Paris Olympics 2024: ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯಲಿರುವ ಭಾರತೀಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ

Paris Olympics 2024: 2020 ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತದ 124 ಅಥ್ಲೀಟ್​ಗಳು ಭಾಗವಹಿಸಿದ್ದರು. ಈ ವೇಳೆ ನೀರಜ್ ಚೋಪ್ರಾ ಅವರ ಚಿನ್ನ ಸೇರಿದಂತೆ ಭಾರತ ಒಟ್ಟು ಏಳು ಪದಕಗಳನ್ನು ಗೆದ್ದುಕೊಂಡಿತ್ತು. ಇದೀಗ ಪ್ಯಾರಿಸ್ ಒಲಿಂಪಿಕ್ಸ್​ಗಾಗಿ ಭಾರತೀಯ ಕ್ರೀಡಾಪಟುಗಳು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಅಲ್ಲದೆ ಈ ಬಾರಿ ಈ ಹಿಂದಿನ ಪದಕಗಳ ದಾಖಲೆ ಮುರಿಯುವ ವಿಶ್ವಾಸದಲ್ಲಿದ್ದಾರೆ.

Paris Olympics 2024: ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯಲಿರುವ ಭಾರತೀಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
|

Updated on:Jul 02, 2024 | 10:59 AM

Paris Olympics 2024: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್​ಗೆ ದಿನಗಣನೆ ಶುರುವಾಗಿದೆ. ಜುಲೈ 26 ರಿಂದ ಶುರುವಾಗಲಿರುವ ವಿಶ್ವ ಕ್ರೀಡಾಕೂಟದಲ್ಲಿ ಭಾರತೀಯರು ಒಟ್ಟು 13 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಅಲ್ಲದೆ ಈ ಬಾರಿ ಅಥ್ಲೆಟಿಕ್ಸ್ ಮತ್ತು ಶೂಟಿಂಗ್​ನಲ್ಲಿ ತಲಾ 21 ಆಟಗಾರರು ಕಣಕ್ಕಿಳಿಯಲಿರುವುದು ವಿಶೇಷ. ಅದರಂತೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯಲಿರುವ ಭಾರತೀಯ ಸ್ಪರ್ಧಿಗಳ ಪಟ್ಟಿ ಈ ಕೆಳಗಿನಂತಿದೆ…

ಬಿಲ್ಲುಗಾರಿಕೆ:

  • ಧೀರಜ್ ಬೊಮ್ಮದೇವರ (ಪುರುಷರ ರಿಕರ್ವ್)

ಅಥ್ಲೆಟಿಕ್ಸ್:

  • ನೀರಜ್ ಚೋಪ್ರಾ (ಪುರುಷರ ಜಾವೆಲಿನ್ ಥ್ರೋ)
  • ಕಿಶೋರ್ ಕುಮಾರ್ ಜೆನಾ (ಪುರುಷರ ಜಾವೆಲಿನ್ ಥ್ರೋ)
  • ಮುರಳಿ ಶ್ರೀಶಂಕರ್ (ಪುರುಷರ ಲಾಂಗ್ ಜಂಪ್)
  • ಅವಿನಾಶ್ ಸೇಬಲ್ (ಪುರುಷರ 3000 ಮೀ ಸ್ಟೀಪಲ್‌ಚೇಸ್)
  • ಪಾರುಲ್ ಚೌಧರಿ (ಮಹಿಳೆಯರ 3000 ಮೀ ಸ್ಟೀಪಲ್‌ಚೇಸ್)
  • ಪ್ರಿಯಾಂಕಾ ಗೋಸ್ವಾಮಿ (ಮಹಿಳೆಯರ 20 ಕಿಮೀ ರೇಸ್‌ವಾಕ್)
  • ಅಕ್ಷದೀಪ್ ಸಿಂಗ್ (ಪುರುಷರ 20 ಕಿ.ಮೀ ರೇಸ್‌ವಾಕ್)
  • ರಾಮ್ ಬಾಬೂ (ಪುರುಷರ 20 ಕಿ.ಮೀ ರೇಸ್‌ವಾಕ್)
  • ಅರ್ಶ್‌ಪ್ರೀತ್ ಸಿಂಗ್ (ಪುರುಷರ 20 ಕಿ.ಮೀ ರೇಸ್‌ವಾಕ್)
  • ವಿಕಾಸ್ ಸಿಂಗ್ (ಪುರುಷರ 20 ಕಿ.ಮೀ ರೇಸ್‌ವಾಕ್)
  • ಪರಮ್‌ಜೀತ್ ಬಿಶ್ತ್ (ಪುರುಷರ 20 ಕಿ.ಮೀ ರೇಸ್‌ವಾಕ್)
  • ಸೂರಜ್ ಪನ್ವಾರ್ (ಪುರುಷರ 20 ಕಿಮೀ ರೇಸ್‌ವಾಕ್)
  • ಸರ್ವಿನ್ ಸೆಬಾಸ್ಟಿಯನ್ (ಪುರುಷರ 20 ಕಿಮೀ ರೇಸ್‌ವಾಕ್)
  • ಪ್ರಿಯಾಂಕಾ ಗೋಸ್ವಾಮಿ/ಅಕ್ಷದೀಪ್ ಸಿಂಗ್ (ಮ್ಯಾರಥಾನ್ ನಡಿಗೆ – ಮಿಶ್ರ ರಿಲೇ)
  • ರೂಪಲ್ ಚೌಧರಿ, ಎಂಆರ್ ಪೂವಮ್ಮ, ಜ್ಯೋತಿಕಾ ಶ್ರೀ ದಂಡಿ ಮತ್ತು ಶುಭಾ ವೆಂಕಟೇಶನ್ (ಮಹಿಳೆಯರ 4×400 ಮೀ ರಿಲೇ)
  • ಮುಹಮ್ಮದ್ ಅನಸ್ ಯಾಹಿಯಾ, ಮುಹಮ್ಮದ್ ಅಜ್ಮಲ್, ಅರೋಕಿಯಾ ರಾಜೀವ್ ಮತ್ತು ಅಮೋಜ್ ಜಾಕೋಬ್ (ಪುರುಷರ 4×400 ಮೀ ರಿಲೇ)

