AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆಯ ಸಂಭ್ರಮದಲ್ಲಿ ಪಿಜ್ಜಾ ರುಚಿ ಸವಿಯುತ್ತಿರುವ ವಧು; ವೈರಲ್​ ವಿಡಿಯೋ ನೋಡಿ

ವೈರಲ್ ಆಗುವ ವಿಡಿಯೋಗಳು ನೆಟ್ಟಿಗರ ಮುಖದಲ್ಲಿ ನಗು ತರಿಸುವುದಂತೂ ಸತ್ಯ. ಅಂಥಹುದೇ ಒಂದು ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಗುವಿನ ಎಮೋಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Viral Video: ಮದುವೆಯ ಸಂಭ್ರಮದಲ್ಲಿ ಪಿಜ್ಜಾ ರುಚಿ ಸವಿಯುತ್ತಿರುವ ವಧು; ವೈರಲ್​ ವಿಡಿಯೋ ನೋಡಿ
ಮದುವೆಯ ಸಂಭ್ರಮದಲ್ಲಿ ಪಿಜ್ಜಾ ರುಚಿ ಸವಿಯುತ್ತಿರುವ ವಧು; ವೈರಲ್​ ವಿಡಿಯೋ ನೋಡಿ
TV9 Web
| Updated By: shruti hegde|

Updated on: Sep 06, 2021 | 10:51 AM

Share

ಇತ್ತೀಚಿನ ದಿನಮಾನಗಳಲ್ಲಿ ಸಾಮಾಜಿಕ ಜಾತಲಾಣದಲ್ಲಿ ತಮಾಷೆಯ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿವೆ. ಕೆಲವು ಇಷ್ಟವಾಗಿದ್ದರೆ ಇನ್ನು ಕೆಲವು ಮನಸ್ಸು ಗೆಲ್ಲುತ್ತದೆ. ಒಟ್ಟಿನಲ್ಲಿ ವೈರಲ್ ಆಗುವ ವಿಡಿಯೋಗಳು ನೆಟ್ಟಿಗರ ಮುಖದಲ್ಲಿ ನಗು ತರಿಸುವುದಂತೂ ಸತ್ಯ. ಅಂಥಹುದೇ ಒಂದು ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಗುವಿನ ಎಮೋಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಮದುವೆ ಮನೆಯಲ್ಲಿ ನಡೆಯುವ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ತಮಾಷೆಯ ದೃಶ್ಯಗಳು ಹೆಚ್ಚು ಮನ ಗೆಲ್ಲುತ್ತವೆ. ಇದೀಗ ವೈರಲ್ ಆದ ವಿಡಿಯೋದಲ್ಲಿ ಕಾಣಿಸುವ ವಧುವಿಗೆ ಪಿಜ್ಜಾ ಅಂದ್ರೆ ಇಷ್ಟವಿರಬೇಕು. ಮದುವೆಯ ಆ ಸಂಭ್ರಮದಲ್ಲಿ ಪಿಜ್ಜಾ ಸವಿಯುತ್ತಿರುವ ದೃಶ್ಯ ವೈರಲ್ ಆಗಿದೆ.

ವಧು ತನ್ನ ವಿವಾಹಕ್ಕೆ ಸುಂದರವಾಗಿ ಅಲಂಕಾರಗೊಂಡಿದ್ದಾಳೆ. ಇನ್ನೇನು ಮಧು ಮಗಳನ್ನು ಹಸೆಮಣೆಗೆ ಕರೆದೊಯ್ಯುವುದೊಂದೇ ಬಾಕಿ. ವಧು ಸಂತೋಷದಿಂದ ಪಿಜ್ಜಾ ಸವಿದು ಸಂಭ್ರಮಿಸುತ್ತಿದ್ದಾಳೆ. ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಇನ್​ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ:

Viral Video: ಚಿಟ್ಟೆಗಳ ಜತೆ ಮುದ್ದು ನಾಯಿಮರಿಯ ಆಟ; ಜನ ಮೆಚ್ಚಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್

Viral Video: ನಗುತ್ತಾ ವಧುವಿನ ಊಟದ ಬಾಳೆಯಲ್ಲಿದ್ದ ಹಪ್ಪಳ ಕದ್ದ ವರ; ಕ್ಯೂಟ್ ವಿಡಿಯೋ ವೈರಲ್

(Bride eating pizza and enjoying her wedding video goes viral )