Kiss Street: ಪ್ರೇಮಿಗಳು ಸಿಹಿಮುತ್ತು ನೀಡಲೆಂದೇ ನಿರ್ಮಿಸಿರುವ ಮೆಕ್ಸಿಕೋದ ಕಿಸ್ ಸ್ಟ್ರೀಟ್

ಜೋಡಿಗಳು ಚುಂಬಿಸಲೆಂದೇ ನಿರ್ಮಾಣವಾಗಿದೆ ಈ ಕಿಸ್ ಸ್ಟ್ರೀಟ್​. ಪ್ರಸ್ತುತ, ವ್ಯಾಲೆಂಟೈನ್ಸ್ ವೀಕ್ ನಡೆಯುತ್ತಿದೆ, ಆದ್ದರಿಂದ ಕಿಸ್ ಸ್ಟ್ರೀಟ್ ಎಂದು ಕರೆಯಲ್ಪಡುವ ಬೀದಿಯ ಬಗ್ಗೆ ಇಲ್ಲಿ ತಿಳಿದೊಕೊಳ್ಳಿ.

Kiss Street: ಪ್ರೇಮಿಗಳು ಸಿಹಿಮುತ್ತು ನೀಡಲೆಂದೇ ನಿರ್ಮಿಸಿರುವ ಮೆಕ್ಸಿಕೋದ ಕಿಸ್ ಸ್ಟ್ರೀಟ್
Kiss Street in Mexico
Follow us
ಅಕ್ಷತಾ ವರ್ಕಾಡಿ
|

Updated on: Feb 11, 2024 | 5:12 PM

ಫೆಬ್ರವರಿ 7 ರಿಂದ ವ್ಯಾಲೆಂಟೈನ್ ವೀಕ್ ಪ್ರಾರಂಭವಾಗಿದೆ. ಪ್ರೇಮಿಗಳಿಗೆ ಈ ವಾರದ ಪ್ರತಿ ದಿನವೂ ವಿಶೇಷ. ಫೆಬ್ರವರಿ 7 ರಂದು ರೋಸ್ ಡೇ, 8 ರಂದು ಪ್ರಪೋಸ್ ಡೇ, 9 ರಂದು ಚಾಕೊಲೇಟ್ ಡೇ, 10 ರಂದು ಟೆಡ್ಡಿ ಡೇ, 11 ರಂದು ಪ್ರಾಮಿಸ್ ಡೇ, 12 ರಂದು ಹಗ್ ಡೇ ಮತ್ತು ಫೆಬ್ರವರಿ 13 ರಂದು ಕಿಸ್ ಡೇ. ಭಾರತದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯು ವೇಗವಾಗಿ ಬೆಳೆದಿದ್ದರೂ ಸಹ, ಸಾರ್ವಜನಿಕ ಸ್ಥಳದಲ್ಲಿ ಅನ್ಯೋನ್ಯವಾಗುವುದು ತುಂಬಾ ಕೆಟ್ಟದಾಗಿದೆ. ಪ್ರಸ್ತುತ, ವ್ಯಾಲೆಂಟೈನ್ಸ್ ವೀಕ್ ನಡೆಯುತ್ತಿದೆ, ಆದ್ದರಿಂದ ಕಿಸ್ ಸ್ಟ್ರೀಟ್ ಎಂದು ಕರೆಯಲ್ಪಡುವ ಬೀದಿಯ ಬಗ್ಗೆ ಇಲ್ಲಿ ತಿಳಿದೊಕೊಳ್ಳಿ.

ಈ ಪ್ರಸಿದ್ಧ ಕಿಸ್ ಸ್ಟ್ರೀಟ್  ಎಲ್ಲಿದೆ?

ಪ್ರಪಂಚದಾದ್ಯಂತ ಪ್ರೇಮಿಗಳಿಗೆ ರೋಮ್ಯಾಂಟಿಕ್ ಎಂದು ಪರಿಗಣಿಸುವ ಅನೇಕ ಸ್ಥಳಗಳಿವೆ, ಏಕೆಂದರೆ ದಂಪತಿಗಳು ಈ ಸ್ಥಳಗಳ ಸೌಂದರ್ಯದ ನಡುವೆ ಪರಸ್ಪರ ಸಮಯ ಕಳೆಯಲು ಬಯಸುತ್ತಾರೆ. ಆದರೆ ಇದೀಗಾ ಕಿಸ್ ಸ್ಟ್ರೀಟ್ ಎಂದು ಕರೆಯಲ್ಪಡುವ ನಗರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ಇದು ಮೆಕ್ಸಿಕೋದ ಗ್ವಾನಾಜುವಾಟೊದಲ್ಲಿದೆ. ಈ ಸ್ಥಳವು ದೊಡ್ಡ ಹೋಟೆಲ್ ಅಥವಾ ಪ್ರವಾಸಿ ಸ್ಥಳವಲ್ಲದಿದ್ದರೂ ಸಹ, ಈ ಸ್ಥಳವು ದಂಪತಿಗಳಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಈ ಬೀದಿಯನ್ನು ‘ಅಲ್ಲಿ ಆಫ್ ದಿ ಕಿಸ್’ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಒಂದು ತಿಂಗಳ ಮಗುವನ್ನು ಓವನ್​​​ನಲ್ಲಿ ಸುಟ್ಟು ಕೊಂದ ತಾಯಿ!

ವಾಸ್ತವವಾಗಿ, ‘ಅಲ್ಲಿ ಆಫ್ ದಿ ಕಿಸ್’ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಈ ರಸ್ತೆಯು ತುಂಬಾ ಕಿರಿದಾಗಿದೆ ಮತ್ತು ಒಮ್ಮೆಗೆ ಇಬ್ಬ ಮಾತ್ರ ಪ್ರವೇಶಿಸಬಹುದು. ಇದೇ ಕಾರಣಕ್ಕೆ ಇಲ್ಲಿನ ಜನರು ತಮ್ಮ ಗೆಳೆಯ ಅಥವಾ ಗೆಳತಿಯೊಂದಿಗೆ ಕಾಯಬೇಕಾಗಿದ್ದು, ರಸ್ತೆಯ ಮುಂದೆಸಾಲು ಸಾಲು ಪ್ರೇಮಿಗಳನ್ನು ಕಾಣಬಹುದು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