Paytm Mall Flagship Fest Sale 2021: ಪೇಟಿಎಂ ಮಾಲ್ ಹಬ್ಬದ ಮಾರಾಟದಲ್ಲಿ ಪ್ರೀಮಿಯಂ ಮೊಬೈಲ್​ ಫೋನ್​ಗಳು ಸಸ್ತಾ

ಪೇಟಿಎಂ ಶಾಪಿಂಗ್ ಮಾಲ್​ನಲ್ಲಿ ಬಹಳ ಉತ್ತಮ ರಿಯಾಯಿತಿ ದರಕ್ಕೆ ಪ್ರೀಮಿಯಂ ಮೊಬೈಲ್ ಫೋನ್​ಗಳನ್ನು ಖರೀದಿ ಮಾಡಬಹುದು. ಏನು ಆಫರ್​ಗಳು ಎಂಬ ವಿವರ ಇಲ್ಲಿದೆ.

Paytm Mall Flagship Fest Sale 2021: ಪೇಟಿಎಂ ಮಾಲ್ ಹಬ್ಬದ ಮಾರಾಟದಲ್ಲಿ ಪ್ರೀಮಿಯಂ ಮೊಬೈಲ್​ ಫೋನ್​ಗಳು ಸಸ್ತಾ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 24, 2021 | 9:22 PM

ಸ್ಮಾರ್ಟ್​ಫೋನ್ ಖರೀದಿಸಬೇಕು, ಅದರಲ್ಲೂ ಬೆಸ್ಟ್ ಫೀಚರ್ ಇರುವಂಥ ಫೋನ್ ಬೇಕು ಅಂತ ಅಂದುಕೊಂಡರೆ ಬೆಲೆಯು ಸಾವಿರಾರು, ಲಕ್ಷವನ್ನು ದಾಟಿ ಇದೆ. ಪೇಟಿಎಂ ಮಾಲ್​ನಲ್ಲಿ ಈಗ ಆಫರ್​ಗಳು ಮತ್ತು ಕೆಲವು ಪ್ರೀಮಿಯಂ ಸ್ಮಾರ್ಟ್​ಫೋನ್​ಗಳ ಮೇಲೆ ರಿಯಾಯಿತಿಗಳು ಇವೆ. ಆದ್ದರಿಂದ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳನ್ನು ಕಡಿಮೆ ಬೆಲೆಗೇ ಖರೀದಿಸಬಹುದು. ಒಂದು ಉದಾಹರಣೆ ಹೇಳುವುದಾದರೆ ಎಲ್​ಜಿ 8GB RAM ಫೋನ್ ಶೇ 33ರಷ್ಟು ರಿಯಾಯಿತಿಗೆ ಸಿಗುತ್ತಿದೆ. ಇನ್ನು ಆಪಲ್ ಐಫೋನ್ XR ಕೂಡ ಬಹಳ ಕಡಿಮೆ ಬೆಲೆಗೆ ಸಿಗುತ್ತಿದೆ. ಯಾವ ಮೊಬೈಲ್ ಫೋನ್ ಎಷ್ಟು ಮೊತ್ತಕ್ಕೆ ಸಿಗುತ್ತದೆ ಎಂಬ ವಿವರ ಇಲ್ಲಿದೆ.

1) Samsung Galaxy A52 8GB 128GB Black ಆಫರ್: ಡೀಲ್ ದರ- ರೂ. 27,999; ಎಂಆರ್​ಪಿ- ರೂ. 31,999 (-13%) ಸ್ಯಾಮ್ಸಂಗ್ ಗ್ಯಾಲಕ್ಸಿ A52 ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ಶೇ 21ರ ರಿಯಾಯಿತಿಯಲ್ಲಿ ಲಭ್ಯ. ಮಾರಾಟದ ವೇಳೆ ರೂ. 14,999 ಮೇಲ್ಪಟ್ಟು ಲಭ್ಯ.

