IPL 2020: RCB vs DC ಗೆದ್ದ ಡೆಲ್ಲಿ, ಸೋತು ಗೆದ್ದ ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ..

|

Updated on: Nov 02, 2020 | 11:16 PM

ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವಿನ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ತಂಡ 6 ವಿಕೆಟ್ ಜಯ ಸಾದಿಸಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ ಆರಂಭ ಉತ್ತಮವಾಗಿರಲಿಲ್ಲ. ಪಿಲಿಪೆ ಬೇಗನೆ ಔಟಾದರು. ನಂತರ ಬಂದ ಕೊಹ್ಲಿ ಪಡಿಕಲ್ ಜೊತೆ ಸೇರಿ ನಿದಾನಗತಿಯ ಆಟದ ಮೊರೆ ಹೋದರು. ಜವಾಬ್ದಾರಿಯುತ ಆಟ ಮರೆತ ನಾಯಕ ಕೊಹ್ಲಿ (29 ರನ್) ಮತ್ತೊಮ್ಮೆ ನಿರ್ಣಾಯಕ ಪಂದ್ಯದಲ್ಲಿ ಕೈಕೊಟ್ಟರು. 50 ರನ್ ಪೂರೈಸಿದ ಪಡಿಕಲ್ ಜೊತೆಯಾದ ಡಿವಿಲಿಯರ್ಸ್ (35 […]

IPL 2020: RCB vs DC ಗೆದ್ದ ಡೆಲ್ಲಿ, ಸೋತು ಗೆದ್ದ ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ..
Follow us on

ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವಿನ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ತಂಡ 6 ವಿಕೆಟ್ ಜಯ ಸಾದಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ ಆರಂಭ ಉತ್ತಮವಾಗಿರಲಿಲ್ಲ. ಪಿಲಿಪೆ ಬೇಗನೆ ಔಟಾದರು. ನಂತರ ಬಂದ ಕೊಹ್ಲಿ ಪಡಿಕಲ್ ಜೊತೆ ಸೇರಿ ನಿದಾನಗತಿಯ ಆಟದ ಮೊರೆ ಹೋದರು. ಜವಾಬ್ದಾರಿಯುತ ಆಟ ಮರೆತ ನಾಯಕ ಕೊಹ್ಲಿ (29 ರನ್) ಮತ್ತೊಮ್ಮೆ ನಿರ್ಣಾಯಕ ಪಂದ್ಯದಲ್ಲಿ ಕೈಕೊಟ್ಟರು.

50 ರನ್ ಪೂರೈಸಿದ ಪಡಿಕಲ್ ಜೊತೆಯಾದ ಡಿವಿಲಿಯರ್ಸ್ (35 ರನ್ )​ ಆಬ್ಬರದ ಬ್ಯಾಟಿಂಗ್ ಮಾಡಿದರು. ಪಡಿಕಲ್ ವಿಕೆಟ್ ನಂತರ ಬಂದ ದುಬೆ (17 ರನ್) ಸಹ ಉತ್ತಮ ಆಟ ಆಡಿದರು. ಅಂತಿಮವಾಗಿ ಆರ್​ಸಿಬಿ 7 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು.

ಅಲ್ಪ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಪೃಥ್ವಿ ಶಾ (9 ರನ್) ಮತ್ತೊಮ್ಮೆ ಕೈಕೊಟ್ಟರು. ನಂತರ ಜೊತೆಯಾದ ರಹಾನೆ ಹಾಗೂ ಧವನ್ ಉತ್ತಮ ಆಟ ಆಡಿ ಡೆಲ್ಲಿಯನ್ನು ಗೆಲುವಿನ ಸನಿಹಕ್ಕೆ ತಂದರು. ಜೊತೆಗೆ ಇಬ್ಬರು ಅರ್ಧ ಶತಕ ಸಹ ಪೂರೈಸಿದರು.

ಅಂತಿಮವಾಗಿ ಪಂತ್ ಹಾಗೂ ಸ್ಟೋಯ್ನಿಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಡೆಲ್ಲಿ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ ಆರ್​ಸಿಬಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಪ್ಲೇ ಆಫ್​ಗೆ ಎಂಟ್ರಿಕೊಟ್ಟಿತು.

