
ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ದುಬೈ ಅಂತರಾಷ್ಟೀಯ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಚೆನ್ನೈ ತಂಡ 44 ರನ್ಗಳಿಂದ ಹೀನಾಯ ಸೋಲು ಅನುಭವಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ದವನ್ ಹಾಗೂ ಪೃಥ್ವೀ ಶಾ ಉತ್ತಮ ಜೊತೆಯಾಟ ಆಡಿ ತಂಡಕ್ಕೆ ಬದ್ರ ಬುನಾದಿ ಹಾಕಿಕೊಟ್ಟರು. ಉತ್ತಮವಾಗಿ ಆಡುತ್ತಿದ್ದ ಧವನ್ ಚಾವ್ಲಾ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ನಂತರ ಮೈದಾನಕ್ಕಿಳಿದ ಪಂತ್, ಪೃಥ್ವೀ ಶಾ ಜೊತೆ ಸೇರಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
64 ರನ್ ಗಳಿಸಿ ಅಪಾಯಕಾರಿಯಾಗಿ ಕಾಣಿಸುತ್ತಿದ್ದ ಪೃಥ್ವೀ ಶಾಗೆ ಮತ್ತೊಮ್ಮೆ ಚಾವ್ಲಾ ಪೆವಿಲಿಯನ್ ದಾರಿ ತೋರಿಸಿದರು. ನಂತರ ಬಂದ ಶ್ರೇಯಸ್ ನಾಯಕನ ಆಟವಾಡಿ ತಂಡದ ಮೊತ್ತ ಹೆಚ್ಚಿಸಿದರು. ಈ ಇಬ್ಬರ ಜೊತೆಯಾಟದಿಂದಾಗಿ ಡೆಲ್ಲಿ ತಂಡ 3 ವಿಕೆಟ್ ಕಳೆದುಕೊಂಡು ಚೆನ್ನೈಗೆ 176 ರನ್ ಟಾರ್ಗೆಟ್ ನೀಡಿತು.
ಇನ್ನಿಂಗ್ಸ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ನ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ವಾಟ್ಸನ್ ಹಾಗೂ ವಿಜಯ್, ಡೆಲ್ಲಿಯ ಕರಾರುವಕ್ಕಾದ ಬೌಲಿಂಗ್ನಿಂದಾಗಿ ರನ್ ಗಳಿಸಲು ಪರದಾಡಿದರು. ಮೊದಲೊಂದು ಸಿಕ್ಕ ಜೀವದಾನವನ್ನು ಸದುಪಯೋಗ ಮಾಡಿಕೊಳ್ಳದ ವಾಟ್ಸನ್ ಬೇಗ ಪೆವಿಲಿಯನ್ ಸೇರಿಕೊಂಡರು.
ನಂತರ ಮೈದಾನಕ್ಕಿಳಿದ ಡು ಪ್ಲೆಸಿಸ್ ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಉತ್ತಮ ಆಟವಾಡಿದರು. ಆದರೆ ಇನ್ನೊಂದೆಡೆ ಚೆನ್ನೈನ ಮಿಕ್ಕ ಆಟಗಾರರು ಡು ಪ್ಲೆಸಿಸ್ಗೆ ಸಾತ್ ನೀಡಲಿಲ್ಲ. ಮುರುಳಿ ವಿಜಯ್ ಯಾವುದೇ ಪ್ರತಿಕಾರ ತೋರದೆ ಪೆವಿಲಿಯನ್ ಸೇರಿದರು. ನಂತರ ಬಂದ ಯಾವೊಬ್ಬ ಆಟಗಾರನಿಂದ ಉತ್ತಮ ಆಟ ಹೊರಬರಲಿಲ್ಲ.
