ಆಧಾರ್ (Aadhaar) ಎಂಬುದು ಭಾರತ ಸರ್ಕಾರವು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ನೀಡಿರುವ ವಿಶೇಷವಾದ 12 ಸಂಖ್ಯೆಗಳಾಗಿರುತ್ತದೆ. ನಿಮ್ಮ ಗುರುತನ್ನು ಸಾಬೀತು ಪಡಿಸುವುದಕ್ಕೆ ಇರುವ ಬಹಳ ಪ್ರಮುಖವಾದ ದಾಖಲಾತಿಗಳಲ್ಲಿ ಆಧಾರ್ ಕೂಡ ಒಂದು. ಐಟಿಆರ್ ಅನ್ನು ಸಲ್ಲಿಸುವುದು ಮತ್ತು ಭಾರತದ ಸರ್ಕಾರದ ಯೋಜನೆಗಳನ್ನು ಪಡೆಯುವುದಕ್ಕಾಗಿ ಆಧಾರ್ ಬಹಳ ಪ್ರಮುಖವಾದುದ್ದಾಗಿದೆ. ಆಧಾರ್ ಕಾರ್ಡ್‌ನಲ್ಲಿ 2 ವಿಧವಿದ್ದು, ಮೊದಲನೆಯದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಆಧಾರ್ ಕಾರ್ಡ್ ಮತ್ತು ಇನ್ನೊಂದು ಬ್ಲೂ ಕಲರ್ ಆಧಾರ್ ಕಾರ್ಡ್ (Blue-coloured Aadhaar card) ಅಥವಾ ಬಾಲ್ ಆಧಾರ್ ಕಾರ್ಡ್ ಆಗಿದೆ.
ಹೌದು, ಹೆಚ್ಚಿನವರಿಗೆ ತಿಳಿದಿರುವುದು ಸಾಮನ್ಯ ಆಧಾರ್ ಕಾರ್ಡ್, ಇದು ವಯಸ್ಕರಿಗೆ ಮಾತ್ರ ನೀಡಲಾಗುತ್ತೆ. ಮತ್ತೊಂದು ವಿಧದ ಆಧಾರ್ ಕಾರ್ಡ್ ಸಹ ಇದೆ. ಇದನ್ನು ಬ್ಲೂ ಕಲರ್ ಆಧಾರ್ ಕಾರ್ಡ್ ಅಥವಾ ಬಾಲ ಆಧಾರ್ಕಾರ್ಡ್ ಎಂದು ಕರೆಯಲಾಗುತ್ತೆ. ಬಾಲ ಆಧಾರ್ ಕಾರ್ಡ್ ಅನ್ನು UIDAI 2018 ರಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಪರಿಚಯಿಸಿತು. ನವಜಾತ ಶಿಶುಗಳ ಪೋಷಕರು ಭಾರತದಲ್ಲಿ ಬಾಲ್ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು.
ಸಾಮಾನ್ಯ ಆಧಾರ್ ಕಾರ್ಡ್ ಪಡೆಯಲು ತಮ್ಮ ಫಿಂಗರ್ಪ್ರಿಂಟ್ ಹಾಗೂ ಐರಿಸ್ ಸ್ಕ್ಯಾನ್ನಲ್ಲಿ ನೊಂದಾಯಿಸಿಕೊಳ್ಳಬೇಕು. ಆದರೆ ಬಾಲ ಆಧಾರ್ ಕಾರ್ಡ್‌ನಲ್ಲಿ ಇಂತಹ ಮಾಹಿತಿ ಯಾವುದು ಇರುವುದಿಲ್ಲ. ಬಾಲ ಆಧಾರ್ ಕಾರ್ಡ್ ಪಡೆಯಲು ಮಗುವಿನ ಜನನ ಪ್ರಮಾಣ ಪತ್ರ ಹಾಗೂ ಪೋಷಕರಲ್ಲಿಒಬ್ಬರ ಆಧಾರ್ ಕಾರ್ಡ್ ಸಂಖ್ಯೆ ನೀಡಬೇಕು. ಬಾಲ ಆಧಾರ್ ಕಾರ್ಡ್ ಅನ್ನು ಪೋಷಕರೊಬ್ಬರ ಆಧಾರ್ ಕಾರ್ಡ್ಗ ಲಿಂಕ್ ಮಾಡಲಾಗುತ್ತೆ.ಮಗುವಿಗೆ 5 ವರ್ಷ ದಾಟಿದ ನಂತರ, ಬಾಲ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ.
ಬ್ಲೂ ಆಧಾರ್ ಅಥವಾ ಬಾಲ ಆಧಾರ್ ಕಾರ್ಡ್ ಪಡೆಯುವುದು ಹೇಗೆ?:
Instagram down: ವಾರದಲ್ಲಿ ಎರಡನೇ ಬಾರಿ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್
Airtel: ಜಿಯೋಗೆ ಭಾರೀ ಹೊಡೆತ: ಏರ್ಟೆಲ್ನಿಂದ ಕೇವಲ 48 ರೂ. ಗೆ ಬರೋಬ್ಬರಿ 3GB ಡೇಟಾ
(Blue Aadhaar card What is the blue-coloured Aadhaar card Here is how you can apply)