ಬ್ಯಾಡ್ಮಿಂಟನ್:

  • ಪಿವಿ ಸಿಂಧು (ಮಹಿಳಾ ಸಿಂಗಲ್ಸ್)
  • ಎಚ್ ಎಸ್ ಪ್ರಣಯ್ (ಪುರುಷರ ಸಿಂಗಲ್ಸ್)
  • ಲಕ್ಷ್ಯ ಸೇನ್ (ಪುರುಷರ ಸಿಂಗಲ್ಸ್)
  • ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ (ಮಹಿಳಾ ಡಬಲ್ಸ್)
  • ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (ಪುರುಷರ ಡಬಲ್ಸ್)

ಬಾಕ್ಸಿಂಗ್:

  • ಲೊವ್ಲಿನಾ ಬೊರ್ಗೊಹೈನ್ (ಮಹಿಳೆಯರ 75 ಕೆ.ಜಿ)
  • ನಿಖಾತ್ ಝರೀನ್ (ಮಹಿಳೆಯರ 50 ಕೆ.ಜಿ)
  • ಪ್ರೀತಿ ಪವಾರ್ (ಮಹಿಳೆಯರ 54 ಕೆ.ಜಿ)
  • ನಿಶಾಂತ್ ದೇವ್ (ಪುರುಷರ 71 ಕೆ.ಜಿ)
  • ಅಮಿತ್ ಪಂಗಲ್ (ಪುರುಷರ 51 ಕೆ.ಜಿ)
  • ಜೈಸ್ಮಿನ್ ಲಂಬೋರಿಯಾ (ಮಹಿಳೆಯರ 57 ಕೆ.ಜಿ)

ಕುದುವೆ ಸವಾರಿ (Equestrian):

  • ಅನುಷ್ ಅಗರ್ವಾಲಾ (ವೈಯುಕ್ತಿಕ)

ಹಾಕಿ:

  • ಭಾರತೀಯ ಪುರುಷರ ಹಾಕಿ ತಂಡ

ರೋಯಿಂಗ್:

  • ಬಲರಾಜ್ ಪನ್ವಾರ್ (M1x)

ನೌಕಾಯಾನ:

  • ವಿಷ್ಣು ಸರವಣನ್ (ಪುರುಷರ ICLA 7)
  • ಬಲರಾಜ್ ಪನ್ವಾರ್ (ಪುರುಷರ ಸಿಂಗಲ್ಸ್ ಸ್ಕಲ್)
  • ನೇತ್ರಾ ಕುಮನನ್ (ಮಹಿಳೆಯರ ಏಕವ್ಯಕ್ತಿ ದೋಣಿ)

ಶೂಟಿಂಗ್:

