Xiaomi 13 Pro vs Xiaomi 13: ಶಓಮಿ ಯಾವ ಸ್ಮಾರ್ಟ್​ಫೋನ್ ಬೆಸ್ಟ್?

ಶಓಮಿ, ಭಾರತದಲ್ಲಿ ಹೊಸ ಶಓಮಿ 13 ಸರಣಿಯ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ಪ್ರತಿ ಬಾರಿಯೂ ಭಾರತದಲ್ಲಿನ ಗರಿಷ್ಠ ಸಂಖ್ಯೆಯ ಸ್ಮಾರ್ಟ್​ಫೋನ್ ಬಳಕೆದಾರರನ್ನು ಸೆಳೆಯುವ ಉದ್ದೇಶದಿಂದ ಇಲ್ಲಿ ಹೊಸ ಮಾದರಿಗಳನ್ನು ಆದ್ಯತೆಯಲ್ಲಿ ಬಿಡುಗಡೆ ಮಾಡುತ್ತದೆ. ನೂತನ ಮಾದರಿಗಳಲ್ಲಿನ ಭಿನ್ನತೆ ಮತ್ತು ದರ ವ್ಯತ್ಯಾಸ, ವಿಶೇಷತೆಗಳ ಕುರಿತು ವಿವರ ಇಲ್ಲಿದೆ.

Xiaomi 13 Pro vs Xiaomi 13: ಶಓಮಿ ಯಾವ ಸ್ಮಾರ್ಟ್​ಫೋನ್ ಬೆಸ್ಟ್?
ಶಓಮಿ 13 ಸರಣಿಯ ಸ್ಮಾರ್ಟ್​ಫೋನ್
Follow us
|

Updated on: Mar 01, 2023 | 6:43 PM

ಚೀನಾ ಮೂಲದ ಶಓಮಿ 13 (Xiaomi 13) ಸ್ಮಾರ್ಟ್​ಫೋನ್​ ಹೊಸ ಸರಣಿ ಪರಿಚಯಿಸಿದೆ. ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನೂತನ ಶಓಮಿ 13 ಸ್ಮಾರ್ಟ್​ಫೋನ್ ಬಿಡುಗಡೆಯಾಗಿದೆ. ಅಲ್ಲದೆ, ಶಓಮಿ 13 ಲೈಟ್ (Xiaomi 13 Lite) ಮತ್ತು ಶಓಮಿ 13 ಪ್ರೊ ಮಾದರಿಗಳು ಕೂಡ ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ನೂತನ ಶಓಮಿ 13 ಸ್ಮಾರ್ಟ್​ಫೋನ್ ಲಭ್ಯತೆ ಮತ್ತು ವೈಶಿಷ್ಟ್ಯಗಳ ಕುರಿತು ವಿವರ ಇಲ್ಲಿದೆ.

