AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುತೂಹಲ ಮೂಡಿಸಿದ 22-2-2022: ಅಪರೂಪದ ದಿನಾಂಕದ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ

. ಇಂದು 2022ರ ಫೆ.22 ವರ್ಷದ 2 ನೇ ತಿಂಗಳು. ಇದನ್ನು ಓದುವಾಗ 22-2-2022 ಎಂದಾಗುತ್ತದೆ. ಈ ರೀತಿ ಸೀರಿಯಲ್​ ದಿನಾಂಕ ಪಡೆಯಲು ಇನ್ನು ಮುಂದಿನ ಶತಮಾನಕ್ಕೇ ಹೋಗಬೇಕು.

ಕುತೂಹಲ ಮೂಡಿಸಿದ 22-2-2022: ಅಪರೂಪದ ದಿನಾಂಕದ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ
ದಿನಾಂಕ
TV9 Web
| Updated By: Pavitra Bhat Jigalemane|

Updated on: Feb 22, 2022 | 10:16 AM

Share

ಇಂದು ಫೆ, 22, 2022.  ಸಾಮಾಜಿಕ ಜಾಲತಾಣ (Social Media) ಸೇರಿದಂತೆ ಎಲ್ಲೆಡೆ ಇಂದಿನ ದಿನಾಂಕದ ಬಗ್ಗೆಯೇ ಚರ್ಚೆ. ಯಾವ ಸ್ಪೆಷಲ್​ ಡೇ ಇಲ್ಲದಿದ್ದರೂ ಜನ ಇಂದಿನ ದಿನಾಂಕವನ್ನು ವಿಶೇಷವಾಗಿ ಸೆಲೆಬ್ರೇಟ್​ ಮಾಡುತ್ತಿದ್ದಾರೆ. ವಾಟ್ಸಾಪ್ (WhatsApp) ​, ಫೇಸ್ಬುಕ್(Facebook)​ ಎಲ್ಲೆಡೆ ಸ್ಟೇಟಸ್​, ಸ್ಟೋರಿಗಳಲ್ಲಿ ಇಂದಿನ ದಿನಾಂಕದ್ದೇ ವಿಚಾರ. ಅರೇ ಇದೇನಪ್ಪಾ ಇವತ್ತಿನ ದಿನಾಂಕದ ಸ್ಪೆಷಾಲಿಟಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್​​ ಸ್ಟೋರಿ. ಇಂದು 2022ರ ಫೆ.22 ವರ್ಷದ 2 ನೇ ತಿಂಗಳು. ಇದನ್ನು ಓದುವಾಗ 22-2-2022 ಎಂದಾಗುತ್ತದೆ. ಈ ರೀತಿ ಸೀರಿಯಲ್​ ದಿನಾಂಕ ಪಡೆಯಲು ಇನ್ನು ಮುಂದಿನ ಶತಮಾನಕ್ಕೇ ಹೋಗಬೇಕು. ಯಾಕೆಂದರೆ 33-3-3033 ಬರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಇಂದಿನ ದಿನಾಂಕ ಜನರಲ್ಲಿ ಅಚ್ಚರಿ ಮೂಡಿಸಿದೆ.

ಪಾಲಿಂಡ್ರೋಮ್ ಮತ್ತು ಅಂಬಿಗ್ರಾಮ್ ದಿನ

ಸಾಮಾಜಿಕ ಜಾಲತಾಣಗಳಲ್ಲಿ ಇಂದಿನ ದಿನಾಂಕದ ಬಗ್ಗೆ ಸಿಕ್ಕಾಪಟ್ಟೆ ಪೋಸ್ಟ್​ಗಳು ವೈರಲ್​ ಆಗುತ್ತಿವೆ.  ಈ ದಿನ ಪಾಲಿಂಡ್ರೋಮ್ ಮತ್ತು ಅಂಬಿಗ್ರಾಮ್ ಹೊಂದಿದ ವಿಶೇಷ ದಿನವಾಗಿದೆ. ಎರಡೂ ಕಡೆಯಿಂದ ಓದಿದಾಗಲು ಒಂದೇ ರೀತಿಯ ದಿನಾಂಕ ಸಿಗುತ್ತದೆ. ಇದನ್ನು ಮಿರರ್​ ಡೇ ಎಂದೂ ಕರೆಯುತ್ತಾರೆ. ದಿ ಹೆರಾಲ್ಡ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಶತಮಾನದಲ್ಲಿ ಅಂತಹ 11 ದಿನಾಂಕಗಳಿವೆ. ಇಂದು ಎಂಟನೆಯ ದಿನಾಂಕವಾಗಿದೆ. ಇನ್ನೂ ಕೊನೆಯ ಮೂರು 2080 ರ ದಶಕದಲ್ಲಿ ಬರುತ್ತವೆ ಎನ್ನಲಾಗಿದೆ.

ಜಪಾನೀಸ್​ ಕ್ಯಾಲೆಂಡರ್​ನಂತೆ ಬಳಸುವ DDMMYYY ರೂಪದಲ್ಲಿ ಬರೆಯಬಹುದಾದ ಇಂದಿನ ದಿನಾಂಕ ಬಗ್ಗೆ ಸಾಮಾಜಿಕ ಜಾಲತಾಣಗಳಮೆಸೇಜ್​ಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:

ಮೊದಲ ಬಾರಿ ವಿಮಾನದ ಕಾಕ್ಪಿಟ್​ ಪ್ರವೇಶಿಸಿ ಅಚ್ಚರಿಗೊಂಡ 2 ವರ್ಷದ ಮಗು: ವಿಡಿಯೋ ವೈರಲ್​

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