Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕಪ್ಪು ಬಿಳುಪಿನ ಝಿಗ್​ಝ್ಯಾಗ್​ ನಡುವೆ ಅಡಗಿರುವ ಪ್ರಾಣಿ ಯಾವುದು?

Brain Teaser : ದಿಟ್ಟಿಸಿ ನೋಡಿದರೆ ಏನೂ ಕಾಣದು, ಮೇಲೆ ಕೆಳಗೆ ಸ್ಕ್ರಾಲ್ ಮಾಡಿದರೆ ಮಾತ್ರ ಇದರೊಳಗೆ ಅಡಗಿರುವುದು ಕಾಣುತ್ತದೆ ಎಂದು ಒಬ್ಬರು. ಕಣ್ಣೀರು ಬಂತೇ ವಿನಾ ಯಾವ ಪ್ರಾಣಿನೂ ಕಾಣಲಿಲ್ಲ ಎಂದು ಮತ್ತೊಬ್ಬರು. ನಿಮಗೆ?

Viral: ಕಪ್ಪು ಬಿಳುಪಿನ ಝಿಗ್​ಝ್ಯಾಗ್​ ನಡುವೆ ಅಡಗಿರುವ ಪ್ರಾಣಿ ಯಾವುದು?
ಯಾವ ಪ್ರಾಣಿ ಕಾಣುತ್ತಿದೆ ಇಲ್ಲಿ?
Follow us
ಶ್ರೀದೇವಿ ಕಳಸದ
|

Updated on: Jun 29, 2023 | 11:20 AM

Optical Illusion : ರೆಡ್ಡಿಟ್​ (Reddit) ಎಂಬ ಸಾಮಾಜಿಕ ಜಾಲತಾಣದಲ್ಲಿ ಈ ಆಪ್ಟಿಕಲ್​ ಇಲ್ಲ್ಯೂಷನ್​ ಚಿತ್ರವನ್ನು ಹಂಚಿಕೊಳ್ಳಾಗಿದೆ. ಝಿಗ್​ಝ್ಯಾಗ್​ನ ನಡುವೆ ಅಡಗಿರುವ ಪ್ರಾಣಿ ಯಾವುದು ಎಂದು ನೆಟ್ಟಿಗರು ಕಣ್ಣು ಹಿಗ್ಗಿಸಿಕೊಂಡು, ಕುಗ್ಗಿಸಿಕೊಂಡೆಲ್ಲಾ ನೋಡುತ್ತಿದ್ದಾರೆ. ಅನೇಕರು ಥಟ್ಟನೆ ಗುರುತಿಸಿದ್ದಾರೆ, ಕೆಲವರು ಏನೂ ಕಾಣುತ್ತಿಲ್ಲ ಎಂದಿದ್ದಾರೆ. ನೀವು ಪ್ರಯತ್ನಿಸಿ, ನಿಮ್ಮ ಕಣ್ಣುಗಳು ಹೇಗಿದ್ದರೂ ಬಹಳ ಚುರುಕು. ಇಂಥ ಸವಾಲುಗಳನ್ನು ಕ್ಷಣಾರ್ಧದಲ್ಲಿ ಬಿಡಿಸುತ್ತೀರಿ!

I promise upvoting makes you see the hidden image better. by u/YeahChristopher in opticalillusions

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಂಥ ಚಿತ್ರಗಳನ್ನು ದಿಟ್ಟಿಸಿ ನೋಡಿದಾಗ ಚಲನೆಯ ಭ್ರಮೆ ಉಂಟಾಗುತ್ತದೆ. ಹೀಗೆ ಭ್ರಮೆ ಉಂಟಾಗುವಂತೆಯೇ ಇಂಥ ಚಿತ್ರಗಳನ್ನು ರಚಿಸುವುದೇ ಇವುಗಳ ವಿಶೇಷ. ಆದರೆ ಈ ಚಿತ್ರಗಳನ್ನು ನೋಡಿದಾಗ ಒಬ್ಬೊಬ್ಬರಿಗೆ ಒಂದೊಂದು ರೀತಿ ಅನುಭವ ಉಂಟಾಗುತ್ತದೆ. ನನಗಂತೂ ಇದನ್ನು ನೋಡುತ್ತಿರುವಾಗ ಕಣ್ಣೀರು ದಳದಳನೆ ಇಳಿಯುತ್ತಿತ್ತು ಎಂದಿದ್ದಾರೆ ಒಬ್ಬರು. ನನಗಂತೂ ಏನೂ ಕಾಣುತ್ತಿಲ್ಲ, ಯಾರಾದರೂ ಸುಳಿವು ಕೊಡಬಹುದೇ? ಎಂದಿದ್ದಾರೆ ಮತ್ತೊಬ್ಬರು. ನನಗಂತೂ ಕೋತಿ ಕಾಣುತ್ತಿದೆ ಎಂದು ಮಗದೊಬ್ಬರು. ಇದು ಹರಾಂಬೆ ಅಲ್ಲವೆ ಎಂದು ಇನ್ನೊಬ್ಬರು.

ಇದನ್ನೂ ಓದಿ : Viral Video: ಮೂರು ವರ್ಷಗಳ ನಂತರ ತನ್ನನ್ನು ಸಾಕಿದವರನ್ನು ನೋಡಿದಾಗ

ಇಂಥ ಚಿತ್ರಗಳನ್ನು ನೋಡುವುದು ಹೇಗೆ ಎನ್ನುವ ಕುರಿತು ಕೆಲವರು ಸಲಹೆಗಳನ್ನು ನೀಡಿದ್ದಾರೆ. ಒಬ್ಬರು, ಮೇಲೆ ಕೆಳಗೆ ಸ್ಕ್ರಾಲ್ ಮಾಡಿ ಅದರೊಳಗೆ ಅಡಗಿದ ಪ್ರಾಣಿ ಕಾಣುತ್ತದೆ ಎಂದಿದ್ದಾರೆ. ನಿಮ್ಮ ಕಣ್ಣುಗುಡ್ಡೆಗಳನ್ನು ತಿರುಗಿಸುತ್ತ ನೋಡಿ ಕಾಣುತ್ತದೆ ಎಂದಿದ್ದಾರೆ ಇನ್ನೊಬ್ಬರು. ಮೊದಲು ಎಡಕ್ಕೆ ನಂತರ ಬಲಕ್ಕೆ ಸ್ವೈಪ್ ಮಾಡಿ ನೋಡಿ ಎಂದಿದ್ದಾರೆ ಮಗದೊಬ್ಬರು. ದಿಟ್ಟಿಸಿ ನೋಡಿದರೆ ಏನೂ ಕಾಣುವುದಿಲ್ಲ. ಆದರೆ ಕೆಳಗೆ ಅಥವಾ ಮೇಲೆ ಸ್ಕ್ರಾಪ್ ಮಾಡಿದಾಗ ನನಗೆ ಅದರಲ್ಲಿರುವ ಪ್ರಾಣಿ ಕಂಡಿತು ಎಂದಿದ್ಧಾರೆ ಇನ್ನೊಬ್ಬರು.

ಈಗ ಹೇಳಿ ನಿಮಗೆ ಕಂಡ ಪ್ರಾಣಿ ಯಾವುದು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!