ಕೆಲ ಸಮಯ ಪ್ರತಿರೋದ ತೋರಿದ ಜಾದವ್ ಭೀಗ್ ಶಾಟ್ ಹೊಡೆಯಲು ಹೋಗಿ ಔಟ್ ಆದರು. ಇದರಿಂದಾಗಿ ಚೆನ್ನೈನ ಗೆಲ್ಲುವ ಆಸೆಗೆ ತಣ್ಣೀರು ಬಿದ್ದಿತ್ತು. ಮೈದಾನಕ್ಕೆ ಬಂದ ನಾಯಕ ಧೋನಿಯ ಬ್ಯಾಟ್ ಸಹ ಸದ್ದು ಮಾಡಲಿಲ್ಲ. ಹೀಗಾಗಿ ಅಂತಿಮವಾಗಿ ಚೆನ್ನೈ ತಂಡ 7 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು. ಉತ್ತಮ ಆಟ ಆಡಿದ ಪೃಥ್ವೀ ಶಾ( 64) ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.
[svt-event date=”25/09/2020,11:44PM” class=”svt-cd-green” ]
Prithvi Shaw is the Man of the Match for his match-winning knock of 64 off 43 deliveries.#Dream11IPL #CSKvDC pic.twitter.com/loN8BKkkyg
— IndianPremierLeague (@IPL) September 25, 2020
[svt-event date=”25/09/2020,11:42PM” class=”svt-cd-green” ]
.@DelhiCapitals top the charts after Match 7 of #Dream11IPL. pic.twitter.com/iuScVFop4R
— IndianPremierLeague (@IPL) September 25, 2020
[svt-event date=”25/09/2020,11:06PM” class=”svt-cd-green” ]
Match 7. It’s all over! Delhi Capitals won by 44 runs https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event title=”ಚೆನ್ನೈನ6ನೇ ವಿಕೆಟ್ ಪತನವಾಗಿದೆ 15 ರನ್ ಗಳಿಸಿದ್ದ ಧೋನಿ, ರಬಾಡ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.” date=”25/09/2020,11:01PM” class=”svt-cd-green” ] [/svt-event]
[svt-event title=”19ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 5ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದೆ.” date=”25/09/2020,10:58PM” class=”svt-cd-green” ] [/svt-event]
[svt-event title=”18ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 5ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ.” date=”25/09/2020,10:52PM” class=”svt-cd-green” ] [/svt-event]
[svt-event date=”25/09/2020,10:49PM” class=”svt-cd-green” ]
Match 7. 17.2: WICKET! F du Plessis (43) is out, c Rishabh Pant b Kagiso Rabada, 113/5 https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event title=”ಚೆನ್ನೈನ5ನೇ ವಿಕೆಟ್ ಪತನವಾಗಿದೆ 43 ರನ್ ಗಳಿಸಿದ್ದ ಜಾದವ್, ರಬಾಡ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.” date=”25/09/2020,10:47PM” class=”svt-cd-green” ] [/svt-event]
[svt-event date=”25/09/2020,10:41PM” class=”svt-cd-green” ]
Match 7. 15.4: WICKET! K Jadhav (26) is out, lbw Anrich Nortje, 98/4 https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event title=”ಎಂ.ಎಸ್ ಧೋನಿ ಕಣಕ್ಕಿಳಿದಿದ್ದಾರೆ” date=”25/09/2020,10:38PM” class=”svt-cd-green” ] [/svt-event]
[svt-event title=”ಚೆನ್ನೈನ 4ನೇ ವಿಕೆಟ್ ಪತನವಾಗಿದೆ 26 ರನ್ ಗಳಿಸಿದ್ದ ಜಾದವ್, ನೋಕಿಯೆ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.” date=”25/09/2020,10:36PM” class=”svt-cd-green” ] [/svt-event]
[svt-event title=”15ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 3ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದೆ.” date=”25/09/2020,10:32PM” class=”svt-cd-green” ] [/svt-event]
[svt-event title=”ಡು ಪ್ಲೆಸಿಸ್ ಅವರಿಂದ ಅಮೋಘ 4 ರನ್” date=”25/09/2020,10:28PM” class=”svt-cd-green” ] [/svt-event]
[svt-event title=”ಕೇದಾರ್ ಅವರಿಂದ ಮತ್ತೊಂದು ಭರ್ಜರಿ 4 ರನ್” date=”25/09/2020,10:23PM” class=”svt-cd-green” ] [/svt-event]
[svt-event title=”13ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 3ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ. ಡು ಪ್ಲೆಸಿಸ್ 32 ಹಾಗೂ ಕೇದಾರ್ 9 ರನ್ ” date=”25/09/2020,10:22PM” class=”svt-cd-green” ] [/svt-event]
[svt-event title=”11ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 3ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದೆ.” date=”25/09/2020,10:09PM” class=”svt-cd-green” ] [/svt-event]
[svt-event title=”ಕೇದಾರ್ ಜಾಧವ್ ಕಣಕ್ಕಿಳಿದಿದ್ದಾರೆ” date=”25/09/2020,10:04PM” class=”svt-cd-green” ] [/svt-event]
[svt-event date=”25/09/2020,10:03PM” class=”svt-cd-green” ]
LIGHTNING QUICK ⚡️
Rishabh and Axar combine to run out Gaikwad ?