[svt-event date=”02/11/2020,11:11PM” class=”svt-cd-green” ]

[svt-event date=”02/11/2020,11:10PM” class=”svt-cd-green” ]

[svt-event title=”ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ” date=”02/11/2020,10:52PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿದೆ” date=”02/11/2020,10:45PM” class=”svt-cd-green” ] [/svt-event]

[svt-event date=”02/11/2020,10:43PM” class=”svt-cd-green” ]

[svt-event title=”60 ರನ್ ಗಳಿಸಿದ್ದ ರಹಾನೆ ಸುಂದರ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 136/4″ date=”02/11/2020,10:41PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿದೆ” date=”02/11/2020,10:39PM” class=”svt-cd-green” ] [/svt-event]

[svt-event date=”02/11/2020,10:36PM” class=”svt-cd-green” ]

[svt-event title=”7 ರನ್ ಗಳಿಸಿದ್ದ ಶ್ರೇಯಸ್ ಶಹಬಾಜ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 130/3″ date=”02/11/2020,10:36PM” class=”svt-cd-green” ] [/svt-event]

[svt-event date=”02/11/2020,10:32PM” class=”svt-cd-green” ]

[svt-event title=”16ನೇ ಓವರ್​ ನಂತರ ಡೆಲ್ಲಿ 2 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿದೆ” date=”02/11/2020,10:31PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಡೆಲ್ಲಿ 2 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ” date=”02/11/2020,10:28PM” class=”svt-cd-green” ] [/svt-event]

[svt-event title=”50 ರನ್ ಪೂರೈಸಿದ ರಹಾನೆ” date=”02/11/2020,10:27PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಡೆಲ್ಲಿ 2 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿದೆ” date=”02/11/2020,10:24PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಡೆಲ್ಲಿ 2 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿದೆ” date=”02/11/2020,10:20PM” class=”svt-cd-green” ] [/svt-event]

[svt-event date=”02/11/2020,10:24PM” class=”svt-cd-green” ]

[svt-event title=”54 ರನ್ ಗಳಿಸಿದ್ದ ಧವನ್ ಶಹಬಾಜ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 107/2″ date=”02/11/2020,10:18PM” class=”svt-cd-green” ] [/svt-event]

[svt-event date=”02/11/2020,10:17PM” class=”svt-cd-green” ]

[svt-event title=”12ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ” date=”02/11/2020,10:15PM” class=”svt-cd-green” ] [/svt-event]

[svt-event title=”50 ರನ್ ಪೂರೈಸಿದ ಧವನ್” date=”02/11/2020,10:13PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ” date=”02/11/2020,10:10PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ” date=”02/11/2020,10:06PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದೆ” date=”02/11/2020,10:02PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿದೆ” date=”02/11/2020,9:59PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ” date=”02/11/2020,9:56PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದೆ” date=”02/11/2020,9:49PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ರಹಾನೆ” date=”02/11/2020,9:47PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿದೆ” date=”02/11/2020,9:45PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ರಹಾನೆ” date=”02/11/2020,9:42PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದೆ” date=”02/11/2020,9:39PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಧವನ್” date=”02/11/2020,9:37PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದೆ” date=”02/11/2020,9:35PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಧವನ್” date=”02/11/2020,9:31PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 19 ರನ್ ಗಳಿಸಿದೆ” date=”02/11/2020,9:31PM” class=”svt-cd-green” ] [/svt-event]

[svt-event date=”02/11/2020,9:30PM” class=”svt-cd-green” ]

[svt-event title=”9 ರನ್ ಗಳಿಸಿದ್ದ ಪೃಥ್ವಿ ಸಿರಾಜ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 19/1″ date=”02/11/2020,9:29PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಪೃಥ್ವಿ ” date=”02/11/2020,9:27PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಪೃಥ್ವಿ ” date=”02/11/2020,9:26PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿದೆ” date=”02/11/2020,9:24PM” class=”svt-cd-green” ] [/svt-event]

[svt-event date=”02/11/2020,9:23PM” class=”svt-cd-green” ]

[svt-event title=”ಮತ್ತೊಂದು ಫೋರ್ ಬಾರಿಸಿದ ಧವನ್” date=”02/11/2020,9:22PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಧವನ್” date=”02/11/2020,9:21PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಡೆಲ್ಲಿಯ ಪೃಥ್ವಿ​ ಹಾಗೂ ಧವನ್ ಕಣಕ್ಕಿಳಿದಿದ್ದಾರೆ.” date=”02/11/2020,9:21PM” class=”svt-cd-green” ] [/svt-event]

