CSK IPL 2022: ಬೆಸ್ಟ್ ಫಿನಿಶರ್! ಕೊನೆಯ 5 ಓವರ್​ಗಳಲ್ಲಿ ಧೋನಿ ತುಂಬಾ ಅಪಾಯಕಾರಿ ಯಾಕೆ ಗೊತ್ತಾ?

MS Dhoni: 15ನೇ ಓವರ್‌ಗಳ ಒಳಗೆ ಬ್ಯಾಟಿಂಗ್ ಮಾಡಿರುವ ಧೋನಿ 442 ರನ್ ಗಳಿಸಿದ್ದಾರೆ. ಅದೇ 16ನೇ ಓವರ್​ ತನಕ ಧೋನಿ ಗರಿಷ್ಠ 476 ರನ್ ಗಳಿಸಿದ್ದಾರೆ. ಕೊನೆಯ ಐದು ಓವರ್‌ಗಳಲ್ಲಿ ಯಾವ ಬ್ಯಾಟ್ಸ್‌ಮನ್ ಹೆಚ್ಚು ರನ್ ಗಳಿಸಿದ್ದಾರೆ ಎಂಬುದರ ವಿವರ ಇಲ್ಲಿದೆ.

CSK IPL 2022: ಬೆಸ್ಟ್ ಫಿನಿಶರ್! ಕೊನೆಯ 5 ಓವರ್​ಗಳಲ್ಲಿ ಧೋನಿ ತುಂಬಾ ಅಪಾಯಕಾರಿ ಯಾಕೆ ಗೊತ್ತಾ?
MS ಧೋನಿ ಐಪಿಎಲ್‌ನಲ್ಲಿ 204 ಪಂದ್ಯಗಳ ನಾಯಕತ್ವ ವಹಿಸಿದ್ದರು ಅದರಲ್ಲಿ 121 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಸಮಯದಲ್ಲಿ, 82 ಪಂದ್ಯಗಳಲ್ಲಿ ಸೋಲುವುದರೊಂದಿಗೆ ಧೋನಿಯ ಗೆಲುವಿನ ಶೇಕಡಾವಾರು 59.60 ಆಗಿದೆ.
Follow us
TV9 Web
| Updated By: ಪೃಥ್ವಿಶಂಕರ

Updated on:Mar 18, 2022 | 10:43 PM

ಭಾರತದ ಕ್ರಿಕೆಟ್ ಪ್ರೇಮಿಗಳು ಹೆಚ್ಚು ಮಾತನಾಡುವ ಇಂಡಿಯನ್ ಪ್ರೀಮಿಯರ್ ಲೀಗ್ ( IPL) ಮಾರ್ಚ್ 26 ರಂದು ಪ್ರಾರಂಭವಾಗುತ್ತದೆ. ಎರಡು ಹೊಸ ಫ್ರಾಂಚೈಸಿಗಳು ಒಟ್ಟು 10 ತಂಡಗಳಿಗೆ ಕಾರಣವಾಗಿವೆ. ಒಟ್ಟು 74 ಪಂದ್ಯಗಳು ನಡೆಯಲಿವೆ. ಈ ವರ್ಷ, ಎಂಎಸ್ ಧೋನಿ (MS Dhoni) ಐದನೇ ಬಾರಿಗೆ ತನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಮಾಡಲು ಹೋರಾಡಲಿದ್ದಾರೆ. ಹಾಲಿ ಚಾಂಪಿಯನ್ ಚೆನ್ನೈ (CSK) ಮತ್ತೊಮ್ಮೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಹಂಬಲದಲ್ಲಿದೆ. ಇದು ಧೋನಿಯಿಂದ ಸಾಧ್ಯ. ಏಕೆಂದರೆ ಸಂಖ್ಯೆಗಳು ಅವರ ಬಗ್ಗೆ ಎಲ್ಲವನ್ನೂ ಹೇಳುತ್ತವೆ. ಐಪಿಎಲ್ ಇತಿಹಾಸದಲ್ಲಿ ಧೋನಿಗಿಂತ ಉತ್ತಮ ಫಿನಿಶರ್ ಮತ್ತೊಬ್ಬರಿಲ್ಲ. ಕೊನೆಯ ಐದು ಓವರ್‌ಗಳಲ್ಲಿ ರನ್‌ಗಳ ಅಗತ್ಯವಿದ್ದಲ್ಲಿ ಮತ್ತು ಧೋನಿ ಕ್ರೀಸ್‌ನಲ್ಲಿದ್ದರೆ, ಯಾವ ರನ್ ಇದ್ದರೂ ಅದು ಮಹೀಗೆ ಸಾಧ್ಯವಾಗುತ್ತದೆ. ರೆಕಾರ್ಡರ್‌ಗಳನ್ನು ನೋಡಿದರೆ, ಕೊನೆಯ ಐದು ಓವರ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಧೋನಿ ನಂ.1 ಆಗಿದ್ದಾರೆ.

