India vs Australia Test Series 2020: ಅಡಿಲೇಡ್​ನಲ್ಲಿ ಬೀಗಿದ ಟೀಂ ಇಂಡಿಯಾ ಬೌಲರ್​​ಗಳು; ಚಿತ್ರಗಳು ಇಲ್ಲಿವೆ

|

Updated on: Dec 18, 2020 | 3:38 PM

ಅಡಿಲೇಡ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನಲ್ಲಿ ಟಾಸ್​ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ 244 ರನ್​ಗಳಿಗೆ ಆಲ್​ಔಟ್​ ಆಗಿತ್ತು. ಈಗ ಕಣಕ್ಕೆ ಇಳಿದಿರುವ ಆಸ್ಟ್ರೇಲಿಯಾ ತಂಡ ಭಾರತದ ಬೌಲಿಂಗ್​ ದಾಳಿಗೆ ತತ್ತರಿಸಿ ಹೋಗಿದೆ. ಕೇವಲ 139 ರನ್​ಗಳಿಗೆ 8 ವಿಕೆಟ್​ ಪತನವಾಗಿದೆ. ಅವುಗಳ ಫೋಟೋಗಳು ಇಲ್ಲಿವೆ.

1 / 9
ಆಸ್ಟ್ರೇಲಿಯಾದ ವಿಕೆಟ್​ ಕಿತ್ತ ಖುಷಿಯಲ್ಲಿ ಬೂಮ್ರಾ-ಕೊಹ್ಲಿ

ಆಸ್ಟ್ರೇಲಿಯಾದ ವಿಕೆಟ್​ ಕಿತ್ತ ಖುಷಿಯಲ್ಲಿ ಬೂಮ್ರಾ-ಕೊಹ್ಲಿ

2 / 9
ಇಂದಿನ ಮ್ಯಾಚ್​ನಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್​ ಅಶ್ವಿನ್​

ಇಂದಿನ ಮ್ಯಾಚ್​ನಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್​ ಅಶ್ವಿನ್​

3 / 9
ಆರ್​ ಅಶ್ವಿನ್​ ಇಂದು ಮೂರು ವಿಕೆಟ್​ ಕಿತ್ತು ಎಲ್ಲರ ಗಮನ ಸೆಳೆದರು

ಆರ್​ ಅಶ್ವಿನ್​ ಇಂದು ಮೂರು ವಿಕೆಟ್​ ಕಿತ್ತು ಎಲ್ಲರ ಗಮನ ಸೆಳೆದರು

4 / 9
ಸ್ಮಿತ್​ ಔಟ್​ ಮಾಡಿದ ಖುಷಿಯಲ್ಲಿ ಟೀಂ ಇಂಡಿಯಾ

ಸ್ಮಿತ್​ ಔಟ್​ ಮಾಡಿದ ಖುಷಿಯಲ್ಲಿ ಟೀಂ ಇಂಡಿಯಾ

5 / 9
ಗ್ರೀನ್​ ಕ್ಯಾಚ್​ ಹಿಡಿದ ನಂತರ ವಿರಾಟ್​ ಸಂಭ್ರಮಿಸಿದ್ದು ಹೀಗೆ

ಗ್ರೀನ್​ ಕ್ಯಾಚ್​ ಹಿಡಿದ ನಂತರ ವಿರಾಟ್​ ಸಂಭ್ರಮಿಸಿದ್ದು ಹೀಗೆ

6 / 9
ಮ್ಯಾಥ್ಯೂ ವೇಡ್ ವಿಕೆಟ್​ ಪಡೆದ ಬೂಮ್ರಾ

ಮ್ಯಾಥ್ಯೂ ವೇಡ್ ವಿಕೆಟ್​ ಪಡೆದ ಬೂಮ್ರಾ

7 / 9
ಆಸ್ಟ್ರೇಲಿಯಾ ಮೈದಾನದಲ್ಲಿ ಹಾರಾಡಿದ ಟೀಂ ಇಂಡಿಯಾ ಬಾವುಟ

ಆಸ್ಟ್ರೇಲಿಯಾ ಮೈದಾನದಲ್ಲಿ ಹಾರಾಡಿದ ಟೀಂ ಇಂಡಿಯಾ ಬಾವುಟ

8 / 9
ಕೋಚ್​ ರವಿ ಶಾಸ್ತ್ರಿ ಜೊತೆ ಟೀಂ ಇಂಡಿಯಾ

ಕೋಚ್​ ರವಿ ಶಾಸ್ತ್ರಿ ಜೊತೆ ಟೀಂ ಇಂಡಿಯಾ

9 / 9
ಮ್ಯಾಚ್​ಗೂ ಮೊದಲು ಟೀಂ ಇಂಡಿಯಾ ರವಿ ಶಾಸ್ತ್ರಿಯಿಂದ ಮಾರ್ಗದರ್ಶನ ಪಡೆಯಿತು

ಮ್ಯಾಚ್​ಗೂ ಮೊದಲು ಟೀಂ ಇಂಡಿಯಾ ರವಿ ಶಾಸ್ತ್ರಿಯಿಂದ ಮಾರ್ಗದರ್ಶನ ಪಡೆಯಿತು

Published On - 3:37 pm, Fri, 18 December 20