಿರದಿಂದ 4 ಸಾವಿರ ರೂ.

TV9 Web
| Updated By: ಝಾಹಿರ್ ಯೂಸುಫ್

Updated on: Aug 24, 2021 | 10:01 PM

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್​ನೆಸ್ ಫ್ರೀಕ್ ಎಂಬುದರಲ್ಲಿ ಅನುಮಾನವಿಲ್ಲ. ಪ್ರತಿದಿನ ಎರಡು ಮೂರು ತಾಸುಗಳ ಕಾಲ ವರ್ಕೌಟ್ ಮಾಡುವ ರನ್ ಮೆಷಿನ್ ತಮ್ಮ ಫಿಟ್​ನೆಸ್​ ಕಾಪಾಡಿಕೊಳ್ಳಲು ಆಹಾರ ಪದ್ಧತಿಗಳಲ್ಲಿ ಹಲವು ಬದಲಾವಣೆ ಮಾಡಿಕೊಂಡಿದ್ದಾರೆ.

1 / 6
ಅದರಂತೆ ಇದೀಗ ಕೊಹ್ಲಿ ಸಾಮಾನ್ಯ ನೀರು ಕುಡಿಯುವುದಿಲ್ಲ ಎಂಬ ವಿಚಾರ ಬಹಿರಂಗವಾಗಿದೆ. ಬದಲಾಗಿ ತಮ್ಮ ಫಿಟ್​ನೆಸ್​ ಅನ್ನು ಕಾಪಾಡಿಕೊಳ್ಳಲು ಬ್ಲ್ಯಾಕ್ ವಾಟರ್ ಅಥವಾ ಕಪ್ಪು ನೀರಿನ ಮೊರೆ ಹೋಗುತ್ತಾರೆ.

2 / 6
ಸದಾ ಫಿಟ್​ ಆಗಿರಲು ಬಯಸುವ ಆಟಗಾರರು ಹಾಗೂ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ಬ್ಲ್ಯಾಕ್ ವಾಟರ್ ಕುಡಿಯುತ್ತಿದ್ದಾರೆ. ಈ ವಾಟರ್ ಬೆಲೆ ಪ್ರತಿ ಲೀಟರ್​ಗೆ ಸುಮಾರು 3 ಸಾವಿರದಿಂದ  4 ಸಾವಿರ ರೂ.

3 / 6
ಈ ವಾಟರ್​ನಲ್ಲಿ ನೈಸರ್ಗಿಕ-ಕಪ್ಪು ಕ್ಷಾರೀಯ ಅಂಶವಿದ್ದು, ಇದು ದೇಹವನ್ನು ಯವಾಗಲೂ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಹಾಗೆಯೇ ಈ ನೀರಿನಲ್ಲಿ pH (ಹೈಡ್ರೋಜನ್ ಸಾಮರ್ಥ್ಯ) ಪ್ರಮಾಣ ಕೂಡ ಅಧಿಕವಾಗಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಸದಾ ಫಿಟ್ ಆಗಿರಲು ಸಹಾಯ ಮಾಡುತ್ತದೆ.

4 / 6
ಇನ್ನು ಈ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಚರ್ಮದ ಆರೋಗ್ಯ ಕೂಡ ಸುಧಾರಿಸುತ್ತದೆ. ಇದರ ಜೊತೆಗೆ ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಬ್ಲ್ಯಾಕ್ ವಾಟರ್ ಕುಡಿಯುವುದರಿಂದ ಖಿನ್ನತೆಯನ್ನು ಕಡಿಮೆ ಮಾಡಬಹುದು ಎಂದು ನಂಬಲಾಗಿದೆ. ಈ ಎಲ್ಲಾ ಕಾರಣದಿಂದ ಬ್ಲ್ಯಾಕ್ ವಾಟರ್ ತುಂಬಾ ದುಬಾರಿ.

5 / 6
ಪ್ರಸ್ತುತ ಕ್ರಿಕೆಟ್ ಅಂಗಳದ ಕಿಂಗ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ತಮ್ಮ ಫಿಟ್​ನೆಸ್​ಗಾಗಿ ವಿಶೇಷ ಕಾಳಜಿವಹಿಸುತ್ತಿದ್ದು, ಹೀಗಾಗಿ ಸಾಮಾನ್ಯ ನೀರಿನ ಬದಲು ಬ್ಲ್ಯಾಕ್ ವಾಟರ್ ಮೊರೆ ಹೋಗುತ್ತಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿ ಅಭ್ಯಾಸದ ವೇಳೆ ಕೊಹ್ಲಿ ಕೈಯಲ್ಲಿ ಕಪ್ಪು ನೀರಿನ ಬಾಟಲ್ ಕಾಣಿಸಿಕೊಂಡ ಬೆನ್ನಲ್ಲೇ ಬ್ಲ್ಯಾಕ್ ವಾಟರ್ ಬಗ್ಗೆಗಿನ ಚರ್ಚೆಗಳು ಶುರುವಾಗಿದೆ.

6 / 6
Follow us
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ

ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ

ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ

ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ

ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ

ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ

ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ

ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ

ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..

ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್