AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಯುವತಿಯ ಚಿತ್ರ ಬರೆದ ಯುವಕಲಾವಿದ, ನೇಲ್ ಆರ್ಟಿಸ್ಟ್ ರಿಯಾಕ್ಷನ್​​ಗೆ ಮನಸೋತ ಯುವಕ

ಕಲಾವಿದರೇ ಹಾಗೆ, ಕೈಯಲ್ಲಿ ಒಂದು ಪೇಪರ್ ಹಾಗೂ ಪೆನ್ಸಿಲ್ ಹಿಡಿದು ಕಣ್ಣು ಮಿಟುಕಿಸುವುದರೊಳಗೆ ದಾರಿಹೋಕರ, ಮುಗ್ಧ ಜನರ ಚಿತ್ರ ಬರೆದು ಅವರನ್ನು ಖುಷಿ ಪಡಿಸಲು ಪ್ರಯತ್ನಿಸುತ್ತಾರೆ. ಇಲ್ಲೊಬ್ಬ ಯುವ ಕಲಾವಿದನು ಹಾಗೆಯೇ ಮಾಡಿದ್ದಾನೆ. ಹೌದು ಕೆಲವು ಕೆಲವು ನಿಮಿಷದಲ್ಲೇ ನೇಲ್‌ ಆರ್ಟಿಸ್ಟ್ ಚಿತ್ರ ಬರೆದಿದ್ದಾನೆ. ಇದನ್ನು ನೋಡಿದ ಈ ಯುವತಿಯೂ ಹೇಗೆ ರಿಯಾಕ್ಷನ್ ಕೊಟ್ಟಿದ್ದಾಳೆ ಗೊತ್ತಾ? ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.

Video: ಯುವತಿಯ ಚಿತ್ರ ಬರೆದ ಯುವಕಲಾವಿದ, ನೇಲ್ ಆರ್ಟಿಸ್ಟ್ ರಿಯಾಕ್ಷನ್​​ಗೆ ಮನಸೋತ ಯುವಕ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Jul 31, 2025 | 1:50 PM

Share

ಈಗಿನ ಕಾಲದಲ್ಲಿ ಯಾರು ಕೂಡ ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ಖುಷಿಯಾಗಲಿ, ಸಂತೋಷವಾಗಲಿ ಬಯಸುವುದು ಕಡಿಮೆಯೇ. ಕೆಲವರಿಗೆ ಸದಾ ನಗುತ್ತಾ ಖುಷಿಯಾಗಿದ್ದವರನ್ನು ಕಂಡರೆ ಸಹಿಸಿಕೊಳ್ಳಲು ಖಂಡಿತ ಆಗಲ್ಲ. ಆದರೆ ಈ ಕಲಾವಿದರು ಆಗಲ್ಲ ಬಿಡಿ, ದಾರಿಹೋಕರು ಅಥವಾ ಅಪರಿಚಿತ ವ್ಯಕ್ತಿಗಳ ಚಿತ್ರ ಬಿಡಿಸಿ ಅವರಿಗೆ ಕೊಟ್ಟು ಅವರ ಮೊಗದಲ್ಲಿ ನಗು ತರಿಸಿ, ತಾವು ಅದರಲ್ಲೇ ಖುಷಿ ಪಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕಲಾವಿದ (Artist) ನೇಲ್ ಆರ್ಟಿಸ್ಟ್ (Nail Artist) ಆಗಿರುವ ಯುವತಿಯ ಚಿತ್ರ ಬರೆದು ಆಕೆಯ ಮೊಗದಲ್ಲಿ ನಗುತರಿಸಿದ್ದಾನೆ. ತನ್ನ ಸ್ಕೆಚ್ ನೋಡುತ್ತಿದ್ದಂತೆ ಯುವತಿಯೂ ಯುವ ಕಲಾವಿದನ ಕೈಚಳಕಕ್ಕೆ ಫಿದಾ ಆಗಿದ್ದು, ಏನು ಮಾಡಿದ್ದಾಳೆ ಗೊತ್ತಾ?. ಇಲ್ಲಿದೆ ಸ್ಟೋರಿ.

