AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IQ Test: ಪಾಪ ನಾಯಿಮರಿ ಕಳೆದುಹೋಗಿದೆ, 15 ಸೆಕೆಂಡಿನಲ್ಲಿ ಹುಡುಕಿಕೊಡಿ

Optical Illusion : ಈ ಮಹಿಳೆ ಪಾರ್ಕಿನ ನೋಟೀಸ್​ ಬೋರ್ಡ್​ ಮೇಲೆ ನನ್ನ ನಾಯಿ ಕಾಣೆಯಾಗಿದೆ ಎಂದು ಬರೆದು ಫೋಟೋ ಸಮೇತ ಅಂಟಿಸುತ್ತಿದ್ದಾಳೆ. ಆದರೆ ನಾಯಿ ಪಾರ್ಕಿನೊಳಗೇ ಇದೆ. ಹುಡುಕುವಿರಾ?

IQ Test: ಪಾಪ ನಾಯಿಮರಿ ಕಳೆದುಹೋಗಿದೆ, 15 ಸೆಕೆಂಡಿನಲ್ಲಿ ಹುಡುಕಿಕೊಡಿ
Optical Illusion : Please help the lady to find her little puppy within 15 seconds
TV9 Web
| Edited By: |

Updated on: Nov 26, 2022 | 12:16 PM

Share

Optical Illusion : ಇದು ಸ್ವಲ್ಪ ಕಷ್ಟಕರವಾಗಿದೆ ಮೊದಲೇ ಹೇಳುತ್ತಿದ್ದೇವೆ. ಏಕೆಂದರೆ ನೆಟ್ಟಿಗರು ಕೂಡ ಸವಾಲನ್ನು ಬಿಡಿಸುವಲ್ಲಿ ವಿಫಲರಾಗಿದ್ದಾರೆ. ಆದರೆ ನಮ್ಮ ಉದ್ದೇಶ ಇಷ್ಟೇ, ಈ ಚಿತ್ರಗಳ ಮೂಲಕ ನಿಮ್ಮ ಗ್ರಹಿಕೆ ಮತ್ತು ವೀಕ್ಷಿಸುವ ಕೌಶಲವನ್ನು ಚುರುಕುಗೊಳಿಸುವುದು. ಇದೇನು ಬಿಡಿಸಲು ಕಷ್ಟಕರವಾದ ಗಣಿತವಲ್ಲ, ಮೋಜಿನಿಂದ ಕೂಡಿದ ಒಂದು ಆಟ.

ಬೆಂಚ್​ ಮೇಲೆ ಕುಳಿತ ಅಜ್ಜ ಪಾರಿವಾಳಗಳಿಗೆ ಕಾಳು ಹಾಕುತ್ತಿದ್ದಾನೆ. ಅವನೆದುರು ಇಬ್ಬರು ಸ್ನೇಹಿತರು ಕುಳಿತಿದ್ದಾರೆ. ಇಲ್ಲೊಬ್ಬ ಮಹಿಳೆ ತನ್ನ ನಾಯಿಮರಿ ಕಳೆದು ಹೋದುದರ ಬಗ್ಗೆ ಫಲಕದ ಮೇಲೆ ನೋಟೀಸ್​ ಅಂಟಿಸುತ್ತಿದ್ಧಾಳೆ. ಒಂದು ಹಾಗೆ ಇದೆ. ಆಕೆಯ ಬಳಿ ಜೇನ್ನೊಣವೂ ಇದೆ. ಪಕ್ಕದಲ್ಲಿ ಬೆಂಚಿನ ಮೇಲೆ ಇಬ್ಬರು ಅಮ್ಮ ಮಗ ಐಸ್ಕ್ರೀಮ್​ ತಿನ್ನುತ್ತಿದ್ದಾರೆ. ಪಕ್ಕದ ಕಾಲುವೆಯಲ್ಲಿ ಬಾತುಕೋಳಿಗಳು ವಿಹರಿಸುತ್ತಿವೆ. ಬಲೂನು ಹಿಡಿದುಕೊಂಡ ಹುಡುಗಿ ತನ್ನ ಲೋಕದಲ್ಲಿ ತಾನಿದ್ದಾಳೆ. ಬೆಕ್ಕೊಂದು ತನ್ನ ಪಾಡಿಗೆ ತಾ ಕುಳಿತಿದೆ.

ಇದೆಲ್ಲದರ ಮಧ್ಯೆಯೇ ಅ ಮಹಿಳೆಯ ನಾಯಿಮರಿ ಕಳೆದುಹೋಗಿದೆ. ಕಳೆದುಹೋಗಿದೆ ಎಂದರೆ ಅದು ಈ ಪಾರ್ಕ್​ ಬಿಟ್ಟು ಎಲ್ಲಿಯೂ ಹೋಗಿಲ್ಲ. ಪಾರ್ಕಿನೊಳಗೇ ಅಡಗಿ ಕುಳಿತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸರಿ ಸುಳಿವು ಗಮನಿಸಿ. ಆ ನಾಯಿಮರಿ ಕಾಲುವೆಗಂಟಿಕೊಂಡು ಕುಳಿತಿದೆ.

Optical Illusion Please help the lady to find her little puppy within 15 seconds ಉತ್ತರ ಇಲ್ಲಿದೆ ಕಂಡಿತಾ ನಾಯಿಮರಿ, ಓವರ್ ಬ್ರಿಡ್ಜ್​ನ ಕೆಳಗೆ? ಉತ್ತರ ನೋಡುವ ತನಕ ನಿಮಗೆ ಹೀಗಿಲ್ಲಿ ನಾಯಿಮರಿ ಅಡಗಿ ಕುಳಿತಿದೆ ಎಂಬುದರ ಅರಿವೇ ಇರಲಿಲ್ಲವಲ್ಲ? ಇದೇ ಆಪ್ಟಿಕಲ್​ ಇಲ್ಲ್ಯೂಷನ್​ನ ಚಿತ್ರಗಳ ಸ್ವಾರಸ್ಯ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