Optical Illusion: ಈ ಆನೆಯ ಚಿತ್ರದಲ್ಲಿ ಎಷ್ಟು ಪ್ರಾಣಿಗಳು ಇವೆ? ಗುರುತಿಸಿ

Optical Illusion Puzzle ಮೂಲಕ ಅನೇಕ ಚಿತ್ರಗಳು ನಮ್ಮ ಮೇಲೆ ವೈಯಕ್ತಿಕವಾಗಿ ಪರಿಣಾಮವನ್ನು ಉಂಟು ಮಾಡುತ್ತದೆ, ದೈಹಿಕವಾಗಿ ನಿಮ್ಮ ಜ್ಞಾನದ ಬಲವನ್ನು ಹೆಚ್ಚು ಮಾಡುತ್ತದೆ.

Optical Illusion: ಈ ಆನೆಯ ಚಿತ್ರದಲ್ಲಿ ಎಷ್ಟು ಪ್ರಾಣಿಗಳು ಇವೆ? ಗುರುತಿಸಿ
Optical Illusion
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 23, 2022 | 2:57 PM

ನಿಮ್ಮ ಬುದ್ಧಿಗೊಂದು ಗುದ್ದು ನೀಡುವ ಚಿತ್ರಗಳನ್ನು ಹಾಕುವ ಮೂಲಕ ನಿಮ್ಮಗೊಂದು ಸವಾಲ ನೀಡವ ಚಿತ್ರಗಳ ಬಗ್ಗೆ ನಿಮ್ಮ ಗೊತ್ತಿರಬಹುದು, ಒಂದು ಚಿತ್ರವನ್ನು ನೋಡಿ ಇದರಲ್ಲಿ ಎಷ್ಟು ಹುಲಿಗಳು ಇದೆ. ಎಷ್ಟು ಪ್ರಾಣಿಗಳು ಇವೆ ಎಂಬ ಪ್ರಶ್ನೆಗಳನ್ನು ಕೇಳಬಹುದು, ಆದರೆ ನೀವು ಗಮನಿಸಿದಂತೆ ಕೆಲವೊಂದು ಚಿತ್ರಗಳು ನಿಮ್ಮ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವನ್ನು ಉಂಟು ಮಾಡಬಹುದು. ಇದೀಗ ಇಂತಹ ಒಂದು ಚಿತ್ರ ಜನರನ್ನು ತುಂಬಾ ಕಾಡುತ್ತಿದೆ.  Optical Illusion Puzzle ಮೂಲಕ ಅನೇಕ ಚಿತ್ರಗಳು ನಮ್ಮ ಮೇಲೆ ವೈಯಕ್ತಿಕವಾಗಿ ಪರಿಣಾಮವನ್ನು ಉಂಟು ಮಾಡುತ್ತದೆ, ದೈಹಿಕವಾಗಿ ನಿಮ್ಮ ಜ್ಞಾನ ಬಲವನ್ನು ಹೆಚ್ಚು ಮಾಡುತ್ತದೆ. ಒಂದು ಚಿತ್ರ ಅನೇಕ ಒಗಟುಗಳನ್ನು ಇಡುವ ಮೂಲಕ ಹೆಚ್ಚು ಆಸಕ್ತದಾಯಕ ವಿಚಾರಗಳನ್ನು ತಿಳಿಸುತ್ತದೆ.  ಆಪ್ಟಿಕಲ್  ಬ್ರೈನ್ ಟೀಸರ್ ಗಳಿಂದ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು.

