ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ: ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕಣಕ್ಕೆ

|

Updated on: Sep 12, 2024 | 11:31 AM

Pro Kabaddi League 11 Schedule: ಕಳೆದ ಸೀಸನ್ ಪ್ರೊ ಕಬಡ್ಡಿ ಲೀಗ್ ಸೀಸನ್ 10 ಅನ್ನು 12 ನಗರಗಳಲ್ಲಿ ಆಯೋಜಿಸಲಾಗಿತ್ತು. ಎಲ್ಲಾ ಫ್ರಾಂಚೈಸಿಗಳು ತಮ್ಮ ತವರು ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಿದ್ದರು. ಆದರೆ ಈ ಬಾರಿ ಮೂರು ನಗರಗಳಲ್ಲಿ ಮಾತ್ರ ಟೂರ್ನಿಯನ್ನು ಆಯೋಜಿಸಲು ಪ್ರೊ ಕಬಡ್ಡಿ ಆಯೋಜಕರು ನಿರ್ಧರಿಸಿದ್ದಾರೆ. ಹೀಗಾಗಿ ತವರಿನಲ್ಲಿ ಬೆಂಗಳೂರು ಬುಲ್ಸ್ ತಂಡದ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಅಭಿಮಾನಿಗಳಿರುವುದಿಲ್ಲ.

ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ: ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕಣಕ್ಕೆ
PKL 11
Follow us on

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಸೀಸನ್ 11 ಅಕ್ಟೋಬರ್ 18 ರಿಂದ ಶುರುವಾಗಲಿದೆ. ಹೈದಾಬಾದ್​ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್​ನ ಎಲ್ಲಾ ಪಂದ್ಯಗಳು ಮೂರು ನಗರಗಳಲ್ಲಿ ನಡೆಯಲಿದೆ. ಅದರಂತೆ ಮೊದಲ ಹಂತದ ಪಂದ್ಯಗಳು ಹೈದರಾಬಾದ್​ನಲ್ಲಿ ನಡೆದರೆ, ದ್ವಿತೀಯ ಸುತ್ತಿನ ಪಂದ್ಯಗಳಿಗೆ ನೋಯ್ಡಾ ಒಳಾಂಗಣ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಇನ್ನು ಮೂರನೇ ಹಂತದ ಪಂದ್ಯಗಳು ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಜರುಗಲಿದೆ.

ಈ ಬಾರಿ ಸಹ ಒಟ್ಟು 12 ತಂಡಗಳು ಕಣಕ್ಕಿಳಿಯಲಿದ್ದು, ಪ್ರತಿ ದಿನ ಎರಡು ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯವು ರಾತ್ರಿ 8 ಗಂಟೆಯಿಂದ ಶುರುವಾದರೆ, 2ನೇ ಪಂದ್ಯವು ರಾತ್ರಿ 9 ಗಂಟೆಗೆ ಆರಂಭವಾಗಲಿದೆ. ಅದರಂತೆ ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಪ್ರೊ ಕಬಡ್ಡಿ ಲೀಗ್ 2024 ಸಂಪೂರ್ಣ ವೇಳಾಪಟ್ಟಿ:

ಹೈದರಾಬಾದ್ (ಗಚಿಬೌಲಿ ಒಳಾಂಗಣ ಕ್ರೀಡಾಂಗಣ)

  • 18 ಅಕ್ಟೋಬರ್ (ಶುಕ್ರವಾರ)
  • – ರಾತ್ರಿ 8: ತೆಲುಗು ಟೈಟಾನ್ಸ್ vs ಬೆಂಗಳೂರು ಬುಲ್ಸ್
  • – ರಾತ್ರಿ 9: ದಬಾಂಗ್ ಡೆಲ್ಲಿ  vs ಯು ಮುಂಬಾ

___________________________________

  • 19 ಅಕ್ಟೋಬರ್ (ಶನಿವಾರ)
  • – ರಾತ್ರಿ 8: ತೆಲುಗು ಟೈಟಾನ್ಸ್ vs ತಮಿಳು ತಲೈವಾಸ್
  • – ರಾತ್ರಿ 9: ಪುಣೇರಿ ಪಲ್ಟನ್ vs ಹರಿಯಾಣ ಸ್ಟೀಲರ್ಸ್

