AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brain Teaser: ಸಂಬಂಧಗಳ ನಡುವಿನ ರಹಸ್ಯ ಬಿಡಿಸಲು ಇಲ್ಲಿದೆ ಪ್ರಶ್ನೆ; ಈ ಒಗಟು ಬಿಡಿಸಿದ್ರೆ ನೀವು ಬುದ್ಧಿವಂತರು

ಬ್ರೈನ್ ಟೀಸರ್‌ನಂತಹ ಒಗಟುಗಳಿಗೆ ಉತ್ತರ ಕಂಡುಕೊಳ್ಳುವುದರಿಂದ ನಿಮ್ಮ ಮೆದುಳಿಗೆ ಶಾರ್ಪ್ ಆಗುತ್ತದೆ. ಇಂತಹ ಟ್ರಿಕ್ಕಿ ಒಗಟಿನ ಪ್ರಶ್ನೆಗಳನ್ನು ಬಿಡಿಸುವುದು ಸುಲಭವಲ್ಲ. ಇದೀಗ ಇಲ್ಲಿ ಎ ಹಾಗೂ ಡಿಯ ನಡುವಿನ ಸಂಬಂಧ ಏನೆಂದು ನೀವು ಹೇಳಬೇಕು. ಈ ಒಗಟು ಬಿಡಿಸಲು ರೆಡಿ ಇದ್ರೆ ಈಗಲೇ ಈ ಪ್ರಶ್ನೆಯತ್ತ ಕಣ್ಣು ಹಾಯಿಸಿ.

Brain Teaser: ಸಂಬಂಧಗಳ ನಡುವಿನ ರಹಸ್ಯ ಬಿಡಿಸಲು ಇಲ್ಲಿದೆ ಪ್ರಶ್ನೆ; ಈ ಒಗಟು ಬಿಡಿಸಿದ್ರೆ ನೀವು ಬುದ್ಧಿವಂತರು
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Nov 11, 2025 | 10:21 AM

Share

ಬ್ರೈನ್ ಟೀಸರ್ (Brain Teaser) ಇದೊಂದು ಟ್ರಿಕ್ಕಿ ಒಗಟಿನ ಆಟ. ಇಲ್ಲಿರುವ ಕೆಲವು ಒಗಟನ್ನು ಬಿಡಿಸಲು ಕೆಲವರಿಗೆ ಸಾಧ್ಯವಾಗಲ್ಲ. ಉತ್ತರ ಕಂಡು ಕೊಳ್ಳುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದ್ದವರಿಗೆ ತಲೆಗೆ ಹುಳ ಬಿಡುವ ಈ ಪ್ರಶ್ನೆಗಳು ಹೊಸದೇನಲ್ಲ. ಆದರೆ ಸುಲಭವಾಗಿ ಕಾಣುವ ಕೆಲವು ಪ್ರಶ್ನೆಗಳನ್ನು ಬಿಡಿಸುತ್ತಾ ಹೋದಂತೆ ಅಷ್ಟೇ ಕಠಿಣವಾಗಿರುತ್ತದೆ. ಇದೀಗ ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕಿರುವ ಒಗಟೊಂದು ವೈರಲ್ ಆಗಿದೆ. ಇದು ಟ್ರಿಕ್ಕಿ ಪ್ರಶ್ನೆಯಾಗಿದ್ದು, ಸಂಬಂಧದ ಕುರಿತಾಗಿದೆ. ಎ ಹಾಗೂ ಡಿ ಗೂ ಇರುವ ಸಂಬಂಧವೇನು ಎನ್ನುವುದನ್ನು ನೀವು ಹೇಳಬೇಕು. ಅದಕ್ಕೂ ಮುನ್ನ ಈ ಪ್ರಶ್ನೆಯನ್ನು ತಾಳ್ಮೆಯಿಂದ ಓದಿಕೊಳ್ಳಿ.

ಸಂಬಂಧಗಳ ರಹಸ್ಯ ಬಿಡಿಸುವ ಒಗಟಿನ ಆಟ

r/Nigeria ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ನಲ್ಲಿ ಬ್ರೈನ್ ಟೀಸರ್‌ಗೆ  ಸಂಬಂಧಪಟ್ಟ ಪ್ರಶ್ನೆಯೊಂದಿದೆ. ಇಲ್ಲಿ ಎ ಯು ಬಿ ಯ ಸಹೋದರಿ, ಸಿ ಯು ಬಿ ನ ತಾಯಿ, ಡಿ ಯು ಸಿಯ ಅಪ್ಪ. ಹಾಗಾದ್ರೆ ಎ ಗೂ ಡಿ ಗೂ ಇರುವ ಸಂಬಂಧವೇನು ಎಂದು ಹೇಳಬಲ್ಲಿರಾ ಎನ್ನುವುದು ಪ್ರಶ್ನೆಯಾಗಿದೆ. ಇದು ಸಂಬಂಧಗಳ ನಡುವಿನ ರಹಸ್ಯವನ್ನು ಬಿಟ್ಟಿಡಲಿದ್ದು ನೀವು ಈ ಒಗಟು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

A is B’s sister. C is B’s mother. D is C’s father. How is A related to D? byu/kumiNkansah inNigeria

ಇದನ್ನೂ ಓದಿ:ನೀವು ಜಾಣರೇ, ಈ ಟ್ರಿಕ್ಕಿ ಗಣಿತದ ಲೆಕ್ಕ ಬಿಡಿಸಿ ಸರಿಯಾದ ಉತ್ತರ ಹೇಳಿ

ಸಂಬಂಧಗಳ ನಡುವಿನ ರಹಸ್ಯ ಬಿಚ್ಚಿಡಲು ಸಾಧ್ಯವಾಯಿತೇ?

ಇಂತಹ ಟ್ರಿಕ್ಕಿ ಬ್ರೈನ್ ಟೀಸರ್ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಪ್ರಶ್ನೆ ನಿಮ್ಮ ಮೆದುಳಿಗೆ ಹುಳಬಿಟ್ಟಿದೆ ಎಂದು ನಮಗೆ ತಿಳಿದಿದೆ. ಆದರೆ ಈ ಪ್ರಶ್ನೆಗೆ ನಿಮ್ಮ ಅತೀ ಬುದ್ಧಿವಂತಿಕೆಯಿಂದ ಉತ್ತರ ಕಂಡುಕೊಳ್ಳಲು ಸಾಧ್ಯವಾಯಿತು ಎಂದು ನಾವು ಭಾವಿಸುತ್ತೇವೆ. ಈ ಪ್ರಶ್ನೆಗೆ ಕೆಲವು ಬಳಕೆದಾರ ಮೊಮ್ಮಗ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗಾದ್ರೆ ಒಣದು ಒಗಟನ್ನು ಬಿಡಿಸಲು ಸಾಧ್ಯವಾಗಿಲ್ಲವೆಂದಾದರೆ ನೀವು ಯೋಚಿಸಿ ಈ ಟ್ರಿಕ್ಕಿ ಪ್ರಶ್ನೆಗೆ ಉತ್ತರ ಹೇಳಿ ಜಾಣರು ಎನಿಸಿಕೊಳ್ಳಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:20 am, Tue, 11 November 25

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