ಈ  ಚಿತ್ರದಲ್ಲಿ ಒಂದು  ಆನೆಯ ಮೇಲೆ ಕೆಲವೊಂದು ಪ್ರಾಣಿಗಳ ಚಿತ್ರ ಇದೆ. ಅದನ್ನು ನೀವು ಹೇಗೆ ಕಂಡುಹಿಡಿಯುತ್ತಿರ ಎಂಬುದು ಇಲ್ಲಿ ಪ್ರಶ್ನೆಯಾಗಿದೆ.  ಒಂದು ಆನೆಯ ಬದಿಯಲ್ಲಿ  ಬಿಳಿ ಕತ್ತೆ, ಕತ್ತೆಯ ಮೇಲೆ  ನಾಯಿ ಮತ್ತು ನಾಯಿಯ ಬಳಿ ಬೆಕ್ಕು. ಹೆಚ್ಚಿನವರು ಈ ಆಪ್ಟಿಕಲ್ ನಲ್ಲಿ  ನಾಲ್ಕರಿಂದ ಐದು ಪ್ರಾಣಿಗಳನ್ನು ಮಾತ್ರ ಕಂಡುಹಿಡಿಯಲು ಸಾಧ್ಯವಾಗಿದೆ.  ಆದರೆ ಇದರಲ್ಲಿ 16 ರೀತಿಯ ಪ್ರಾಣಿಗಳು ಇವೆ. ಒಮ್ಮೆ ನೀವು ನೋಡಿ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ನಿಮ್ಮ ಜಾಣತನಕ್ಕೊಂದು ಸವಾಲು, ಈ ಚಿತ್ರದಲ್ಲಿ ಎಷ್ಟು ಹುಲಿಗಳಿವೆ ಗುರುತಿಸಿ !

ಇದನ್ನೂ ಓದಿ
Image
Viral Video: ಸಾಕುನಾಯಿ ಮತ್ತು ಕುದುರೆಯೊಂದಿಗೆ ಸ್ಕೇಟಿಂಗ್ ಮಾಡಿದ ಮಹಿಳೆ, ವಿಡಿಯೋ ವೈರಲ್
Image
Viral Video: ಯಾವ ಭದ್ರತೆಗೂ ಕಮ್ಮಿ ಇಲ್ಲ ಈ ಆನೆ ಮರಿಯ ಸೆಕ್ಯೂರಿಟಿ! Z+ ಅಲ್ಲ Z+++ ಸೆಕ್ಯೂರಿಟಿ ಇದು
Image
Viral Video: ಮನುಷ್ಯರಂತೆ ಕಾರು ರೈಡಿಂಗ್​ನಲ್ಲಿ ಸಾಹಸ ಮಾಡಿದ ಗಿಳಿ, ‘ಸೂಪರ್ ಹೀರೋ’ ವಿಡಿಯೋ ವೈರಲ್
Image
Optical Illusion: ನಿಮ್ಮ ಜಾಣತನಕ್ಕೊಂದು ಸವಾಲು, ಈ ಚಿತ್ರದಲ್ಲಿ ಎಷ್ಟು ಹುಲಿಗಳಿವೆ ಗುರುತಿಸಿ !

ಬಹುತೇಕರು ಚಿತ್ರದತ್ತ ಕಣ್ಣು ಹಾಯಿಸಿದರೂ ಐದಕ್ಕಿಂತ ಹೆಚ್ಚು ಪ್ರಾಣಿಗಳು ಸಿಗದ ಕಾರಣ ಕೆಲವರಿಗೆ ಗೊಂದಲ ಉಂಟಾಗಿದೆ.  ವೈರಲ್ ಆದ ಫೋಟೋದಲ್ಲಿ 16 ಪ್ರಾಣಿಗಳಿವೆ ಎಂದು ತಿಳಿದರೆ ನೀವು ಶಾಕ್ ಆಗುತ್ತೀರಿ. ಇದರಲ್ಲಿ ಆನೆ, ಕತ್ತೆ, ನಾಯಿ, ಬೆಕ್ಕು, ಇಲಿ, ಕತ್ತಿ ಮೀನು, ಹಾವು, ಸೊಳ್ಳೆ, ಆಮೆ, ಬೀವರ್, ಮೀನು, ಪಕ್ಷಿ, ಡಾಲ್ಫಿನ್, ಮೊಸಳೆ, ಕೋಳಿ ಮತ್ತು ಸೀಗಡಿಗಳು ಇವೆ. ಆದರೆ ಇದರ ಕೆಲವೊಂದು ಪ್ರಾಣಿಗಳನ್ನು ಮಾತ್ರ ಗುರುತಿಸಲು ಸಾಧ್ಯ.

ಟ್ರೆಂಡಿಂಗ್ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:02 pm, Thu, 23 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್