Optical Illusion: ‘B’ ಗಳ ಮಧ್ಯೆ ಅಡಗಿರುವ ಸಂಖ್ಯೆ 8 ನ್ನು ಪತ್ತೆ ಹಚ್ಚಿ
ಎಷ್ಟೇ ಹುಡುಕಿದರೂ ಸಂಖ್ಯೆ 8 ಎಲ್ಲಿದೆ ಎಂದು ನಿಮಗೆ ತಿಳಿಯುತ್ತಿಲ್ಲವೆಂದಾದರೆ ಚಿಂತಿಸಬೇಕಿಲ್ಲ. ಅಂಕೆ 8 ಎಲ್ಲಿದೆ ಎಂಬುದನ್ನು ಲೇಖನದ ಅಂತ್ಯದಲ್ಲಿರುವ ಫೋಟೋದಲ್ಲಿ ಗುರುತಿಸಲಾಗಿದೆ.
ಚಿತ್ರದಲ್ಲಿ ಸಾಕಷ್ಟು ‘B’ ಗಳನ್ನು ಕಾಣಬಹುದು. ಆದರೆ ಅಷ್ಟೂ ‘B’ ಗಳ ನಡುವೆ ಅಡಗಿರುವ ಒಂದೇ ಒಂದು ಸಂಖ್ಯೆ 8ನ್ನು ನೀವು ಪತ್ತೆಹಚ್ಚಬೇಕಿದೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ 10 ಸೆಕೆಂಡುಗಳಲ್ಲಿ ನೀವು ಸಂಖ್ಯೆ 8 ನ್ನು ಪತ್ತೆ ಹಚ್ಚಬಹುದು. ನಿಗದಿತ ಸಮಯದೊಳಗೆ ಸಂಖ್ಯೆ 8ನ್ನು ಪತ್ತೆಹಚ್ಚಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿ. ಎಷ್ಟೇ ಹುಡುಕಿದರೂ ಸಂಖ್ಯೆ 8 ಎಲ್ಲಿದೆ ಎಂದು ನಿಮಗೆ ತಿಳಿಯುತ್ತಿಲ್ಲವೆಂದಾದರೆ ಚಿಂತಿಸಬೇಕಿಲ್ಲ. ಅಂಕೆ ಎಲ್ಲಿದೆ ಎಂಬುದನ್ನು ಲೇಖನದ ಅಂತ್ಯದಲ್ಲಿರುವ ಫೋಟೋದಲ್ಲಿ ಗುರುತಿಸಲಾಗಿದೆ.
ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟ ನಿಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುವುದಲ್ಲದೆ ನಿಮ್ಮ ಅರಿವಿನ ಸಾಮರ್ಥ್ಯವನ್ನೂ ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ. ಈ ಆಟ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ದೊಡ್ಡ ಸವಾಲು. ಜೊತೆಗೆ ಫೋಕಸ್ ಮಟ್ಟವನ್ನು ಪರೀಕ್ಷಿಸುತ್ತದೆ.ಇದು ಬುದ್ಧಿಮತ್ತೆಯ ಮಟ್ಟವನ್ನು ನಿರ್ಣಯಿಸಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ 2 ಬೆಕ್ಕುಗಳನ್ನು ಹುಡುಕಬಲ್ಲಿರಾ?
ನೀವು ಅತಿ ಕಡಿಮೆ ಸಮಯದಲ್ಲಿ ಪತ್ತೆ ಹಚ್ಚಿದರೆ ನಿಮ್ಮ ಮಿದುಳಿನ ಕಾರ್ಯ ಮತ್ತು ದೃಷ್ಟಿ ಚುರುಕಾಗುತ್ತದೆ ಎನ್ನುತ್ತಾರೆ ತಜ್ಞರು. ಎಷ್ಟೇ ಹುಡುಕಿದರೂ ನಂಬರ್ 8 ನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಈ ಕೆಳಗೆ ನೀಡೆಲಾದ ಚಿತ್ರದಲ್ಲಿ ಸಂಖ್ಯೆ 8 ಎಲ್ಲಿದೆ ಎಂಬುದನ್ನು ಗುರುತಿಸಲಾಗಿದೆ.
ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಹೇಗಾನಿಸಿತು, ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Wed, 29 May 24