ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ‘ಸ್ಪ್ಲೆಂಡರ್_ಬುಲೆಟ್_ಲವ್’ ಎಂಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ ಮತ್ತು ಕೆಲವೇ ದಿನಗಳಲ್ಲಿಇದು ಸಾವಿರಾರು ಲೈಕ್‌ಗಳನ್ನು ಮತ್ತು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೊದಲ್ಲಿ, ಯುವಕನೊಬ್ಬ ತನ್ನ ಬೈಕ್‌ನ್ನ ಬ್ಯಾಕ್‌ವೀಲ್‌ನ್ನು ಸ್ವಲ್ಪ ನೀರಿನ ಮೇಲೆ ಇರಿಸಿ ಮತ್ತು ಫ್ರಂಟ್ವೀಲ್ ಅನ್ನ ಮೇಲಿರಿಸಿ ಅಂದರೆ ಗಾಳಿಯಲ್ಲಿ ಇರಿಸಿ ಸವಾರಿ ಮಾಡುವುದನ್ನು ಕಾಣಬಹುದು. ಪುಣ್ಯಕ್ಕೆ, ಬೈಕರ್ ಹೆಲ್ಮೆಟ್ ಧರಿಸಿದ್ದನು. ಆದರೆ ಒಂದು ಸಣಕಲು ರಸ್ತೆಯ ಮೇಲೆ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದನು. ಅವನ ಸ್ಟಂಟ್ ನೋಡುತ್ತಿದ್ದ ಪಕ್ಕದ ಮನೆಯವನು ಮುಂದೆ ಏನಾಗಬಹುದು ಎಂದು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ. ಬೈಕು ಜಾರಿದಾಗ, ಅದು ಪಕ್ಕದ ಮನೆಯ ಗೋಡೆಗೆ ಎಳೆದೊಯ್ದು, ಇಡೀ ಗೋಡೆಯನ್ನು ಪುಡಿ ಮಾಡಿತು. ಅಷ್ಟಾದರೂ ಬೈಕ್ಗೆ ಏನೂ ಆಗಿಲ್ಲ ಅನ್ನೋದು ಸೋಜಿಗದ ವಿಷಯ!
ಆ ವಿಡಿಯೊ ನೋಡಿ:
ಇದನ್ನೂ ನೋಡಿ: Viral Video: ಕುಡುಕರಿಗೇ ಪೈಪೋಟಿ!; ವಿಸ್ಕಿ ಬಾಟಲ್ ಓಪನ್ ಮಾಡಿ ಗಟಗಟನೆ ಕುಡಿದ ಕೋತಿಯ ವಿಡಿಯೋ ವೈರಲ್
ಇದನ್ನೂ ನೋಡಿ: Viral Video: ಮುಂಬೈ ಹೆದ್ದಾರಿಯಲ್ಲಿ ಬಿದ್ದ 20 ಟನ್ ಟೊಮ್ಯಾಟೋ ವಿಡಿಯೋ ವೈರಲ್
(A Bike rider tries to stunt but the result is hilarious)