Viral Video: ನಿನ್ನಂಥ ಅಣ್ಣ ನಮಗೂ ಬೇಕಲ್ಲೋ!
Brother‘s Love : ಈ ಅಣ್ಣ ಟಿವಿಯಲ್ಲಿ ಮುಳುಗಿದ್ದರೂ ತಂಗಿಯನ್ನು ರಕ್ಷಿಸುವಷ್ಟು ಎಚ್ಚರವಿದ್ದನಲ್ಲ! ಥ್ಯಾಂಕ್ಸ್ ಅಣ್ಣಾ...
Viral Video : ಮಕ್ಕಳು ಎನ್ನುವುದು ಅದಕ್ಕೇ. ತಾವೇನು ಮಾಡುತ್ತಿದ್ದೇವೆ ಅದರಿಂದ ಏನಾಗುತ್ತದೆ ಎಂಬ ಪರಿವೆ ಅವುಗಳಿಗಿರುವುದಿಲ್ಲ. ಆಟವಾಡುತ್ತಲೇ ಹೀಗೆ ಅಪಾಯ ತಂದುಕೊಳ್ಳುತ್ತವೆ. ಈ ವಿಡಿಯೋ ನೋಡಿ. ತನ್ನಪಾಡಿಗೆ ತಾನು ಈ ಐದು ವರ್ಷದ ಬಾಲಕ ಟಿವಿ ನೋಡಿಕೊಂಡು ಕುಳಿತಿದ್ದಾನೆ. ಅವನ ಪುಟ್ಟ ತಂಗಿ ಸೋಫಾ ಮೇಲಿಂದ ಬೀಳುತ್ತದೆ. ತಕ್ಷಣವೇ ಅದರ ಅಂಗಿ ಹಿಡಿದು ಅದನ್ನು ರಕ್ಷಿಸುತ್ತಾನೆ ಪೋರ. ಈ ವಿಡಿಯೋ 23,000ಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ನೆಟ್ಟಿಗರು ಈ ಬಾಲಕ ಸಮಯಪ್ರಜ್ಞೆಯನ್ನು ಪ್ರಂಶಂಸಿಸಿದ್ದಾರೆ.
This 5-year-old boy quickly jumped into action and saved his baby sister from falling off the couch pic.twitter.com/KUJHgtL2Qp
ಇದನ್ನೂ ಓದಿ
— NowThis (@nowthisnews) August 26, 2022
ಈ ಅಣ್ಣನ ಪ್ರೀತಿ, ವೇಗ, ಕಾರ್ಯಪ್ರವೃತ್ತತೆ ಯಾರ ಗಮನವನ್ನೂ ಸೆಳೆಯುವಂತಿದೆ. ಶಭಾಷ್!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