___________________________________

  • 20 ಅಕ್ಟೋಬರ್ (ಭಾನುವಾರ)
  • – ರಾತ್ರಿ 8: ಬೆಂಗಾಲ್ ವಾರಿಯರ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್
  • – ರಾತ್ರಿ 9: ಗುಜರಾತ್ ಜೈಂಟ್ಸ್ vs ಬೆಂಗಳೂರು ಬುಲ್ಸ್

___________________________________

  • 21 ಅಕ್ಟೋಬರ್ (ಸೋಮವಾರ)
  • – ರಾತ್ರಿ 8: ಯುಪಿ ಯೋಧಾಸ್ vs ದಬಾಂಗ್ ಡೆಲ್ಲಿ
  • – ರಾತ್ರಿ 9: ಪುಣೇರಿ ಪಲ್ಟನ್ vs ಪಾಟ್ನಾ ಪೈರೇಟ್ಸ್

___________________________________

  • 22 ಅಕ್ಟೋಬರ್ (ಮಂಗಳವಾರ)
  • – ರಾತ್ರಿ 8: ತೆಲುಗು ಟೈಟಾನ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್
  • – ರಾತ್ರಿ 9: ಯುಪಿ ಯೋಧಾಸ್ vs ಬೆಂಗಳೂರು ಬುಲ್ಸ್

___________________________________

  • 23 ಅಕ್ಟೋಬರ್ (ಬುಧವಾರ)
  • – ರಾತ್ರಿ 8: ಗುಜರಾತ್ ಜೈಂಟ್ಸ್ vs ಯು ಮುಂಬಾ
  • – ರಾತ್ರಿ 9: ತಮಿಳ್ ತಲೈವಾಸ್ vs ಪುಣೇರಿ ಪಲ್ಟನ್

___________________________________

  • 24 ಅಕ್ಟೋಬರ್ (ಗುರುವಾರ)
  • – ರಾತ್ರಿ 8: ಬೆಂಗಾಲ್ ವಾರಿಯರ್ಸ್ vs ಯುಪಿ ಯೋಧಾಸ್
  • – ರಾತ್ರಿ 9: ಹರಿಯಾಣ ಸ್ಟೀಲರ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್

___________________________________

  • 25 ಅಕ್ಟೋಬರ್ (ಶುಕ್ರವಾರ)
  • – ರಾತ್ರಿ 8: ಪಾಟ್ನಾ ಪೈರೇಟ್ಸ್ vs ತಮಿಳ್ ತಲೈವಾಸ್
  • – ರಾತ್ರಿ 9: ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟನ್

___________________________________

  • 26 ಅಕ್ಟೋಬರ್ (ಶನಿವಾರ)
  • – ರಾತ್ರಿ 8: ಯು ಮುಂಬಾ vs ಬೆಂಗಾಲ್ ವಾರಿಯರ್ಸ್
  • – ರಾತ್ರಿ 9: ತೆಲುಗು ಟೈಟಾನ್ಸ್ vs ದಬಾಂಗ್ ಡೆಲ್ಲಿ

___________________________________

  • 27 ಅಕ್ಟೋಬರ್ (ಭಾನುವಾರ)
  • – ರಾತ್ರಿ 8: ಜೈಪುರ ಪಿಂಕ್ ಪ್ಯಾಂಥರ್ಸ್ vs ತಮಿಳ್ ತಲೈವಾಸ್
  • – ರಾತ್ರಿ 9: ಯುಪಿ ಯೋಧಾಸ್ vs ಗುಜರಾತ್ ಜೈಂಟ್ಸ್

___________________________________

  • 28 ಅಕ್ಟೋಬರ್ (ಸೋಮವಾರ)
  • – ರಾತ್ರಿ 8: ಹರಿಯಾಣ ಸ್ಟೀಲರ್ಸ್ vs ದಬಾಂಗ್ ಡೆಲ್ಲಿ
  • – ರಾತ್ರಿ 9: ತೆಲುಗು ಟೈಟಾನ್ಸ್ vs ಪಾಟ್ನಾ ಪೈರೇಟ್ಸ್

___________________________________

  • 29 ಅಕ್ಟೋಬರ್ (ಮಂಗಳವಾರ)
  • – ರಾತ್ರಿ 8: ಬೆಂಗಾಲ್ ವಾರಿಯರ್ಸ್ vs ಪುಣೇರಿ ಪಲ್ಟನ್
  • – ರಾತ್ರಿ 9: ಬೆಂಗಳೂರು ಬುಲ್ಸ್ vs ದಬಾಂಗ್ ಡೆಲ್ಲಿ

