Home » Schools reopen in Guwahati
ಕೊರೊನಾ ಕಾಟಕ್ಕೆ ಹೆದರಿ ಕಳೆದ ಏಳು ತಿಂಗಳಿನಿಂದ ಮುಚ್ಚಿದ್ದ ಶಾಲೆ ಬಾಗಿಲುಗಳು ಇಂದು ತೆರೆದುಕೊಂಡಿವೆ. ಅಸ್ಸಾಂನ ಗುವಾಹಟಿಯಲ್ಲಿ ಇಂದಿನಿಂದ ಶಾಲೆಗಳು ಪುನಾರಂಭಗೊಂಡಿವೆ. ಕೊರೊನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಶಾಲೆಗಳು 7 ತಿಂಗಳ ಬಳಿಕ ಪುನಾರಂಭವಾಗುತ್ತಿದೆ. ...