AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರು ನಿಮ್ಮನ್ನು ಅರೆಸ್ಟ್ ಮಾಡುತ್ತಾರೆ: ಗೂಗಲ್​ನಲ್ಲಿ ಈ ವಿಷಯಗಳನ್ನು ಹುಡುಕಲೇ ಬಾರದು

Don't Search These Things On Google: ಗೂಗಲ್‌ನಲ್ಲಿ ಒಂದಿಷ್ಟು ವಿಚಾರವನ್ನು ಸರ್ಚ್ ಮಾಡಬಾರದು ಎಂಬ ನಿಯಮವಿದೆ. ಅದನ್ನೂ ಮೀರಿ ನೀವು ಹುಡುಕಿದರೆ ತೊಂದರೆಗೆ ಸಿಲುಕಿಸಬಹುದು. ಇದರಿಂದ ಜೈಲು ಪಾಲಾಗುವ ಸಾಧ್ಯತೆ ಇದೆ ಇರುತ್ತದೆ. ಈ ವಿಚಾರ ತಿಳಿದ ನಂತರ ನೀವು ಮುಂದಿನ ಬಾರಿ ಗೂಗಲ್​ನಲ್ಲಿ ಹುಡುಕಾಟ ಮಾಡುವ ಮೊದಲು 100 ಬಾರಿ ಯೋಚಿಸುತ್ತೀರಿ.

ಪೊಲೀಸರು ನಿಮ್ಮನ್ನು ಅರೆಸ್ಟ್ ಮಾಡುತ್ತಾರೆ: ಗೂಗಲ್​ನಲ್ಲಿ ಈ ವಿಷಯಗಳನ್ನು ಹುಡುಕಲೇ ಬಾರದು
Google Search
Vinay Bhat
|

Updated on:Oct 12, 2023 | 1:03 PM

Share

ಸರ್ಚ್ ಇಂಜಿನ್ ದೈತ್ಯ ಗೂಗಲ್​ನಲ್ಲಿ (Google) ಸಿಗದ ಮಾಹಿತಿಯಿಲ್ಲ. ಏನಾದ್ರೂ ಹುಡುಕಬೇಕು ಎಂದರೆ ಅಥವಾ ಯಾವುದೇ ಮಾಹಿತಿ ಬೇಕು ಎಂದಲ್ಲಿ ಗೂಗಲ್ ಮಾಡಿ ನೋಡುತ್ತಾರೆ. ಚಿಕ್ಕ ಚಿಕ್ಕ ವಿಷಯವನ್ನೂ ಸರ್ಚ್ ಮಾಡಲು ಗೂಗಲ್ ಸಹಾಯ ತೆಗೆದುಕೊಳ್ಳುವವರಲ್ಲಿ ನೀವೂ ಒಬ್ಬರಾಗಿದ್ದರೆ ಸ್ವಲ್ಪ ಹುಷಾರಾಗಿರಬೇಕು. ಇಂದು ನಾವು ನಿಮಗೆ ಅಂತಹ ಕೆಲವು ಪ್ರಮುಖ ವಿಷಯಗಳ ಬಗ್ಗೆ ಹೇಳುತ್ತೇವೆ. ಇದನ್ನು ತಿಳಿದ ನಂತರ ನೀವು ಮುಂದಿನ ಬಾರಿ ಗೂಗಲ್​ನಲ್ಲಿ ಹುಡುಕಾಟ ಮಾಡುವ ಮೊದಲು 100 ಬಾರಿ ಯೋಚಿಸುತ್ತೀರಿ.

ಗೂಗಲ್‌ನಲ್ಲಿ ಒಂದಿಷ್ಟು ವಿಚಾರವನ್ನು ಸರ್ಚ್ ಮಾಡಬಾರದು ಎಂಬ ನಿಯಮವಿದೆ. ಅದನ್ನೂ ಮೀರಿ ನೀವು ಹುಡುಕಿದರೆ ತೊಂದರೆಗೆ ಸಿಲುಕಿಸಬಹುದು. ಇದರಿಂದ ಜೈಲು ಪಾಲಾಗುವ ಸಾಧ್ಯತೆ ಇದೆ ಇರುತ್ತದೆ.