___________________________________

  • 30 ಅಕ್ಟೋಬರ್ (ಬುಧವಾರ)
  • – ರಾತ್ರಿ 8: ಗುಜರಾತ್ ಜೈಂಟ್ಸ್ vs ತಮಿಳ್ ತಲೈವಾಸ್
  • – ರಾತ್ರಿ 9: ಯುಪಿ ಯೋಧಾಸ್ vs ಹರಿಯಾಣ ಸ್ಟೀಲರ್ಸ್

___________________________________

  • 31 ಅಕ್ಟೋಬರ್ (ಗುರುವಾರ)
  • – ರಾತ್ರಿ 8: ಪಾಟ್ನಾ ಪೈರೇಟ್ಸ್ vs ದಬಾಂಗ್ ಡೆಲ್ಲಿ
  • – ರಾತ್ರಿ 9: ಯು ಮುಂಬಾ vs ಜೈಪುರ ಪಿಂಕ್ ಪ್ಯಾಂಥರ್ಸ್

___________________________________

  • 2 ನವೆಂಬರ್ (ಶನಿವಾರ)
  • – ರಾತ್ರಿ 8: ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್
  • – ರಾತ್ರಿ 9: ಯುಪಿ ಯೋಧಾಸ್ vs ಪಾಟ್ನಾ ಪೈರೇಟ್ಸ್

___________________________________

  • 3 ನವೆಂಬರ್ (ಭಾನುವಾರ)
  • – ರಾತ್ರಿ 8: ಪುಣೇರಿ ಪಲ್ಟನ್ vs ಯು ಮುಂಬಾ
  • – ರಾತ್ರಿ 9: ಬೆಂಗಾಲ್ ವಾರಿಯರ್ಸ್ vs ಹರಿಯಾಣ ಸ್ಟೀಲರ್ಸ್

___________________________________

  • 4 ನವೆಂಬರ್ (ಸೋಮವಾರ)
  • – ರಾತ್ರಿ 8: ಬೆಂಗಳೂರು ಬುಲ್ಸ್ vs ತಮಿಳ್ ತಲೈವಾಸ್
  • – ರಾತ್ರಿ 9: ಪುಣೇರಿ ಪಲ್ಟನ್ vs ಗುಜರಾತ್ ಜೈಂಟ್ಸ್

___________________________________

  • 5 ನವೆಂಬರ್ (ಮಂಗಳವಾರ)
  • – ರಾತ್ರಿ 8: ಯು ಮುಂಬಾ vs ದಬಾಂಗ್ ಡೆಲ್ಲಿ
  • – ರಾತ್ರಿ 9: ಜೈಪುರ ಪಿಂಕ್ ಪ್ಯಾಂಥರ್ಸ್ vs ಯುಪಿ ಯೋಧಾಸ್

___________________________________

  • 6 ನವೆಂಬರ್ (ಬುಧವಾರ)
  • – ರಾತ್ರಿ 8: ತಮಿಳ್ ತಲೈವಾಸ್ vs ತೆಲುಗು ಟೈಟಾನ್ಸ್
  • – ರಾತ್ರಿ 9: ಪಾಟ್ನಾ ಪೈರೇಟ್ಸ್ vs ಯು ಮುಂಬಾ

___________________________________

  • 7 ನವೆಂಬರ್ (ಗುರುವಾರ)
  • – ರಾತ್ರಿ 8: ಹರಿಯಾಣ ಸ್ಟೀಲರ್ಸ್ vs ಗುಜರಾತ್ ಜೈಂಟ್ಸ್
  • – ರಾತ್ರಿ 9: ಬೆಂಗಾಲ್ ವಾರಿಯರ್ಸ್ vs ದಬಾಂಗ್ ಡೆಲ್ಲಿ

___________________________________

  • 8 ನವೆಂಬರ್ (ಶುಕ್ರವಾರ)
  • – ರಾತ್ರಿ 8: ಜೈಪುರ ಪಿಂಕ್ ಪ್ಯಾಂಥರ್ಸ್ vs ಪಾಟ್ನಾ ಪೈರೇಟ್ಸ್
  • – ರಾತ್ರಿ 9: ದಬಾಂಗ್ ಡೆಲ್ಲಿ  vs ತಮಿಳ್ ತಲೈವಾಸ್

