Video: ವಿಮಾನವೇರಿದ ಹಾವು..; ಸರಕು ಹಾಕುವ ಜಾಗದಲ್ಲಿ ಸ್ನೇಕ್​ ನೋಡಿ ಕಂಗಾಲಾದ ಸಿಬ್ಬಂದಿ

ಕೊಲ್ಕತ್ತ ಏರ್​ಪೋರ್ಟ್​ನ ವಿಮಾನ ಹೊರಡುವ ಸ್ಥಳದಲ್ಲಿ ಹಾವು ಕಾಣಿಸಿಕೊಂಡ ಸಂದರ್ಭದಲ್ಲಿ ಇನ್ನೂ ಪ್ರಯಾಣಿಕರು ವಿಮಾನವನ್ನು ಏರಿರಲಿಲ್ಲ. ವಿಮಾನ ಸಿಬ್ಬಂದಿ ಹಾವು ಕಾಣಿಸಿಕೊಂಡ ತಕ್ಷಣ ಏರ್​ಪೋರ್ಟ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

Video: ವಿಮಾನವೇರಿದ ಹಾವು..; ಸರಕು ಹಾಕುವ ಜಾಗದಲ್ಲಿ ಸ್ನೇಕ್​ ನೋಡಿ ಕಂಗಾಲಾದ ಸಿಬ್ಬಂದಿ
ಕೋಲ್ಕತ್ತ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡ ಹಾವು
Follow us
TV9 Web
| Updated By: Lakshmi Hegde

Updated on: Aug 07, 2021 | 2:46 PM

ಕೋಲ್ಕತ್ತ: ಇಲ್ಲಿನ ಏರ್​ಪೋರ್ಟ್​ನಿಂದ ಹೊರಟಿದ್ದ ಮುಂಬೈ ಮೂಲದ ವಿಮಾನದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ಒಂದು ಹಾವು ಸೇರಿಕೊಳ್ಳುತ್ತಿತ್ತು. ಅಲ್ಲಿ ಬ್ಯಾಗೇಜ್​ ನಿರ್ವಹಣೆ ಮಾಡುವವರು ಹಾವನ್ನು ನೋಡಿ ಎಚ್ಚರಿಸಿದ್ದಾರೆ. ವಿಮಾನದ ಕಾರ್ಗೋ ಡೆಕ್​​ (ಸರಕು ಸಂಗ್ರಹ ಸ್ಥಳ)ನಲ್ಲಿ ಬ್ಯಾಗೇಜ್​ ಬೆಲ್ಟ್​​ನ ಸುತ್ತಲೂ ಸುರುಳಿಯಾಕಾರಲ್ಲಿ ಮಲಗಿದ್ದ ಹಾವನ್ನು ನೋಡಿ, ಅಲ್ಲಿದ್ದವರೆಲ್ಲ ಒಂದು ಕ್ಷಣ ಕಂಗಾಲಾಗಿದ್ದಾರೆ. ಈ ಬ್ಯಾಗೇಜ್​ ನಿರ್ವಹಣೆ ಮಾಡುವವರು ಅದನ್ನು ನೋಡಿ ಎಚ್ಚರಿಸಿದ ನಂತರ ಹಾವನ್ನು ಅಲ್ಲಿಂದ ಹೊರಕ್ಕೆ ಬಿಡಲಾಗಿದೆ.

ಕೊಲ್ಕತ್ತ ಏರ್​ಪೋರ್ಟ್​ನ ವಿಮಾನ ಹೊರಡುವ ಸ್ಥಳದಲ್ಲಿ ಹಾವು ಕಾಣಿಸಿಕೊಂಡ ಸಂದರ್ಭದಲ್ಲಿ ಇನ್ನೂ ಪ್ರಯಾಣಿಕರು ವಿಮಾನವನ್ನು ಏರಿರಲಿಲ್ಲ. ವಿಮಾನ ಸಿಬ್ಬಂದಿ ಹಾವು ಕಾಣಿಸಿಕೊಂಡ ತಕ್ಷಣ ಏರ್​ಪೋರ್ಟ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಏರ್​ಪೋರ್ಟ್​ನವರು ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ, ಹಾವನ್ನು ಹಿಡಿಸುವ ವ್ಯವಸ್ಥೆ ಮಾಡಿದ್ದಾರೆ. ನಂತರ ಈ ಹಾವನ್ನು ಹಿಡಿದು, ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಈ ಹಾವು ವಿಷಕಾರಿಯಲ್ಲ..ಇಲಿ ಹಿಡಿದು ತಿನ್ನಲು ಬರುವ ಹಾವುಗಳು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದ್ವೇಷದ ರಾಜಕಾರಣ ಕೈಬಿಡಿ; ಧ್ಯಾನ್​ಚಂದ್​ ವಿವಿ ಆರಂಭಿಸಿ ಕ್ರೀಡಾಪಟುಗಳಿಗೆ ತರಬೇತಿ ನೀಡಿ: ಡಿಕೆ ಶಿವಕುಮಾರ್ ಆಗ್ರಹ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!