CSK – 44/3 (9.1 overs)#CSKvDC #Dream11IPL #IPL2020 #YehHaiNayiDilli
— Delhi Capitals (Tweeting from ??) (@DelhiCapitals) September 25, 2020
[svt-event title=”ಚೆನ್ನೈನ 3ನೇ ವಿಕೆಟ್ ಪತನವಾಗಿದೆ 5 ರನ್ ಗಳಿಸಿದ್ದ ಗಾಯಕ್ವಾಡ್, ಅಕ್ಸರ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.” date=”25/09/2020,10:03PM” class=”svt-cd-green” ] [/svt-event]
[svt-event title=”9ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 2ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದೆ. ಡು ಪ್ಲೆಸಿಸ್ 14 ಹಾಗೂ ಗಾಯಕ್ವಾಡ್ 5 ರನ್ ” date=”25/09/2020,9:59PM” class=”svt-cd-green” ] [/svt-event]
[svt-event title=”8ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 2ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ.” date=”25/09/2020,9:56PM” class=”svt-cd-green” ] [/svt-event]
[svt-event title=”ಚೆನ್ನೈನ 2ನೇ ವಿಕೆಟ್ ಪತನವಾಗಿದೆ 10 ರನ್ ಗಳಿಸಿದ್ದ ವಿಜಯ್, ನೋಕಿಯೆ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.” date=”25/09/2020,9:48PM” class=”svt-cd-green” ] [/svt-event]
[svt-event title=”ಡು ಪ್ಲೆಸಿಸ್ ಅವರಿಂದ ಅಮೋಘ 4 ರನ್” date=”25/09/2020,9:44PM” class=”svt-cd-green” ] [/svt-event]
[svt-event date=”25/09/2020,9:42PM” class=”svt-cd-green” ]
COME ONNNN ??
Watson picks out Hetmyer in the deep ?
CSK – 23/1 (4.2 overs)#CSKvDC #Dream11IPL #IPL2020 #YehHaiNayiDilli
— Delhi Capitals (Tweeting from ??) (@DelhiCapitals) September 25, 2020
[svt-event title=”ಫ್ಯಾಫ್ ಡು ಪ್ಲೆಸಿಸ್ ಕಣಕ್ಕಿಳಿದಿದ್ದಾರೆ” date=”25/09/2020,9:41PM” class=”svt-cd-green” ] [/svt-event]
[svt-event title=”ಚೆನ್ನೈನ 1ನೇ ವಿಕೆಟ್ ಪತನವಾಗಿದೆ 14 ರನ್ ಗಳಿಸಿದ್ದ ವ್ಯಾಟ್ಸನ್, ಆಕ್ಸಾರ್ ಪಟೇಲ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.” date=”25/09/2020,9:40PM” class=”svt-cd-green” ] [/svt-event]
[svt-event title=”ವಾಟ್ಸನ್ ಅವರಿಂದ ಭರ್ಜರಿ 6 ರನ್” date=”25/09/2020,9:37PM” class=”svt-cd-green” ] [/svt-event]
[svt-event title=”ವ್ಯಾಟ್ಸನ್ ಅವರಿಂದ ಭರ್ಜರಿ 4 ರನ್” date=”25/09/2020,9:34PM” class=”svt-cd-green” ] [/svt-event]
[svt-event title=”3ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ.” date=”25/09/2020,9:32PM” class=”svt-cd-green” ] [/svt-event]
[svt-event title=”ವ್ಯಾಟ್ಸನ್ಗೆ ಜೀವದಾನ ಕ್ಯಾಚ್ ಕೈ ಚೆಲ್ಲಿದ ಪೃಥ್ವೀ ಷಾ” date=”25/09/2020,9:32PM” class=”svt-cd-green” ] [/svt-event]
[svt-event date=”25/09/2020,9:28PM” class=”svt-cd-green” ]
