ಈ ಕಪ್ಪೆಗಳಾ! ಡೇರೇಹೂವ್ವು ನುಂಗಿದ್ವಾ ನೋಡವ್ವಾ ತಂಗಿ

Frogs Cocooned Inside Dahlia : ಪುಟ್ಟ ಪುಟ್ಟ ಪಕಳೆ, ಪುಟ್ಟ ಪುಟ್ಟ ಕಪ್ಪೆ! ಡೇರೆಹೂವಿನೊಳಗೆ ಹೀಗೆ ಅಡಗಿ ಕುಳಿತ ಕಪ್ಪೆಮರಿಗಳ ವಿಡಿಯೋ ಅನ್ನು ಜನ ಹುಚ್ಚೆದ್ದು ನೋಡುತ್ತಿದ್ದಾರೆ. ಮೊದಲು ಇಂಥ ವಿಡಿಯೋ ನೋಡಿದ್ದಿರಾ?

ಈ ಕಪ್ಪೆಗಳಾ! ಡೇರೇಹೂವ್ವು ನುಂಗಿದ್ವಾ ನೋಡವ್ವಾ ತಂಗಿ
Frogs cocooned inside dahlia flowers
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 31, 2022 | 5:29 PM

Viral Video : ಆಡುಆನೆಯ ನುಂಗಿ, ಗೋಡೆ ಸುಣ್ಣಾವ ನುಂಗಿ, ಆಡಲು ಬಂದಾ ಪಾತರದವಳಾ ಮದ್ದಳೆ ನುಂಗಿತ್ತಾ ನೋಡವ್ವಾ ತಂಗಿ, ಕೋಡಗನ್ನ ಕೋಳಿ ನುಂಗಿತ್ತಾ… ಶರೀಫರ ಈ ತತ್ವಪದ ನಿಮ್ಮ ನೆನಪಿಗೆ ಬಂದಿರಲು ಸಾಕು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಡೇರೆಹೂವಿನ ಪುಟ್ಟಪುಟ್ಟ ಎಸಳುಗಳನ್ನೇ ಗೂಡುಗಳಂತೆ ಮಾಡಿಕೊಂಡಿವೆ ಈ ಪುಟಾಣಿ ಕಪ್ಪೆಗಳು. ನೆಟ್ಟಿಗರಂತೂ ಕುತೂಹಲದಿಂದ ಖುಷಿಯಿಂದ ಈ ವಿಡಿಯೋ ನೋಡುತ್ತಲೇ ಇದ್ದಾರೆ. ಒಮ್ಮೆ ನೋಡಿದ ನೀವು ಮತ್ತೆ ನೋಡುವುದು ಗ್ಯಾರಂಟಿ!

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ವಿಡಿಯೋ ಅನ್ನು ಕಳೆದ ತಿಂಗಳು ಪೋಸ್ಟ್​ ಮಾಡಲಾಗಿದೆ. ಈತನಕ 8 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 3 ಲಕ್ಷಕ್ಕಿಂತಲೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಜನರು ಈ ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ. ಎಂಥ ಮುದ್ದಾಗಿದೆ ಈ ವಿಡಿಯೋ. ನನಗಂತೂ ಹುಚ್ಚು ಹಿಡಿಯುತ್ತಿದೆ ಇದನ್ನು ನೋಡುತ್ತಿದ್ದಂತೆ ಎಂದಿದ್ದಾರೆ ಒಬ್ಬರು. ಆಹಾ ಪ್ರಕೃತಿಯ ಈ ಅದ್ಭುತ ಎಂಥ ಚೆಂದ ಎಂದಿದ್ದಾರೆ ಇನ್ನೂ ಒಬ್ಬರು. ಓಹ್​ ಎರಡು ದಿನಗಳ ಹಿಂದೆ ಈ ವಿಡಿಯೋ ನೋಡಿದ್ದೆ. ಈಗ ಐದನೇ ಬಾರಿ ಇದನ್ನು ಮತ್ತೆ ನೋಡುತ್ತಿದ್ದೇನೆ ಎಂದಿದ್ದಾರೆ ಮಗದೊಬ್ಬರು.

ಎಲ್ಲವೂ ಆನ್​ಲೈನ್​ಮಯವಾಗಿರುವ ಜಗತ್ತಿನಲ್ಲಿ ಇಂಥ ವಿಡಿಯೋಗಳು ಖುಷಿ ಕೊಡುತ್ತವೆ ನಿಜ. ಆದರೆ ಇದನ್ನು ನೋಡಲು ಮತ್ತೂ ನಾವು ಮೊರೆಹೋಗುವುದು ಆನ್​ಲೈನ್​ಅನ್ನೇ! ಎಂಥ ವಿಪರ್ಯಾಸ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:27 pm, Mon, 31 October 22

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