KPL ಮೋಸದಾಟ: ಮತ್ತಿಬ್ಬರು ‘ಕಿಲಾಡಿ’ಗಳ ಅರೆಸ್ಟ್​

ಬೆಂಗಳೂರು: ಕೆಪಿಎಲ್​ ಕ್ರಿಕೆಟ್​ ಪಂದ್ಯಾವಳಿಯಲ್ಲಿ ನಡೆಯುತ್ತರುವ ಕುತಂತ್ರದಾಟದ ಬಗ್ಗೆ ಸಿಸಿಬಿ ತನಿಖೆಯಿಂದ ಬಗೆದಷ್ಟೂ ಮಾಹಿತಿ ಹೊರಬೀಳುತ್ತಿದೆ. ಜೊತೆಗೆ ಮೋಸದಾಟದಲ್ಲಿ ಪಾಲ್ಗೊಡಿರುವ ಕಿಲಾಡಿಗಳನ್ನೂ ಸಿಸಿಬಿ ಪೊಲೀಸರು ಮೇಲಿಂದ ಮೇಲೆ ಬಂಧಿಸುತ್ತಿದ್ದಾರೆ. ಇದೀಗ ಮತ್ತೊಂದು ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಸಿಸಿಬಿಯಿಂದ ಬೆಂಗಳೂರಿನಲ್ಲಿ ಇಬ್ಬರು ಕ್ರಿಕೆಟರ್​ಗಳ ಬಂಧನವಾಗಿದೆ. ಬೆಂಗಳೂರು ತಂಡದ ಬೌಲರ್ ವಿನು ಪ್ರಸಾದ್​ ಮತ್ತು ಬ್ಯಾಟ್ಸ್​ಮನ್​ ವಿಶ್ವನಾಥ್ ಅವರಿಬ್ಬರನ್ನೂ ಸಿಸಿಬಿ ಬಂಧಿಸಿದೆ. 2018ರ ಬೆಳಗಾವಿ ವಿರುದ್ಧದ ಪಂದ್ಯ ಫಿಕ್ಸ್​ ಆಗಿತ್ತು. ವಿಶ್ವನಾಥ್ ₹5 ಲಕ್ಷ ಪಡೆದು ನಿಧಾನವಾಗಿ ಬ್ಯಾಟಿಂಗ್​ […]

KPL ಮೋಸದಾಟ: ಮತ್ತಿಬ್ಬರು 'ಕಿಲಾಡಿ'ಗಳ ಅರೆಸ್ಟ್​
Follow us
ಸಾಧು ಶ್ರೀನಾಥ್​
|

Updated on:Oct 25, 2019 | 1:38 PM

ಬೆಂಗಳೂರು: ಕೆಪಿಎಲ್​ ಕ್ರಿಕೆಟ್​ ಪಂದ್ಯಾವಳಿಯಲ್ಲಿ ನಡೆಯುತ್ತರುವ ಕುತಂತ್ರದಾಟದ ಬಗ್ಗೆ ಸಿಸಿಬಿ ತನಿಖೆಯಿಂದ ಬಗೆದಷ್ಟೂ ಮಾಹಿತಿ ಹೊರಬೀಳುತ್ತಿದೆ. ಜೊತೆಗೆ ಮೋಸದಾಟದಲ್ಲಿ ಪಾಲ್ಗೊಡಿರುವ ಕಿಲಾಡಿಗಳನ್ನೂ ಸಿಸಿಬಿ ಪೊಲೀಸರು ಮೇಲಿಂದ ಮೇಲೆ ಬಂಧಿಸುತ್ತಿದ್ದಾರೆ. ಇದೀಗ ಮತ್ತೊಂದು ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಸಿಸಿಬಿಯಿಂದ ಬೆಂಗಳೂರಿನಲ್ಲಿ ಇಬ್ಬರು ಕ್ರಿಕೆಟರ್​ಗಳ ಬಂಧನವಾಗಿದೆ.

ಬೆಂಗಳೂರು ತಂಡದ ಬೌಲರ್ ವಿನು ಪ್ರಸಾದ್​ ಮತ್ತು ಬ್ಯಾಟ್ಸ್​ಮನ್​ ವಿಶ್ವನಾಥ್ ಅವರಿಬ್ಬರನ್ನೂ ಸಿಸಿಬಿ ಬಂಧಿಸಿದೆ. 2018ರ ಬೆಳಗಾವಿ ವಿರುದ್ಧದ ಪಂದ್ಯ ಫಿಕ್ಸ್​ ಆಗಿತ್ತು. ವಿಶ್ವನಾಥ್ ₹5 ಲಕ್ಷ ಪಡೆದು ನಿಧಾನವಾಗಿ ಬ್ಯಾಟಿಂಗ್​ ಮಾಡಿದ್ದರು ಎಂದು ಆರೋಪಿಸಲಾಗಿದೆ.

Published On - 1:35 pm, Fri, 25 October 19

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