ಶಓಮಿ 13 PRO ಸ್ಮಾರ್ಟ್​ಫೋನ್

ಸ್ಮಾರ್ಟ್​ಫೋನ್ ಕೊಳ್ಳುವ ಯುವಜನತೆ ಪ್ರಮುಖವಾಗಿ ಗಮನಿಸುವುದು ಕ್ಯಾಮೆರಾ ಎಷ್ಟಿದೆ? ಎಷ್ಟು ಮೆಗಾಪಿಕ್ಸೆಲ್, ಫೀಚರ್ಸ್ ಏನು? ಫೋಟೊ ಹೇಗೆ ಬರುತ್ತಿದೆ ಎನ್ನುವ ಅಂಶವನ್ನು. ಅದಕ್ಕೆ ಪೂರಕವಾಗಿ ಹೊಸ ಸ್ಮಾರ್ಟ್​ಫೋನ್ ಕಂಪನಿಗಳು, ಲೇಟೆಸ್ಟ್ ಫೀಚರ್ಸ್ ಇರುವ ಕ್ಯಾಮೆರಾವನ್ನು ನೂತನ ಮಾದರಿಗಳಲ್ಲಿ ಬಳಸುತ್ತಿವೆ. ಚೀನಾ ಮೂಲದ ಶಓಮಿ, ಹೊಸದಾಗಿ ಪರಿಚಯಿಸಿದ ಶಓಮಿ 13 PRO (Xiaomi 13 PRO) ಸ್ಮಾರ್ಟ್​ಫೋನ್​ನಲ್ಲಿ ಲೈಕಾ ಜತೆ ಸಹಯೋಗದಲ್ಲಿ ಆಕರ್ಷಕ 50 ಮೆಗಾಪಿಕ್ಸೆಲ್ ಸೆನ್ಸಾರ್​ನ ಕ್ಯಾಮೆರಾ ಪರಿಚಯಿಸಿದೆ. ಇದರ ಮೂಲಕ ವೈವಿಧ್ಯಮಯ ಫೋಟೊಗಳನ್ನು ತೆಗೆಯಬಹುದು ಎಂದು ಶಓಮಿ ಹೇಳಿದೆ.

ಶಓಮಿ 13

6.36″ ಫುಲ್​ಎಚ್​ಡಿ+ ಅಮೊಲೆಡ್ ಡಿಸ್​ಪ್ಲೇ 8GB + 256GB, 12GB+256GB RAM ಮತ್ತು ಸ್ಟೋರೇಜ್ ಆಯ್ಕೆ ಸ್ನ್ಯಾಪ್​ಡ್ರ್ಯಾಗನ್ 8 ಜೆನ್ 2 ಮೊಬೈಲ್ ಪ್ರೊಸೆಸರ್ ಇದರ ವಿಶೇಷತೆ 50 MP ಲೈಕಾ ಕ್ಯಾಮೆರಾ+10 MP ಟೆಲಿಫೋಟೊ +12 MP ಅಲ್ಟ್ರಾ ವೈಡ್ ಲೆನ್ಸ್ 32 ಮೆಗಾಪಿಕ್ಸೆಲ್ ಇನ್​-ಡಿಸ್​ಪ್ಲೇ ಸೆಲ್ಫಿ ಕ್ಯಾಮೆರಾ 4500mAh ಬ್ಯಾಟರಿ ಮತ್ತು 67W ಟರ್ಬೋ ಚಾರ್ಜಿಂಗ್ ಸೌಲಭ್ಯ Android 13 ಆಧಾರಿತ MIUI 14 ಓಎಸ್ ಬಿಳಿ, ಕಪ್ಪು ಮತ್ತು ಫ್ಲೋರಾ ಗ್ರೀನ್ ಆಕರ್ಷಕ ಬಣ್ಣಗಳಲ್ಲಿ ಲಭ್ಯ ಶೀಘ್ರದಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮತ್ತು ದರ ವಿವರ ಬಹಿರಂಗ

