Glenn Maxwell: ಮದುಮಗ ಗ್ಲೆನ್ ಮ್ಯಾಕ್ಸ್​ವೆಲ್ ಮಸ್ತ್ ಡ್ಯಾನ್ಸ್​: ವಿಡಿಯೋ ವೈರಲ್

Glenn Maxwell Wedding Video: ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಜೋಡಿಯು 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Glenn Maxwell: ಮದುಮಗ ಗ್ಲೆನ್ ಮ್ಯಾಕ್ಸ್​ವೆಲ್ ಮಸ್ತ್ ಡ್ಯಾನ್ಸ್​: ವಿಡಿಯೋ ವೈರಲ್
Glenn Maxwell's wedding video
Follow us
TV9 Web
| Updated By: ಝಾಹಿರ್ ಯೂಸುಫ್

Updated on: Mar 29, 2022 | 2:45 PM

ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತನ್ನ ಭಾರತೀಯ ಮೂಲದ ಗೆಳತಿ ವಿನಿ ರಾಮನ್ ಅವರನ್ನು ಮಾರ್ಚ್ 18 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಇದೀಗ ಭಾರತಕ್ಕೆ ಆಗಮಿಸಿರುವ ದಂಪತಿ ಚೆನ್ನೈನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ತಮಿಳು ಸಂಪ್ರದಾಯದ ಪ್ರಕಾರ ವಿನಿ ರಾಮನ್ ಅವರಿಗೆ ಮ್ಯಾಕ್ಸ್​ವೆಲ್ ತಾಳಿ ಕಟ್ಟಿದರು. ಅಲ್ಲದೆ ಇದೇ ವೇಳೆ ಅಲ್ಲಿನ ಮದುವೆ ಸಂಭ್ರಮದ ಸಂಪ್ರದಾಯದ ಪ್ರಕಾರ ವಧು-ವರ ಡ್ಯಾನ್ಸ್​ ಮಾಡುತ್ತಾ ಹಾರ ಬದಲಿಸಿಕೊಳ್ಳುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಂಪ್ರದಾಯಿಕ ಭಾರತೀಯ ವರನಂತೆ ಶೇರ್ವಾನಿ ಧರಿಸಿ ಮತ್ತು ಕೈಯಲ್ಲಿ ಮದುವೆಯ ಮಾಲೆಯೊಂದಿಗೆ ನೃತ್ಯ ಮಾಡುತ್ತಾ ವಿನಿ ರಾಮನ್ ಅವರಿಗೆ ಹಾರ ಹಾಕುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹುದು.

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಜೋಡಿಯು 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಕೊರೋನಾದಿಂದಾಗಿ ಅವರ ಮದುವೆಯನ್ನು ಮುಂದೂಡಲಾಯಿತು. ಇದೀಗ ಎರಡು ವರ್ಷಗಳ ಬಹಳ ಸಂಭ್ರಮದಿಂದಲೇ ಮ್ಯಾಕ್ಸಿ ಜೋಡಿ ಹಸೆಮಣೆ ಏರಿದ್ದಾರೆ.

ಅಂದಹಾಗೆ ಮ್ಯಾಕ್ಸ್​ವೆಲ್ ಅವರ ಪತ್ನಿ ವಿನಿ ರಾಮನ್ ಭಾರತೀಯ ಮೂಲದ ಆಸ್ಟ್ರೇಲಿಯಾ ಪ್ರಜೆ. ಅವರು ಹುಟ್ಟಿದ್ದು ಮತ್ತು ಓದಿದ್ದು ಆಸ್ಟ್ರೇಲಿಯಾದಲ್ಲಿ. ತಮಿಳುನಾಡು ಮೂಲದವರಾದ ವಿನಿ ಅವರ ತಂದೆ ವೆಂಕಟ ರಾಮನ್ ಮತ್ತು ತಾಯಿ ವಿಜಯಲಕ್ಷ್ಮಿ ಮಗಳು ಜನಿಸುವ ಮೊದಲೇ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದರು.

