Home » Dr.C.Guruprasad
ಖಿನ್ನತೆಗೆ ಜಾರಿದ ಮೇಲೆ ಇನ್ನೊಬ್ಬರ ಸಹಕಾರ ಇಲ್ಲದೆ ಹೊರಬರುವುದು ಕಷ್ಟ. ಆದರೆ ಡಿಪ್ರೆಶನ್ಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ನಾವು ಪ್ರಯತ್ನ ಮಾಡಬಹುದು. ನಮ್ಮ ಮನಸನ್ನು ಗಟ್ಟಿಯಾಗಿಸಿಕೊಳ್ಳಲು, ದೃಢವಾಗಿಸಿಕೊಳ್ಳುವ ನಿಟ್ಟಿನಲ್ಲಿ ಒಂದಷ್ಟು ಒಳ್ಳೇ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ...