Viral Video: ಒಂದು ಲಕ್ಷ ನೆಟ್ಟಿಗರು ಮೆಚ್ಚಿದ ಈ ಪುಟ್ಟಪೋರನ ಜನಗಣಮನ

National Anthem : ಸಾಮಾಜಿಕ ಜಾಲತಾಣದಲ್ಲಿ ಸ್ವಾತಂತ್ರ್ಯೋತ್ಸವದ ಆಸುಪಾಸಿನ ದಿನಗಳಲ್ಲಿ ಇಂಥ ಮುದ್ದಾದ ವಿಡಿಯೋ ವೈರಲ್ ಆಗುವುದು ಸಾಮಾನ್ಯ. ಈ ವಿಡಿಯೋ ಹೇಗಿದೆ ನೋಡಿ.

Viral Video: ಒಂದು ಲಕ್ಷ ನೆಟ್ಟಿಗರು ಮೆಚ್ಚಿದ ಈ ಪುಟ್ಟಪೋರನ ಜನಗಣಮನ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Aug 16, 2022 | 10:10 AM

Viral : ಮಕ್ಕಳ ಜಗತ್ತೇ ಹಾಗೇ ಹಸಿಗೋಡೆಯಲ್ಲಿ ಹಳ್ಳ ತೂರಿದಂತೆ, ಗಕ್ಕನೆ ಹಿಡಿದುಕೊಂಡುಬಿಡುತ್ತವೆ. ಕೇಳಿದ್ದನ್ನು, ನೋಡಿದ್ದನ್ನು, ಮಾಡಿದ್ದನ್ನು ಅನುಕರಿಸುವ ಈ ಹಂತ ಇದೆಯಲ್ಲ ಬಹಳ ಹೃದ್ಯವಾಗಿರುತ್ತದೆ. ಯಾವ ಪರಿಸರವನ್ನು ಕಟ್ಟಿಕೊಡುತ್ತೀರೋ ಅದನ್ನು ಗ್ರಹಿಸಿ ತಮ್ಮದೇ ಲೋಕ ಸೃಷ್ಟಿಸಿಕೊಳ್ಳುತ್ತವೆ ಮಕ್ಕಳು. ಇಲ್ಲಿರುವ ಈ ವಿಡಿಯೋ ನೋಡಿ ರಾಷ್ಟ್ರಗೀತೆ ಹಾಡುತ್ತಿರುವ ಈ ಪುಟ್ಟ ಹುಡುಗನನ್ನು ಒಂದು ಲಕ್ಷ ನೆಟ್ಟಿಗರು ಮೆಚ್ಚಿದ್ದಾರೆ. ಉಚ್ಛಾರಣೆಯಲ್ಲಿ ಸ್ವಲ್ಪ ಏರುಪೇರಾದರೂ ಅವನು ತನ್ಮಯನಾಗಿ  ಹಾಡುತ್ತಿರುವುದಕ್ಕೆ ಯಾರೂ ತಲೆದೂಗದೆ ಇರರು.

ವರ್ಟಿಗೋ ವಾರಿಯರ್ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅನೇಕರು ಈ ವಿಡಿಯೋ ಮೆಚ್ಚಿ ಪ್ರತಿಕ್ರಿಯಿಸಿದ್ಧಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?

ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