Match 7. 1.6: A Patel to M Vijay, 4 runs, 9/0 https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event title=”2ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿದೆ. ವ್ಯಾಟ್ಸನ್ 2 ಹಾಗೂ ವಿಜಯ್ 7 ರನ್ ” date=”25/09/2020,9:28PM” class=”svt-cd-green” ] [/svt-event]
[svt-event title=”ಮೊದಲನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ನಷ್ಟವಿಲ್ಲದೆ 2 ರನ್ ಗಳಿಸಿದೆ.” date=”25/09/2020,9:24PM” class=”svt-cd-green” ] [/svt-event]
[svt-event title=”ಚೆನ್ನೈ ಸೂಪರ್ ಕಿಂಗ್ಸ್ನ ಶೇನ್ ವ್ಯಾಟ್ಸನ್ ಹಾಗೂ ಮುರಳಿ ವಿಜಯ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಯಾರ ಬ್ಯಾಟ್ ಹೆಚ್ಚು ಸದ್ದು ಮಾಡುತ್ತೆ?” date=”25/09/2020,9:20PM” class=”svt-cd-green” ] [/svt-event]
[svt-event date=”25/09/2020,9:09PM” class=”svt-cd-green” ]
Single to finish the innings. We end up with 175/3 after 20 overs.
Kya bolte ho, Dilliwalon? Happy with this score? ?#CSKvDC #Dream11IPL #IPL2020 #YehHaiNayiDilli
— Delhi Capitals (Tweeting from ??) (@DelhiCapitals) September 25, 2020
[svt-event date=”25/09/2020,9:08PM” class=”svt-cd-green” ]
Back-to-back fourssss ?
Stoinis bhai is picking up from where he left off ??
DC – 174/3 (19.5 overs)#CSKvDC #Dream11IPL #IPL2020 #YehHaiNayiDilli
— Delhi Capitals (Tweeting from ??) (@DelhiCapitals) September 25, 2020
[svt-event title=” 175 ರನ್ ಟಾರ್ಗೆಟ್ ನೀಡಿದ ಡೆಲ್ಲಿ” date=”25/09/2020,9:07PM” class=”svt-cd-green” ] [/svt-event]
[svt-event title=”ಸ್ಟೋನಿಸ್ ಅವರಿಂದ ಭರ್ಜರಿ 4 ರನ್” date=”25/09/2020,9:05PM” class=”svt-cd-green” ] [/svt-event]
[svt-event title=”ಸ್ಟೋನಿಸ್ ಅವರಿಂದ ಭರ್ಜರಿ 4 ರನ್” date=”25/09/2020,9:04PM” class=”svt-cd-green” ] [/svt-event]
[svt-event title=”ಪಂತ್ ಅವರಿಂದ ಅಮೋಘ 4 ರನ್” date=”25/09/2020,9:02PM” class=”svt-cd-green” ] [/svt-event]
[svt-event date=”25/09/2020,9:02PM” class=”svt-cd-green” ]
Match 7. 18.6: WICKET! S Iyer (26) is out, c MS Dhoni b Sam Curran, 161/3 https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event title=”ಡೆಲ್ಲಿಯ 3ನೇ ವಿಕೆಟ್ ಪತನವಾಗಿದೆ 26 ರನ್ ಗಳಿಸಿದ್ದ ಶ್ರೇಯಸ್, ಕರನ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.” date=”25/09/2020,9:01PM” class=”svt-cd-green” ] [/svt-event]
[svt-event date=”25/09/2020,8:56PM” class=”svt-cd-green” ]
Match 7. 17.5: J Hazlewood to R Pant, 4 runs, 157/2 https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event title=”18ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದೆ.” date=”25/09/2020,8:55PM” class=”svt-cd-green” ] [/svt-event]
[svt-event title=”ಪಂತ್ ಅವರಿಂದ ಅಮೋಘ 4 ರನ್” date=”25/09/2020,8:55PM” class=”svt-cd-green” ] [/svt-event]