2) Mi 10T Pro 8GB 128GB Cosmic Black ಆಫರ್: ಡೀಲ್ ದರ- ರೂ. 32,999; ಎಂಆರ್​ಪಿ- ರೂ. 47,999 (-31%) Mi 10T Pro ಪೇಟಿಎಂ ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ಶೇ 31ರಷ್ಟು ರಿಯಾಯಿತಿಗೆ ಸಿಗುತ್ತದೆ. ಈ ಸ್ಮಾರ್ಟ್​ಫೋನ್ ರೂ. 32,999 ಮೇಲ್ಪಟ್ಟು ಸಿಗುತ್ತದೆ.

3) Samsung Galaxy A72 8GB 128GB Blue ಆಫರ್: ಡೀಲ್ ದರ- ರೂ. 34,999; ಎಂಆರ್​ಪಿ- ರೂ. 41,999 (-17%) ಸ್ಯಾಮ್ಸಂಗ್ A72 ಮೊಬೈಲ್ ಫೋನ್ ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ಶೇ 17ರ ರಿಯಾಯಿತಿಯಲ್ಲಿ ದೊರೆಯುತ್ತದೆ. ಈ ಫೋನ್ ಮಾರಾಟದ ವೇಳೆ ರೂ. 34,999 ಮೇಲ್ಪಟ್ಟು ಸಿಗುತ್ತದೆ.

4) Motorola Edge+ 12GB 256GB Thunder Grey ಆಫರ್: ಡೀಲ್ ದರ- ರೂ. 62,999; ಎಂಆರ್​ಪಿ- ರೂ. 89,999 (-30%) ಮೊಟೊರೊಲಾ ಎಡ್ಜ್+ ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ಶೇ 30ರ ರಿಯಾಯಿತಿಯಲ್ಲಿ ದೊರೆಯುತ್ತದೆ. ಈ ಸ್ಮಾರ್ಟ್​ಫೋನ್ ರೂ. 62,999 ಮೇಲ್ಪಟ್ಟು ದೊರೆಯುತ್ತದೆ.

5) LG Wing 8GB 128GB Aurora Grey ಆಫರ್: ಡೀಲ್ ದರ- ರೂ. 39,999; ಎಂಆರ್​ಪಿ- ರೂ. 60,000 (-33%) LG ವಿಂಗ್ ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ರೂ. 39,999 ಮೇಲ್ಪಟ್ಟು ಮಾರಲಾಗುತ್ತದೆ.

6) Vivo X60 12GB 256GB Midnight Black ಆಫರ್: ಡೀಲ್ ದರ- ರೂ. 41,990; ಎಂಆರ್​ಪಿ- ರೂ. 46,990 (-11%) ವಿವೋ X60 ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ರೂ. 41,990 ಮೇಲ್ಪಟ್ಟು ಮಾರಲಾಗುತ್ತದೆ.

7) Samsung Galaxy S20 FE 8GB 128GB Cloud Lavender ಆಫರ್: ಡೀಲ್ ದರ- ರೂ. 37,990; ಎಂಆರ್​ಪಿ- ರೂ. 65,999 (-42%) ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್​20 ಎಫ್​ಇ ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ರೂ. 37,990 ಮೇಲ್ಪಟ್ಟು ದೊರೆಯುತ್ತದೆ.

8) Vivo X60 Pro+ 12GB 256GB Emperor Blue ಆಫರ್: ಡೀಲ್ ದರ- ರೂ. 69,990; ಎಂಆರ್​ಪಿ- ರೂ. 74,990 (-7%) ವಿವೋ ಎಕ್ಸ್​60 ಪ್ರೊ+ ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ರೂ. 69,990 ಮೇಲ್ಪಟ್ಟು ದೊರೆಯುತ್ತದೆ.

9) Samsung Galaxy S20 FE 8GB 128GB Cloud Navy ಆಫರ್: ಡೀಲ್ ದರ- ರೂ. 44,999; ಎಂಆರ್​ಪಿ- ರೂ. 65,999 (-32%) ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್​20 ಎಫ್​ಇ ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ರೂ. 44,999 ಮೇಲ್ಪಟ್ಟು ದೊರೆಯುತ್ತದೆ.

