ಐಪಿಎಲ್ನಲ್ಲಿನ ಪ್ರದರ್ಶನಗಳು ಅವರ ಪ್ರಥಮ ದರ್ಜೆ ಕ್ರಿಕೆಟ್ಗೆ ನೆರವಾದವು. 2017-18ರಣಜಿ ಋತುವಿನಲ್ಲಿ ಅವರು ಆಡಿದ 8 ಪಂದ್ಯಗಳಿಂದ 55.72 ಸರಾಸರಿಯೊಂದಿಗೆ 613 ರನ್ ಕಲೆ ಹಾಕಿದರು. ...
ಭಾರತದ ಕ್ರಿಕೆಟ್ ಪ್ರೇಮಿಗಳು ಈ ವಾದವನ್ನು ಇಷ್ಟಪಡಲಾರರು, ಹಾಗಂತ ಸತ್ಯವನ್ನು ಮುಚ್ಚಿಡಲಾಗುವುದಿಲ್ಲ. ವಿಷಯವೇನೆಂದರೆ, ಭಾರತದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳಾಗಿರುವ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ವಿಶ್ವದ ಎಲ್ಲ ಶ್ರೇಷ್ಠ ಬೌಲರ್ಗಳನ್ನು ಚಚ್ಚಿ ಅವರ ...
ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಕ್ರಿಕೆಟ್ ತಂಡ ಆಸ್ಟ್ರೇಲಿಯಾಗೆ ಹೊರಟಾಗಿದೆ. ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತ್ತಿ ಮಂಗಳವಾರದಂದು ಕೊನೆಗೊಂಡ ಮರುದಿನ ಅಂದರೆ ಬುಧವಾರದಂದು ದುಬೈನಿಂದ ಹೊರಟಿರುವ ಟೀಮ್ ಇಂಡಿಯಾ ಇಂದು ಆಸ್ಟ್ರೇಲಿಯಾದಲ್ಲಿ ಲ್ಯಾಂಡ್ ...
ಕ್ರೀಡೆ ಯಾವುದೇ ಆಗಿರಲಿ, ಅದು ದಾಖಲೆಗಳಿಗೆ ಮತ್ತು ಹಲವು ಅಪರೂಪದ ದಾಖಲೆಗಳಿಗೆ ಹೊರತಾಗಿರಲಾರದು. ಕ್ರಿಕೆಟ್ನಲ್ಲಿ ಇದುವರೆಗೆ ಸಂಭವಿಸಿರುವ ದಾಖಲೆಗಳನ್ನು ಬರೆದರೆ ಅದೊಂದು ಬೃಹತ್ ಪ್ರಮಾಣದ ಪುಸ್ತಕವಾಗಿಬಿಡುತ್ತದೆ. ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲೂ ಹಲವಾರು ದಾಖಲೆಗಳು ಬರೆಯಲ್ಪಟ್ಟಿವೆ. ...
ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್–ಯಾರು ಉತ್ತಮರು ಈ ಇಬ್ಬರೊಳಗೆ? ಇಂಥದೊಂದು ಚರ್ಚೆ ಅದಾಗಲೇ ಶುರುವಿಟ್ಟುಕೊಂಡಿದೆ. ಕೆಲವರು ಸಂಜು ಪರ ಬ್ಯಾಟ್ ಮಾಡುತ್ತಿದ್ದರೆ ಇನ್ನುಳಿದವರು ಪಂತ್ ಈಸ್ ಬೆಟರ್ ಅನ್ನುತ್ತಿದ್ದಾರೆ. ಆಫ್ಕೋರ್ಸ್, ಪಂತ್ ರಾಷ್ಟ್ರೀಯ ...
ಕೇರಳವನ್ನು ಭೂಮಿಯ ಮೇಲಿನ ಸ್ವರ್ಗ ಅಂತ ಕರೆಯುತ್ತಾರೆ. ಅತ್ಯಂತ ರಮಣೀಯ ಸ್ಥಳಗಳ ಬೀಡಾಗಿರುವ ಈ ನಾಡು ಕ್ರೀಡೆಯಲ್ಲಿ ಯಾವಾಗಲೂ ಮುಂದು. ಅನೇಕ ಅಂತರರಾಷ್ಟ್ರೀಯ ಅಥ್ಲೀಟ್ಗಳನ್ನು ದೇಶಕ್ಕೆ ನೀಡಿದೆ. ಹಾಗೆ ನೋಡಿದರೆ ಫುಟ್ಬಾಲ್ ಇಲ್ಲಿನ ಅತ್ಯಂತ ...
ವಿಶ್ವದಲ್ಲೇ ಅತಿಹೆಚ್ಚು ಒಂದು ದಿನದ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿದ ದಾಖಲೆ ಹೊಂದಿರುವ ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಈ) ಶಾರ್ಜಾ ಕ್ರಿಕೆಟ್ ಮೈದಾನದ ಹೊಸ ಸ್ವರೂಪವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ...
ವಿಶ್ವದ ಸರ್ವಕಾಲಿಕ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾಗಿರುವ ಜೇಮ್ಸ್ ಌಂಡರ್ಸನ್ ಟೆಸ್ಟ್ಗಳಲ್ಲಿ 600 ವಿಕೆಟ್ ಗಳಿಸಿದ ಮೊದಲ ವೇಗದ ಬೌಲರ್ನೆಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡ ಮೇಲೆ ವಿಶ್ವದ ಹಾಲಿ ಮತ್ತು ಮಾಜಿ ಆಟಗಾರರೆಲ್ಲ ಅವರನ್ನು ಅಭಿನಂದಿಸಿದ್ದಾರೆ. ಜಿಮ್ಮಿ ...