ಮ್ಯಾಕ್ಸ್‌ವೆಲ್ ಮದುವೆಯ ಕಾರಣದಿಂದ ಪಾಕ್ ವಿರುದ್ದದ ಸರಣಿಯಿಂದ ಹೊರಗುಳಿದಿದ್ದರು. ಅಲ್ಲದೆ IPL 2022 ರ ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ಬಾರಿ ಮ್ಯಾಕ್ಸ್ ವೆಲ್ ರನ್ನು ಆರ್ ಸಿಬಿ 11 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಕಳೆದ ವರ್ಷದ ಐಪಿಎಲ್​ನಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿದ್ದ ಮ್ಯಾಕ್ಸಿ 15 ಪಂದ್ಯಗಳಲ್ಲಿ 43 ರ ಸರಾಸರಿಯಲ್ಲಿ 513 ರನ್ ಗಳಿಸಿದರು. ಇದೀಗ ಮದುವೆ ಸಂಭ್ರಮ ಮುಗಿದಿರುವ ಕಾರಣ ಆರ್​ಸಿಬಿ ತಂಡದ ಮೂರನೇ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಲುವ್ನಿತ್ ಸಿಸೋಡಿಯಾ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

IPL 2022ರ ಸಂಪೂರ್ಣ ವೇಳಾಪಟ್ಟಿ ಹೀಗಿದೆ:

1. ಮಾರ್ಚ್ 26, ರಾತ್ರಿ 7.30, ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್​ಗೆ ಜಯ)

2. ಮಾರ್ಚ್ 27, ಮಧ್ಯಾಹ್ನ 3.30, ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ (ಡೆಲ್ಲಿಗೆ ಜಯ)

3. ಮಾರ್ಚ್ 27, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪಂಜಾಬ್ ಕಿಂಗ್ಸ್​ಗೆ ಜಯ)

4. 28 ಮಾರ್ಚ್, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಲಕ್ನೋ ಸೂಪರ್ ಜೈಂಟ್ಸ್, (ಗುಜರಾತ್​ಗೆ ಜಯ)

5. ಮಾರ್ಚ್ 29, ಸಂಜೆ 7.30, ಸನ್ ರೈಸರ್ಸ್ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್ (ಎಂಸಿಎ ಸ್ಟೇಡಿಯಂ ಪುಣೆ)

6. ಮಾರ್ಚ್ 30, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

7. ಮಾರ್ಚ್ 31, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಚೆನ್ನೈ ಸೂಪರ್ ಕಿಂಗ್ಸ್ (ಬ್ರಬೋರ್ನ್ ಸ್ಟೇಡಿಯಂ)

8. ಏಪ್ರಿಲ್ 1, ರಾತ್ರಿ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ (ವಾಂಖೆಡೆ ಸ್ಟೇಡಿಯಂ)

9. ಏಪ್ರಿಲ್ 2, ಮಧ್ಯಾಹ್ನ 3.30, ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

10. ಏಪ್ರಿಲ್ 2, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಎಂಸಿಎ ಸ್ಟೇಡಿಯಂ ಪುಣೆ)

11. ಏಪ್ರಿಲ್ 3, ರಾತ್ರಿ 7.30, ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್ (ಬ್ರಬೋರ್ನ್ ಸ್ಟೇಡಿಯಂ)

12. ಏಪ್ರಿಲ್ 4, ರಾತ್ರಿ 7.30, ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್‌ಜೈಂಟ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

13. ಏಪ್ರಿಲ್ 5, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ವಾಂಖೆಡೆ ಸ್ಟೇಡಿಯಂ)

14. ಏಪ್ರಿಲ್ 6, ರಾತ್ರಿ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್ (ಎಂಸಿಎ ಸ್ಟೇಡಿಯಂ ಪುಣೆ)

15. ಏಪ್ರಿಲ್ 7, ರಾತ್ರಿ 7.30, ಲಕ್ನೋ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

16. ಏಪ್ರಿಲ್ 8, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ (ಬ್ರಬೋರ್ನ್ ಸ್ಟೇಡಿಯಂ)

17. ಏಪ್ರಿಲ್ 9, ಮಧ್ಯಾಹ್ನ 3.30, ಚೆನ್ನೈ ಸೂಪರ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್ (ಡಿವೈ ಪಾಟೀಲ್ ಸ್ಟೇಡಿಯಂ)

18. ಏಪ್ರಿಲ್ 9, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ (ಎಂಸಿಎ ಸ್ಟೇಡಿಯಂ ಪುಣೆ)

