Viral Video : ಏರಬೇಕು ಹೀಗೆ ರೈಲಿನ ಮೇಲೂ ಏರಬೇಕು!?

Bangladesh Railways : ರೈಲಿನ ಚಾವಣಿ ಏರುವಲ್ಲಿ ಈ ಮಹಿಳೆ ಯಶಸ್ವಿಯಾಗುತ್ತಾಳಾ? 12 ಮಿಲಿಯನ್​ ನೆಟ್ಟಿಗರು ಕತೂಹಲದಿಂದ ವೀಕ್ಷಿಸಿದ ವಿಡಿಯೋ ಇದು.

Viral Video : ಏರಬೇಕು ಹೀಗೆ ರೈಲಿನ ಮೇಲೂ ಏರಬೇಕು!?
ಈ ಮಹಿಳೆ ಟ್ರೇನ್ ಹತ್ತಿದರಾ?
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 26, 2022 | 11:01 AM

Viral Video : ಬಾಂಗ್ಲಾದೇಶದ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲಿನ ಚಾವಣಿಯನ್ನು ಈ ಮಹಿಳೆ ಹತ್ತಲು ಪ್ರಯತ್ನಿಸುತ್ತಿದ್ದಾಳೆ. ಬಹುಶಃ ಆಕೆ ರೈಲಿನಲ್ಲಿ ಸೀಟು ಪಡೆಯಲು ಸಾಧ್ಯವಾಗದಿದ್ದಾಗ ಹೀಗೆ ಮಾಡಿರುವ ಸಾಧ್ಯತೆ ಇದೆ. ಈ ಕ್ಲಿಪ್​ Instagram ನಲ್ಲಿ ‘fresh_outta-stockz’ ಪುಟದಲ್ಲಿ ಪೋಸ್ಟ್​ ಆಗಿದೆ. ಚಾವಣಿಮೇಲೆ ಅಷ್ಟೊಂದು ಜನ ಕುಳಿತಿರುವುದನ್ನು ನೋಡಿದರೆ ಆತಂಕವಾಗುತ್ತದೆ. ಅಂಥದ್ದರಲ್ಲಿ ಈ ಮಹಿಳೆ ಕಿಟಕಿ ಸಹಾಯದಿಂದ ಮೇಲೇರಲು ಪ್ರಯತ್ನಿಸಿರುವುದನ್ನು ನೋಡಿದರೆ… ಆದರೆ ಅವಳ ಪ್ರಯತ್ನ ವಿಫಲವಾಗುವುದು ರೈಲ್ವೆ ಪೊಲೀಸ್ ಕೋಲಿನೊಂದಿಗೆ ಬಂದಾಗ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Vidyadhar Jena (@fresh_outta_stockz)

ನೆಟ್ಟಿಗರು ಜನಸಂಖ್ಯೆಯ ಬಗ್ಗೆ, ರೈಲಿನ ಚಾವಣಿಯ ಮೇಲೆ ಕುಳಿತಿರುವವರ ಬಗ್ಗೆ, ವ್ಯವಸ್ಥೆಯ ಬಗ್ಗೆ ಕಮೆಂಟ್ ಮೂಲಕ ಚರ್ಚಿಸಿದ್ದಾರೆ. ಎಂಥ ಅವ್ಯವಸ್ಥೆ ಅಲ್ಲವಾ ಇದೆಲ್ಲ?

ಈ ವಿಡಿಯೋ 12 ಮಿಲಿಯನ್​ ವೀಕ್ಷಣೆಗೆ ಒಳಪಟ್ಟಿದೆ. 3,60,000 ಲೈಕ್ಸ್​ ಪಡೆದಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 10:55 am, Fri, 26 August 22