AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monday Blues: ಹರಡಿದ ಕೋಣೆಯೊಳಗೆ ಪೆಂಗ್ವಿನ್​ ಅಡಗಿದೆ, ಹುಡುಕಬಲ್ಲಿರಾ?

Penguin : ಮತ್ತೆ ಮತ್ತೆ ನೋಡಿ. ಮೊದಲಿಗೆ ನಿಮಗೆ ಖಂಡಿತ ಕಾಣುವುದಿಲ್ಲ. ಆದರೆ ಪೆಂಗ್ವಿನ್​ನ ಚಿತ್ರವನ್ನು ಮನಸ್ಸಲಿನಲ್ಲಿಟ್ಟುಕೊಂಡು ಮೆಲ್ಲ ಹುಡುಕಿ. ಖಂಡಿತ ಸಮಯದ ಮಿತಿ ಇಲ್ಲ.

Monday Blues: ಹರಡಿದ ಕೋಣೆಯೊಳಗೆ ಪೆಂಗ್ವಿನ್​ ಅಡಗಿದೆ, ಹುಡುಕಬಲ್ಲಿರಾ?
ಎಲ್ಲಿದೆ ಇಲ್ಲಿ ಪೆಂಗ್ವಿನ್
TV9 Web
| Edited By: ಶ್ರೀದೇವಿ ಕಳಸದ|

Updated on: May 22, 2023 | 12:21 PM

Share

Optical Illusion: ಸೋಮವಾರ ಶುರುವಾಗಿದೆ! ಯಾಕಾದರೂ ವಾರಾಂತ್ಯ ಮುಗಿಯಿತೋ ಎಂದು ಗೊಣಗಿಕೊಳ್ಳುತ್ತಲೇ ನಿಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದೀರಿ. ಬಿಸಿಲು ನೆತ್ತಿಗೇರುತ್ತಿದ್ದಂತೆ ಮತ್ತಷ್ಟು ಆಯಾಸ ನಿಮ್ಮಲ್ಲಿ ಉಂಟಾಗುತ್ತಿದೆ. ಸಣ್ಣದೊಂದು ನಿದ್ದೆ ಮಾಡಿ ಎದ್ದರೆ ಹೇಗೆ ಎಂದು ಮನಸ್ಸು ಲೆಕ್ಕಾಚಾರ ಹಾಕುತ್ತಿದೆ. ಆದರೆ ಕೆಲಸ ಕೈಬಿಡುತ್ತಿಲ್ಲ. ಹಾಗಿದ್ದರೆ ಏನು ಮಾಡುತ್ತೀರಿ? ನೋಡಿ ಇಲ್ಲೊಂದು ಆಪ್ಟಿಕಲ್ ಇಲ್ಲ್ಯೂಷನ್​ ಚಿತ್ರ ಇದೆ. ಬಹುಶಃ ಇದು ನಿಮ್ಮ ಆಲಸ್ಯವನ್ನು ಹೊಡೆದೋಡಿಸಬಹುದು.

ಹರಡಿರುವ ಈ ಕೋಣೆಯಲ್ಲಿ ಏನಿದೆ ಏನಿಲ್ಲ ನೋಡಿ. ಮಕ್ಕಳು ಇಡೀ ಕೋಣೆತುಂಬಾ ಆಟಿಕೆ ಸಾಮಾನುಗಳನ್ನು ಚೆಲ್ಲಾಪಿಲ್ಲಿಯಾಗಿಸಿ ಹೋಗಿದ್ದಾರೆ. ಜಿರಾಫೆ, ಟ್ರಕ್​, ಮೊಲ, ಬೋಟು, ಜೀಪು, ಕ್ಷಿಪಣಿ, ಚೆಂಡು, ಬೊಂಬೆ, ಡೋನಟ್, ಟೆಡ್ಡಿ ಹೀಗೆ ಇನ್ನೂ ಏನೇನೋ. ಈ ಎಲ್ಲದರ ಮಧ್ಯೆಯೇ ಒಂದು ಪುಟ್ಟ ಪೆಂಘ್ವಿನ್​ ಅಡಗಿ ಕುಳಿತಿದೆ. ಅದನ್ನು ಹುಡುಕುವುದೇ ನಿಮಗಿರುವ ಸವಾಲು.

ಇದನ್ನೂ ಓದಿ : Optical Illusion : 11 ಸೆಕೆಂಡುಗಳಲ್ಲಿ ಮೇಷ್ಟ್ರ ಕನ್ನಡಕ ಹುಡುಕಿ ಕೊಡಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮತ್ತೆ ಮತ್ತೆ ನೋಡಿ. ಮೊದಲಿಗೆ ನಿಮಗೆ ಖಂಡಿತ ಕಾಣುವುದಿಲ್ಲ. ಆದರೆ ಪೆಂಗ್ವಿನ್​ನ ಚಿತ್ರವನ್ನು ಮನಸ್ಸಲಿನಲ್ಲಿಟ್ಟುಕೊಂಡು ಮೆಲ್ಲ ಹುಡುಕಿ. ಖಂಡಿತ ಸಮಯದ ಮಿತಿ ಇಲ್ಲ. ಇನ್ನೂ ಸಿಗಲಿಲ್ವಾ ಸರಿ ಹಾಗಿದ್ದರೆ ಒಂದು ಸುಳಿವು ಬೇಕಾ? ಎಡಬದಿಗೆ ಗಮನಿಸಿ. ಕುರ್ಚಿಯ ಹಿಂದೆ ಚೆಂಡು, ಅದರ ಹಿಂದೆ ಕ್ಷಿಪಣಿ, ಅದರ ಹಿಂದೆ ಬೂಟು, ಮತ್ತದರ ಹಿಂದೆ ಪೆಂಗ್ವಿನ್​! ಈಗಲೂ ಕಾಣದಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ.

viral optical illusion find penguin in this messy room

ಇಲ್ಲಿದೆ ಪೆಂಗ್ವಿನ್

ಅಂತೂ ಪೆಂಗ್ವಿನ್​ ಸಿಕ್ಕಿತಲ್ಲವೆ? ಈಗಿದನ್ನು ಹಿಮಪ್ರದೇಶದಲ್ಲಿ ಬಿಟ್ಟುಬರೋಣವೆ? ಮೊದಲೇ ಸಿಕ್ಕಾಪಟ್ಟೆ ಬಿಸಿಲು ಬೇರೆ. ಆಗಾಗ ಇಂಥ ಆಪ್ಟಿಕಲ್​ ಇಲ್ಲ್ಯೂಷನ್​ ಗಮನಿಸುವುದರಿಂದ ನಿಮ್ಮ ಮೆದುಳಿಗೆ ಕೆಲಸದ ಮಧ್ಯೆ ವಿಶ್ರಾಂತಿ ಸಿಗುತ್ತದೆ. ಉತ್ತರ ಸಿಗುತ್ತದೋ ಬಿಡುತ್ತದೋ ಆದರೆ ದಿನಕ್ಕೆ ಒಂದೆರಡು ಬಾರಿಯಾದರೂ ಇಂಥ ಚಿತ್ರಗಳನ್ನು ಹುಡುಕಿಕೊಂಡು ಕಣ್ಣಿಗೂ, ಮೆದುಳಿಗೂ, ಬುದ್ಧಿಗೂ ಕೆಲಸ ಕೊಡಿ. ಏನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!