ಶಓಮಿ 13 PRO

ಪ್ರೀಮಿಯಂ ಫೀಚರ್ಸ್ ಅಪ್​ಗ್ರೇಡ್​ನೊಂದಿಗೆ ಶಓಮಿ 13 PRO ಬಿಡುಗಡೆ 12 GB+256 GB ಪ್ರೀಮಿಯಂ ಆವೃತ್ತಿ, ಹೊಸ ಸ್ನ್ಯಾಪ್​ಡ್ರ್ಯಾಗನ್ 8 Gen 2 ಪ್ರೊಸೆಸರ್ ಬಳಕೆ 6.73 ಇಂಚಿನ WQHD+ ಅಮೊಲೆಡ್ ಡಿಸ್​ಪ್ಲೇ ಲೈಕಾ ಪ್ರೊಫೆಶನಲ್ 50MP +50 MP ಟೆಲಿಫೋಟೊ+ 50 MP ಅಲ್ಟ್ರಾ ವೈಡ್ ಕ್ಯಾಮೆರಾ 32 ಮೆಗಾಪಿಕ್ಸೆಲ್ ಇನ್​ ಡಿಸ್​ಪ್ಲೇ ಸೆಲ್ಫಿ ಕ್ಯಾಮೆರಾ 4820mAh ಬ್ಯಾಟರಿ ಮತ್ತು 120W ಸ್ಮಾರ್ಟ್ ಹೈಪರ್​ಚಾರ್ಜ್ ಬೆಂಬಲ ಸೆರಾಮಿಕ್ ವೈಟ್ ಮತ್ತು ಸೆರಾಮಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯ 5G, ಎನ್​ಎಫ್​ಸಿ, ಇನ್ ಸ್ಕ್ರೀನ್ ಫಿಂಗರ್​ಪ್ರಿಂಟ್ ಸೆನ್ಸಾರ್ ಶಓಮಿ 13 PRO 12GB + 256GB ಮಾದರಿಗೆ ₹79,999 ದರ ನಿಗದಿಪಡಿಸಲಾಗಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಕೆಗೆ ₹10,000 ಇನ್​ಸ್ಟಂಟ್ ಡಿಸ್ಕೌಂಟ್ ಇದ್ದು, ₹69,999ಕ್ಕೆ ಲಭ್ಯವಾಗಲಿದೆ. ಮಾರ್ಚ್ 10ರ ಬಳಿಕ ಅಮೆಜಾನ್, ಎಂಐ.ಕಾಂ ಮತ್ತು ಎಂಐ ಹೋಮ್ ಸ್ಟೋರ್ ಮೂಲಕ ದೊರೆಯಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ
ಮಂಗಳೂರಿನಲ್ಲಿ ಮಳೆ ಅವಾಂತರ: ರಾಜಕಾಲುವೆಯ ತಡೆಗೋಡೆ ಕುಸಿದು ರಸ್ತೆ ಬಂದ್
ಮಂಗಳೂರಿನಲ್ಲಿ ಮಳೆ ಅವಾಂತರ: ರಾಜಕಾಲುವೆಯ ತಡೆಗೋಡೆ ಕುಸಿದು ರಸ್ತೆ ಬಂದ್
ಜಿಯೋ ಬಳಿಕ ಏರ್​ಟೆಲ್ ರೀಚಾರ್ಜ್ ಪ್ಲ್ಯಾನ್​ ಬೆಲೆಯಲ್ಲಿ ಹೆಚ್ಚಳ
ಜಿಯೋ ಬಳಿಕ ಏರ್​ಟೆಲ್ ರೀಚಾರ್ಜ್ ಪ್ಲ್ಯಾನ್​ ಬೆಲೆಯಲ್ಲಿ ಹೆಚ್ಚಳ
ಕಲರ್​ ಬಳಸಿದ್ದ ಕಬಾಬ್, ಚಿಕನ್ ತಂದೂರಿ, ಗೋಬಿ ಸೀಜ್ ಮಾಡಿದ ಅಧಿಕಾರಿಗಳು
ಕಲರ್​ ಬಳಸಿದ್ದ ಕಬಾಬ್, ಚಿಕನ್ ತಂದೂರಿ, ಗೋಬಿ ಸೀಜ್ ಮಾಡಿದ ಅಧಿಕಾರಿಗಳು
ಮುಳುಗಡೆಯಾಗಿರುವ ಸೇತುವೆ ಮೇಲೆ ಪ್ರಾಣದೊಂದಿಗೆ ಬೈಕರ್ಸ್ ಚೆಲ್ಲಾಟ
ಮುಳುಗಡೆಯಾಗಿರುವ ಸೇತುವೆ ಮೇಲೆ ಪ್ರಾಣದೊಂದಿಗೆ ಬೈಕರ್ಸ್ ಚೆಲ್ಲಾಟ