  • ಪಾಲಕ್ ಗುಲಿಯಾ (ಮಹಿಳೆಯರ 10 ಮೀ ಏರ್ ಪಿಸ್ತೂಲ್)
  • ಇಶಾ ಸಿಂಗ್ (ಮಹಿಳೆಯರ 10 ಮೀ ಏರ್ ಪಿಸ್ತೂಲ್)
  • ಮನು ಭಾಕರ್ (ಮಹಿಳೆಯರ 25 ಮೀ ಏರ್ ಪಿಸ್ತೂಲ್)
  • ರಿದಮ್ ಸಾಂಗ್ವಾನ್ (ಮಹಿಳೆಯರ 25 ಮೀ ಏರ್ ಪಿಸ್ತೂಲ್)
  • ಮೆಹುಲಿ ಘೋಷ್ (ಮಹಿಳೆಯರ 10 ಮೀ ಏರ್ ರೈಫಲ್)
  • ತಿಲೋತ್ತಮಾ ಸೇನ್ (ಮಹಿಳೆಯರ 10 ಮೀಟರ್ ಏರ್ ರೈಫಲ್)
  • ಸಿಫ್ಟ್ ಕೌರ್ ಸಮ್ರಾ (ಮಹಿಳೆಯರ 50ಮೀ ರೈಫಲ್ 3ಪಿ)
  • ಶ್ರೀಯಾಂಕಾ ಸದಂಗಿ (ಮಹಿಳೆಯರ 50 ಮೀ ರೈಫಲ್ 3 ಪಿ)
  • ರಾಜೇಶ್ವರಿ ಕುಮಾರಿ (ಮಹಿಳೆಯರ ಬಲೆ)
  • ರೈಜಾ ಧಿಲ್ಲೋನ್ (ಮಹಿಳಾ ಸ್ಕೀಟ್) ಸರಬ್ಜೋತ್ ಸಿಮ್ಘ್ (ಪುರುಷರ 10 ಮೀ ಏರ್ ಪಿಸ್ತೂಲ್)
  • ವರುಣ್ ತೋಮರ್ (ಪುರುಷರ 10 ಮೀ ಏರ್ ಪಿಸ್ತೂಲ್)
  • ಅನೀಶ್ ಭನ್ವಾಲಾ (ಪುರುಷರ 25 ಮೀ ರಾಪಿಡ್ ಫೈರ್ ಪಿಸ್ತೂಲ್)
  • ವಿಜಯವೀರ್ ಸಿಧು (ಪುರುಷರ 25 ಮೀ ರಾಪಿಡ್ ಫೈರ್ ಪಿಸ್ತೂಲ್)
  • ರುದ್ರಾಂಕ್ಷ್ ಪಾಟೀಲ್ (ಪುರುಷರ 10 ಮೀಟರ್ ಏರ್ ರೈಫಲ್)
  • ಅರ್ಜುನ್ ಬಾಬುತಾ (ಪುರುಷರ 10 ಮೀಟರ್ ಏರ್ ರೈಫಲ್)
  • ಸ್ವಪ್ನಿಲ್ ಕುಸಾಲೆ (ಪುರುಷರ 50 ಮೀ ರೈಫಲ್ 3 ಪಿ)
  • ಅಖಿಲ್ ಶೆರಾನ್ (ಪುರುಷರ 50 ಮೀ ರೈಫಲ್ 3 ಪಿ)
  • ಭೌನೀಶ್ ಮೆಂಡಿರಟ್ಟಾ (ಪುರುಷರ ಬಲೆ)
  • ಅನಂತಜೀತ್ ಸಿಂಗ್ ನರುಕಾ (ಪುರುಷರ ಸ್ಕೀಟ್)
  • ಶ್ರೇಯಸಿ ಸಿಂಗ್ (ಟ್ರ್ಯಾಪ್)

ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​​ಗೆ ಬಿಜೆಪಿ ಶಾಸಕಿ ಆಯ್ಕೆ..!

ಟೇಬಲ್ ಟೆನ್ನಿಸ್:

  • ಭಾರತೀಯ ಪುರುಷರ ಟೇಬಲ್ ಟೆನ್ನಿಸ್ ತಂಡ
  • ಭಾರತೀಯ ಮಹಿಳಾ ಟೇಬಲ್ ಟೆನ್ನಿಸ್ ತಂಡ

ಟೆನ್ನಿಸ್:

  • ಸುಮಿತ್ ನಾಗಲ್ (ಪುರಷರ ಸಿಂಗಲ್ಸ್​)

ವೈಟ್​ಲಿಫ್ಟಿಂಗ್:

  • ಮೀರಾಬಾಯಿ ಚಾನು (ಮಹಿಳೆಯರ 49 ಕೆಜಿ)

ಕುಸ್ತಿ:

  • ಅಂತಿಮ್ ಪಂಗಲ್ (ಮಹಿಳೆಯರ 53 ಕೆ.ಜಿ)
  • ವಿನೇಶ್ ಫೋಗಟ್ (ಮಹಿಳೆಯರ 50 ಕೆ.ಜಿ)
  • ರೀತಿಕಾ ಹೂಡಾ (ಮಹಿಳೆಯರ 76 ಕೆ.ಜಿ)
  • ಅಂಶು ಮಲಿಕ್ (ಮಹಿಳೆಯರ 57 ಕೆ.ಜಿ)

Published On - 10:40 am, Tue, 2 July 24

ತಾಜಾ ಸುದ್ದಿ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