Optical Illusion: ಮಂಡೇ ಬ್ಲ್ಯೂಸ್​​ನಿಂದ ಹೊರಬರೋದಕ್ಕೆ ನಿಮ್ಮ ಕಣ್ಣುಗಳಿಗೆ ಕೆಲಸ ಕೊಡಿ

Spot the Differences : ಮೊದಲಿಗೆ ಈ ಎರಡೂ ಚಿತ್ರಗಳು ಒಂದೇ ಥರ ಕಾಣಿಸುತ್ತವೆ. ಆದರೆ ಸೂಕ್ಮವಾಗಿ ಗಮನಿಸಿದಾಗ ಇವುಗಳ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ. ನಿಮಗೆ ಕೊಟ್ಟಿರುವ ಸಮಯ 5 ಸೆಕೆಂಡುಗಳು.

Optical Illusion: ಮಂಡೇ ಬ್ಲ್ಯೂಸ್​​ನಿಂದ ಹೊರಬರೋದಕ್ಕೆ ನಿಮ್ಮ ಕಣ್ಣುಗಳಿಗೆ ಕೆಲಸ ಕೊಡಿ
ಈ ಚಿತ್ರಗಳ ಮಧ್ಯೆ ಇರುವ ವ್ಯತ್ಯಾಸ ಗುರುತಿಸಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 29, 2023 | 11:31 AM

A Toy Story: ನಿಮ್ಮ ಕಣ್ಣುಗಳು ಹದ್ದಿನ ಕಣ್ಣುಗಳೆಂದು ಗೊತ್ತಿದ್ದೇ ನಾವು ಪದೇಪದೆ ಇಂಥ ಸವಾಲುಗಳೊಂದಿಗೆ ನಿಮ್ಮೆದುರು ಹಾಜರಾಗುತ್ತೇವೆ. ಸೋಮವಾರದ ಬ್ಲ್ಯೂಸ್​ನಲ್ಲಿ (Monday Blues) ಹೆಣಗಾಡುತ್ತ ಕೆಲವನ್ನು ಮಾಡುತ್ತಿರುವಿರಿ. ಸ್ವಲ್ಪ ನಿಮ್ಮ ಮೆದುಳನ್ನು ಚುರುಕುಗೊಳಿಸಲು ಟಾಯ್​ ಸ್ಟೋರಿ ಚಿತ್ರಗಳನ್ನು ನಿಮಗಾಗಿ ತಂದಿದ್ದೆವೆ. ನಿಮ್ಮ ಕಣ್ಣಿನ ತೀಕ್ಷಣತೆಯನ್ನು ಪರೀಕ್ಷೆಗೆ ಒಡ್ಡಿಕೊಳ್ಳು ನೀವು ತಯಾರಿದ್ದೀರಿಲ್ಲವಾ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಲ್ಲಿರುವ ಚಿತ್ರಗಳು ಮೊದಲ ನೋಟಕ್ಕೆ ಒಂದೇ ಥರ ಕಾಣುತ್ತವೆ. ಆದರೆ ಇವುಗಳ ಮಧ್ಯೆ ವ್ಯತ್ಯಾಸವಿದೆ. ಅತ್ಯಂತ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಈ ವ್ಯತ್ಯಾಸಗಳನ್ನು ನೀವು ಪತ್ತೆ ಹಚ್ಚಬಹುದಾಗಿದೆ. ನಿಮ್ಮ ವೀಕ್ಷಣಾ ಕೌಶಲವನ್ನು ಒರೆಗಲ್ಲಿಗೆ ಹಚ್ಚುವ ಸಮಯ ಇದೀಗ ಶುರುವಾಗಿದೆ. ನಿಮಗೆ ಕೊಟ್ಟಿರುವ ಸಮಯ ಐದು ಸೆಕೆಂಡುಗಳು ಮಾತ್ರ.

ಇದನ್ನೂ ಓದಿ : Viral Video: ಚುಂಬನವೃತ್ತಾಂತ; ಯುವತಿಯರಿಬ್ಬರ ನಡುವೆ ಬಂಧಿ ಈ ಡಾಲ್ಫಿನ್​, ನೆಟ್ಟಿಗರ ಆಕ್ರೋಶ 

ಸುಳಿವು ಬೇಕಾ? ಇಲ್ಲಿರುವ ಈ ಮೂವರು ವ್ಯಕ್ತಿಗಳ ಗದ್ದಗಳನ್ನು ಗಮನಿಸಿ. ನೆಟ್ಟಿಗರನೇಕರು ಸರಿಯಾದ ಉತ್ತರ ಕಂಡುಕೊಂಡಿದ್ದಾರೆ. ಗಮನಿಸಿದಿರಾ? ಯಾರ ಗದ್ದದ ಮೇಲೆ ಸುಳಿ ಇದೆ ಎನ್ನುವುದನ್ನು? ಹೌದು ಬಲಬದಿಯ ವ್ಯಕ್ತಿಯ ಗದ್ದದ ಮೇಲೆ ಸುಳಿ ಇದೆ.

ಸುಳಿವು ಕೊಡದೇ ನೀವು ಉತ್ತರ ಕಂಡುಕೊಂಡಿದ್ದರೆ ನಿಮ್ಮ ಕಣ್ಣು ತೀಕ್ಷ್ಣ ಎಂಬಂಥ. ಮತ್ತೊಂದು ಸವಾಲಿನೊಂದಿಗೆ ಮತ್ತೆ ಸಿಗುತ್ತೇವೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:30 am, Mon, 29 May 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್