15ನೇ ಓವರ್‌ಗಳ ಒಳಗೆ ಬ್ಯಾಟಿಂಗ್ ಮಾಡಿರುವ ಧೋನಿ 442 ರನ್ ಗಳಿಸಿದ್ದಾರೆ. ಅದೇ 16ನೇ ಓವರ್​ ತನಕ ಧೋನಿ ಗರಿಷ್ಠ 476 ರನ್ ಗಳಿಸಿದ್ದಾರೆ. ಕೊನೆಯ ಐದು ಓವರ್‌ಗಳಲ್ಲಿ ಯಾವ ಬ್ಯಾಟ್ಸ್‌ಮನ್ ಹೆಚ್ಚು ರನ್ ಗಳಿಸಿದ್ದಾರೆ ಎಂಬುದರ ವಿವರ ಇಲ್ಲಿದೆ.

ಮಹೇಂದ್ರ ಸಿಂಗ್ ಧೋನಿ – 476 ರನ್ ಡಿವಿಲಿಯರ್ಸ್ – 447 ರನ್ ರೋಹಿತ್ ಶರ್ಮಾ – 336 ರನ್ ಕೀರನ್ ಪೊಲಾರ್ಡ್ – 314 ರನ್ ಯುವರಾಜ್ ಸಿಂಗ್ – 305 ರನ್

17 ನೇ ಓವರ್‌ ತನಕ ಆಡಿದಾಗ ಮಹೇಂದ್ರ ಸಿಂಗ್ ಧೋನಿ – 572 ರನ್ ಕೀರನ್ ಪೊಲಾರ್ಡ್ – 445 ರನ್ ಎಬಿ ಡಿವಿಲಿಯರ್ಸ್ – 386 ರನ್ ರೋಹಿತ್ ಶರ್ಮಾ – 362 ರನ್ ದಿನೇಶ್ ಕಾರ್ತಿಕ್ – 360 ರನ್

18 ನೇ ಓವರ್‌ ತನಕ ಆಡಿದಾಗ ಮಹೇಂದ್ರ ಸಿಂಗ್ ಧೋನಿ – 596 ರನ್ ಪೊಲಾರ್ಡ್ – 433 ರನ್ ಎಬಿ ಡಿವಿಲಿಯರ್ಸ್ – 406 ರನ್ ರೋಹಿತ್ ಶರ್ಮಾ – 293 ರನ್ ವಿರಾಟ್ ಕೊಹ್ಲಿ – 276 ರನ್

19 ನೇ ಓವರ್‌ ತನಕ ಆಡಿದಾಗ ಮಹೇಂದ್ರ ಸಿಂಗ್ ಧೋನಿ – 599 ರನ್ ಡಿವಿಲಿಯರ್ಸ್ – 404 ರನ್ ಕೀರನ್ ಪೊಲಾರ್ಡ್ – 362 ರನ್ ರವೀಂದ್ರ ಜಡೇಜಾ – 305 ರನ್ ಹಾರ್ದಿಕ್ ಪಾಂಡ್ಯ – 273 ರನ್

20ನೇ ಓವರ್​ ತನಕ ಆಡಿದಾಗ ಮಹೇಂದ್ರ ಸಿಂಗ್ ಧೋನಿ – 610 ರನ್ ಪೊಲಾರ್ಡ್ – 378 ರನ್ ರವೀಂದ್ರ ಜಡೇಜಾ – 276 ರನ್ ರೋಹಿತ್ ಶರ್ಮಾ – 248 ರನ್ ಹಾರ್ದಿಕ್ ಪಾಂಡ್ಯ – 233 ರನ್

ಇದನ್ನೂ ಓದಿ:ಹೋಳಿ ಹಬ್ಬದ ಆಫರ್; ತನ್ನ ಫಾರ್ಮ್​ಹೌಸ್​ನಲ್ಲಿ ಬೆಳೆದ ಹಣ್ಣುಗಳನ್ನು ಕೊಳ್ಳುವವರಿಗೆ ವಿಶೇಷ ರಿಯಾಯಿತಿ ಕೊಟ್ಟ ಧೋನಿ!

Published On - 10:36 pm, Fri, 18 March 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