___________________________________

  • 9 ನವೆಂಬರ್ (ಶನಿವಾರ)
  • – ರಾತ್ರಿ 8: ತೆಲುಗು ಟೈಟಾನ್ಸ್ vs ಪುಣೇರಿ ಪಲ್ಟನ್
  • – ರಾತ್ರಿ 9: ಬೆಂಗಳೂರು ಬುಲ್ಸ್ vs ಬೆಂಗಾಲ್ ವಾರಿಯರ್ಸ್

___________________________________

ನೋಯ್ಡಾ (ನೋಯ್ಡಾ ಒಳಾಂಗಣ ಕ್ರೀಡಾಂಗಣ):

  • 10 ನವೆಂಬರ್ (ಭಾನುವಾರ)
  • – ರಾತ್ರಿ 8: ಯುಪಿ ಯೋಧಾಸ್ vs ಯು ಮುಂಬಾ
  • – ರಾತ್ರಿ 9: ಗುಜರಾತ್ ಜೈಂಟ್ಸ್ vs ಹರಿಯಾಣ ಸ್ಟೀಲರ್ಸ್

___________________________________

  • 11 ನವೆಂಬರ್ (ಸೋಮವಾರ)
  • – ರಾತ್ರಿ 8: ಗುಜರಾತ್ ಜೈಂಟ್ಸ್ vs ಪಾಟ್ನಾ ಪೈರೇಟ್ಸ್
  • – ರಾತ್ರಿ 9: ದಬಾಂಗ್ ಡೆಲ್ಲಿ  vs ಪುಣೇರಿ ಪಲ್ಟನ್

___________________________________

  • 12 ನವೆಂಬರ್ (ಮಂಗಳವಾರ)
  • – ರಾತ್ರಿ 8: ಬೆಂಗಳೂರು ಬುಲ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್
  • – ರಾತ್ರಿ 9: ಯು ಮುಂಬಾ vs ಹರಿಯಾಣ ಸ್ಟೀಲರ್ಸ್

___________________________________

  • 13 ನವೆಂಬರ್ (ಬುಧವಾರ)
  • – ರಾತ್ರಿ 8: ಗುಜರಾತ್ ಜೈಂಟ್ಸ್ vs ಬೆಂಗಾಲ್ ವಾರಿಯರ್ಸ್
  • – ರಾತ್ರಿ 9: ಪಾಟ್ನಾ ಪೈರೇಟ್ಸ್ vs ಹರಿಯಾಣ ಸ್ಟೀಲರ್ಸ್

___________________________________

  • 14 ನವೆಂಬರ್ (ಗುರುವಾರ)
  • – ರಾತ್ರಿ 8: ಯುಪಿ ಯೋಧಾಸ್ vs ತೆಲುಗು ಟೈಟಾನ್ಸ್
  • – ರಾತ್ರಿ 9: ತಮಿಳ್ ತಲೈವಾಸ್ vs ಯು ಮುಂಬಾ

___________________________________

  • 15 ನವೆಂಬರ್ (ಶುಕ್ರವಾರ)
  • – ರಾತ್ರಿ 8: ಪಾಟ್ನಾ ಪೈರೇಟ್ಸ್ vs ಬೆಂಗಾಲ್ ವಾರಿಯರ್ಸ್
  • – ರಾತ್ರಿ 9: ಜೈಪುರ ಪಿಂಕ್ ಪ್ಯಾಂಥರ್ಸ್ vs ಗುಜರಾತ್ ಜೈಂಟ್ಸ್

___________________________________

  • 16 ನವೆಂಬರ್ (ಶನಿವಾರ)
  • – ರಾತ್ರಿ 8: ಬೆಂಗಾಲ್ ವಾರಿಯರ್ಸ್ vs ತಮಿಳ್ ತಲೈವಾಸ್
  • – ರಾತ್ರಿ 9: ದಬಾಂಗ್ ಡೆಲ್ಲಿ vs ಬೆಂಗಳೂರು ಬುಲ್ಸ್

___________________________________

  • 17 ನವೆಂಬರ್ (ಭಾನುವಾರ)
  • – ರಾತ್ರಿ 8: ಹರಿಯಾಣ ಸ್ಟೀಲರ್ಸ್ vs ತಮಿಳ್ ತಲೈವಾಸ್
  • – ರಾತ್ರಿ 9: ಜೈಪುರ ಪಿಂಕ್ ಪ್ಯಾಂಥರ್ಸ್ vs ಪುಣೇರಿ ಪಲ್ಟನ್