10) Mi 10T Pro 8GB 128GB Cosmic Black ಆಫರ್: ಡೀಲ್ ದರ- ರೂ. 29,999; ಎಂಆರ್​ಪಿ- ರೂ. 42,999 (-30%) Mi 10T Pro ಪೇಟಿಎಂ ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ಶೇ 30ರಷ್ಟು ರಿಯಾಯಿತಿಗೆ ಸಿಗುತ್ತದೆ. ಈ ಸ್ಮಾರ್ಟ್​ಫೋನ್ ರೂ. 29,999 ಮೇಲ್ಪಟ್ಟು ಸಿಗುತ್ತದೆ.

11) Samsung Galaxy S21 8GB 128GB Phantom Violet ಆಫರ್: ಡೀಲ್ ದರ- ರೂ. 67,999; ಎಂಆರ್​ಪಿ- ರೂ. 83,999 (-19%) ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್​21 ಇ ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ರೂ. 67,999 ಮೇಲ್ಪಟ್ಟು ದೊರೆಯುತ್ತದೆ.

12) Samsung Galaxy Note 20 8GB 256GB Mystic Green ಆಫರ್: ಡೀಲ್ ದರ- ರೂ. 75,799; ಎಂಆರ್​ಪಿ- ರೂ. 86,000 (-12%) ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 20 ಎಫ್​ಇ ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ರೂ. 75,799 ಮೇಲ್ಪಟ್ಟು ದೊರೆಯುತ್ತದೆ.

13) Vivo X60 Pro 12GB 256GB Shimmer Blue ಆಫರ್: ಡೀಲ್ ದರ- ರೂ. 49,990; ಎಂಆರ್​ಪಿ- ರೂ. 54,990 (-9%) ವಿವೋ ಎಕ್ಸ್​60 ಪ್ರೊ ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ರೂ. 49,990 ಮೇಲ್ಪಟ್ಟು ದೊರೆಯುತ್ತದೆ.

14) Samsung Galaxy Note 20 Ultra 5G 12GB 256GB Mystic Black ಆಫರ್: ಡೀಲ್ ದರ- ರೂ. 1,04,999; ಎಂಆರ್​ಪಿ- ರೂ. 1,16,000 (-9%) ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ ​20 ಅಲ್ಟ್ರಾ ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ರೂ. 1,04,999 ಮೇಲ್ಪಟ್ಟು ದೊರೆಯುತ್ತದೆ.

15) Samsung Galaxy S21 Ultra 12GB 256GB Phantom Silver ಆಫರ್: ಡೀಲ್ ದರ- ರೂ. 1,05,999; ಎಂಆರ್​ಪಿ- ರೂ. 1,28,999 (-18%) ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ ​21 ಅಲ್ಟ್ರಾ ಪೇಟಿಎಂ ಮಾಲ್​ನ ಫ್ಲಾಗ್​ಶಿಪ್​ ಹಬ್ಬದ ಮಾರಾಟದಲ್ಲಿ ರೂ. 1,05,999 ಮೇಲ್ಪಟ್ಟು ದೊರೆಯುತ್ತದೆ.

ಇದನ್ನೂ ಓದಿ: Paytm gas cylinder booking: ಪೇಟಿಎಂನಿಂದ ಗ್ಯಾಸ್ ಸಿಲಿಂಡರ್ 9 ರೂಪಾಯಿಗೇ ಪಡೆಯಿರಿ

ಇದನ್ನೂ ಓದಿ: Paytm Instant Personal Loan| ಪೇಟಿಎಂ ಮೂಲಕ ರೂ. 2 ಲಕ್ಷದ ತನಕ ತಕ್ಷಣದ ಪರ್ಸನಲ್ ಲೋನ್

(Here is the details of discounts and offers avaiable on smart mobile phones in Paytm Mall Flagship Fest Sale 2021)

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