[svt-event title=”20ನೇ ಓವರ್​ ನಂತರ ಆರ್​ಸಿಬಿ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದೆ” date=”02/11/2020,9:04PM” class=”svt-cd-green” ] [/svt-event]

[svt-event date=”02/11/2020,9:03PM” class=”svt-cd-green” ]

[svt-event date=”02/11/2020,9:01PM” class=”svt-cd-green” ]

[svt-event title=”35 ರನ್ ಗಳಿಸಿದ್ದ ಡಿವಿಲಿಯರ್ಸ್ ನೋಕಿಯೆ​ಗೆ ವಿಕೆಟ್ ಒಪ್ಪಿಸಿದ್ದಾರೆ. ಆರ್​ಸಿಬಿ 146/6″ date=”02/11/2020,9:00PM” class=”svt-cd-green” ] [/svt-event]

[svt-event date=”02/11/2020,8:58PM” class=”svt-cd-green” ]

[svt-event title=”17 ರನ್ ಗಳಿಸಿದ್ದ ದುಬೆ ರಬಾಡ​ಗೆ ವಿಕೆಟ್ ಒಪ್ಪಿಸಿದ್ದಾರೆ. ಆರ್​ಸಿಬಿ 145/5″ date=”02/11/2020,8:57PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ದುಬೆ ” date=”02/11/2020,8:56PM” class=”svt-cd-green” ] [/svt-event]

[svt-event date=”02/11/2020,8:54PM” class=”svt-cd-green” ]

[svt-event title=”ಮತ್ತೊಂದು ಸಿಕ್ಸರ್ ಬಾರಿಸಿದ ಡಿವಿಲಿಯರ್ಸ್” date=”02/11/2020,8:54PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ಆರ್​ಸಿಬಿ 4 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿದೆ” date=”02/11/2020,8:53PM” class=”svt-cd-green” ] [/svt-event]

[svt-event title=”ಸಿಕ್ಸರ್ ಬಾರಿಸಿದ ದುಬೆ” date=”02/11/2020,8:51PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಡಿವಿಲಿಯರ್ಸ್” date=”02/11/2020,8:49PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ಆರ್​ಸಿಬಿ 4 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿದೆ” date=”02/11/2020,8:47PM” class=”svt-cd-green” ] [/svt-event]

[svt-event date=”02/11/2020,8:44PM” class=”svt-cd-green” ]

[svt-event title=”16ನೇ ಓವರ್​ ನಂತರ ಆರ್​ಸಿಬಿ 4 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದೆ” date=”02/11/2020,8:43PM” class=”svt-cd-green” ] [/svt-event]

[svt-event date=”02/11/2020,8:41PM” class=”svt-cd-green” ]

[svt-event title=”50 ರನ್ ಗಳಿಸಿದ್ದ ಪಡಿಕಲ್ ನೋಕಿಯೆ​ಗೆ ವಿಕೆಟ್ ಒಪ್ಪಿಸಿದ್ದಾರೆ. ಆರ್​ಸಿಬಿ 112/3″ date=”02/11/2020,8:41PM” class=”svt-cd-green” ] [/svt-event]

[svt-event title=”ಸಿಕ್ಸರ್ ಬಾರಿಸಿದ ಡಿವಿಲಿಯರ್ಸ್” date=”02/11/2020,8:39PM” class=”svt-cd-green” ] [/svt-event]

[svt-event date=”02/11/2020,8:36PM” class=”svt-cd-green” ]

[svt-event title=”50 ರನ್ ಪೂರೈಸಿದ ಪಡಿಕಲ್” date=”02/11/2020,8:34PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಆರ್​ಸಿಬಿ 2 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ” date=”02/11/2020,8:34PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಪಡಿಕಲ್ ” date=”02/11/2020,8:33PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಆರ್​ಸಿಬಿ 1 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ” date=”02/11/2020,8:28PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಆರ್​ಸಿಬಿ 1 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ” date=”02/11/2020,8:25PM” class=”svt-cd-green” ] [/svt-event]

[svt-event date=”02/11/2020,8:23PM” class=”svt-cd-green” ]