___________________________________

  • 18 ನವೆಂಬರ್ (ಸೋಮವಾರ)
  • – ರಾತ್ರಿ 8: ಬೆಂಗಳೂರು ಬುಲ್ಸ್ vs ಯು ಮುಂಬಾ
  • – ರಾತ್ರಿ 9: ತೆಲುಗು ಟೈಟಾನ್ಸ್ vs ಹರಿಯಾಣ ಸ್ಟೀಲರ್ಸ್

___________________________________

  • 19 ನವೆಂಬರ್ (ಮಂಗಳವಾರ)
  • – ರಾತ್ರಿ 8: ಪುಣೇರಿ ಪಲ್ಟನ್ vs ಯುಪಿ ಯೋಧಾಸ್
  • – ರಾತ್ರಿ 9: ಬೆಂಗಳೂರು ಬುಲ್ಸ್ vs ಪಾಟ್ನಾ ಪೈರೇಟ್ಸ್

___________________________________

  • 20 ನವೆಂಬರ್ (ಬುಧವಾರ)
  • – ರಾತ್ರಿ 8: ದಬಾಂಗ್ ಡೆಲ್ಲಿ vs ಗುಜರಾತ್ ಜೈಂಟ್ಸ್
  • – ರಾತ್ರಿ 9: ತೆಲುಗು ಟೈಟಾನ್ಸ್ vs ಯು ಮುಂಬಾ

___________________________________

  • 21 ನವೆಂಬರ್ (ಗುರುವಾರ)
  • – ರಾತ್ರಿ 8: ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್
  • – ರಾತ್ರಿ 9: ಬೆಂಗಾಲ್ ವಾರಿಯರ್ಸ್ vs ತೆಲುಗು ಟೈಟಾನ್ಸ್

___________________________________

  • 22 ನವೆಂಬರ್ (ಶುಕ್ರವಾರ)
  • – ರಾತ್ರಿ 8: ಜೈಪುರ ಪಿಂಕ್ ಪ್ಯಾಂಥರ್ಸ್ vs ದಬಾಂಗ್ ಡೆಲ್ಲಿ
  • – ರಾತ್ರಿ 9: ತಮಿಳ್ ತಲೈವಾಸ್ vs ಯುಪಿ ಯೋಧಾಸ್

___________________________________

  • 23 ನವೆಂಬರ್ (ಶನಿವಾರ)
  • – ರಾತ್ರಿ 8: ಗುಜರಾತ್ ಜೈಂಟ್ಸ್ vs ತೆಲುಗು ಟೈಟಾನ್ಸ್
  • – ರಾತ್ರಿ 9: ಜೈಪುರ ಪಿಂಕ್ ಪ್ಯಾಂಥರ್ಸ್ vs ಹರಿಯಾಣ ಸ್ಟೀಲರ್ಸ್

___________________________________

  • 24 ನವೆಂಬರ್ (ಭಾನುವಾರ)
  • – ರಾತ್ರಿ 8: ಪುಣೇರಿ ಪಲ್ಟನ್ vs ಬೆಂಗಾಲ್ ವಾರಿಯರ್ಸ್
  • – ರಾತ್ರಿ 9: ಪಾಟ್ನಾ ಪೈರೇಟ್ಸ್ vs ಯುಪಿ ಯೋಧಾಸ್

___________________________________

  • 25 ನವೆಂಬರ್ (ಸೋಮವಾರ)
  • – ರಾತ್ರಿ 8: ಯು ಮುಂಬಾ vs ಬೆಂಗಳೂರು ಬುಲ್ಸ್
  • – ರಾತ್ರಿ 9: ಪುಣೇರಿ ಪಲ್ಟನ್ vs ಜೈಪುರ ಪಿಂಕ್ ಪ್ಯಾಂಥರ್ಸ್

___________________________________

  • 26 ನವೆಂಬರ್ (ಮಂಗಳವಾರ)
  • – ರಾತ್ರಿ 8: ದಬಾಂಗ್ ಡೆಲ್ಲಿ vs ಪಾಟ್ನಾ ಪೈರೇಟ್ಸ್
  • – ರಾತ್ರಿ 9: ಯುಪಿ ಯೋಧಾಸ್ vs ತಮಿಳ್ ತಲೈವಾಸ್

___________________________________

  • 27 ನವೆಂಬರ್ (ಬುಧವಾರ)
  • – ರಾತ್ರಿ 8: ಹರಿಯಾಣ ಸ್ಟೀಲರ್ಸ್ vs ಪುಣೇರಿ ಪಲ್ಟನ್
  • – ರಾತ್ರಿ 9: ಬೆಂಗಾಲ್ ವಾರಿಯರ್ಸ್ vs ಗುಜರಾತ್ ಜೈಂಟ್ಸ್

