AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮನೊಂದಿಗೆ ಪಿಯಾನೋ ಕೇಳಲು ಬಂದ ಮರಿಯಾನೆ; ಮಂಡೇ ಬ್ಲ್ಯೂಸ್​ ಓಡಿಹೋಗದಿದ್ದರೆ ಹೇಳಿ

Elephant : ಸಂಗೀತಕ್ಕೆ ಮನಸೋಲದವರು ಯಾರಿದ್ದಾರೆ? ಈ ಕಲಾವಿದರು ಕಾಡಿನೊಳಗೆ ಈ ಅಮ್ಮ ಮತ್ತು ಮರಿಯಾನೆಗೆಂದೇ ಪಿಯಾನೋ ನುಡಿಸಿದ್ದಾರೆ. ನೋಡಿ ವಿಡಿಯೋ.

ಅಮ್ಮನೊಂದಿಗೆ ಪಿಯಾನೋ ಕೇಳಲು ಬಂದ ಮರಿಯಾನೆ; ಮಂಡೇ ಬ್ಲ್ಯೂಸ್​ ಓಡಿಹೋಗದಿದ್ದರೆ ಹೇಳಿ
ಪಿಯಾನೋ ಕೇಳಲು ಬಂದ ಅಮ್ಮಆನೆ, ಮರಿಆನೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 21, 2022 | 10:40 AM

Viral Video : ಈ ಮಂಡೇ ಬ್ಲ್ಯೂಸ್​ ಓಡಿಸಲು ಇದಕ್ಕಿಂತ ಮನಮೋಹಕವಾದ ವಿಡಿಯೋ ಬೇಕೆ? ಈ ವಿಡಿಯೋ 2019ರಲ್ಲಿ ಚಿತ್ರೀಕರಣಗೊಂಡಿದ್ದು. ಅಮ್ಮ ನಾರ್ಪೋಲ್​ ಮತ್ತು ಮರಿ ನಾರ್ಗೆಲ್​ಗೆ ಪಿಯಾನೋ ಧ್ವನಿ ಕೇಳಿದೆ. ಹಾಗೇ ಹುಡುಕಿಕೊಂಡು ಬಂದಾಗ ಈ ಕಲಾವಿದರು ಸಿಕ್ಕಿದ್ದಾರೆ. ಪಿಯಾನೊ ಕೇಳುತ್ತ ಕೇಳುತ್ತ ಅವುಗಳ ಆ ಸಂತೋಷವನ್ನ ಹೇಗೆ ವ್ಯಕ್ತಪಡಿಸುತ್ತಿದ್ದಾವೆ ನೋಡಿ. 5,000 ಜನರು ಈ ವಿಡಿಯೋ ನೋಡಿದ್ದಾರೆ. 400 ಜನರು ಇಷ್ಟಪಟ್ಟಿದ್ಧಾರೆ.

ಕಲಾವಿದರಿಗೆ ಉಮೇದು ಬಂದು ಈ ಅಮ್ಮಮಗುವಿಗಾಗಿ ಮತ್ತಷ್ಟು ಪಿಯಾನೋ ನುಡಿಸಿ ತಾವೂ ಸಂತೋಷಪಟ್ಟಿದ್ಧಾರೆ. ಥೈಲ್ಯಾಂಡ್​ನಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಅನೇಕರು ಈ ಅದ್ಭುತವಾದ ವಿಡಿಯೋ ನೋಡಿ ಅಚ್ಚರಿಗೊಳಗಾಗಿದ್ಧಾರೆ. ಆದರೆ ಯಾರೋ ಒಬ್ಬರು, ಇದು ಸಹಜವಾಗಿ ಚಿತ್ರೀಕರಿಸಿದ ವಿಡಿಯೋ ಅಲ್ಲ. ಇಲ್ಲಿ ಆನೆಗಳಿಗೆ ತೊಂದರೆ ಕೊಡಲಾಗಿದೆ ಎಂದು ದೂರಿದ್ಧಾರೆ.

ನೆಟ್ಟಿಗರು ಆಗಾಗ ಇಂಥ ವಿಡಿಯೋಗಳ ಬಗ್ಗೆ ಪರ ವಿರೋಧದ ಚರ್ಚೆ ನಡೆಸುತ್ತಲೇ ಇರುತ್ತಾರೆ. ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹೂ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:35 am, Mon, 21 November 22

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