ನಾವಿಬ್ಬರು.. ನಮಗೊಬ್ಬರು ಎಂದು ಘೋಷಿಸಿದ ವಿರುಷ್ಕಾ ದಂಪತಿ!

| Updated By: ಸಾಧು ಶ್ರೀನಾಥ್​

Updated on: Aug 27, 2020 | 12:12 PM

ಮುಂಬೈ: ಕ್ರಿಕೆಟ್​ ಮತ್ತು ಸಿನಿಮಾ ಲೋಕದ ಹಾಟ್​ ದಂಪತಿ ಎಂದೇ ಫೇಮಸ್ ಆಗಿದ್ದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು, ಬಾಲಿವುಡ್ ನಟಿ, ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಗರ್ಭವತಿಯಾಗಿದ್ದಾರೆ. ಪತ್ನಿ ಗರ್ಭಿಣಿಯಾಗಿರುವ ಬಗ್ಗೆ ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 2021ರಲ್ಲಿ ನಮ್ಮ ಕುಟುಂಬದಲ್ಲಿ ಮೂವರು ಸದಸ್ಯರಿರುತ್ತೇವೆ ಎಂದು ಟ್ವೀಟ್​ ಮಾಡಿರುವ ವಿರಾಟ್​ ನಮ್ಮ ಮನೆಗೆ ಪುಟ್ಟ ಕಂದಮ್ಮ ಜನವರಿ 2021ಕ್ಕೆ ಕಾಲಿಡಲಿದೆ […]

ನಾವಿಬ್ಬರು.. ನಮಗೊಬ್ಬರು ಎಂದು ಘೋಷಿಸಿದ ವಿರುಷ್ಕಾ ದಂಪತಿ!
Follow us on

ಮುಂಬೈ: ಕ್ರಿಕೆಟ್​ ಮತ್ತು ಸಿನಿಮಾ ಲೋಕದ ಹಾಟ್​ ದಂಪತಿ ಎಂದೇ ಫೇಮಸ್ ಆಗಿದ್ದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಹೌದು, ಬಾಲಿವುಡ್ ನಟಿ, ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಗರ್ಭವತಿಯಾಗಿದ್ದಾರೆ. ಪತ್ನಿ ಗರ್ಭಿಣಿಯಾಗಿರುವ ಬಗ್ಗೆ ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

2021ರಲ್ಲಿ ನಮ್ಮ ಕುಟುಂಬದಲ್ಲಿ ಮೂವರು ಸದಸ್ಯರಿರುತ್ತೇವೆ ಎಂದು ಟ್ವೀಟ್​ ಮಾಡಿರುವ ವಿರಾಟ್​ ನಮ್ಮ ಮನೆಗೆ ಪುಟ್ಟ ಕಂದಮ್ಮ ಜನವರಿ 2021ಕ್ಕೆ ಕಾಲಿಡಲಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಕೊಹ್ಲಿ-ಅನುಷ್ಕಾ 2017ರ ಡಿಸೆಂಬರ್​ನಲ್ಲಿ ವಿವಾಹವಾಗಿದ್ದರು.