ನಾನು ಇಷ್ಟಪಟ್ಟ ಹಾಡನ್ನು ಹಾಕಿದರೆ ಮಾತ್ರ ಮಂಟಪಕ್ಕೆ ಬರುತ್ತೇನೆ ಎಂದು ಮುನಿಸಿಕೊಂಡ ವಧು; ವಿಡಿಯೋ ನೋಡಿ

Viral Video: ವಧು ಮಂಟಪಕ್ಕೆ ಬರುವುದನ್ನು ಅತಿಥಿಗಳು ಕಾಯುತ್ತಿದ್ದಾರೆ. ವಧು ಕೂಡಾ ಸುಂದರವಾದ ಉಡುಪು ತೊಟ್ಟು ರೆಡಿಯಾಗಿದ್ದಾಳೆ. ಇನ್ನೇನು ಮದುವೆ ಮಂಟಪಕ್ಕೆ ಬರಬೇಕಿದೆ. ಅಷ್ಟರಲ್ಲಿ ಬೇರೊಂದು ಹಾಡು ಪ್ಲೇ ಆಗಿಬಿಟ್ಟಿದೆ.

ನಾನು ಇಷ್ಟಪಟ್ಟ ಹಾಡನ್ನು ಹಾಕಿದರೆ ಮಾತ್ರ ಮಂಟಪಕ್ಕೆ ಬರುತ್ತೇನೆ ಎಂದು ಮುನಿಸಿಕೊಂಡ ವಧು; ವಿಡಿಯೋ ನೋಡಿ
ತಾನು ಇಷ್ಟಪಟ್ಟ ಹಾಡನ್ನು ಹಾಕಿದರೆ ಮಾತ್ರ ಮಂಟಪಕ್ಕೆ ಬರುತ್ತೇನೆ ಎಂದು ಮುನಿಸಿಕೊಂಡ ವಧು; ವಿಡಿಯೋ ನೋಡಿ
Follow us
TV9 Web
| Updated By: shruti hegde

Updated on:Aug 25, 2021 | 1:55 PM

ತಾನು ಇಷ್ಟಪಟ್ಟಂತೆಯೇ ವಧು ಸಮಾರಂಭಗಳು ನಡೆಯಬೇಕು ಎಂಬುದು ವಧು ವರರಿಗೆ ಇದ್ದೇ ಇರುತ್ತದೆ. ಅದರಂತೆಯೇ ಅದ್ದೂರಿಯಾಗಿ ಮದುವೆ ಮನೆಯನ್ನು ತಯಾರಿ ಮಾಡಿರಲಾಗುತ್ತದೆ. ವಧು, ತಾನು ಆಸೆ ಪಟ್ಟಂತೆಯೇ ಎಲ್ಲವೂ ನಡೆಯಬೇಕೆಂದು ನಿರೀಕ್ಷಿಸಿದ್ದಾಳೆ. ಹಾಗಾಗಿಯೇ ಮಂಟಪಕ್ಕೆ ಬರುವಾಗ ನಾನು ಇಷ್ಟಪಟ್ಟ ಹಾಡು ಪ್ಲೇ ಆಗುತ್ತಿಲ್ಲವೆಂದು ಮುನಿಸಿಕೊಂಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ವಧು ಮಂಟಪಕ್ಕೆ ಬರುವುದನ್ನು ಅತಿಥಿಗಳು ಕಾಯುತ್ತಿದ್ದಾರೆ. ವಧು ಕೂಡಾ ಸುಂದರವಾದ ಉಡುಪು ತೊಟ್ಟು ರೆಡಿಯಾಗಿದ್ದಾಳೆ. ಇನ್ನೇನು ಮದುವೆ ಮಂಟಪಕ್ಕೆ ಬರಬೇಕಿದೆ. ಅಷ್ಟರಲ್ಲಿ ಬೇರೊಂದು ಹಾಡು ಪ್ಲೇ ಆಗಿಬಿಟ್ಟಿದೆ. ತಾನು ಸೂಚಿಸಿರುವ ಹಾಡೇ ಬೇಕು.. ಹಾಗಾದ್ರೆ ಮಾತ್ರ ಮಂಟಪಕ್ಕೆ ಬರುತ್ತೇನೆ ಎಂದು ವಧು ಹಠ ಮಾಡಿದ್ದಾಳೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಅವಳನ್ನು ಸಮಾಧಾನ ಮಾಡಲು ಸುತ್ತಲಿದ್ದ ಅತಿಥಿಗಳು ಸೇರುತ್ತಾರೆ. ಆದರೆ ತಾನು ಬಯಸಿದ ಹಾಡು ಹಾಕಲು ಹೇಳಿ ಎಂದು ವಧು ಮುನಿಸಿಕೊಂಡಿದ್ದಾಳೆ. ಬಳಿಕ ಅವಳು ಇಷ್ಟಪಟ್ಟಂತೆಯೇ ಹಾಡು ಪ್ಲೇ ಆಗಿದೆ. ವಧುವಿನ ಮುಖದಲ್ಲಿ ನಗು ಅರಳಿರುವುದನ್ನು ನೋಡಬಹುದು.

ವೆಡ್ಡಿಂಗ್ ಬಿಗ್ರೇಡ್ ಎಂಬ ಇನ್​ಸ್ಟಾಗ್ರಾಂ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ತಾನಿಷ್ಟ ಪಟ್ಟ ಹಾಡನ್ನು ಹಾಕಿಸಿಕೊಂಡು ವಧು ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಮದುವೆ ಮಂಟಪದಲ್ಲಿಯೇ ಟಗ್ ಆಫ್ ವಾರ್ ಸ್ಪರ್ಧೆ; ಜಾರಿ ಬಿದ್ದ ಮಹಿಳೆಯನ್ನು ವಿಡಿಯೋದಲ್ಲೇ ನೋಡಿ

Viral News: ತಾಳಿ ಕಟ್ಟುವ ಹೊತ್ತಲ್ಲಿ ಮದುವೆ ಬೇಡವೆಂದ ವಧು; ಕಾರಣ ಕೇಳಿದ್ರೆ ಶಾಕ್ ಆಗ್ತೀರ

(Bride refuse to in her wedding video goes viral)

Published On - 1:54 pm, Wed, 25 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