AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Optical Illusion: ಈ ಚಿತ್ರದಲ್ಲಿ ರಹಸ್ಯ ಪದ ಅಡಗಿದೆ, ಕಂಡುಹಿಡಿಯಬಲ್ಲಿರಾ?

Brain Teaser : ಇಲ್ಲೊಂದು ರೇಖಾಚಿತ್ರದಲ್ಲಿ ಬಿಡಿಸಿದ ಮುಖವಿದೆ. ಈ ಮುಖದಲ್ಲಿ ಶಬ್ದವೊಂದು ಅಡಗಿದೆ. ಆ ಶಬ್ದ ಯಾವುದು? ಮಿಲಿಯನ್​ಗಟ್ಟಲೆ ನೆಟ್ಟಿಗರು ಭ್ರಮಾತ್ಮಕ ಚಿತ್ರವನ್ನು ನೋಡಿದ್ದಾರೆ. ಆದರೂ ಅವರುಗಳಿಗೆ ಉತ್ತರವೇ ಸಿಕ್ಕಿಲ್ಲ. ನಿಮಗೇನಾದರೂ ಆ ರಹಸ್ಯ ಪದದ ಸುಳಿವು ಸಿಗಬಹುದೆ? ನೋಡಿ ಒಮ್ಮೆ ಪ್ರಯತ್ನಿಸಿ, ಸಮಯದ ಕಟ್ಟಳೆ ಏನೂ ಇಲ್ಲ.

Viral Optical Illusion: ಈ ಚಿತ್ರದಲ್ಲಿ ರಹಸ್ಯ ಪದ ಅಡಗಿದೆ, ಕಂಡುಹಿಡಿಯಬಲ್ಲಿರಾ?
ಈ ಮುಖದಲ್ಲಿ ರಹಸ್ಯ ಪದ ಅಡಗಿದೆ, ಹುಡುಕಿರಿ.
ಶ್ರೀದೇವಿ ಕಳಸದ
|

Updated on: Sep 14, 2023 | 12:40 PM

Share

Optical Illusion: ಕೆಲಸ ಮಾಡುತ್ತ ನಿಮಗೆ ತಲೆಭಾರ ಎನ್ನಿಸುತ್ತಿರಬಹುದು. ಕಣ್ಣಿಗೂ ಮೆದುಳಿಗೂ ಬದಲಾವಣೆ ಬೇಕಿರಬಹುದು. ಆದರೆ ಆಚೆ ಓಡಾಡಿಕೊಂಡು ಬರಲು ನಿಮಗೀಗ ಸಮಯವಿಲ್ಲ. ಕುಳಿತಲ್ಲಿಯೇ ನಿಮ್ಮ ಮೆದುಳನ್ನು ಚುರುಕುಗೊಳಿಸಿಕೊಳ್ಳುವ ಪ್ರಯತ್ನವನ್ನು ಈ ಭ್ರಮಾತ್ಮಕ ಚಿತ್ರಗಳಿಂದ ಮಾಡಿಕೊಳ್ಳಬಹುದು. ಇಲ್ಲೊಂದು ಮುಖದ ರೇಖಾಚಿತ್ರವಿದೆ (Line Art). ಇದರಲ್ಲಿ ರಹಸ್ಯವಾಗಿ ಪದವೊಂದು ಅಡಗಿದೆ. ಅದೇನೆಂದು ಕಂಡುಹಿಡಿಯಬೇಕಿರುವುದು ನಿಮ್ಮ ಕೆಲಸ. ನೆಟ್ಟಿಗರನೇಕರು ಈ ವಿಷಯದಲ್ಲಿ ಸೋತಿದ್ದಾರೆ. ಆದರೆ ಹದ್ದಿನ ಕಣ್ಣುಳ್ಳ ನೀವು ಖಂಡಿತ ಆ ಪದವನ್ನು ಹುಡುಕಿ ತೆಗೆಯುತ್ತೀರಿ ಎಂಬ ಆಶಾಭಾವನೆ ನಮ್ಮದು.