[svt-event title=”ಪಂತ್ ಅವರಿಂದ ಅಮೋಘ 4 ರನ್” date=”25/09/2020,8:53PM” class=”svt-cd-green” ] [/svt-event]
[svt-event title=”17ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದೆ. ” date=”25/09/2020,8:50PM” class=”svt-cd-green” ] [/svt-event]
[svt-event title=”ಶ್ರೇಯಸ್ ಅವರಿಂದ ಭರ್ಜರಿ 4 ರನ್” date=”25/09/2020,8:49PM” class=”svt-cd-green” ] [/svt-event]
[svt-event title=”16ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿದೆ. ಶ್ರೇಯಸ್ 11 ಹಾಗೂ ಪಂತ್ 21 ರನ್ ” date=”25/09/2020,8:45PM” class=”svt-cd-green” ] [/svt-event]
[svt-event title=”ಪಂತ್ ಅವರಿಂದ ಅಮೋಘ 4 ರನ್” date=”25/09/2020,8:42PM” class=”svt-cd-green” ] [/svt-event]
[svt-event title=”15ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದೆ. ಶ್ರೇಯಸ್ 7 ಹಾಗೂ ಪಂತ್ 15 ರನ್ ” date=”25/09/2020,8:38PM” class=”svt-cd-green” ] [/svt-event]
[svt-event date=”25/09/2020,8:37PM” class=”svt-cd-green” ]
Match 7. 14.4: D Chahar to R Pant, 4 runs, 120/2 https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event title=”ಪಂತ್ ಅವರಿಂದ ಅಮೋಘ 4 ರನ್” date=”25/09/2020,8:36PM” class=”svt-cd-green” ] [/svt-event]
[svt-event title=”14ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದೆ. ಶ್ರೇಯಸ್ 3 ಹಾಗೂ ಪಂತ್ 8 ರನ್ ” date=”25/09/2020,8:32PM” class=”svt-cd-green” ] [/svt-event]
[svt-event title=”ಪಂತ್ ಅವರಿಂದ ಅಮೋಘ 4 ರನ್” date=”25/09/2020,8:31PM” class=”svt-cd-green” ] [/svt-event]
[svt-event date=”25/09/2020,8:28PM” class=”svt-cd-green” ]
Match 7. 12.2: WICKET! P Shaw (64) is out, st MS Dhoni b Piyush Chawla, 103/2 https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event title=”ಡೆಲ್ಲಿಯ 2ನೇ ವಿಕೆಟ್ ಪತನವಾಗಿದೆ 64 ರನ್ ಗಳಿಸಿದ್ದ ಪೃಥ್ವಿ ಶಾ, ಚಾವ್ಲಾ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.” date=”25/09/2020,8:27PM” class=”svt-cd-green” ] [/svt-event]
[svt-event title=”12ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ 1 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ.” date=”25/09/2020,8:25PM” class=”svt-cd-green” ] [/svt-event]
[svt-event title=”ಪೃಥ್ವಿ ಶಾ ಅವರಿಂದ ಭರ್ಜರಿ 4 ರನ್” date=”25/09/2020,8:24PM” class=”svt-cd-green” ] [/svt-event]
[svt-event title=”ಪಂತ್ ಕಣಕ್ಕಿಳಿದಿದ್ದಾರೆ” date=”25/09/2020,8:22PM” class=”svt-cd-green” ] [/svt-event]
[svt-event date=”25/09/2020,8:21PM” class=”svt-cd-green” ]
The big partnership between Shaw and Dhawan comes to an end.#DC lose their first wicket with 94 runs on the board.