ವೈರಲ್ ವಿಡಿಯೋದಲ್ಲಿ ಏನಿದೆ?

ಇದನ್ನೂ ಓದಿ
Image
ವಾಕಿಂಗ್‌ ಹೊರಟಿದ್ದ ಮಹಿಳೆಯ ಮೇಲೆ ಏಕಾಏಕಿ ದಾಳಿ ಮಾಡಿದ ಸಾಕು ನಾಯಿ
Image
16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಉಪಯೋಗಿಸುವಂತಿಲ್ಲ
Image
ಭಿಕ್ಷೆ ಬೇಡಿ ಈ ವ್ಯಕ್ತಿ ಸಂಪಾದಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?
Image
ನಡು ರಸ್ತೆಯಲ್ಲಿಯೇ ಬಾಲಕಿಗೆ ಮುತ್ತಿಟ್ಟು ಎಸ್ಕೇಪ್‌ ಆದ ವ್ಯಕ್ತಿ

spreading happiness ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಯುವಕಲಾವಿದನೊಬ್ಬನು ನೇಲ್ ಆರ್ಟಿಸ್ಟ್ ಆಗಿರುವ ಯುವತಿಯ ಚಿತ್ರ ಬಿಡಿಸಿದ್ದಾಳನೆ. ಈ ಸ್ಕೆಚ್ ಆಕೆಯ ಕೈಗೆ ನೀಡುತ್ತಿದ್ದಂತೆ ಒಂದು ಕ್ಷಣ ಶಾಕ್ ಆಗಿದ್ದು ನಗುವ ಮೂಲಕ ತನ್ನ ಖುಷಿಯನ್ನು ವ್ಯಕ್ತಪಡಿಸಿದ್ದಾಳೆ. ಆ ಬಳಿಕ ಯುವ ಕಲಾವಿದನಿಗೆ ಶೇಕ್ ಹ್ಯಾಂಡ್ ನೀಡುವ ಮೂಲಕ ಅಭಿನಂದನೆ ವ್ಯಕ್ತಪಡಿಸುವುದನ್ನು ನೋಡಬಹುದು. ತನ್ನ ಸುಂದರ ಸ್ಕೆಚ್ ಬಿಡಿಸಿದ ಯುವ ಕಲಾವಿದನಿಗೆ ನೇಲ್ ಆರ್ಟ್ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Viral: CISF ಸಿಬ್ಬಂದಿಯ ಮುಖದಲ್ಲಿ ನಿಶ್ಕಲ್ಮಶ ನಗು ತಂದ ಯುವಕ, ಹೇಗೆ ಗೊತ್ತಾ?

ಈ ವಿಡಿಯೋ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಅಪರಿಚಿತ ವ್ಯಕ್ತಿಗಳನ್ನು ಖುಷಿಪಡಿಸುವ ಈ ಯುವಕಲಾವಿದನ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ಕಣ್ಣ ಕಣ್ಣ ಸಲಿಗೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನೀನೇ ಭಾಗ್ಯವಂತ ಎಂದು ತಮಾಷೆ ಮಾಡಿದ್ದಾರೆ. ತುಮಕೂರಿಗೆ ಕೊರಿಯನ್ ಸೊಸೆ ಲೋಡಿಂಗ್ ಎಂದು ಕಲಾವಿದನ ಕಾಲೆಳೆದಿದ್ದಾರೆ. ಇನ್ನು ಕೆಲವರು ಲವ್ ಆಗೋಯ್ತು ಅಂದರೆ, ಮತ್ತೆ ಕೆಲವರು ನಗುವ ಇಮೋಜಿ ಕಳುಹಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