[svt-event title=”29 ರನ್ ಗಳಿಸಿದ್ದ ಕೊಹ್ಲಿ ಅಶ್ವಿನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಆರ್​ಸಿಬಿ 82/2″ date=”02/11/2020,8:22PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಆರ್​ಸಿಬಿ 1 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ” date=”02/11/2020,8:19PM” class=”svt-cd-green” ] [/svt-event]

[svt-event title=”ಸಿಕ್ಸರ್ ಬಾರಿಸಿದ ಕೊಹ್ಲಿ ” date=”02/11/2020,8:19PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಆರ್​ಸಿಬಿ 1 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿದೆ” date=”02/11/2020,8:16PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಕೊಹ್ಲಿ ” date=”02/11/2020,8:14PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಆರ್​ಸಿಬಿ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ” date=”02/11/2020,8:12PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಆರ್​ಸಿಬಿ 1 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿದೆ” date=”02/11/2020,8:07PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಆರ್​ಸಿಬಿ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ” date=”02/11/2020,8:04PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಆರ್​ಸಿಬಿ 1 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿದೆ” date=”02/11/2020,8:02PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಪಡಿಕಲ್ ” date=”02/11/2020,8:00PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಆರ್​ಸಿಬಿ 1 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿದೆ” date=”02/11/2020,7:58PM” class=”svt-cd-green” ] [/svt-event]

[svt-event date=”02/11/2020,7:58PM” class=”svt-cd-green” ]

[svt-event title=”ಮತ್ತೊಂದು ಫೋರ್ ಬಾರಿಸಿದ ಪಡಿಕಲ್ ” date=”02/11/2020,7:57PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಕೊಹ್ಲಿ ” date=”02/11/2020,7:56PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಆರ್​ಸಿಬಿ 1 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿದೆ” date=”02/11/2020,7:54PM” class=”svt-cd-green” ] [/svt-event]

[svt-event date=”02/11/2020,7:52PM” class=”svt-cd-green” ]

[svt-event title=”ಮತ್ತೊಂದು ಫೋರ್ ಬಾರಿಸಿದ ಪಡಿಕಲ್ ” date=”02/11/2020,7:52PM” class=”svt-cd-green” ] [/svt-event]

[svt-event title=”12 ರನ್ ಗಳಿಸಿದ್ದ ಪಿಲಿಪೆ ರಬಾಡಗೆ ವಿಕೆಟ್ ಒಪ್ಪಿಸಿದ್ದಾರೆ. ಆರ್​ಸಿಬಿ 25/1″ date=”02/11/2020,7:50PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಆರ್​ಸಿಬಿ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದೆ” date=”02/11/2020,7:48PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಪಡಿಕಲ್ ” date=”02/11/2020,7:44PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಆರ್​ಸಿಬಿ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿದೆ” date=”02/11/2020,7:42PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಪಿಲಿಪೆ ” date=”02/11/2020,7:39PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಆರ್​ಸಿಬಿ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ” date=”02/11/2020,7:37PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಆರ್​ಸಿಬಿ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದೆ” date=”02/11/2020,7:34PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಆರ್​ಸಿಬಿಯ ಪಡಿಕಲ್​ ಹಾಗೂ ಪಿಲಿಪೆ ಕಣಕ್ಕಿಳಿದಿದ್ದಾರೆ.” date=”02/11/2020,7:29PM” class=”svt-cd-green” ] [/svt-event]

[svt-event date=”02/11/2020,7:17PM” class=”svt-cd-green” ]

[svt-event date=”02/11/2020,7:08PM” class=”svt-cd-green” ]

[svt-event date=”02/11/2020,7:07PM” class=”svt-cd-green” ]

[svt-event date=”02/11/2020,7:05PM” class=”svt-cd-green” ]

[svt-event title=”ಟಾಸ್​ ಗೆದ್ದ ಡೆಲ್ಲಿ ಬೌಲಿಂಗ್ ಆಯ್ದುಕೊಂಡಿದೆ. ಆರ್​ಸಿಬಿ ಗೆ ಇಂದಾದರೂ ಗೆಲುವು ಸಿಗುತ್ತಾ?” date=”02/11/2020,7:02PM” class=”svt-cd-green” ] [/svt-event]

[svt-event date=”02/11/2020,6:16PM” class=”svt-cd-green” ]

Published On - 6:14 pm, Mon, 2 November 20