19. ಏಪ್ರಿಲ್ 10, ಮಧ್ಯಾಹ್ನ 3.30, ಕೋಲ್ಕತ್ತಾ ನೈಟ್ ರೈಡರ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಬ್ರಬೋರ್ನ್ ಸ್ಟೇಡಿಯಂ)

20. ಏಪ್ರಿಲ್ 10, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ವಾಂಖೆಡೆ ಸ್ಟೇಡಿಯಂ)

21. ಏಪ್ರಿಲ್ 11, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಗುಜರಾತ್ ಟೈಟಾನ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

22. ಏಪ್ರಿಲ್ 12, ರಾತ್ರಿ 7.30, ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಡಿವೈ ಪಾಟೀಲ್ ಸ್ಟೇಡಿಯಂ)

23. ಏಪ್ರಿಲ್ 13, ರಾತ್ರಿ 7.30, ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್ (ಎಂಸಿಎ ಸ್ಟೇಡಿಯಂ ಪುಣೆ)

24. ಏಪ್ರಿಲ್ 14, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಗುಜರಾತ್ ಟೈಟಾನ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

25. ಏಪ್ರಿಲ್ 15, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್ (ಬ್ರಬೋರ್ನ್ ಸ್ಟೇಡಿಯಂ)

26. ಏಪ್ರಿಲ್ 16, ಮಧ್ಯಾಹ್ನ 3.30, ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಬ್ರಬೋರ್ನ್ ಸ್ಟೇಡಿಯಂ)

27. ಏಪ್ರಿಲ್ 16, ಸಂಜೆ 7.30, ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ವಾಂಖೆಡೆ ಸ್ಟೇಡಿಯಂ)

28. ಏಪ್ರಿಲ್ 17, ಮಧ್ಯಾಹ್ನ 3.30, ಪಂಜಾಬ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್ (ಡಿವೈ ಪಾಟೀಲ್ ಸ್ಟೇಡಿಯಂ)

29. ಏಪ್ರಿಲ್ 17, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

30. ಏಪ್ರಿಲ್ 18, ರಾತ್ರಿ 7.30, ರಾಜಸ್ಥಾನ್ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (ಬ್ರಬೋರ್ನ್ ಸ್ಟೇಡಿಯಂ)

31. ಏಪ್ರಿಲ್ 19, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಡಿವೈ ಪಾಟೀಲ್ ಸ್ಟೇಡಿಯಂ)

32. ಏಪ್ರಿಲ್ 20, ಸಂಜೆ 7.30, ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

33. ಏಪ್ರಿಲ್ 21, ಸಂಜೆ 7.30, ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

34. ಏಪ್ರಿಲ್ 22, ಸಂಜೆ 7.30, ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ ರಾಯಲ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

35. ಏಪ್ರಿಲ್ 23, ಮಧ್ಯಾಹ್ನ 3.30, ಕೋಲ್ಕತ್ತಾ ನೈಟ್ ರೈಡರ್ಸ್ vs ಗುಜರಾತ್ ಟೈಟಾನ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

36. ಏಪ್ರಿಲ್ 23, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್, ಬ್ರಬೋರ್ನ್ ಸ್ಟೇಡಿಯಂ

37. ಏಪ್ರಿಲ್ 24, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ (ವಾಂಖೆಡೆ ಸ್ಟೇಡಿಯಂ)

38. ಏಪ್ರಿಲ್ 25, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್ (ವಾಂಖೆಡೆ ಸ್ಟೇಡಿಯಂ)

39. 26 ಏಪ್ರಿಲ್ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

40. ಏಪ್ರಿಲ್ 27, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಸನ್ ರೈಸರ್ಸ್ ಹೈದರಾಬಾದ್ (ವಾಂಖೆಡೆ ಸ್ಟೇಡಿಯಂ)

41. ಏಪ್ರಿಲ್ 28, ಸಂಜೆ 7.30, ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (ವಾಂಖೆಡೆ ಸ್ಟೇಡಿಯಂ)

42. ಏಪ್ರಿಲ್ 29, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

43. ಏಪ್ರಿಲ್ 30, ಮಧ್ಯಾಹ್ನ 3.30, ಗುಜರಾತ್ ಟೈಟಾನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಬ್ರಬೋರ್ನ್ ಸ್ಟೇಡಿಯಂ)

44. ಏಪ್ರಿಲ್ 30, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಮುಂಬೈ ಇಂಡಿಯನ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