___________________________________

  • 28 ನವೆಂಬರ್ (ಗುರುವಾರ)
  • – ರಾತ್ರಿ 8: ಯುಪಿ ಯೋಧಾಸ್ vs ಜೈಪುರ ಪಿಂಕ್ ಪ್ಯಾಂಥರ್ಸ್
  • – ರಾತ್ರಿ 9: ಯು ಮುಂಬಾ vs ತೆಲುಗು ಟೈಟಾನ್ಸ್

___________________________________

  • 29 ನವೆಂಬರ್ (ಶುಕ್ರವಾರ)
  • – ರಾತ್ರಿ 8: ತಮಿಳ್ ತಲೈವಾಸ್ vs ಹರಿಯಾಣ ಸ್ಟೀಲರ್ಸ್
  • – ರಾತ್ರಿ 9: ಗುಜರಾತ್ ಜೈಂಟ್ಸ್ vs ಪುಣೇರಿ ಪಲ್ಟನ್

___________________________________

  • 30 ನವೆಂಬರ್ (ಶನಿವಾರ)
  • – ರಾತ್ರಿ 8: ಪಾಟ್ನಾ ಪೈರೇಟ್ಸ್ vs ಬೆಂಗಳೂರು ಬುಲ್ಸ್
  • – ರಾತ್ರಿ 9: ಜೈಪುರ ಪಿಂಕ್ ಪ್ಯಾಂಥರ್ಸ್ vs ತೆಲುಗು ಟೈಟಾನ್ಸ್

___________________________________

  • 1 ಡಿಸೆಂಬರ್ (ಭಾನುವಾರ)
  • – ರಾತ್ರಿ 8: ತಮಿಳ್ ತಲೈವಾಸ್ vs ದಬಾಂಗ್ ದೆಹಲಿ ಕೆಸಿ
  • – ರಾತ್ರಿ 9: ಬೆಂಗಾಲ್ ವಾರಿಯರ್ಸ್ vs ಪಾಟ್ನಾ ಪೈರೇಟ್ಸ್

___________________________________

ಪುಣೆ ಬಾಲೆವಾಡಿ ಬ್ಯಾಡ್ಮಿಂಟನ್ ಸ್ಟೇಡಿಯಂ:

  • 3 ಡಿಸೆಂಬರ್ (ಮಂಗಳವಾರ)
  • – ರಾತ್ರಿ 8: ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್
  • – ರಾತ್ರಿ 9: ಯು ಮುಂಬಾ vs ಪುಣೇರಿ ಪಲ್ಟನ್

___________________________________

  • 4 ಡಿಸೆಂಬರ್ (ಬುಧವಾರ)
  • – ರಾತ್ರಿ 8: ತೆಲುಗು ಟೈಟಾನ್ಸ್ vs ಯುಪಿ ಯೋಧಾಸ್
  • – ರಾತ್ರಿ 9: ಹರಿಯಾಣ ಸ್ಟೀಲರ್ಸ್ vs ಬೆಂಗಾಲ್ ವಾರಿಯರ್ಸ್

___________________________________

  • 5 ಡಿಸೆಂಬರ್ (ಗುರುವಾರ)
  • – ರಾತ್ರಿ 8: ದಬಾಂಗ್ ಡೆಲ್ಲಿ vs ಯುಪಿ ಯೋಧಾಸ್
  • – ರಾತ್ರಿ 9: ಜೈಪುರ ಪಿಂಕ್ ಪ್ಯಾಂಥರ್ಸ್ vs ಯು ಮುಂಬಾ

___________________________________

  • 6 ಡಿಸೆಂಬರ್ (ಶುಕ್ರವಾರ)
  • – ರಾತ್ರಿ 8: ಹರಿಯಾಣ ಸ್ಟೀಲರ್ಸ್ vs ಪಾಟ್ನಾ ಪೈರೇಟ್ಸ್
  • – ರಾತ್ರಿ 9: ತಮಿಳ್ ತಲೈವಾಸ್ vs ಗುಜರಾತ್ ಜೈಂಟ್ಸ್