Live – https://t.co/Ju3tim4Ffx #Dream11IPL #CSKvDC pic.twitter.com/qe0sXoNzb7
— IndianPremierLeague (@IPL) September 25, 2020
[svt-event title=”ಡೆಲ್ಲಿಯ ಮೊದಲನೇ ವಿಕೆಟ್ ಪತನವಾಗಿದೆ 35 ರನ್ ಗಳಿಸಿದ್ದ ಶಿಖರ್ ಧವನ್, ಚಾವ್ಲಾ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.” date=”25/09/2020,8:20PM” class=”svt-cd-green” ] [/svt-event]
[svt-event title=”ಶಿಖರ್ ಧವನ್ ಅವರಿಂದ ಅಮೋಘ 4 ರನ್” date=”25/09/2020,8:19PM” class=”svt-cd-green” ] [/svt-event]
[svt-event date=”25/09/2020,8:17PM” class=”svt-cd-green” ]
Match 7. 9.6: R Jadeja to P Shaw, 6 runs, 88/0 https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event title=”ಪೃಥ್ವಿ ಶಾ ಅವರಿಂದ ಭರ್ಜರಿ 6 ರನ್” date=”25/09/2020,8:16PM” class=”svt-cd-green” ] [/svt-event]
[svt-event date=”25/09/2020,8:16PM” class=”svt-cd-green” ]
Aaj toh din hi hai milestones ka ?
5️⃣0️⃣ for our Shaw-stopper ?
Follow ball-by-ball updates: https://t.co/WRlDWxL9Tw
DC – 77/0 (9.3 overs)#CSKvDC #Dream11IPL #IPL2020 #YehHaiNayiDilli pic.twitter.com/ANGh3awxvY
— Delhi Capitals (Tweeting from ??) (@DelhiCapitals) September 25, 2020
[svt-event title=”ಶಿಖರ್ ಧವನ್ ಅವರಿಂದ ಅಮೋಘ 4 ರನ್” date=”25/09/2020,8:15PM” class=”svt-cd-green” ] [/svt-event]
[svt-event title=”50 ರನ್ ಪೂರೈಸಿದ ಪೃಥ್ವಿ ಶಾ ” date=”25/09/2020,8:15PM” class=”svt-cd-green” ] [/svt-event]
[svt-event title=”9ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 73 ರನ್ ಗಳಿಸಿದೆ. ಪೃಥ್ವಿ ಶಾ 49 ಹಾಗೂ ಶಿಖರ್ ಧವನ್ 22 ರನ್ ” date=”25/09/2020,8:13PM” class=”svt-cd-green” ] [/svt-event]
[svt-event title=”ಪೃಥ್ವಿ ಶಾ ಅವರಿಂದ ಮತ್ತೊಂದು ಭರ್ಜರಿ 4 ರನ್” date=”25/09/2020,8:08PM” class=”svt-cd-green” ] [/svt-event]
[svt-event title=”ಪೃಥ್ವಿ ಶಾ ಅವರಿಂದ ಮತ್ತೊಂದು ಭರ್ಜರಿ 4 ರನ್” date=”25/09/2020,8:07PM” class=”svt-cd-green” ] [/svt-event]
[svt-event title=”8ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 62 ರನ್ ಗಳಿಸಿದೆ.” date=”25/09/2020,8:05PM” class=”svt-cd-green” ] [/svt-event]
[svt-event title=”ಶಿಖರ್ ಧವನ್ ಅವರಿಂದ ಅಮೋಘ 4 ರನ್” date=”25/09/2020,8:04PM” class=”svt-cd-green” ] [/svt-event]
[svt-event date=”25/09/2020,8:04PM” class=”svt-cd-green” ]
Match 7. 7.1: R Jadeja to S Dhawan, 6 runs, 55/0 https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event title=”ಶಿಖರ್ ಧವನ್ ಅವರಿಂದ ಅಮೋಘ 6 ರನ್” date=”25/09/2020,8:02PM” class=”svt-cd-green” ] [/svt-event]
[svt-event date=”25/09/2020,8:01PM” class=”svt-cd-green” ]