45. ಮೇ 1, ಮಧ್ಯಾಹ್ನ 3.30, ಡೆಲ್ಲಿ ಕ್ಯಾಪಿಟಲ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ವಾಂಖೆಡೆ ಸ್ಟೇಡಿಯಂ)

46. ​​ಮೇ 1, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

47. ಮೇ 2, ಸಂಜೆ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ ರಾಯಲ್ಸ್ (ವಾಂಖೆಡೆ ಸ್ಟೇಡಿಯಂ)

48. ಮೇ 3, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

49. ಮೇ 4, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

50. ಮೇ 5, ಸಂಜೆ 7.30, ಡೆಲ್ಲಿ ಕ್ಯಾಪಿಟಲ್ಸ್ vs ಸನ್ ರೈಸರ್ಸ್ ಹೈದರಾಬಾದ್ (ಬ್ರಬೋರ್ನ್ ಸ್ಟೇಡಿಯಂ)

51. ಮೇ 6, ಸಂಜೆ 7.30, ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್ (ಬ್ರಬೋರ್ನ್ ಸ್ಟೇಡಿಯಂ)

52. ಮೇ 7, ಸಂಜೆ 3.30 ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ (ವಾಂಖೆಡೆ ಸ್ಟೇಡಿಯಂ)

53. ಮೇ 7, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

54. ಮೇ 8, ಮಧ್ಯಾಹ್ಯ 3.30, ಸನ್ ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ವಾಂಖೆಡೆ ಸ್ಟೇಡಿಯಂ)

55. ಮೇ 8, ಸಂಜೆ 7.30, ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

56. ಮೇ 9, ಸಂಜೆ 7.30, ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

57. ಮೇ 10, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

58. ಮೇ 11, ಸಂಜೆ 7.30, ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

59. ಮೇ 12 ಮೇ 7.30 PM ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ (ವಾಂಖೆಡೆ ಸ್ಟೇಡಿಯಂ)

50. ಮೇ 13, ಸಂಜೆ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ (ಬ್ರಬೋರ್ನ್ ಸ್ಟೇಡಿಯಂ)

61. ಮೇ 14, ಸಂಜೆ 7.30 ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್ ರೈಸರ್ಸ್ ಹೈದರಾಬಾದ್ (ಎಂಸಿಎ ಸ್ಟೇಡಿಯಂ, ಪುಣೆ)

62. ಮೇ 15, ಮಧ್ಯಾಹ್ಯ 3.30 ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ (ವಾಂಖೆಡೆ ಸ್ಟೇಡಿಯಂ)

63. ಮೇ 15, ಸಂಜೆ 7.30 ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಬ್ರಬೋರ್ನ್ ಸ್ಟೇಡಿಯಂ)

64. ಮೇ 16, ಸಂಜೆ 7.30, ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

65. ಮೇ 17, ಸಂಜೆ 7.30 ಮುಂಬೈ ಇಂಡಿಯನ್ಸ್ vs ಸನ್ ರೈಸರ್ಸ್ ಹೈದರಾಬಾದ್ (ವಾಂಖೆಡೆ ಸ್ಟೇಡಿಯಂ)

66. ಮೇ 18, ಸಂಜೆ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

67. ಮೇ 19, ಸಂಜೆ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ (ವಾಂಖೆಡೆ ಸ್ಟೇಡಿಯಂ)

68. ಮೇ 20. ಸಂಜೆ 7.30, ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ (ಬ್ರಬೋರ್ನ್ ಸ್ಟೇಡಿಯಂ)

69. ಮೇ 21, ಸಂಜೆ 7.30, ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ವಾಂಖೆಡೆ ಸ್ಟೇಡಿಯಂ)

70. ಮೇ 22, ಸಂಜೆ 7.30, ಸನ್ ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್ (ವಾಂಖೆಡೆ ಸ್ಟೇಡಿಯಂ)

ಲೀಗ್ ಹಂತದ 70 ಪಂದ್ಯಗಳ ಮುಕ್ತಾಯದ ಬೆನ್ನಲ್ಲೇ ಪ್ಲೇಆಫ್ ಪಂದ್ಯಗಳ ದಿನಾಂಕ ಹಾಗೂ ಸ್ಟೇಡಿಯಂ ಅನ್ನು ಪ್ರಕಟಿಸುವುದಾಗಿ ಬಿಸಿಸಿಐ ತಿಳಿಸಿದೆ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