___________________________________

  • 7 ಡಿಸೆಂಬರ್ (ಶನಿವಾರ)
  • – ರಾತ್ರಿ 8: ಯುಪಿ ಯೋಧಾಸ್ vs ಪುಣೇರಿ ಪಲ್ಟನ್
  • – ರಾತ್ರಿ 9: ತೆಲುಗು ಟೈಟಾನ್ಸ್ vs ಬೆಂಗಾಲ್ ವಾರಿಯರ್ಸ್

___________________________________

  • 8 ಡಿಸೆಂಬರ್ (ಭಾನುವಾರ)
  • – ರಾತ್ರಿ 8: ಪಾಟ್ನಾ ಪೈರೇಟ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್
  • – ರಾತ್ರಿ 9: ಯು ಮುಂಬಾ vs ಗುಜರಾತ್ ಜೈಂಟ್ಸ್

___________________________________

  • 9 ಡಿಸೆಂಬರ್ (ಸೋಮವಾರ)
  • – ರಾತ್ರಿ 8: ಹರಿಯಾಣ ಸ್ಟೀಲರ್ಸ್ vs ತೆಲುಗು ಟೈಟಾನ್ಸ್
  • – ರಾತ್ರಿ 9: ಪುಣೇರಿ ಪಲ್ಟನ್ vs ದಬಾಂಗ್ ಡೆಲ್ಲಿ

___________________________________

  • 10 ಡಿಸೆಂಬರ್ (ಮಂಗಳವಾರ)
  • – ರಾತ್ರಿ 8: ಗುಜರಾತ್ ಜೈಂಟ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್
  • – ರಾತ್ರಿ 9: ಬೆಂಗಾಲ್ ವಾರಿಯರ್ಸ್ vs ಬೆಂಗಳೂರು ಬುಲ್ಸ್

___________________________________

  • 11 ಡಿಸೆಂಬರ್ (ಬುಧವಾರ)
  • – ರಾತ್ರಿ 8: ಹರಿಯಾಣ ಸ್ಟೀಲರ್ಸ್ vs ಬೆಂಗಳೂರು ಬುಲ್ಸ್
  • – ರಾತ್ರಿ 9: ಯು ಮುಂಬಾ vs ತಮಿಳ್ ತಲೈವಾಸ್

___________________________________

  • 12 ಡಿಸೆಂಬರ್ (ಗುರುವಾರ)
  • – ರಾತ್ರಿ 8: ದಬಾಂಗ್ ಡೆಲ್ಲಿ vs ತೆಲುಗು ಟೈಟಾನ್ಸ್
  • – ರಾತ್ರಿ 9: ಯುಪಿ ಯೋಧಾಸ್ vs ಬೆಂಗಾಲ್ ವಾರಿಯರ್ಸ್

___________________________________

  • 13 ಡಿಸೆಂಬರ್ (ಶುಕ್ರವಾರ)
  • – ರಾತ್ರಿ 8: ತಮಿಳ್ ತಲೈವಾಸ್ vs ಪಾಟ್ನಾ ಪೈರೇಟ್ಸ್
  • – ರಾತ್ರಿ 9: ಪುಣೇರಿ ಪಲ್ಟನ್ vs ಬೆಂಗಳೂರು ಬುಲ್ಸ್

___________________________________

  • 14 ಡಿಸೆಂಬರ್ (ಶನಿವಾರ)
  • – ರಾತ್ರಿ 8: ತೆಲುಗು ಟೈಟಾನ್ಸ್ vs ಗುಜರಾತ್ ಜೈಂಟ್ಸ್
  • – ರಾತ್ರಿ 9: ದಬಾಂಗ್ ಡೆಲ್ಲಿ ಕೆಸಿ vs ಹರಿಯಾಣ ಸ್ಟೀಲರ್ಸ್

___________________________________

  • 15 ಡಿಸೆಂಬರ್ (ಭಾನುವಾರ)
  • – ರಾತ್ರಿ 8 ಗಂಟೆಗೆ: ತಮಿಳ್ ತಲೈವಾಸ್ vs ಜೈಪುರ ಪಿಂಕ್ ಪ್ಯಾಂಥರ್ಸ್
  • – ರಾತ್ರಿ 9: ಯು ಮುಂಬಾ vs ಯುಪಿ ಯೋಧಾಸ್

