Optical Illusion: 10 ಸೆಕೆಂಡಿನಲ್ಲಿ ತೋಳವನ್ನು ಗುರುತಿಸಬಲ್ಲಿರಾ?

Find the Wolf : ಬೆಂಚಿನ ಬಳಿ, ಮರದ ಹಿಂದೆ, ಪೊದೆಯ ಬಳಿ, ಬೆಂಚಿನ ಕೆಳಗೆ, ಎಲ್ಲಿ ಎಲ್ಲಿದೆ ತೋಳ ಇಲ್ಲಿ?

Optical Illusion: 10 ಸೆಕೆಂಡಿನಲ್ಲಿ ತೋಳವನ್ನು ಗುರುತಿಸಬಲ್ಲಿರಾ?
ತೋಳ ಸಿಕ್ಕೀತೆ?
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 23, 2022 | 3:44 PM

Optical Illusions : ಬೆಳಗ್ಗೆಯಿಂದ ಒಂದೇ ಸಮ ಕೆಲಸ ಮಾಡಿ ತಲೆ ಓಡುತ್ತಿಲ್ಲವಾದರೆ ಸ್ವಲ್ಪ ವಿರಾಮ ತೆಗೆದುಕೊಳ್ಳಿ. ನಿಮ್ಮ ಮೆದುಳು ಚುರುಕಾಗಲು ಇಲ್ಲಿರುವ ಈ ಆಪ್ಟಿಕಲ್ ಇಲ್ಯೂಷನ್​ ಗಮನಿಸಿ. ಈಗಾಗಲೇ ಇಂಥ ಸಾಕಷ್ಟು ಚಟುವಟಿಕೆಗಳಲ್ಲಿ ಈ ಹಿಂದೆ ನೀವು ತೊಡಗಿಕೊಂಡಿದ್ದೀರಿ. ಈಗಲೂ ಇದನ್ನು ಗಮನಿಸಿ. ನಿಮಗಿರುವ ಸಮಯ 10 ಸೆಕೆಂಡುಗಳು. ಆ ಸಮಯದಲ್ಲಿ ಮೇಲಿನ ಚಿತ್ರದಲ್ಲಿ ಅಡಗಿರುವ ತೋಳವನ್ನು ಗುರುತಿಸಬಹುದಾ?

ಈ ಚಿತ್ರವು ನೋಡಿದ ಯಾರಿಗೂ ಭ್ರಮೆ ಸೃಷ್ಟಿಸುವಂತೆ ರಚನೆಗೊಂಡಿದೆ. ಇದೇ ಇದರ ತಂತ್ರ. ಅಲ್ಲಿರುವ ದೃಶ್ಯ ನಿಮ್ಮ ಗ್ರಹಿಕೆಯೊಳಗೆ ಬೇರೆಯದೇ ಆಕಾರ ತಳೆಯಲು ಅವಕಾಶವಿರುತ್ತದೆ. ವಾಸ್ತವ ಮತ್ತು ಭ್ರಮೆಯ ಮಧ್ಯೆ ಯೋಚಿಸುವ ಕೆಲಸವನ್ನು ನಿಮ್ಮ ಮೆದುಳಿಗೆ ಕೊಡುತ್ತದೆ ಈ ಚಿತ್ರ. ಕಣ್ಣೆದುರಿನದು ನಿಜ. ಆದರೆ ಮೆದುಳು ಅದು ಅಲ್ಲ ಎನ್ನುತ್ತಿರುತ್ತದೆ. ಹೀಗೆ ಸ್ವಲ್ಪ ಹೊತ್ತು ಕಣ್ಣು ಮತ್ತು ಮೆದುಳಿಗೆ ಗುದ್ದಾಟ ನಡೆದ ಮೇಲೆ ನಿಖರ ಉತ್ತರ ಸಿಗುವ ಸಾಧ್ಯತೆ ಇರುತ್ತದೆ. ಈಗಲೇ ನೋಡಬೇಡಿ ಈ ಕೆಳಗಿನ ಚಿತ್ರ!

Explanation To The Hidden Wolf Optical Illusion

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆದರೆ ಹತ್ತು ಸೆಕೆಂಡಿನೊಳಗೆ ತೋಳ ಕಾಣಲಿಲ್ಲವಾ? ಇದೆಲ್ಲ ನೀವು ನೀವೇ ಪರೀಕ್ಷಿಸಿಕೊಳ್ಳಬೇಕು.  ಏಕೆಂದರೆ ಇದು ವೀಕ್ಷಣಾ ಕೌಶಲವನ್ನು, ಮೆದುಳಿನ ಚುರುಕುತನವನ್ನು ಮತ್ತು ಏಕಾಗ್ರತೆಯ ಮಟ್ಟವನ್ನು ಇದು ಅವಲಂಬಿಸಿರುತ್ತದೆ.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 3:40 pm, Tue, 23 August 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್