Viral Photo: ನಿಮ್ಮ ಮೆದುಳು ಎಷ್ಟು ಚುರುಕಾಗಿದೆ? ಕೇವಲ 5 ಸೆಕೆಂಡುಗಳಲ್ಲಿ ಒಗಟು ಬಿಡಿಸಿ
ಚಿತ್ರದಲ್ಲಿ ಬೆಂಕಿ ಕಡ್ಡಿಯನ್ನು ಬಳಸಿ '0-7=1' ಎಂದು ಬರೆಯಲಾಗಿದೆ. ಆದರೆ ಈ ಉತ್ತರ ತಪ್ಪು. ಆದರೆ ನೀವು ಒಂದೇ ಒಂದು ಬೆಂಕಿ ಕಡ್ಡಿಯನ್ನು ತೆಗೆಯುವುದರ ಮೂಲಕ ಉತ್ತರ '1' ಅನ್ನು ಸರಿಯಾಗಿಸಬಹುದು. ಆದ್ದರಿಂದ ಸರಿಯಾಗಿ ಯೋಚಿಸಿ, ಉತ್ತರ '1' ಬರುವಂತೆ ಒಂದೇ ಒಂದು ಬೆಂಕಿ ಕಡ್ಡಿಯನ್ನು ತೆಗೆಯಿರಿ.
ನಿಮ್ಮ ಒತ್ತಡದ ಜೀವನದ ಮಧ್ಯೆ ಮನಸ್ಸಿಗೆ ಕೊಂಚ ರಿಲ್ಯಾಕ್ಸ್ ನೀಡಲು ನೀವು ಬಯಸಿದರೆ ಈ ಫೋಟೋ ಪಜಲ್‌ಗಳು ಅತ್ಯುತ್ತಮ ಆಯ್ಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇಂತಹ ಸವಾಲಿನ ಆಟಗಳು ಹೆಚ್ಚಾಗಿ ವೈರಲ್ ಆಗುತ್ತಿದೆ. ಈ ಸವಾಲಿನ ಆಟವನ್ನು ಆಡುವ ಮೂಲಕ ಮೆದುಳಿನ ಕಾರ್ಯ ಸುಧಾರಿಸುತ್ತದೆ. ಮೆದುಳು ಕ್ರಿಯಾಶೀಲವಾಗುವುದಲ್ಲದೆ, ಒತ್ತಡ, ಆತಂಕದಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ.
ಮೇಲಿನ ಚಿತ್ರದಲ್ಲಿ ಬೆಂಕಿ ಕಡ್ಡಿಯನ್ನು ಬಳಸಿ ‘0-7=1’ ಎಂದು ಬರೆಯಲಾಗಿದೆ. ಆದರೆ ಈ ಉತ್ತರ ತಪ್ಪು. ಆದರೆ ನೀವು ಒಂದೇ ಒಂದು ಬೆಂಕಿ ಕಡ್ಡಿಯನ್ನು ತೆಗೆಯುವುದರ ಮೂಲಕ ಉತ್ತರ ‘1’ ಅನ್ನು ಸರಿಯಾಗಿಸಬಹುದು. ಆದ್ದರಿಂದ ಸರಿಯಾಗಿ ಯೋಚಿಸಿ, ಉತ್ತರ ‘1’ ಬರುವಂತೆ ಒಂದೇ ಒಂದು ಬೆಂಕಿ ಕಡ್ಡಿಯನ್ನು ತೆಗೆಯಿರಿ.
Can you solve today’s easy quiz Move 1 stick to correct this equation #Quiz #riddle #puzzle #math #brainteaser #BrainTeasers pic.twitter.com/17JURmoTLf
— telugufunworld (@telugufunworld) March 25, 2024
ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ 2 ಬೆಕ್ಕುಗಳನ್ನು ಹುಡುಕಬಲ್ಲಿರಾ?
ಎಷ್ಟೇ ಯೋಚಿಸಿದರೂ ಉತ್ತರ ‘1’ ಬರುವಂತೆ ಮಾಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ? ಚಿಂತಿಸಬೇಡಿ ‘0-7=1’ ಇರುವ ಚಿತ್ರದಲ್ಲಿ ನೀವು ಸಂಖ್ಯೆ 7ರ ಮೇಲಿನ ಒಂದು ಕಡ್ಡಿ ತೆಗೆಯಿರಿ. ಆಗ 7 ಒಂದು ಆಗುತ್ತದೆ. ಆಗ ‘0-1=1’ ಈಗ ಸರಿಯಾದ ಉತ್ತರ ‘1’ನ್ನು ಹುಡುಕಿದಂತಾಯಿತು ಅಲ್ಲವೇ?
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Tue, 26 March 24