___________________________________

  • 16 ಡಿಸೆಂಬರ್ (ಸೋಮವಾರ)
  • – ರಾತ್ರಿ 8: ದಬಾಂಗ್ ಡೆಲ್ಲಿ ಕೆಸಿ vs ಬೆಂಗಾಲ್ ವಾರಿಯರ್ಸ್
  • – ರಾತ್ರಿ 9: ಪಾಟ್ನಾ ಪೈರೇಟ್ಸ್ vs ಪುಣೇರಿ ಪಲ್ಟನ್

___________________________________

  • 17 ಡಿಸೆಂಬರ್ (ಮಂಗಳವಾರ)
  • – ರಾತ್ರಿ 8 ಗಂಟೆಗೆ: ಹರಿಯಾಣ ಸ್ಟೀಲರ್ಸ್ vs ಯುಪಿ ಯೋಧಾಸ್
  • – ರಾತ್ರಿ 9: ಜೈಪುರ ಪಿಂಕ್ ಪ್ಯಾಂಥರ್ಸ್ vs ಬೆಂಗಳೂರು ಬುಲ್ಸ್

___________________________________

  • ಡಿಸೆಂಬರ್ 18 (ಬುಧವಾರ)
  • – ರಾತ್ರಿ 8: ತಮಿಳ್ ತಲೈವಾಸ್ vs ಬೆಂಗಾಲ್ ವಾರಿಯರ್ಸ್
  • – ರಾತ್ರಿ 9: ಪಾಟ್ನಾ ಪೈರೇಟ್ಸ್ vs ತೆಲುಗು ಟೈಟಾನ್ಸ್

___________________________________

  • 19 ಡಿಸೆಂಬರ್ (ಗುರುವಾರ)
  • – ರಾತ್ರಿ 8: ಗುಜರಾತ್ ಜೈಂಟ್ಸ್ vs ಯುಪಿ ಯೋಧಾಸ್
  • – ರಾತ್ರಿ 9: ಯು ಮುಂಬಾ vs ಪಾಟ್ನಾ ಪೈರೇಟ್ಸ್

___________________________________

  • 20 ಡಿಸೆಂಬರ್ (ಶುಕ್ರವಾರ)
  • – ರಾತ್ರಿ 8: ಜೈಪುರ ಪಿಂಕ್ ಪ್ಯಾಂಥರ್ಸ್ vs ಬೆಂಗಾಲ್ ವಾರಿಯರ್ಸ್
  • – ರಾತ್ರಿ 9: ಪುಣೇರಿ ಪಲ್ಟನ್ vs ತೆಲುಗು ಟೈಟಾನ್ಸ್

___________________________________

  • 21 ಡಿಸೆಂಬರ್ (ಶನಿವಾರ)
  • – ರಾತ್ರಿ 8: ಪಾಟ್ನಾ ಪೈರೇಟ್ಸ್ vs ಗುಜರಾತ್ ಜೈಂಟ್ಸ್
  • – ರಾತ್ರಿ 9: ದಬಾಂಗ್ ಡೆಲ್ಲಿ ಕೆಸಿ vs ಜೈಪುರ ಪಿಂಕ್ ಪ್ಯಾಂಥರ್ಸ್

___________________________________

  • 22 ಡಿಸೆಂಬರ್ (ಭಾನುವಾರ)
  • – ರಾತ್ರಿ 8: ತಮಿಳ್ ತಲೈವಾಸ್ vs ಬೆಂಗಳೂರು ಬುಲ್ಸ್
  • – ರಾತ್ರಿ 9: ಹರಿಯಾಣ ಸ್ಟೀಲರ್ಸ್ vs ಯು ಮುಂಬಾ

___________________________________

  • 23 ಡಿಸೆಂಬರ್ (ಸೋಮವಾರ)
  • – ರಾತ್ರಿ 8: ಗುಜರಾತ್ ಜೈಂಟ್ಸ್ vs ದಬಾಂಗ್ ದೆಹಲಿ ಕೆಸಿ
  • – ರಾತ್ರಿ 9: ಪುಣೇರಿ ಪಲ್ಟನ್ vs ತಮಿಳ್ ತಲೈವಾಸ್

___________________________________

  • 24 ಡಿಸೆಂಬರ್ (ಮಂಗಳವಾರ)
  • – ರಾತ್ರಿ 8: ಬೆಂಗಳೂರು ಬುಲ್ಸ್ vs ಯುಪಿ ಯೋಧಾಸ್
  • – ರಾತ್ರಿ 9: ಬೆಂಗಾಲ್ ವಾರಿಯರ್ಸ್ vs ಯು ಮುಂಬಾ

Published On - 8:14 am, Tue, 10 September 24