ಇದನ್ನೂ ಓದಿ : Viral Video: ನಾನು ನಂದಿನಿ ಬೆಂಗಳೂರಿಗೆ ಬಂದೀನಿ; 5 ಮಿಲಿಯನ್​ ಜನರನ್ನು ತಲುಪಿದ ‘ವಿಕಿಪೀಡಿಯಾ’ ರೀಲ್ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 11ರಂದು Xನಲ್ಲಿ ಹಂಚಿಕೊಂಡ ಈ ಫೋಟೋವನ್ನು ಈಗಾಗಲೇ ಸುಮಾರು 1.9 ಮಿಲಿಯನ್ ಜನ ನೋಡಿದ್ದಾರೆ. 16,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 9,000 ಜನರು ಉತ್ತರಿಸಲು ಪ್ರಯತ್ನಿಸಿದ್ದಾರೆ. 2,500 ಜನರು ರೀಪೋಸ್ಟ್ ಮಾಡಿದ್ದಾರೆ.

ಈ ಚಿತ್ರದಲ್ಲಿ ಅಡಗಿರುವ ರಹಸ್ಯ ಪದ ಹುಡುಕಿ

ನೆಟ್ಟಿಗರನೇಕರು ಈ ಚಿತ್ರ ನೋಡಿ ಸಾಕಷ್ಟು ತಲೆಕೆರೆದುಕೊಂಡು ಇಟ್ಟಿದ್ದಾರೆ. ಇದರಲ್ಲಿ ಯಾವ ಪದವೂ ಇಲ್ಲ, ಸುಳ್ಳು ಎಂದಿದ್ದಾರೆ. ಹಾಂ ನಾನು ಹುಡುಕಿದೆ, ಆದರೆ ಹೇಳುವುದಿಲ್ಲ! ಎಂದಿದ್ದಾರೆ. ಇದು ಅಷ್ಟು ಸುಲಭವಾಗಿಲ್ಲ, ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ ಕೆಲವರು. ನಿಮಗೇನಾದರೂ ಹೊಳೆಯಿತೇ ಈ ಬಗ್ಗೆ?

ಇದನ್ನೂ ಓದಿ : Viral Video: ಅಮೆರಿಕ; ವಿಟಮಿನ್ ಗುಳಿಗೆಯ ಬದಲಾಗಿ ಗಂಡನ ಆ್ಯಪಲ್ ಏರ್​ಪಾಡ್​ ನುಂಗಿದ ಮಹಿಳೆ

ನನಗೆ ನಾನು ಏನೇನು ಕಲ್ಪಿಸಿಕೊಳ್ಳುತ್ತೇನೋ ಆ ಎಲ್ಲಾ ಪದಗಳು ಸಿಕ್ಕವು ಎಂದಿದ್ದಾರೆ ಒಬ್ಬರು. ಖಂಡಿತ ನನಗೆ ಒಂದು ಪದವನ್ನು ಹುಡುಕಲು ಆಗಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಇದು ಬಹಳ ಸುಲಭವಾಗಿದೆ, ಹಾಗಾಗಿಯೇ ನನಗೆ ಸಿಕ್ಕ ಪದವನ್ನು ನಾನು ಹೇಳಲಾರೆ ಎಂದಿದ್ದಾರೆ ಮತ್ತೊಬ್ಬರು. ತುಂಬಾ ಆಸಕ್ತಿದಾಯಕವಾಗಿದೆ ಆದರೆ ಇದರಿಂದ ನಾನು ಪ್ರಭಾವಿತಗೊಂಡಿಲ್ಲ ಎಂದಿದ್ದಾರೆ ಮಗದೊಬ್ಬರು.

ಹೇಳಿ, ನಿಮಗೆ ರಹಸ್ಯಪದವನ್ನು ಕಂಡು ಹಿಡಿಯಲು ಸಾಧ್ಯವಾಯಿತೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