Emergency Alert: ಟೆಲಿಕಾಂ ಕಂಪನಿಯಿಂದ ಬಳಕೆದಾರರಿಗೆ ಫ್ಲ್ಯಾಶ್ ಎಚ್ಚರಿಕೆ ಸಂದೇಶ

ಇದನ್ನೂ ಓದಿ
Image
ಒಪ್ಪೋದಿಂದ ಇಂದು ಬಹುನಿರೀಕ್ಷಿತ ಮಡಚುವ ಸ್ಮಾರ್ಟ್​ಫೋನ್ ಬಿಡುಗಡೆ: ಯಾವುದು?
Image
ಒಂದೇ ವಾಟ್ಸ್​ಆ್ಯಪ್​ನಲ್ಲಿ 4-5 ಅಕೌಂಟ್: ಅರೇ, ಇದು ಹೇಗೆ ಸಾಧ್ಯ ಗೊತ್ತೇ?
Image
ಕೇವಲ 8,999 ರೂ.: ರೆಡ್ಮಿ 12 ಸ್ಮಾರ್ಟ್​ಫೋನ್ ಮೇಲೆ ಹೀಗೊಂದು ಆಫರ್
Image
ಬರುತ್ತಿದೆ ಗೂಗಲ್ ಪಿಕ್ಸೆಲ್ 8a: ಸೋರಿಕೆ ಆಗಿದೆ ಫೀಚರ್ಸ್, ಏನಿದೆ ನೋಡಿ

ತಪ್ಪಾಗಿಯೂ ಈ ವಿಷಯವನ್ನು ಹುಡುಕಬೇಡಿ

ನೀವು ಅಂತರ್ಜಾಲದಲ್ಲಿ ಗೂಗಲ್ ಸರ್ಚ್ ಸಹಾಯದಿಂದ ಬಾಂಬ್ ತಯಾರಿಸುವ ವಿಧಾನವನ್ನು ಹುಡುಕುತ್ತಿದ್ದರೆ, ತೊಂದರೆಗೆ ಸಿಲುಕುವುದು ಖಚಿತ. ಈ ರೀತಿಯ ಯಾವುದನ್ನಾದರೂ ಹುಡುಕಿದರೆ ನಿಮ್ಮನ್ನು ಭದ್ರತಾ ಏಜೆನ್ಸಿಗಳು ರೇಡಾರ್‌ನಲ್ಲಿ ಇರಿಸಿ ಕ್ರಮ ತೆಗೆದುಕೊಳ್ಳಬಹುದು. ಜೊತೆಗೆ ಭಾರತದಲ್ಲಿ ಅಶ್ಲೀಲ ಸೈಟ್‌ಗಳನ್ನು ನಿರ್ಬಂಧಿಸಲಾಗಿದ್ದರೂ, ಗೂಗಲ್ ಹುಡುಕಾಟದ ಸಹಾಯದಿಂದ ಅಶ್ಲೀಲ ವಿಡಿಯೋ ಅಥವಾ ಮಕ್ಕಳ ಅಶ್ಲೀಲ ವಿಷಯಗಳನ್ನು ಹುಡುಕಿದರೆ ನೀವು ತೊಂದರೆಗೆ ಸಿಲುಕುತ್ತೀರಿ. ನಿಮ್ಮ ಈ ಒಂದು ಸಣ್ಣ ತಪ್ಪು ನಿಮ್ಮನ್ನು ಜೈಲಿಗೆ ಕಳುಹಿಸಬಹುದು.

ಫಿಲ್ಮ್ ಪೈರಸಿ

ಫಿಲ್ಮ್ ಪೈರಸಿ ಅಪರಾಧವಾಗಿದೆ. ಪೈರಸಿಗೆ ಸಂಬಂಧಿಸಿದ ವಿಷಯಗಳನ್ನು ಗೂಗಲ್ ಸರ್ಚ್ ಮೂಲಕ ಹುಡುಕಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಭಾರತದಲ್ಲಿ ಚಲನಚಿತ್ರ ಪೈರಸಿ ಕಾನೂನುಬಾಹಿರವಾಗಿದೆ, ಆದ್ದರಿಂದ ಗೂಗಲ್​ನಲ್ಲಿ ಈ ರೀತಿಯ ಯಾವುದನ್ನಾದರೂ ಹುಡುಕಿದರೆ ನೀವು ಜೈಲು ಅಥವಾ ದಂಡವನ್ನು ಪಾವತಿಸಬೇಕಾಗಬಹುದು.

ಗಮನಿಸಿ

ಗೂಗಲ್‌ನಲ್ಲಿ ಈ ಮೂರು ವಿಷಯಗಳನ್ನು ಹುಡುಕುವುದು ಮಾತ್ರ ತಪ್ಪಲ್ಲ. ನೀವು ಕಾನೂನು ಬಾಹಿರವಾದ ಯಾವುದೇ ವಿಚಾರವನ್ನು ಗೂಗಲ್​ನಿಂದ ಪಡೆಯಲು ಹೊರಟರೆ ಅಪಾಯಕ್ಕೆ ಸಿಲುಕಬಹುದು. ಹೀಗಾಗಿ, ಮುಂದಿನ ಬಾರಿ ಗೂಗಲ್ ಸರ್ಚ್​ ಬಳಸುವ ಮೊದಲು 100 ಬಾರಿ ಯೋಚಿಸಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Thu, 12 October 23

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು