AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಹನ್ನೊಂದು ತಿಂಗಳ ಈ ಮಗುವಿನ ಕಣ್ಣೊಳಗೆ ಅರಳುತ್ತಿರುವ ಬೆರಗಿಗೆ ಬೆಲೆ ಕಟ್ಟಲಾದೀತೆ?

Baby sees fireworks : ಈ ಹೆಣ್ಣುಮಗು ಆಕಾಶದಲ್ಲಿ ನಡೆಯುವ ಪಟಾಕಿಸಂಭ್ರಮ ನೋಡಲು ಅಪ್ಪನೊಂದಿಗೆ ಬಂದಿದೆ. ನೀವೂ ಅದನ್ನೇ ನೋಡಬೇಕಿಲ್ಲ. ಹಾಗಿದ್ದರೆ ಇಲ್ಲಿರುವ ವಿಡಿಯೋದಲ್ಲಿ ನಿಮಗೆ ಖುಷಿ ಕೊಡುವುದು ಏನಿದೆ?

Viral: ಹನ್ನೊಂದು ತಿಂಗಳ ಈ ಮಗುವಿನ ಕಣ್ಣೊಳಗೆ ಅರಳುತ್ತಿರುವ ಬೆರಗಿಗೆ ಬೆಲೆ ಕಟ್ಟಲಾದೀತೆ?
11 ತಿಂಗಳ ಮಗು ಮೊದಲ ಸಲ ಪಟಾಕಿಸಿಡಿತ ನೋಡುತ್ತಿರುವುದು
TV9 Web
| Edited By: |

Updated on:Aug 12, 2022 | 12:07 PM

Share

ಬೆಳಕು, ಬಣ್ಣ ಯಾರ ಮನಸ್ಸನ್ನು ಅರಳಿಸದೇ ಇರವು? ಅದರಲ್ಲೂ ಎಳೆಮಕ್ಕಳ ಹರ್ಷ ಹೇಳತೀರದು. ಒಂದು ಕ್ಷಣದಲ್ಲೇ ಎಂಥ ಮೂಡ್​ ಅನ್ನು ಬದಲಾಯಿಸುವಂಥ ಶಕ್ತಿ ಬೆಳಕು ಮತ್ತು ಬಣ್ಣಕ್ಕಿದೆ. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲಿರುವ ವಿಡಿಯೋ ನೋಡಿ. ಹನ್ನೊಂದು ತಿಂಗಳ ಹೆಣ್ಣುಮಗು ಪಟಾಕಿಗಳ ಮೆರಗನ್ನು ನೋಡಲು ತನ್ನ ಪೋಷಕರೊಂದಿಗೆ ಬಂದಿದೆ. ಮೊದಲ ಸಲ ಈ ದೃಶ್ಯವನ್ನು ನೋಡಲು ಬಂದಿರುವುದರಿಂದ ಕಿವಿಗಳಿಗೆ ಹಾನಿಯಾಗದಿರಲೆಂದು ಮಗುವಿನ ತಂದೆ ಗಟ್ಟಿಯಾಗಿ ಕಿವಿಗಳನ್ನು ಮುಚ್ಚಿಹಿಡಿದಿದ್ದಾರೆ. ಆಕಾಶಕ್ಕೆ ಮುಖಮಾಡಿ ಅಲ್ಲಿ ಅರಳುವ ಬಣ್ಣ ಬೆಳಕಿನ ಚಿತ್ತಾರವನ್ನು ಮಗು ಅಚ್ಚರಿಯಿಂದ ನೋಡುತ್ತಿದೆ. ಅದರ ಕಂಗಳಲ್ಲಿ ವ್ಯಕ್ತವಾಗುತ್ತಿರುವ ಭಾವವನ್ನು ಗಮನಿಸುವುದೇ ಅಮೂಲ್ಯ ಮತ್ತು ಅಪೂರ್ವ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Pubity (@pubity)

ಈ ವಿಡಿಯೋವನ್ನು ಲೋ ಬೀಸ್ಟೊನ್ ಎಂಬುವವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಇದು 3 ಮಿಲಿಯನ್​ ವೀಕ್ಷಣೆಗೆ ಒಳಪಟ್ಟಿದೆ. ಸುಮಾರು 2.4 ಲಕ್ಷ ಲೈಕ್ಸ್​, 952 ಪ್ರತಿಕ್ರಿಯೆಗಳನ್ನು ಹೊಂದಿದೆ.

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:04 pm, Fri, 12 August 22

ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