Match 7. 6.6: P Chawla to P Shaw, 4 runs, 49/0 https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event title=”7ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದೆ.” date=”25/09/2020,8:00PM” class=”svt-cd-green” ] [/svt-event]
[svt-event title=”ಪೃಥ್ವಿ ಶಾ ಅವರಿಂದ ಭರ್ಜರಿ 4 ರನ್” date=”25/09/2020,7:59PM” class=”svt-cd-green” ] [/svt-event]
[svt-event title=”6ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದೆ. ಪೃಥ್ವಿ ಶಾ 27 ಹಾಗೂ ಶಿಖರ್ ಧವನ್ 8 ರನ್ ” date=”25/09/2020,7:56PM” class=”svt-cd-green” ] [/svt-event]
[svt-event title=”5ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ. ” date=”25/09/2020,7:51PM” class=”svt-cd-green” ] [/svt-event]
[svt-event title=”4ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿದೆ. ಪೃಥ್ವಿ ಶಾ 22 ಹಾಗೂ ಶಿಖರ್ ಧವನ್ 3 ರನ್ ” date=”25/09/2020,7:47PM” class=”svt-cd-green” ] [/svt-event]
[svt-event date=”25/09/2020,7:46PM” class=”svt-cd-green” ]
Match 7. 3.4: S Curran to P Shaw, 4 runs, 23/0 https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event title=”ಪೃಥ್ವಿ ಶಾ ಅವರಿಂದ ಮತ್ತೊಂದು ಭರ್ಜರಿ 4 ರನ್” date=”25/09/2020,7:45PM” class=”svt-cd-green” ] [/svt-event]
[svt-event title=”ಪೃಥ್ವಿ ಶಾ ಅವರಿಂದ ಭರ್ಜರಿ 4 ರನ್” date=”25/09/2020,7:44PM” class=”svt-cd-green” ] [/svt-event]
[svt-event title=”3ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದೆ.” date=”25/09/2020,7:43PM” class=”svt-cd-green” ] [/svt-event]
[svt-event title=”2ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿದೆ. ಪೃಥ್ವಿ ಶಾ 9 ಹಾಗೂ ಶಿಖರ್ ಧವನ್ 1 ರನ್ ” date=”25/09/2020,7:38PM” class=”svt-cd-green” ] [/svt-event]
[svt-event title=”ಮೊದಲನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿದೆ. ” date=”25/09/2020,7:34PM” class=”svt-cd-green” ] [/svt-event]
[svt-event date=”25/09/2020,7:33PM” class=”svt-cd-green” ]
Match 7. 0.3: D Chahar to P Shaw, 4 runs, 4/0 https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event title=”ಪೃಥ್ವಿ ಶಾ ಅವರಿಂದ ಮತ್ತೊಂದು ಭರ್ಜರಿ 4 ರನ್” date=”25/09/2020,7:33PM” class=”svt-cd-green” ] [/svt-event]
[svt-event title=”ಪೃಥ್ವಿ ಶಾ ಅವರಿಂದ ಭರ್ಜರಿ 4 ರನ್” date=”25/09/2020,7:32PM” class=”svt-cd-green” ] [/svt-event]
[svt-event title=”ಡೆಲ್ಲಿ ಕ್ಯಾಪಿಟಲ್ಸ್ನ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಯಾರ ಬ್ಯಾಟ್ ಹೆಚ್ಚು ಸದ್ದು ಮಾಡುತ್ತೆ?” date=”25/09/2020,7:29PM” class=”svt-cd-green” ] [/svt-event]
[svt-event date=”25/09/2020,7:16PM” class=”svt-cd-green” ]
A look at the Playing XI for #CSKvDC #Dream11IPL pic.twitter.com/mc9qV03qJT
