ಸಿಕ್ಸರ್ ಕಿಂಗ್ ಗೇಲ್ರಿಂದ ದೈಹಿಕ ಅಂತರದ ಪಾಠ! ವಿಡಿಯೋ ನೋಡಿ
ಪಂಜಾಬ್ ತಂಡದ ಸಿಕ್ಸರ್ ಕಿಂಗ್ ಕ್ರಿಸ್ ಗೇಲ್ ಫನ್ನಿಯಾಗಿ, ಹೋಟೆಲ್ ಸಿಬ್ಬಂದಿಗೆ ಸಾಮಾಜಿಕ ಅಂತರದ ಪಾಠ ಮಾಡಿದ್ದಾರೆ. ಹೋಟೆಲ್ ಸಿಬ್ಬಂದಿಗೆ ಗೇಲ್ ದೈಹಿಕ ಅಂತರದ ಪಾಠ! ಪಂಜಾಬ್ ಆಟಗಾರರಿಗೆ ಫುಡ್ ತಗೆದುಕೊಂಡು ಬಂದಿದ್ದ ಸಿಬ್ಬಂದಿಗಳನ್ನ ಗೇಲ್, ಸಾಮಾಜಿಕ ಅಂತರದ ಪರಿಕಲ್ಪನೆ ಅಡಿಯಲ್ಲಿ ಒಬ್ಬೊಬ್ಬರನ್ನೇ ಕರೆದಿದ್ದಾರೆ. ಇದು ನೋಡೊಕೆ ತಮಾಷೆಯಾದ್ರೂ, ಕೊರೊನಾ ಸುರಕ್ಷತೆಯ ದೃಷ್ಟಿಯಿಂದ ಬಹುಮುಖ್ಯವಾದದ್ದು ಅನ್ನೋದನ್ನ ಮರೆಯೋ ಹಾಗಿಲ್ಲ. ಮರಳುಗಾಡಿನ ಐಪಿಎಲ್ ಸಂಗ್ರಾಮಕ್ಕಾಗಿ ಧೋನಿ, ಕೊಹ್ಲಿ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ. ಮತ್ತೊಂದೆಡೆ ಕ್ರಿಸ್ ಗೇಲ್ರಂತ ಬಿಗ್ ಹಿಟ್ಟರ್ಗಳು […]
ಪಂಜಾಬ್ ತಂಡದ ಸಿಕ್ಸರ್ ಕಿಂಗ್ ಕ್ರಿಸ್ ಗೇಲ್ ಫನ್ನಿಯಾಗಿ, ಹೋಟೆಲ್ ಸಿಬ್ಬಂದಿಗೆ ಸಾಮಾಜಿಕ ಅಂತರದ ಪಾಠ ಮಾಡಿದ್ದಾರೆ.
ಹೋಟೆಲ್ ಸಿಬ್ಬಂದಿಗೆ ಗೇಲ್ ದೈಹಿಕ ಅಂತರದ ಪಾಠ! ಪಂಜಾಬ್ ಆಟಗಾರರಿಗೆ ಫುಡ್ ತಗೆದುಕೊಂಡು ಬಂದಿದ್ದ ಸಿಬ್ಬಂದಿಗಳನ್ನ ಗೇಲ್, ಸಾಮಾಜಿಕ ಅಂತರದ ಪರಿಕಲ್ಪನೆ ಅಡಿಯಲ್ಲಿ ಒಬ್ಬೊಬ್ಬರನ್ನೇ ಕರೆದಿದ್ದಾರೆ. ಇದು ನೋಡೊಕೆ ತಮಾಷೆಯಾದ್ರೂ, ಕೊರೊನಾ ಸುರಕ್ಷತೆಯ ದೃಷ್ಟಿಯಿಂದ ಬಹುಮುಖ್ಯವಾದದ್ದು ಅನ್ನೋದನ್ನ ಮರೆಯೋ ಹಾಗಿಲ್ಲ.
ಮರಳುಗಾಡಿನ ಐಪಿಎಲ್ ಸಂಗ್ರಾಮಕ್ಕಾಗಿ ಧೋನಿ, ಕೊಹ್ಲಿ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ. ಮತ್ತೊಂದೆಡೆ ಕ್ರಿಸ್ ಗೇಲ್ರಂತ ಬಿಗ್ ಹಿಟ್ಟರ್ಗಳು ತಯಾರಿ ಜೊತೆಗೆ, ಫನ್ ಕೂಡ ಮಾಡ್ತಿದ್ದಾರೆ.
Bhai ne bola karne ka, toh karne ka ?#SaddaPunjab #Dream11IPL @henrygayle pic.twitter.com/NoYQQfqjny
— Kings XI Punjab (@lionsdenkxip) September 11, 2020