AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ನಿಮಿಷದಲ್ಲಿ ಚಿಪ್ಪಿನಿಂದ ತೆಂಗಿನಕಾಯಿ ಬಿಡಿಸಿದ ಚೆಫ್​ ವಿಕಾಸ್​ ಖನ್ನಾ

Coconut : ಸುತ್ತಿಗೆ, ಚಮಚ, ಸ್ಕ್ರೂಡ್ರೈವರ್, ಚಾಕು ಇನ್ನೂ ಏನೆಲ್ಲ ಇಟ್ಟುಕೊಂಡಿರುತ್ತೀರಿ ಅಲ್ಲವೆ ಹೀಗೆ ತೆಂಗಿನಕಾಯಿ ಬೇರ್ಪಡಿಸಲು? ಆದರೆ ಈ ತಂತ್ರ ಹೇಗಿದೆ ನೋಡಿ, ನೆಟ್ಟಿಗರಂತೂ ಬಹಳ ಇಷ್ಟಪಟ್ಟಿದ್ದಾರೆ.

ಒಂದೇ ನಿಮಿಷದಲ್ಲಿ ಚಿಪ್ಪಿನಿಂದ ತೆಂಗಿನಕಾಯಿ ಬಿಡಿಸಿದ ಚೆಫ್​ ವಿಕಾಸ್​ ಖನ್ನಾ
Chef Vikas Khanna shares an easy trick to crack open a coconut in minutes
TV9 Web
| Updated By: ಶ್ರೀದೇವಿ ಕಳಸದ|

Updated on: Nov 05, 2022 | 6:05 PM

Share

Viral Video : ಈಗ ಯಾರಿಗೂ ಸಮಯವಿಲ್ಲ. ಎಲ್ಲವೂ ಪಟಪಟನೆ ಆಗಬೇಕು. ಹಾಗಿದ್ದರೆ ಏನು ಮಾಡಬೇಕು? ಇಂಥ ಸುಲಭ ವಿಧಾನವನ್ನು ಅನುಸರಿಸಬೇಕು. ನಿತ್ಯಜೀವನಕ್ಕೆ ಉಪಯೋಗವಾಗುವಂಥ ಸಾಕಷ್ಟು ಇಂಥ ವಿಡಿಯೋಗಳು ಇಂದು ಬೇಡಿಕೆಯಲ್ಲಿವೆ. ಇವುಗಳ ಪಟ್ಟಿಗೆ ಈಗ ವೈರಲ್ ಆಗುತ್ತಿರುವ ಈ ವಿಡಿಯೋ ಕೂಡ ಸೇರಿಕೊಂಡಿದೆ. ಚೆಫ್​ ವಿಕಾಸ್​ ಖನ್ನಾ, ಒಂದೇ ನಿಮಿಷದಲ್ಲಿ ತೆಂಗಿನಕಾಯಿಯನ್ನು ಚಿಪ್ಪಿನಿಂದ ಬೇರ್ಪಡಿಸುವ ತಂತ್ರವನ್ನು ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ತೆಂಗಿನಕಾಯಿಯನ್ನು ಒಡೆಯುವುದು, ಕತ್ತರಿಸುವುದು ಜೊತೆಗೆ ಕೈನೋವು ಮಾಡಿಕೊಳ್ಳುವುದು ಈ ಎಲ್ಲದಕ್ಕೂ ಮತ್ತದರದೇ ಆದ ಸಮಯವನ್ನೂ ತೆಗೆದುಕೊಳ್ಳುವುದು… ಎಲ್ಲವೂ ತಲೆನೋವಿನ ಕೆಲಸ. ಆದರೆ ಒಂದೇ ಬಾರಿಗೆ ಹೀಗೆ ತೆಂಗಿನಾಯಿಯನ್ನು ಚಿಪ್ಪಿನಿಂದ ಬೇರ್ಪಡಿಸುವುದು ಒಳ್ಳೆಯ ಐಡಿಯಾ ಅಲ್ಲವೆ?

ವಿಕಾಸ್​, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿದ್ದಾಗ ಮಹಿಳೆಯೊಬ್ಬರು ಈ ತಂತ್ರವನ್ನು ಅನುಸರಿಸಿದರಂತೆ. ಆನಂತರ ತಮಗೂ ಹೀಗೆ ಮಾಡಬೇಕು ಅನ್ನಿಸಿತಂತೆ. ಈ ತನಕ 50,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಓಹ್ ಎಂಥ ಸರಳವಿದು. ನಾವು ಚಾಕು, ಸುತ್ತಿಗೆ, ಚಮಚ ಇನ್ನೂ ಏನೇನೋ ತೆಗೆದುಕೊಂಡು ಕಸರತ್ತು ಮಾಡುತ್ತಿರುತ್ತೇವೆ ಎಂದಿದ್ದಾರೆ ಒಬ್ಬರು. ಇಂಥ ಮಾಹಿತಿಗಾಗಿ ಬಹಳ ಧನ್ಯವಾದ. ಇಂಥ ಸಾವಿರ ವಿಡಿಯೋ ಮಾಡಿ ಹಾಕಿದರೂ ಸರಿಯೇ ಎಂದಿದ್ದಾರೆ ಮತ್ತೊಬ್ಬರು. ಅಬ್ಬಾ ಇದು ನನ್ನ ನಿತ್ಯ ಜೀವನವನ್ನು ಸುಲಭವೂ ಸುಗಮವೂಗೊಳಿಸುತ್ತದೆ ಎಂದಿದ್ದಾರೆ ಇನ್ನೂ ಒಬ್ಬರು. ನಾನು ಖಂಡಿತವಾಗಿಯೂ ಇದನ್ನು ಪ್ರಯತ್ನಿಸುತ್ತೇನೆ ಎಂದಿದ್ದಾರೆ ಮಗದೊಬ್ಬರು.

ನಿಮಗೀಗಾಗಲೇ ಈ ತಂತ್ರ ಗೊತ್ತಿತ್ತಾ? ಇಲ್ಲವಾದರೆ ಪ್ರಯತ್ನಿಸಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