Home » Covid patient suffers to due ambulance delay in Banaswadi
ಬೆಂಗಳೂರು: ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಈ ನಡುವೆ ಆಸ್ಪತ್ರೆ ಬೆಡ್ ಮತ್ತು ಌಂಬುಲೆನ್ಸ್ಗಳ ಕೊರತೆ ಎದುರಾಗಿದೆ. ಇದರಿಂದ ಹಲವಾರು ಸೋಂಕಿತರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಪರದಾಡುವಂಥ ದುಃಸ್ಥಿತಿ ಎದುರಾಗಿದೆ. ಬಾಣಸವಾಡಿಯ ...