Optical Illusion: ಒಟ್ಟು ಕುದುರೆಗಳು ಎಷ್ಟಿವೆ? ಇಡೀ ದಿನ ಹುಡುಕಿ!

| Updated By: ಶ್ರೀದೇವಿ ಕಳಸದ

Updated on: Nov 21, 2022 | 5:38 PM

Horses : ಈ ಸಲ ಇಷ್ಟೇ ಸೆಕೆಂಡುಗಳಲ್ಲಿ ಈ ಸವಾಲಿಗೆ ಉತ್ತರಿಸಿ ಎಂದು ಹೇಳುತ್ತಿಲ್ಲ. ನೆಟ್ಟಿಗರು 5 ಕುದುರೆಗಳಿವೆ ಎನ್ನುತ್ತಿದ್ದಾರೆ. ಆದರೆ ಅದಕ್ಕಿಂತ ಹೆಚ್ಚು ಕುದುರೆಗಳು ಇಲ್ಲಿವೆ. ನೋಡಿ ಒಮ್ಮೆ.

Optical Illusion: ಒಟ್ಟು ಕುದುರೆಗಳು ಎಷ್ಟಿವೆ? ಇಡೀ ದಿನ ಹುಡುಕಿ!
optical illusion of horses
Follow us on

Viral Optical Illusion : ಅಮೆರಿಕದ  ಕಿಡ್ಸ್​ ಎನ್ವಿರಾನ್​ಮೆಂಟ್​ ವೆಬ್​ಸೈಟ್​​ ಈ ಚಿತ್ರವನ್ನು ಹಂಚಿಕೊಂಡಿದೆ. ನೆಟ್ಟಿಗರೆಲ್ಲ ಇದನ್ನು ನೋಡಿ ಬಹಳ ಚಿಂತಾಕ್ರಾಂತರಾಗಿದ್ದಾರೆ. ಒಟ್ಟು ಎಷ್ಟು ಕುದುರಗಳಿವೆ ಇಲ್ಲಿ? ಎಲ್ಲವೂ ಒಂದೇ ಥರ ಮೈಬಣ್ಣವನ್ನು ಹೊಂದಿವೆ, ಹೇಗಪ್ಪಾ ಹುಡುಕೋದು ಎಂದು. ಅವರ ಪ್ರಕಾರ 5 ಕುದುರೆಗಳು. ನಿಮ್ಮ ಪ್ರಕಾರ ಎಷ್ಟು? ನೋಡಿ ಒಮ್ಮೆ ಪ್ರಯತ್ನಿಸಿ ಒಟ್ಟು ಎಷ್ಟು ಕುದುರೆಗಳನ್ನು ಈವು ಪತ್ತೆ ಹಚ್ಚಬಲ್ಲಿರಿ ಎಂದು.

ವಾಸ್ತವದಲ್ಲಿ ಕಾಣುವುದಕ್ಕಿಂತ ಭಿನ್ನವಾದ ವಸ್ತುಚಿತ್ರವನ್ನು ಇಂಥ ಚಿತ್ರಗಳು ಒಳಗೊಂಡಿರುತ್ತವೆ. ನಿಮ್ಮ ಮೆದುಳು ಮತ್ತು ಕಣ್ಣಿಗೆ ಕಸರತ್ತು ಕೊಡಲೆಂದೇ ಇಂಥ ಚಿತ್ರಗಳನ್ನು ರಚಿಸಿರುತ್ತಾರೆ. ನೆಟ್ಟಿಗರು ಐದೇ ಕುದುರೆಗಳೆಂದು ವಾದಿಸುತ್ತಿದ್ದಾರೆ. ಆದರೆ ಇದನ್ನು ಚಿತ್ರಸಿದ ಕಲಾವಿದ ಬೆವ್​ ಡೂಲಿಟಲ್​ ಅವರು ಚಿತ್ರಿಸಿದ ಚಿತ್ರವಿದು. ಅವರ ಪ್ರಕಾರ ಏಳು ಕುದುರೆಗಳು ಇಲ್ಲಿವೆ.

ಇದನ್ನೂ ಓದಿ : Optical Illusion : 15 ಸೆಕೆಂಡುಗಳಲ್ಲಿ ಕೋಳಿಮರಿ ಹುಡುಕಿ ಕೊಡುವಿರಾ? ಅಮ್ಮಕೋಳಿ ಬಹಳ ಬೇಜಾರಿನಲ್ಲಿದೆ

ಇದನ್ನೂ ಓದಿ
‘ಅಭಿಷೇಕ್​ ಆ್ಯಬಿ’ ಭಾರತೀಯ ಮೂಲದ ಈ ಗಾಯಕನ ಕಂಠಸಿರಿಗೆ ಮರುಳಾಗದವರಿಲ್ಲ
114 ಕೆ.ಜಿ ಇದ್ದ 25 ವರ್ಷದ ಈ ಯುವತಿ 58 ಕೆ.ಜಿಗೆ ಇಳಿದದ್ದು ಹೇಗೆ?; ನೋಡಿ ಈ ವೈರಲ್ ಪೋಸ್ಟ್
‘ನನ್ನ ಮಗುವಿನೊಂದಿಗೆ ಸಮಯ ಕಳೆಯಲು ಹೆಚ್ಚು ಸಂಬಳದ ಕೆಲಸ ತೊರೆದೆ’
ಮೆನ್ಸ್​ ಡೇ ಪಂಚಾಂಗದಾಗೂ ಇಲ್ಲ ಮತ್ತ ಗೂಗಲ್​ ಡೂಡಲ್​ದಾಗೂ ಇಲ್ಲ; ಸೋನು ವೇಣುಗೋಪಾಲ

ಆಗಾಗ ಇಂಥ ಚಿತ್ರಗಳನ್ನು ಈ ವೆಬ್​ಸೈಟಿನಲ್ಲಿ ನೋಡುತ್ತಿರುತ್ತೀರಿ. ಆದರೆ ಇದು ಎಲ್ಲ ಚಿತ್ರಗಳಿಗಿಂತ ಬಹಳ ಸರಳವಾಗಿದೆಯಲ್ಲ? ಮತ್ತೆ ಚಿತ್ರ ನೋಡಿ ಕುದುರೆಗಳನ್ನು ಎಣಿಸಲು ಪ್ರಯತ್ನಿಸಿದಿರಾ? ಸಂಜೆಹೊತ್ತಿನಲ್ಲಿ ಚಹಾ ಕುಡಿಯುತ್ತ ಕುದುರೆಗಳನ್ನು ಎಣಿಸುತ್ತ… ಬಹಳ ಮಜಾ ಬರುತ್ತದೆ.

ಮಧ್ಯದಲ್ಲಿ ನಾಲ್ಕು ಕುದುರೆಗಳನ್ನು ಕಂಡಿರಿ ತಾನೆ? ಉಳಿದಂತೆ ಉಳಿದವನ್ನು ಹುಡುಕಿ.

ಪ್ರಯತ್ನಿಸಿ, ಪ್ರಯತ್ನಿಸಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:37 pm, Mon, 21 November 22