Electric Bikes: 50,000 ಕ್ಕಿಂತ ಕಡಿಮೆ ಬೆಲೆಯ ಇಲೆಕ್ಟ್ರಿಕ್ ಬೈಕ್ ಇಲ್ಲಿವೆ
50,000 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ 10 ಅತ್ಯಂತ ಒಳ್ಳೆ ಇ-ಬೈಕ್‌ಗಳ ಪಟ್ಟಿ ಇಲ್ಲಿದೆ
Updated on:Jun 22, 2022 | 11:08 PM

10 Affordable Electric Bikes Under ₹ 50,000 In India

10 Affordable Electric Bikes Under ₹ 50,000 In India

ಇದರ ಬೆಲೆ ಸುಮಾರು 48,000 ರೂ.ಗಳಿಂದ ಆರಂಭವಾಗುತ್ತದೆ. ಇದು 250W ಮೋಟಾರ್ ಮತ್ತು ಗಂಟೆಗೆ 25ಕಿಮಿ ಹೋಗುತ್ತದೆ

ಬೆಲೆ ಸುಮಾರು 35,000 ರೂ.

ಸುಮಾರು 45,000 ರೂಪಾಯಿ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ.

ಗಂಟೆಗೆ 24ಕಿಮಿ ಹೋಗುತ್ತದೆ. ಕಡಿಮೆ ದೂರದ ಸವಾರರಿಗೆ ಮೀಸಲಾಗಿದೆ. ಇದು ನಿಜವಾಗಿಯೂ ಅದ್ಭುತವಾದ ನೋಟವನ್ನು ಹೊಂದಿದೆ ಮತ್ತು ಕೇವಲ 45,000 ರೂಗಳಲ್ಲಿ ನಿಮ್ಮದಾಗಿಸಿಕೊಳ್ಳಬಹುದು.

ಯೊ ಎಡ್ಜ್ ಗಂಟೆಗೆ 25 ಕಿಮಿ ಹೋಗುತ್ತದೆ. ಇದು 50,000ರೂ ಕ್ಕಿಂತ ಕಡಿಮೆ ಇದೆ. ಇದು ಒಂದು ಸಂಪೂರ್ಣ ಚಾರ್ಜ್‌ನಲ್ಲಿ 60 ಕೀಮಿವರೆಗೆ ಹೋಗುತ್ತದೆ.

ಸುಮಾರು 43,000 ರೂ.ಗಳಿಂದ ಆರಂಭಗೊಳ್ಳುತ್ತದೆ.

ಇದು ವಿದ್ಯುನ್ಮಾನ ಸಹಾಯದ ಬ್ರೇಕಿಂಗ್ ವ್ಯವಸ್ಥೆಯನ್ನು ಹೊರತುಪಡಿಸಿ ಮುಂಭಾಗದ ಡಿಸ್ಕ್ ಮತ್ತು ಹಿಂಭಾಗದ ಡ್ರಮ್ ಬ್ರೇಕ್ಗಳನ್ನು ಹೊಂದಿದೆ. ಈ ಬೈಕಿನ ಮೊತ್ತ ಸುಮಾರು 46,000 ರೂ.

ಈ ಎಲೆಕ್ಟ್ರಿಕ್ ಬೈಕ್‌ನ ಪ್ರಮುಖ ಅಂಶವೆಂದರೆ ಇದರ ಬ್ಯಾಟರಿಯನ್ನು ಬದಲಾಯಿಸಬಹುದಾಗಿದೆ. ಈ ವಾಹನದ ಬ್ಯಾಟರಿ ಖಾಲಿಯಾದ ಮೇಲೆ ಬ್ಯಾಟರಿ ಖಾಲಿ ಬ್ಯಾಟರಿಯನ್ನು ಕೊಟ್ಟು ಹೊಸ ಬ್ಯಾಟರಿ ತೆಗೆದುಕೊಳ್ಳಬಹದುದಾಗಿದೆ. ಈ ಬೈಕ್ ಗಂಟೆಗೆ 65 ಕಿಮೀ ವೇಗದಲ್ಲಿ ಹೋಗುತ್ತದೆ. ಈ ವಾಹನದ ಬೆಲೆ 50,000 ರೂಪಾಯಿಗಿಂತ ಸ್ವಲ್ಪ ಹೆಚ್ಚು ವೆಚ್ಚವಾಗಬಹುದು.
Published On - 11:07 pm, Wed, 22 June 22



