— IndianPremierLeague (@IPL) September 25, 2020
[svt-event title=”ಆಡುವ ಹನ್ನೊಂದರ ಬಳಗ ಡೆಲ್ಲಿ ಕ್ಯಾಪಿಟಲ್ಸ್ ” date=”25/09/2020,7:14PM” class=”svt-cd-green” ] ಶ್ರೇಯಸ್ ಅಯ್ಯರ್,ಆಕ್ಸಾರ್ ಪಟೇಲ್, ಕಗಿಸೊ ರಬಡಾ, ಪೃಥ್ವಿ ಶಾ, ರಿಷಭ್ ಪಂತ್, ಶಿಖರ್ ಧವನ್, ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೋನಿಸ್, ಅನ್ರಿಚ್ ನಾರ್ಟ್ಜೆ, ಅಮಿತ್ ಮಿಶ್ರ,ಅವೇಶ್ ಖಾನ್, [/svt-event]
[svt-event title=”ಆಡುವ ಹನ್ನೊಂದರ ಬಳಗ ಚೆನ್ನೈ ಸೂಪರ್ ಕಿಂಗ್ಸ್ ” date=”25/09/2020,7:14PM” class=”svt-cd-green” ] ಎಂ.ಎಸ್ ಧೋನಿ.ದೀಪಕ್ ಚಹರ್, ಫ್ಯಾಫ್ ಡು ಪ್ಲೆಸಿಸ್, ಕೇದಾರ ಜಾಧವ್, ಮುರಳಿ ವಿಜಯ್, ರವೀಂದ್ರ ಜಡೇಜಾ, ರುತುರಾಜ್ ಗೈಕ್ವಾಡ್, ಶೇನ್ ವ್ಯಾಟ್ಸನ್, ಸ್ಯಾಮ್ ಕರ್ರನ್, ಪಿಯೂಷ್ ಚಾವ್ಲಾ, ಜೋಶ್ ಹ್ಯಾಝಲ್‌ವುಡ್, [/svt-event]
[svt-event date=”25/09/2020,7:11PM” class=”svt-cd-green” ]
Match 7. Chennai Super Kings XI: S Watson, M Vijay, F du Plessis, S Curran, R Gaikwad, K Jadhav, MS Dhoni, R Jadeja, P Chawla, D Chahar, J Hazlewood https://t.co/Y17uvW2mSP #CSKvDC #Dream11IPL #IPL2020
— IndianPremierLeague (@IPL) September 25, 2020
[svt-event date=”25/09/2020,7:10PM” class=”svt-cd-green” ]
Playing XI for #CSKvDC ➡️ Shikhar, Prithvi, Shreyas, Rishabh, Shimron, Stoinis, Axar, Mishra, Rabada, Nortje, Avesh#Dream11IPL #IPL2020 #YehHaiNayiDilli
— Delhi Capitals (Tweeting from ??) (@DelhiCapitals) September 25, 2020
[svt-event date=”25/09/2020,7:11PM” class=”svt-cd-green” ]
MS Dhoni has the won the toss and #CSK will field first in Match 7 of #Dream11IPL.#CSKvDC pic.twitter.com/HC54FrZS6a
— IndianPremierLeague (@IPL) September 25, 2020
[svt-event date=”25/09/2020,7:02PM” class=”svt-cd-green” ]
Thala Thala Dhaan. Once again, toss the #Thala way. Fielding first! ?? #WhistleFromHome #WhistlePodu #Yellove #CSKvDC
— Chennai Super Kings (@ChennaiIPL) September 25, 2020
[svt-event title=”ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದೆ. ಡೆಲ್ಲಿ ಹುಡುಗರು ಚೆನ್ನೈ ಮೇಲೆ ಸವಾರಿ ಮಾಡ್ತಾರ ಕಾದು ನೋಡೊಣ ” date=”25/09/2020,7:01PM” class=”svt-cd-green” ] [/svt-event]
[svt-event title=”ಇನ್ನೇನೂ ಸ್ವಲ್ಪ ಸಮಯದಲ್ಲೇ ಟಾಸ್ ಪ್ರಕ್ರಿಯೆ ಆರಂಭವಾಗಲಿದ್ದು, ಟಾಸ್ ಯಾರು ಗೆಲ್ತಾರೆ? ಏನನ್ನ ಆಯ್ಕೆ ಮಾಡ್ತಾರೆ ಕಾದು ನೋಡೋಣ” date=”25/09/2020,6:03PM” class=”svt-cd-green” ] [/svt-event]
[svt-event date=”25/09/2020,5:57PM” class=”svt-cd-green” ]
The @ChennaiIPL are all set to take on @DelhiCapitals in Match 7 of #Dream11IPL.
Who’s your pick for the game?#CSKvDC pic.twitter.com/qFt5MTajA4
— IndianPremierLeague (@IPL) September 25, 2020
Published On - 6:25 pm, Fri, 25 September 20