ಸಚಿವ ಅಶೋಕ ಅವರು ಔರಾದ ತಾಲ್ಲೂಕಿನ ಬಿಬಾನಾಯಕ್ ತಾಂಡಾದ ಶಿವಾಜಿ ಎನ್ನುವವರ ಮನೆಯಲ್ಲಿ ಬಂಜಾರಾ ಶೈಲಿಯ ಊಟ ಮಾಡುತ್ತಿದ್ದಾರೆ. ಬಂಜಾರಾ ಸಮುದಾಯದವರ ಅಡುಗೆ ಮತ್ತೂ ಸ್ಪೈಸಿ ಆಗಿರುತ್ತದೆ. ...
ಈ ಭಾಗದ ಬಿಜೆಪಿ ನಾಯಕರು ಮತ್ತು ರಾಜ್ಯ ಸಚಿವ ಸಂಪುಟದಲ್ಲಿ ಪಶು ಸಂಗೋಪನಾ ಸಚಿವರಾಗಿರುವ ಪ್ರಭು ಚೌಹಾನ್ ಕೇವಲ ಒಂದು ವಾರದ ಹಿಂದೆ ಬೀದರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮಾನ್ಯ ಸಚಿವರಿಗೆ ಆವರಣದಲ್ಲಿರುವ ...